ಎಟಿಪಿ ಟೆನಿಸ್‌

 • ಅಂಟ್ವೆರ್ಪ್ ಎಟಿಪಿ ಟೆನಿಸ್‌: ಮರ್ರೆ ಚಾಂಪಿಯನ್‌

  ಆಂಟೆÌರ್ಪ್‌ (ಬೆಲ್ಜಿಯಂ): ಅಂಟ್ವೆರ್ಪ್ ಎಟಿಪಿ ಟೆನಿಸ್‌: ಮರ್ರೆ ಚಾಂಪಿಯನ್‌ ಬ್ರಿಟನ್ನಿನ ಆ್ಯಂಡಿ ಮರ್ರೆ 2017ರ ಬಳಿಕ ಮೊದಲ ಎಟಿಪಿ ಪ್ರಶಸ್ತಿಯನ್ನೆತ್ತಿದ್ದಾರೆ. ಅವರು ಬೆಲ್ಜಿಯಂನಲ್ಲಿ ನಡೆದ “ಅಂಟ್ವೆರ್ಪ್ ಎಟಿಪಿ ಟೆನಿಸ್‌’ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ರವಿವಾರ ರಾತ್ರಿಯ ಫೈನಲ್‌ನಲ್ಲಿ ಮಾಜಿ ನಂ.1…

 • ಎಟಿಪಿ ಟೆನಿಸ್‌: ಪ್ರಜ್ಞೇಶ್‌ ಗುಣೇಶ್ವರನ್‌ ಪರಾಭವ

  ಲಾಸ್‌ ಕಬೋಸ್‌: ಇಲ್ಲಿ ನಡೆ ಯುತ್ತಿರುವ ಎಟಿಪಿ ಟೆನಿಸ್‌ ಪಂದ್ಯಾವಳಿ ಯಲ್ಲಿ ಭಾರತದ ಪ್ರಜ್ಞೇಶ್‌ ಗುಣೇಶ್ವರನ್‌ ದ್ವಿತೀಯ ಸುತ್ತಿನಲ್ಲಿ ಪರಾಭವಗೊಂಡು ಹೊರಬಿದ್ದಿದ್ದಾರೆ. ವಿಶ್ವ ರ್‍ಯಾಂಕಿಂಗ್‌ನಲ್ಲಿ 90ನೇ ಕ್ರಮಾಂಕ ದಲ್ಲಿರುವ ಎಡಗೈ ಆಟಗಾರ ಪ್ರಜ್ಞೇಶ್‌ ಅವರನ್ನು 28ನೇ ರ್‍ಯಾಂಕಿಂಗ್‌ನ ಅಮೆರಿಕದ…

 • ಜಾನ್‌ ಇಸ್ನರ್‌ಗೆ 4ನೇ ನ್ಯೂಪೋರ್ಟ್‌ ಪ್ರಶಸ್ತಿ

  ನ್ಯೂಪೋರ್ಟ್‌: ಕಜಾಕ್‌ಸ್ಥಾನದ ಅಲೆಕ್ಸಾಂಡರ್‌ ಬಬ್ಲಿಕ್‌ ಅವರನ್ನು ನೇರ ಸೆಟ್‌ಗಳಿಂದ ಉರುಳಿ ಸಿದ ಅಮೆರಿಕದ ಜಾನ್‌ ಇಸ್ನರ್‌ ನ್ಯೂಪೋರ್ಟ್‌ನಲ್ಲಿ ಸಾಗಿದ ಎಟಿಪಿ ಟೆನಿಸ್‌ ಕೂಟದ ಪ್ರಶಸ್ತಿ ಜಯಿಸಿದ್ದಾರೆ. ಅಗ್ರ ಶ್ರೇಯಾಂಕದ ಇಸ್ನರ್‌ 7-6 (7-2), 6-3 ಸೆಟ್‌ಗಳಿಂದ ಗೆಲುವು ಸಾಧಿಸಿ…

 • ಫೆಡರರ್‌ಗೆ 10ನೇ ಹಾಲೆ ಕಿರೀಟ

  ಹಾಕೆ (ಜರ್ಮನಿ): ರೋಜರ್‌ ಫೆಡರರ್‌ 10ನೇ “ಹಾಲೆ ಎಟಿಪಿ ಟೆನಿಸ್‌’ ಪ್ರಶಸ್ತಿಯನ್ನೆತ್ತಿ ಸಂಭ್ರಮಿಸಿದ್ದಾರೆ. ರವಿವಾರದ ಫೈನಲ್‌ನಲ್ಲಿ ಅವರು ಬೆಲ್ಜಿಯಂನ ಡೇವಿಡ್‌ ಗೊಫಿನ್‌ ವಿರುದ್ಧ 7-6 (7-2), 6-1 ನೇರ ಸೆಟ್‌ ಜಯ ಸಾಧಿಸಿದರು. ಇದು ಫೆಡರರ್‌ ಟೆನಿಸ್‌ ಬಾಳ್ವೆಯ…

ಹೊಸ ಸೇರ್ಪಡೆ