CONNECT WITH US  

ಎಲ್‌ಐಸಿ ಅನ್‌ಕ್ಲೇಮ್ಡ್ ಪಾಲಿಸಿ ಡ್ಯುಸ್‌ ವೆಬ್‌ಸೈಟ್‌.

ಹುಬ್ಬಳ್ಳಿ: ದೇಶದ ಪ್ರತಿಷ್ಠಿತ ಸುಮಾರು 23 ವಿಮೆ ಕಂಪನಿಗಳಲ್ಲಿ ವಾರಸುದಾರರಿಲ್ಲದೇ 15 ಸಾವಿರ ಕೋಟಿ ರೂ.ಸಂಸ್ಥೆಗಳ ಖಾತೆಯಲ್ಲಿ ಉಳಿದುಕೊಂಡಿದ್ದು (ಅನ್‌ಕ್ಲೇಮ್ಡ್), ಅದನ್ನು ಮರಳಿ ಪಡೆಯದ...

ಹೊಸದಿಲ್ಲಿ: ಎಸ್‌ಬಿಐ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಏರಿಕೆ ಮಾಡಿದೆ. ಸೋಮವಾರದಿಂದಲೇ ಬಡ್ಡಿ ದರ ಏರಿಕೆ ಜಾರಿಗೆ ಬಂದಿದ್ದು, ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯ ಠೇವಣಿ ಮೇಲಿನ...

ನವದೆಹಲಿ: ಸರ್ಕಾರಿ ಸ್ವಾಮ್ಯದ ಅಗ್ರಗಣ್ಯ ಬ್ಯಾಂಕ್‌ ಎಸ್‌ಬಿಐ ಮಾರ್ಚ್‌ ಅಂತ್ಯಕ್ಕೆ ಮುಕ್ತಾಯವಾಗಿರುವ ತ್ತೈಮಾಸಿಕದಲ್ಲಿ 7,718 ಕೋಟಿ ರೂ.ನಷ್ಟ ಅನುಭವಿಸಿದೆ. ಬ್ಯಾಂಕಿಂಗ್‌ ಕ್ಷೇತ್ರದ ತಜ್ಞರು...

ಬೆಂಗಳೂರು: ಸರ್ಕಾರಿ ವಲಯದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಇತೀ¤ಚೆಗೆ ಜಕ್ಕೂರಿನ ಸ್ಟೇಟ್‌ ಬ್ಯಾಂಕ್‌ ಲರ್ನಿಂಗ್‌ ಸೆಂಟರ್‌ನಲ್ಲಿ ಎಸ್‌ಬಿಐ ಯೂತ್‌ ಫಾರ್‌ ಇಂಡಿಯಾ - ಅಲುಮ್ನಿ ಮೀಟ್‌’ಪ್ರಥಮ...

ಮುಂಬಯಿ :  ಇದೇ ಬರುವ ಎಪ್ರಿಲ್‌ 1ರಿಂದ ಜಾರಿಗೆ ಬರುವಂತೆ ಭಾರತೀಯ ಸ್ಟೇಟ್‌ ಬ್ಯಾಂಕ್‌ ತನ್ನಲ್ಲಿನ ಉಳಿತಾಯ ಖಾತೆಯಲ್ಲಿ ತಿಂಗಳ ಸರಾಸರಿ ಕನಿಷ್ಠ ಬ್ಯಾಲನ್ಸ್‌ ಹಣವನ್ನು ಇರಿಸದ ಖಾತೆದಾರರ ಮೇಲೆ...

ಮುಂಬೈ: ಉಳಿತಾಯ ಖಾತೆಯಲ್ಲಿ ಪ್ರತಿ ತಿಂಗಳು ಕನಿಷ್ಠ 5 ಸಾವಿರ ರೂ. ಇರಬೇಕೆಂಬ ನಿಯಮ ಜಾರಿ ಮಾಡಿ ಟೀಕೆಗೆ ಟೀಕೆಗೆ ಗುರಿಯಾಗಿರುವ ಎಸ್‌ಬಿಐ, ಅದನ್ನೀಗ 3 ಸಾವಿರ ರೂ.ಗೆ ಇಳಿಸಿದೆ. ಒಂದು ವೇಳೆ...

ಮುಂಬಯಿ : ಆರ್‌ಬಿಐ ನಿನ್ನೆ ಗುರುವಾರ ಪ್ರಕಟಿಸಿರುವ ಹಣಕಾಸು ನೀತಿಗೆ ಅನುಗುಣವಾಗಿ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ), 75 ಲಕ್ಷ ರೂ. ಮೀರಿದ ಗೃಹ ಸಾಲದ ಮೇಲಿನ ಬಡ್ಡಿ ದರವನ್ನು ಹತ್ತು...

ಮುಂಬಯಿ: ಎಟಿಎಂನಿಂದ ಹಣ ತೆಗೆಯಲು ಇನ್ನು ಮುಂದೆ ಕಾರ್ಡ್‌ ಇರಬೇಕು ಎಂದೇನಿಲ್ಲ. ಮೊಬೈಲ್‌ ವಾಲೆಟ್‌ ಇದ್ರೆ ಸಾಕು. ಇಂತಹ ಸೌಲಭ್ಯವನ್ನು ಎಸ್‌ಬಿಐ ಪರಿಚಯಿಸಿದೆ. ಆದರೆ ಇದಕ್ಕೆ ಪ್ರತಿ ಬಾರಿ 25...

ಮುಂಬಯಿ: ಮನೆ ಖರೀದಿಸಲು ಬಯಸುವ ಮಹಿಳೆಯರಿಗೆ ಇದು ಸಿಹಿಸುದ್ದಿ. ದೇಶದ ಅತಿದೊಡ್ಡ ಬ್ಯಾಂಕ್‌ ಆಗಿರುವ ಎಸ್‌ಬಿಐ ಗೃಹ ಸಾಲದ ಬಡ್ಡಿ ದರವನ್ನು ಶೇ.0.25ರಷ್ಟು ಕಡಿತ ಗೊಳಿಸಿ ಸೋಮವಾರ ಆದೇಶ...

ಹೊಸದಿಲ್ಲಿ: ಬ್ಯಾಂಕ್‌ ಖಾತೆಯಲ್ಲಿ ಮಾಸಿಕ ಇಂತಿಷ್ಟು ಕನಿಷ್ಠ ಮೊತ್ತ ಇರಲೇಬೇಕು ಎಂದು ಹೊಸ ಆದೇಶ ಹೊರಡಿಸಿ ಗ್ರಾಹಕರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಭಾರತೀಯ ಸ್ಟೇಟ್‌ಬ್ಯಾಂಕ್‌(ಎಸ್‌ಬಿಐ)...

ಹೊಸದಿಲ್ಲಿ : ಇದೇ ಎಪ್ರಿಲ್‌ 1ರಿಂದ ಜಾರಿಗೆ ಬಂದಿರುವಂತೆ 5,000 ರೂ.ಗಳ ಮಿನಿಮಮ್‌ ಬ್ಯಾಲನ್ಸ್‌  ಇಲ್ಲದ ಉಳಿತಾಯ ಖಾತೆಗಳಿಂದ ದಂಡ ಶುಲ್ಕವನ್ನು ಕಡಿತ ಮಾಡುವ ಕಟ್ಟುನಿಟ್ಟಿನ ಕ್ರಮವನ್ನು ದೇಶದ...

ನವದೆಹಲಿ/ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕಿನ ಪ್ರಸಕ್ತ ಹಣಕಾಸು ವರ್ಷದ ಮೊದಲ ಸಾಲ ನೀತಿ ಪರಿಶೀಲನಾ ಸಭೆ ಗುರುವಾರ ನಿಗದಿಯಾಗಿರುವಂತೆಯೇ ಎಸ್‌ಬಿಐ ಸಾಲದ ಮೇಲಿನ...

ನವದೆಹಲಿ: ಸ್ಟೇಟ್‌ ಬ್ಯಾಂಕ್‌ ಆಫ್ ಮೈಸೂರು ಸೇರಿದಂತೆ 5 ಸಹವರ್ತಿ ಬ್ಯಾಂಕುಗಳು ಏ.1ರಿಂದ ಎಸ್‌ಬಿಐನಲ್ಲಿ ವಿಲೀನಗೊಳ್ಳಲಿವೆ. ಇದಾದ ಬಳಿಕ 3 ಸಹವರ್ತಿ ಬ್ಯಾಂಕ್‌ಗಳು ಹೊಂದಿರುವ ಪ್ರಧಾನ...

ನವದೆಹಲಿ: ಖಾತೆಯಲ್ಲಿ "ಕನಿಷ್ಠ ಸರಾಸರಿ ಮೊತ್ತ' ಕಾಯ್ದುಕೊಳ್ಳಲು ವಿಫ‌ಲರಾದರೆ ಗ್ರಾಹಕರಿಗೆ ದಂಡ ವಿಧಿಸಲು ಮುಂದಾಗಿರುವ ಎಸ್‌ಬಿಐ ಕ್ರಮಕ್ಕೆ ಕೇಂದ್ರ ಸರ್ಕಾರ ಆಕ್ಷೇಪ ಎತ್ತಿದೆ. ಈ ನೀತಿಯ...

ಎಸ್‌ಬಿಐ ಜತೆಗೆ ಐದು ಸಹವರ್ತಿ ಬ್ಯಾಂಕುಗಳ ವಿಲಯನ ಬ್ಯಾಂಕ್‌ ವಿಲಯನ ಪ್ರಕ್ರಿಯೆಯ ಪ್ರಸ್ತಾವವನ್ನು ಮತ್ತೆ ಮುನ್ನೆಲೆಗೆ ತಂದಿದೆ. ಆದರೆ ವಿಲೀನಗೊಂಡರೆ ಮಾತ್ರ ಸಾಲದು.

ಕರೂರು: ಕರ್ನಾಟಕದ ಮೈಸೂರಿನಿಂದ ಕೇರಳದ ತಿರುವನಂತಪುರಕ್ಕೆ ನೂರಾರು ಕೋಟಿ ರೂ. ನಗದು ಹಣ ಕೊಂಡೊಯ್ಯುತ್ತಿದ್ದ ಲಾರಿಯೊಂದು ತಮಿಳುನಾಡಿನ ಕರೂರು ಬಳಿ ಮಂಗಳವಾರ ಸಂಜೆ ರಾಷ್ಟ್ರೀಯ ಹೆದ್ದಾರಿಯಲ್ಲೇ...

ನವದೆಹಲಿ: ಎಸ್‌ಬಿಐನಲ್ಲಿ ಸಹವರ್ತಿ ಬ್ಯಾಂಕುಗಳ ವಿಲೀನ ಮತ್ತು ಐಡಿಬಿಐ ಬ್ಯಾಂಕ್‌ನ ಖಾಸಗೀಕರಣದ ಸರ್ಕಾರದ ಪ್ರಸ್ತಾಪ ವಿರೋಧಿಸಿ ಸಾರ್ವಜನಿಕ ಬ್ಯಾಂಕ್‌ನ ನೌಕರರು ಜು.12 ಮತ್ತು 13ರಂದು...

ಮಂಗಳೂರು: ಬ್ಯಾಂಕಿಂಗ್‌ ವಲಯದಲ್ಲಿ ನಿಷ್ಕ್ರಿàಯ ಆಸ್ತಿಗಳು ಹೆಚ್ಚುತ್ತಿರುವುದು ಕಳವಳಕಾರಿಯಾಗಿದ್ದು ಪ್ರಬಲ ಕಾನೂನುಗಳ ಮೂಲಕ ಸುಸ್ತಿ ಸಾಲಗಳ ಪರಿಣಾಮಕಾರಿ ವಸೂಲಾತಿಗೆ ಕ್ರಮಕೈಗೊಳ್ಳಬೇಕು ಎಂದು...

ನವದೆಹಲಿ: ಸೋಮವಾರದಿಂದ ಜಾರಿಗೆ ಬರುವಂತೆ ಗೃಹ ಸಾಲದ ಬಡ್ಡಿ ದರಗಳನ್ನು ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಶೇ.0.25ರಷ್ಟು ಇಳಿಕೆ ಮಾಡಿದೆ. ಇದು ಹೊಸದಾಗಿ ಗೃಹ ಸಾಲ ಪಡೆಯುವವರಿಗೆ ಮಾತ್ರ...

Back to Top