CONNECT WITH US  

ನಾನು ಯಾರು?
ಈ  ಕತೆಗಳು ರಾಮಾಯಣದಲ್ಲಿದೆಯೋ ಇಲ್ಲವೋ ತಿಳಿದಿಲ್ಲ. ಆದರೂ ಬಹಳ ಸುಂದರವಾಗಿವೆ.
ಒಮ್ಮೆ ಗುರುಗಳಾದ ವಸಿಷ್ಠರು...

ಎಲ್ಲದಕ್ಕೂ ಹೇಳಿಸಿಕೊಂಡು ಹೇಳಿಸಿಕೊಂಡು ಮನಸ್ಸು ಜಡ್ಡುಗಟ್ಟಿದಂತಾಗಿತ್ತು ಗಣೇಶನಿಗೆ. ಎಷ್ಟು ಹೇಳಿದರೂ ಹೇಳಿಸಿಕೊಳ್ಳಬೇಕು, ಏನು ಹೇಳಿದರೂ ಹೇಳಿಸಿಕೊಳ್ಳಬೇಕು, ಏನು ಮಾಡಿದರೂ ಅದರಲ್ಲಿ ಏನಾದರೂ ಒಂದು ಹುಡುಕಿ...

ಐದಡಿಗೂ ತುಸು ತಗ್ಗಿನೆತ್ತರಕ್ಕೆ  ಸಪೂರವಾಗಿ ನಿಂತು, ಮೋರೆಭರ್ತಿ ದೊಡ್ಡ ದೊಡ್ಡ ಹಲ್ಲುಗಳ ನಗು ಚೆಲ್ಲುವ- ಮೇದಿನಿಗೆ, ಇಪ್ಪತೂರು-ಇಪ್ಪತ್ನಾಕು ವಯಸ್ಸೆಂದು ನನ್ನ ಊಹೆ. ಕಾಲೇಜು ಮುಗಿಸಿದ್ದೇ ಇಂಟರ್ನ್ಶಿಪ್‌ಗಾಗಿ...

ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ 
ಉರ್ವಾರುಕಮಿವ ಬಂಧನಾನ್‌ ಮೃತ್ಯೋರ್ಮುಕ್ಷೀಯ ಮಾsಮೃತಾತ್‌

ಪ್ರಜಾತಾಂತ್ರಿಕ ವ್ಯವಸ್ಥೆಯ ಚುನಾವಣೆಗಳಲ್ಲಿ ವಿವಿಧ ಪಕ್ಷಗಳ ಅಥವಾ ಪಕ್ಷೇತರ ಅಭ್ಯರ್ಥಿಗಳ ಚುನಾವಣಾ ಚಿನ್ಹೆಗಳಿಗೆ ಸಂಬಂಧಿಸಿ ಪ್ರತ್ಯೇಕವಾದ ಇತಿಹಾಸವೇ ಇದೆ.

ಇಂದೋರ್‌ನಿಂದ ಮುಂಬೈ, ಮುಂಬೈಯಿಂದ ಮಂಗಳೂರು, ಮಂಗಳೂರಿಂದ ಮತ್ತೂಂದು ತಾಸು ನಮ್ಮೂರು ತಲುಪುವುದಕ್ಕೆ.ಅಬ್ಬಬ್ಟಾ... ಮನೆ ಸೇರುವಾಗ ಜೀವ ಹೆಣವಾಗಿ ಹೋಗಿತ್ತು. ಅಮ್ಮ ಬಾಗಿಲು ತೆರೆದದ್ದೇ ತಡ, ಬ್ಯಾಗೇಜ್‌ಗಳನ್ನೆಲ್ಲ...

ಒಂದು ನಗರದಲ್ಲಿ ಅಬ್ದುಲ್ಲ ಎಂಬ ಧನಿಕನಿದ್ದ. ಅವನ ಬಳಿ ಹೇರಳವಾಗಿ ಸಂಪತ್ತು ಇತ್ತು. ಆದರೆ ಒಂದು ನಾಣ್ಯವನ್ನೂ ದಾನ ಮಾಡುವ ಉದಾರ ಬುದ್ಧಿ ಅವನಲ್ಲಿರಲಿಲ್ಲ. ತನ್ನಲ್ಲಿರುವ ಧನಕನಕಗಳನ್ನು ಕತ್ತಲು ತುಂಬಿರುವ...

ಅಮ್ಮ ಮತ್ತು ಪುಟ್ಟ ಮಗ ಬಾಹುಬಲಿಯ ಮೂರ್ತಿ ನೋಡಲೆಂದು ಹೋಗಿದ್ದರು. ದೂರದಿಂದ ಬಾಹುಬಲಿಯ ಭವ್ಯಾಕಾರವನ್ನು ನೋಡಿದ ಮಗ ಹೇಳಿದ, ""ಭಯವಾಗುತ್ತಮ್ಮ, ನಾನು ಬರೋಲ್ಲ '' ಅಮ್ಮ "ಬಾರೋ' ಮಗನನ್ನು ಗದರಿಸಿದಳು. ಕರಿಕಲ್ಲಲ್ಲಿ...

ನಾವು ಕುಳಿತಿದ್ದ ಡಿಲಕ್ಸ್‌ ರೂಮ್‌ನಲ್ಲಿ ಅಂಥ ಗದ್ದಲ ಇರಲಿಲ್ಲ; ಹೆಚ್ಚು ಜನರಿದ್ದರೂ ಸಭ್ಯ ನಾಗರಿಕ ನಡವಳಿಕೆಯಿಂದಾಗಿ ಗದ್ದಲವಿಲ್ಲದೆ ಮೌನ ಆವರಿಸಿದಂತೆ ಭಾಸವಾಗುತ್ತಿತ್ತು. ಇಂಥ ಹೊಟೇಲುಗಳಲ್ಲಿ ಇದೆಲ್ಲ ಸಾಮಾನ್ಯ....

ಅಮ್ಮ ಹೇಳಿದ ಕತೆಯೊಂದು ನೆನಪಾಗುತ್ತಿದೆ. ಉಡುಪಿಯಲ್ಲಿ ಅಕ್ಕಮಠ ಎಂಬ ಪುರಾತನ ಮನೆಯಿದೆ. ಸುತ್ತಮುತ್ತಲಿನವರಿಗೆಲ್ಲ ಪ್ರೀತಿಯ ಪೇಪಿ (ದೊಡ್ಡಮ್ಮ)ಯಾಗಿದ್ದ ಇಳಿವಯಸ್ಸಿನ ಹೆಂಗಸೊಬ್ಬರು ಗಿಳಿಯೊಂದನ್ನು ಸಾಕಿದ್ದರಂತೆ....

ಗೇರುಬೀಜಕ್ಕೆ, ಹಣ್ಣಿನ ಒಳಗೇ ಇದ್ದೂ ಇದ್ದೂ ಬೇಸರವಾಯಿತು. "ಹೊರಗೆ ಬಂದೊಡನೆ ಯಾರಾದರೂ ನಮ್ಮನ್ನು ತಿನ್ನುತ್ತಾರೆ. ಅಲ್ಲಿಗೆ ನಮ್ಮ ಕತೆ ಮುಗಿಯಿತು. ಛೇ, ಇದೆಂಥಾ ಬಾಳು?' ಎಂದು ಗೊಣಗುತ್ತಾ ಗೇರು ಹಣ್ಣಿನ ಒಳಗಿದ್ದ...

ನಾನು ಯಾರಿಗೇಂತ ಯೆಂತಕ್ಕೇಂತ ಬದುಕಿರ್ಬೇಕು? ಅಂತ ರಘುನಂದನ ಎಣಿಸ್ಲಿಕ್ಕೆ ಸುರುಮಾಡಿದ್ದ. ಅವ ಯಾಕೆ ಹಾಗೆ ಎಣಿಸ್ತಾ ಇದ್ದ? ಅನ್ನುದನ್ನು ಹೇಳೆನೆ ಕೇಳಿ. ರಘುನಂದನ ಊರಿನ ಪ್ರವೇಟ್‌ ಕಾಲೇಜೊಂದರಲ್ಲಿ ಕನ್ನಡ...

ಊರಿಂದ ಅಜ್ಜಿ ಬರುತ್ತಿದ್ದಾರೆ ಅಂದಾಕ್ಷಣ ನನಗೆ ಹಿಗ್ಗೊ ಹಿಗ್ಗು. ಮೂಲೆಯ ಕೋಣೆಗೆ ಹೋಗಿ ನನ್ನ ಕೌದಿ ಮತ್ತು ಒಂದು ಮೆತ್ತನೆಯ ಹತ್ತಿ ಸೀರೆ ತಂದು ಮಧ್ಯದ ಕೋಣೆಯಲ್ಲಿಟ್ಟು ಬಂದೆ. ""ಆಯಿ... ಅಜ್ಜಿ ಎಷ್ಟೊತ್ತಿಗೆ...

ಮನೆ-ಮನಸ್ಸುಗಳ ತುಂಬಲು ಮಗ ಒಂಬತ್ತು ತಿಂಗಳು ಕಾಯಿಸಿದ. ನನ್ನ ಬೆರಳುಗಳ ಸುತ್ತಿ ಹಿಡಿದಿದ್ದ ಆ ಪುಟ್ಟ ಕೈಗಳು ನನ್ನನ್ನು ರೋಮಾಂಚನಗೊಳಿಸಿದ್ದ ಭಾವುಕತೆ ಇನ್ನೂ ನನ್ನ ಎದೆಯೊಳಗಿನ ಢವಢವದ ಜೊತೆಗೆ ಮೇಳೈಸುತ್ತಾ...

ರಾಜಕುಮಾರಿ ಅಚಲಾ ದೇವಿ ಅಪೂರ್ವ ಸೌಂದರ್ಯವತಿ, ಅವಳನ್ನು ಮೀರಿಸುವ ಸುಂದರಿಯರು ಈ ಭೂಮಿ ಮೇಲೆ ಇರಲಾರರೇನೊ. ಅವಳು ಇದ್ದಲ್ಲೆಲ್ಲಾ ಉಜ್ವಲವಾದ ಕಾಂತಿ ತುಂಬಿರುತ್ತದೆ. ಅವಳ ನಡೆ-ನುಡಿಗಳೆಲ್ಲವೂ ಹೂವಿನಂತೆ ಕೋಮಲ. ಓಹ್...

ಅದೊಂದು ಕತೆ. ಕತೆಯೋ ವಾಸ್ತವದಲ್ಲಿ ನಡೆದದೋ ಗೊತ್ತಿಲ್ಲ. ಅವನೊಬ್ಬ ಇತಿಹಾಸದ ವಿದ್ಯಾರ್ಥಿ. ಯಾವುದೋ ಗಲಾಟೆಯಲ್ಲಿ ವೃಥಾ ಸಿಕ್ಕಿಕೊಂಡು ಜೈಲು ಸೇರಿದ್ದಾನೆ. ಅವನಿಗೆ ಹಲವು ವರ್ಷಗಳ ಶಿಕ್ಷೆಯಾಗುತ್ತದೆ....

ಬೀದರ ಎಂದಾಕ್ಷಣ ನೆನಪಾಗುವುದು ಬಿದರಿ ಕಲೆ, ಐತಿಹಾಸಿಕ ಕೋಟೆ, ಅದ್ಬುತ ಸ್ಮಾರಕಗಳಷ್ಟೇ ಅಲ್ಲ, ಶತಮಾನದಷ್ಟು ಹಳೆಯ ಪಾರಂಪರಿಕ ಮನೆಗಳು ಕೂಡ. ನೋಡುಗರ ದೃಷ್ಟಿಯಲ್ಲಿ ಅರಮನೆಯಂತಿರುವ ಈ ಕಟ್ಟಡಗಳಲ್ಲಿ ಕಾಷ್ಠಕಲೆಯ ವೈಭವ...

ಪರಾಶರರು ಪತಿಯಾದ ಪೃಥು ಮಹಾರಾಜನ ದುಗುಡಗಳ ಕುರಿತು ಹೇಳುತ್ತಿದ್ದಂತೆಯೇ ಮೈತ್ರೇಯರಿಗೆ ಭೂ ದೇವಿಯೇ ತನ್ನ ಅತಿ ಸಹಜವಾದ ಧಾರಣ ಶಕ್ತಿಯನ್ನು ಕಳಕೊಂಡಿದ್ದವರ ಬಗೆಗೆ ಆಶ್ಚರ್ಯವಾಯ್ತು. ಭೂ ದೇವಿಗೂ ಒಂದು ಮಿತಿ ಇದ್ದು,...

1. ಬೆಟ್ಟವೂ ಮಾಯವಾಗುವ ಕತೆಯಲ್ಲಿ ಉತ್ತರವಿದೆಯಾ?
ತುಂಬ ಕಷ್ಟಗಳಿದ್ದವು.

Back to Top