CONNECT WITH US  

ಮೂಡಬಿದಿರೆಯ ವಿದ್ಯಾಗಿರಿಯಲ್ಲಿ ಶುಕ್ರವಾರ ಆರಂಭಗೊಂಡ ಆಳ್ವಾಸ್‌ ನುಡಿಸಿರಿ ಕಾರ್ಯಕ್ರಮಕ್ಕೆ ಹಿರಿಯ ಇತಿಹಾಸ ಸಂಶೋಧಕ ಡಾ| ಷ. ಶೆಟ್ಟರ್‌ ಚಾಲನೆ ನೀಡಿದರು.

ಮೂಡಬಿದಿರೆ, (ಆಳ್ವಾಸ್‌ ನುಡಿಸಿರಿ): ಕನ್ನಡ ಭಾಷೆ ಹಲ್ಮಿಡಿ ಶಾಸನದಿಂದ ಉಗಮವಾಗಿದೆ ಎನ್ನುವುದು ಅರ್ಧ ಸತ್ಯ; ಈ ಬಗ್ಗೆ ಮರು ಪರಿಶೀಲಿಸುವ ಸಂದರ್ಭ ಬಂದಿದೆ ಎಂದು ಹಿರಿಯ ಇತಿಹಾಸ ಸಂಶೋಧಕ ಡಾ| ಷ...

ಜಗತ್ತಿನ ಏಳಿಗೆ ಹೊಂದಿರುವ ನಾಡುಗಳನ್ನು ನೋಡಿದರೆ ಎಲ್ಲಕ್ಕಿಂತ ಮುಖ್ಯವಾಗಿ ಕಂಡುಬರುವುದೇನೆಂದರೆ ಅಲ್ಲೆಲ್ಲಾ ವಿಜ್ಞಾನ ಮತ್ತು ತಂತ್ರಜ್ಞಾನದ ಕಲಿಕೆಗೆ ಒತ್ತು ಕೊಡಲಾಗಿರುತ್ತದೆ ಮತ್ತು ಆ ಕಲಿಕೆ ಆಯಾ ನಾಡಿನ...

ಹಲವು ಮಗ್ಗಲುಗಳಲ್ಲಿ ಕನ್ನಡ ಒಂದಲ್ಲ ಒಂದು ಅಡೆ-ತಡೆ ಅನುಭವಿಸು ತ್ತಲೇ ಇದೆ. ಆದರೆ, ಆ ದಾಳಿ ಶಾಶ್ವತವೇ? ಖಂಡಿತಾ ಇಲ್ಲ. ಕನ್ನಡ ಮತ್ತೆ ಮೊದಲಿನ ವಿರಾಜಮಾನತೆ ಪಡೆಯಲು ಕೆಲವು ಪ್ರಾಥಮಿಕ ಸಿದ್ಧತೆಗಳು ...

ರಾಜ್ಯೋತ್ಸವದ ಸಡಗರಕ್ಕೆ ಎರಡು ದಿನವಷ್ಟೇ ಬಾಕಿ ಉಳಿದಿದೆ. ಕರ್ನಾಟಕದಲ್ಲೇ ಇರುವವರೇನೋ- ಕನ್ನಡದ ಹಾಡು ಹೇಳಿ, ಬಾವುಟ ಹಾರಿಸಿ, ಮೆರವಣಿಗೆ ಹೋಗಿ, ಜೈಕಾರ ಕೂಗಿ "ಹಬ್ಬ ಆಚರಿಸಿದ' ಖುಷಿಯಲ್ಲಿ ತೇಲುತ್ತಾರೆ....

ಬೆಂಗಳೂರು: ಬಹ್ರೈನ್‌ನಲ್ಲಿ ಅ.5ರಿಂದ 6ರ ವರೆಗೆ ಪ್ರಥಮ ಅಂತಾರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಅ.5ರಂದು ಬಹ್ರೈನ್‌ ಇಂಡಿಯನ್‌ ಕ್ಲಬ್‌ ಸಭಾಂಗಣದಲ್ಲಿ ನಡೆಯಲಿರುವ ಸಮಾರಂಭವನ್ನು...

ಪ್ರಣಾಮ್‌ ದೇವರಾಜ್‌ ಅಭಿನಯದ "ಕುಮಾರಿ 21 ಎಫ್' ಬಳಿಕ ಯಾವ ಚಿತ್ರ ಮಾಡುತ್ತಾರೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಚೊಚ್ಚಲ ಚಿತ್ರದ ಬಳಿಕ ಪ್ರಣಾಮ್‌, ತಮ್ಮ ಎರಡನೇ ಚಿತ್ರದ ಮೂಲಕ ತೆಲುಗು ಚಿತ್ರಂರಂಗಕ್ಕೂ...

ಮಂಗಳೂರು: ಕನ್ನಡ ನಾಡಿನಲ್ಲಿದ್ದೂ ಆಂಗ್ಲ ಭಾಷಾ ವ್ಯಾಮೋಹಿ ಗಳಾಗಿರುವವರೇ ಹಲವರು. ಅಂಥದ್ದರಲ್ಲಿ ಜಪಾನ್‌ ಪ್ರಜೆಯೊಬ್ಬ ರೇಷ್ಮೆ ಬೆಳೆ ಅಧ್ಯಯನಕ್ಕಾಗಿ ಕರ್ನಾಟಕಕ್ಕೆ ಬಂದು ಹದಿನೈದೇ ದಿನದಲ್ಲಿ...

ಭಾಷೆ ಹಿಂದೊಮ್ಮೆ ಸಂಸ್ಕೃತಿಯ ಜೊತೆ ತನ್ನ ಸಂಬಂಧವನ್ನು ಹೊಂದಿತ್ತು. ಆ ಸಂಸ್ಕೃತಿಗೂ ಭಾಷೆಗೂ, ಭಾಷೆ ಬೆಳೆಯುವ ಹಾಗೂ ಹೊಸ ಹೊಸ ಮಜಲುಗಳಿಗೆ ತೆರೆದುಕೊಳ್ಳುವ ಸಾಧ್ಯತೆಗೂ ನೇರ ಸಂಬಂಧವಿತ್ತು. ಈಗಲೂ ಇದೆ...

ನಮ್ಮ ದೇಶದಲ್ಲಿದ್ದಷ್ಟು ಭಾಷೆಗಳು ವಿಶ್ವದ ಇತರ ದೇಶಗಳಲ್ಲಿ ಕಂಡು ಬರುವುದು ಅಸಂಭವ. ಇತ್ತೀಚೆಗೆ ಬಿಡುಗಡೆಯಾದ 2011ರ ಜನಗಣತಿಯ ವಿವರಗಳು ಕುತೂಲಹಕಾರಿ ಮಾಹಿತಿಗಳನ್ನು ನೀಡಿವೆೆ. ಭಾರತದಲ್ಲಿ 19,500ಕ್ಕೂ...

ಸ್ವಚ್ಛ, ಹಿತವಾದ ಕನ್ನಡ ಮಾತನಾಡುವುದು ಅತ್ಯಂತ ಹೆಮ್ಮೆಯ ಸಂಗತಿ. ಆದರೆ, ಅದೇನೋ ಕನ್ನಡಕ್ಕೆ ಕನ್ನಡದ ನೆಲದಲ್ಲೇ ಅನೇಕ ಸಂದರ್ಭದಲ್ಲಿ ಇಂಗ್ಲಿಷ್‌ ಪೈಪೋಟಿಗೆ ಇಳಿಯುತ್ತದೆ. ಇಂಗ್ಲಿಷ್‌ ಜಗತ್ತಿನ ಎಲ್ಲೆಡೆ...

ಹೊಸದಿಲ್ಲಿ: ಕನ್ನಡ ಸೇರಿದಂತೆ 20 ಭಾಷೆಗಳಲ್ಲಿ ನಡೆಸಲಾಗುವ ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆ (ಸಿಟೆಸ್ಟ್‌)ಯನ್ನು ಮುಂದುವರಿಸಲು ಕೇಂದ್ರ ಸರಕಾರ ತೀರ್ಮಾನಿಸಿದೆ.

ಕನ್ನಡವನ್ನು ಶಾಸ್ತ್ರೀಯ ಭಾಷೆ ಎಂದು ಕೇಂದ್ರ ಸರ್ಕಾರವು ಘೋಷಿಸಿ ಒಂದು ದಶಕ ಕಳೆಯಿತು(2008). ತಮಿಳಿನಲ್ಲಿ ಆಗಿರುವ ಕೆಲಸ ನೋಡಿದರೆ ಅಸೂಯೆ ಆಗುತ್ತದೆ. ತಮಿಳಿನ ಪ್ರಾಚೀನ...

ಕಮಲ್‌ ಹಾಸನ್‌ ಅವರ ಮೂಕಿ ಚಿತ್ರ "ಪುಷ್ಪಕ ವಿಮಾನ'ವನ್ನು ಜನ ಇವತ್ತಿಗೂ ಮರೆತಿಲ್ಲ. ಒಂದೇ ಒಂದು ಡೈಲಾಗ್‌ ಇಲ್ಲದೇ ಕೇವಲ ನಟನೆಯ ಮೂಲಕ ರಂಜಿಸಿದ ಆ ಚಿತ್ರ ಇವತ್ತಿಗೂ ಜನಮಾನಸದಲ್ಲಿದೆ. ಈಗ ಮತ್ತೂಂದು ಮೂಕಿ ಚಿತ್ರ ಈ...

ಇಡೀ ಸಮಾವೇಶದಲ್ಲಿ ಅದ್ಭುತವೆನಿಸುವ, ಸದಾ ನೆನಪಿನಲ್ಲುಳಿ ಯುವ ಒಂದೇ ಒಂದು ಉಪನ್ಯಾಸವೂ ದಾಖಲಾಗಲಿಲ್ಲ. ವಿಭಿನ್ನವೆನಿಸುವ ಮಾತುಗಾರಿಕೆಯಿರಲಿಲ್ಲ. ಪ್ರತಿ ಸಮ್ಮೇಳನದಲ್ಲೂ ಕೇಳುವ ಅದೇ ಹಳೆಯ ವಿಚಾರಗಳು,...

ಕನ್ನಡದ ಕನ್ನಡಕ ಹಾಕಿಕೊಂಡೆ
ಎಲ್ಲೆಲ್ಲೂ ಕಾಣಿಸಿತು ಚೆಲುವು
ಕನ್ನಡದ ಪೆನ್ನಲ್ಲಿ ಬಣ್ಣಿಸಿದೆನು
ಕವಿ ಎಂದು ಕರೆದಿರಿ ನೀವು !
- ಎಚ್‌. ಡುಂಡಿರಾಜ್‌

ಗೋವಾದ ಪಣಜಿಯಲ್ಲಿ ನವೆಂಬರ್‌ 20ರಿಂದ 28ರವರೆಗೂ ನಡೆಯುವ 48ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪನೋರಮಾ ವಿಭಾಗಕ್ಕೆ ಕೇವಲ ಒಂದೇ ಒಂದು ಚಿತ್ರ ಆಯ್ಕೆಯಾಗಿದೆ. ಇನ್ನೊಂದು ಕಡೆ ನಿನ್ನೆಯಿಂದ ಪ್ರಾರಂಭವಾದ...

ಬೆಂಗಳೂರು: ಕನ್ನಡ ಮಾಸ ನವೆಂಬರ್‌ನಲ್ಲಿ ಗೂಗಲ್‌, ನಾಡಿನ ಜನತೆಗೊಂದು ಸಿಹಿಸುದ್ದಿ ಕೊಟ್ಟಿದೆ. ಗೂಗಲ್‌ ನಕ್ಷೆಯಲ್ಲಿ ಇಷ್ಟು ದಿನ ಕೇವಲ ಇಂಗ್ಲಿಷ್‌ ಭಾಷೆಯಲ್ಲಿದ್ದ ಕರುನಾಡಿನ ಸ್ಥಳಗಳು...

ಬೆಂಗಳೂರು: ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ಕನ್ನಡದಲ್ಲಿಯೇ ಮಾತನಾಡಿ, ಕನ್ನಡದಲ್ಲಿಯೇ ವ್ಯವಹರಿಸಿ ಎಂದೆಲ್ಲ ಸರ್ಕಾರ ಕನ್ನಡದ ಉಳಿವಿಗೆ ಸಾಕಷ್ಟು ಪ್ರಯತ್ನಗಳನ್ನು ನಿರಂತರವಾಗಿ...

ಕಾಸರಗೋಡು: ಇಲ್ಲಿನ ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಗೋಡೆಗಳಲ್ಲಿ ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಬರೆದ ವಿರುದ್ಧ ಕನ್ನಡ ವಿದ್ಯಾರ್ಥಿಗಳ ಸಂಘಟನೆ "ಸ್ನೇಹರಂಗ'ದ ನೇತೃತ್ವದಲ್ಲಿ...

ಧಾರವಾಡ: ನ್ಯಾಯಾಲಯಗಳು ಸಾಮಾನ್ಯ ಜನರಿಗೆ ಸುಲಭವಾಗಿ ಅರ್ಥವಾಗುವ ನಿಟ್ಟಿನಲ್ಲಿ ಆಯಾ ರಾಜ್ಯಗಳ ಸ್ಥಳೀಯ ಭಾಷೆಯಲ್ಲೇ ಪ್ರಕರಣಗಳ ತೀರ್ಪು ನೀಡಬೇಕು ಎಂದು ಇತ್ತೀಚೆಗಷ್ಟೇ ರಾಷ್ಟ್ರಪತಿ ರಾಮನಾಥ...

Back to Top