ಕರಗ

 • ಮಹೇಶ್ವರಮ್ಮ ದೇವಿ ಕರಗ ಉತ್ಸವ

  ಯಲಹಂಕ: ಇಲ್ಲಿನ ಮಹೇಶ್ವರಮ್ಮ ದೇವಿ ಕಗರ ಮಹೋತ್ಸವ, ಮಲ್ಲಿಗೆ ಪರಿಮಳ, ಗೋವಿಂದ ನಾಮ ಸ್ಮರಣೆ, ಜಯಘೋಷಗಳೊಂದಿಗೆ ಸಂಭ್ರಮದಿಂದ ನೆರವೇರಿತು. ಮಲ್ಲಿಗೆ ಹೂವಿನ ಕರಗವನ್ನು ಹೊತ್ತ ಪೂಜಾರಿ ಮುನಿರಾಜು, ದೇವಾಲಯದ ಗರ್ಭಗುಡಿಯಿಂದ ಬರುವುದನ್ನು ಕಾತರದಿಂದ ಕಾಯುತ್ತಿದ್ದ ಜನ, ಕರಗದ ಸೊಬಗನ್ನು…

 • ಕುಣಿದ “ಕರಗ’, ಕಣ್ತುಂಬಿದ “ವೈಭೋಗ’

  ಜಿಲ್ಲೆಯ ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರದಲ್ಲಿ ಕರಗ ಮಹೋತ್ಸವ ಅದ್ಧೂರಿಯಾಗಿ ನೆರವೇರಿತು. ಈ ವೇಳೆ ಭಕ್ತರು ಮಲ್ಲಿಗೆ ಹೂವನ್ನು ಕರಗದ ಮೇಲೆ ಎಸೆಯುವ ಮೂಲಕ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥನೆ ಸಲ್ಲಿಸಿದರು. ವಿಶೇಷ ದೀಪಾಲಂಕಾರ ಕಣ್ಮನ ಸೆಳೆದರೆ, ರಂಗೋಲಿ ಬಿಡಿಸಿ ಮಹಿಳೆಯರು…

 • ಚನ್ನಸಂದ್ರದಲ್ಲಿ ಕರಗ ಮಹೋತ್ಸವ

  ಮಹದೇವಪುರ: ಕಾಡುಗುಡಿಯ ಚನ್ನಸಂದ್ರದಲ್ಲಿ ವಹಿ°ಕುಲ ಸಮುದಾಯದಿಂದ ಹಮ್ಮಿಕೊಂಡಿದ್ದ ಶ್ರೀ ದ್ರೌಪತಾಂಬ ಮತ್ತು ಧರ್ಮರಾಯ ಸ್ವಾಮಿಯ 10ನೇ ವರ್ಷದ ಕರಗ ಮಹೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು. ಶುಕ್ರವಾರ ರಾತ್ರಿ 11.30ಕ್ಕೆ ಪ್ರಾರಂಭಗೊಂಡ ಉತ್ಸವ, ಮುಂಜಾನೆ 8.30ರವೆಗೂ ಚನ್ನಸಂದ್ರ, ರಾಮೇಗೌಡನಗರ, ನಾಗೊಂಡನಹಳ್ಳಿ,…

 • ಶ್ರದ್ಧಾಭಕ್ತಿಯ ದ್ರೌಪದಮ್ಮ ಹೂವಿನ ಕರಗ

  ಮಾಸ್ತಿ: ಗ್ರಾಮದಲ್ಲಿ ಗುರುವಾರ ರಾತ್ರಿ ಪ್ರಸಿದ್ಧ ಧರ್ಮರಾಯ, ದ್ರೌಪದಮ್ಮ ಹೂವಿನ ಕರಗ ಮಹೋತ್ಸವ ಸಾವಿರಾರು ಭಕ್ತ ಸಮೂಹದ ನಡುವೆ ಶ್ರದ್ಧಾಭಕ್ತಿಯಿಂದ ನೆರವೇರಿತು. ಗ್ರಾಮದಲ್ಲಿ 35 ವರ್ಷಗಳಿಂದ ವಹ್ನಿಕುಲ ಕ್ಷತ್ರಿಯ ಸಮಾಜದವರು ಕರಗ ಮಹೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿಕೊಂಡು ಬರುತ್ತಿದ್ದು, ಪ್ರತಿ…

 • ಕಳೆಗಟ್ಟಿದ ಧರ್ಮರಾಯಸ್ವಾಮಿ ಹೂವಿನ ಕರಗ

  ಚಿಕ್ಕಬಳ್ಳಾಪುರ: ಎಲ್ಲಿ ನೋಡಿದರೂ ಜನವೋ ಜನ. ಕರಗ ವೀಕ್ಷಕರಿಗೆ ಭರಪೂರ ಪಾನಕ, ಮಜ್ಜಿಗೆ ಅನ್ನದಾನ, ಸೂಜಿಗಲ್ಲಿನಂತೆ ಎಲ್ಲರನ್ನು ತನ್ನತ್ತ ಸೆಳೆಯಿತು ಒನಕೆ ಕರಗ. ವಿದ್ಯುತ್‌ ದೀಪಾಲಂಕಾರಕ್ಕೆ ಝಗಮಗಿಸಿತು ಜಿಲ್ಲಾ ಕೇಂದ್ರ. ಕರಗ ಮಹೋತ್ಸವದಲ್ಲಿ ಮೇಳೈಸಿದ ಸಾಂಸ್ಕೃತಿಕ ಕಲರವ. ಭಕ್ತರನ್ನು…

 • ಕರಗ ಕಣ್ತುಂಬಿಕೊಂಡ ರಾಜಧಾನಿ ಜನ

  ಬೆಂಗಳೂರು: ಕರಗ ಮಹೋತ್ಸವವನ್ನು ಕಣ್ತುಂಬಿಕೊಳ್ಳಲು ನುಸುಕಿನಲ್ಲಿಯೂ ಕಿಕ್ಕಿರಿದ ಜನರು, ಕರಗ ಸಾಗುವ ಹಾದಿಯಲ್ಲಿ ನೀರಾಕಿ ಪೂಜೆ ಸಲ್ಲಿಸಿದ ಮಹಿಳೆಯರು, ಕರಗವನ್ನು ಕಣ್ತುಂಬಿಕೊಂಡ ಭಕ್ತರ ಬಾಯಲ್ಲಿ ಗೋವಿಂದ…ಗೋವಿಂದ… ನಾಮಸ್ಮರಣೆ… ವಿಶ್ವವಿಖ್ಯಾತ ಬೆಂಗಳೂರು ಕರಗ ತಿಗಳರ ಪೇಟೆಯ ಧರ್ಮರಾಯಸ್ವಾಮಿ ದೇವಾಸ್ಥಾನದಿಂದ ಹೊರಟ…

 • ಕರಗ ಉತ್ಸವದಲ್ಲಿ ಹೊಡೆದಾಟ

  ಬೆಂಗಳೂರು: ನಗರದಲ್ಲಿ ಶುಕ್ರವಾರ ರಾತ್ರಿ ನಡೆದ ವಿಶ್ವವಿಖ್ಯಾತ ಕರಗ ಉತ್ಸವದ ವೇಳೆ ಕ್ಷುಲ್ಲಕ ವಿಚಾರವಾಗಿ ಇಬ್ಬರು ಯುವಕರು ಹೊಡೆದಾಡಿಕೊಂಡ ಘಟನೆ ನಡೆದಿದ್ದು, ಆ ಹೊಡೆದಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಘಟನೆಯಲ್ಲಿ ಗಾಯಗೊಂಡಿರುವ ಇಬ್ಬರು ಯುವಕರು ಸ್ಥಳೀಯ…

 • ಕರಗದ ವಿಧಿವಿಧಾನಕ್ಕೆ ಇಂದು ಚಾಲನೆ

  ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವದ ಪೂರ್ವಭಾವಿ ಧಾರ್ಮಿಕ ವಿಧಿವಿಧಾನಗಳು ಗುರುವಾರದಿಂದ (ಏ.11) ಆರಂಭವಾಗಲಿದ್ದು, ಏ.19ರಂದು ಮಧ್ಯಾರಾತ್ರಿ ಕರಗ ಶಕ್ತ್ಯೋತ್ಸವ ಜರುಗಲಿದೆ. ನಗರದ ಧರ್ಮರಾಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಈಗಾಗಲೇ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಮಹೋತ್ಸವದ ಸಿದ್ಧತಾ ಕಾರ್ಯಗಳು…

ಹೊಸ ಸೇರ್ಪಡೆ