CONNECT WITH US  

ಕಾರು - ಬೈಕ್‌ ಅಪಘಾತ: ಸವಾರ ಸ್ಥಳದಲ್ಲೇ ಸಾವು
ಕುಂದಾಪುರ: ಕಾಳಾವರ ಸಮೀಪ ರವಿವಾರ ಹಾವು ಅಡ್ಡ ಬಂದಾಗ ಕಾರು ಚಾಲಕ ಬ್ರೇಕ್‌ ಹಾಕಿದ ಕಾರಣ ಎದುರಿನಿಂದ ಬರುತ್ತಿದ್ದ...

ಟೆಂಪೋ ಢಿಕ್ಕಿ: ಮಹಿಳೆ  ಸಾವು
ಬ್ರಹ್ಮಾವರ ಬಸ್‌ ನಿಲ್ದಾಣ ಸಮೀಪ ಘಟನೆ

ಕೂಲಿ ಕಾರ್ಮಿಕರಿಬ್ಬರ ಹೊಡೆದಾಟ: ತಲೆಗೆ ಕಲ್ಲು ಎತ್ತಿ ಹಾಕಿ ಓರ್ವನ ಕೊಲೆ ಯತ್ನ 

ಬಾಲಕಿಗೆ ಲೈಂಗಿಕ ಕಿರುಕುಳ: ಬಂಧಿತರಿಗೆ ನ್ಯಾಯಾಂಗ ಬಂಧನ

ಕಾರು ಅಪಘಾತ‌: ಯುವಕ ಸಾವು
ತೊಕ್ಕೊಟ್ಟಿನಲ್ಲಿ  ಮಂಗಳವಾರ ರಾತ್ರಿ ಘಟನೆ , ನಾಲ್ವರಿಗೆ ಗಾಯ

ಮಂಗಳೂರು/ ಉಡುಪಿ: ಕರಾವಳಿಯ ಕೆಲವೆಡೆ ಸೋಮವಾರ ಮಳೆಯಾಗಿದೆ. ಉಳಿದಂತೆ ಮೋಡ ಕವಿದ ವಾತಾವರಣ ಇತ್ತು. ದಕ್ಷಿಣ ಕನ್ನಡದ ಸುಬ್ರಹ್ಮಣ್ಯದಲ್ಲಿ ಸೋಮ ವಾರ ಬೆಳಗ್ಗೆ ಉತ್ತಮ ಮಳೆಯಾಗಿದೆ....

 ಕೆಟ್ಟು ನಿಂತ ಲಾರಿಗೆ ಈಶರ್‌ ಢಿಕ್ಕಿ: ಇಬ್ಬರಿಗೆ ಗಾಯ

ಅಪಘಾತ: ಗಾಯಾಳು ಬೈಕ್‌ ಸವಾರ ಸಾವು; ಅಂಗಾಂಗ ದಾನ
ಕುಂದಾಪುರ: ಹೆಮ್ಮಾಡಿಯ ಜಾಲಾಡಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೆ.6ರಂದು ಲಾರಿ ಢಿಕ್ಕಿಯಾಗಿ ಗಂಭೀರ...

ಮಂಗಳೂರು: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸೆ. 7ರಂದು ಕರಾವಳಿಗೆ ಆಗಮಿಸುತ್ತಿದ್ದು, ಜಿ.ಪಂ. ಸಭಾಂಗಣದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಿವಿಧ ಇಲಾಖೆಗಳ ಪ್ರಗತಿ...

ಭಿನ್ನಚೇತನ ಯುವತಿ ಮಾನಭಂಗ: 1 ವರ್ಷ ಕಠಿನ ಸಜೆ

ಹುಲಿವೇಷಕ್ಕೆ ಪೊಲೀಸರಿಂದ ಅಡ್ಡಿ ಘಟನೆ: ಸಾಮಾಜಿಕ ಜಾಲತಾಣಗಳಲ್ಲಿ ಖಂಡನೆ

ವಿದ್ಯಾರ್ಥಿನಿಗೆ ಅಶ್ಲೀಲ ಸಂದೇಶ:  ಶಿಕ್ಷಕ ಸೆರೆ
ನೆಟ್ಟಣಿಗೆ ಮುಟ್ನೂರು ಶಾಲೆಯಲ್ಲಿ ಪ್ರಕರಣ

ಸುಳ್ಯ ವಲಯದ ರಕ್ಷಿತಾರಣ್ಯದಲ್ಲಿ  ಮರಗಳ್ಳತನ 
ಕಡಿಯುತ್ತಿದ್ದ ಮರಬಿದ್ದು ಓರ್ವ ಸಾವು

ಬೆಂಗಳೂರು: ಮಲೆನಾಡು, ಕರಾವಳಿ, ಕೊಡಗಿನಲ್ಲಿ ಮಳೆ ಮುಂದುವರಿದಿದೆ. ಬುಧವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಸುಬ್ರಹ್ಮಣ್ಯದಲ್ಲಿ ರಾಜ್ಯದಲ್ಲಿಯೇ ಅಧಿಕ, 9 ಸೆಂ.ಮೀ....

ಪಂಜ: ಟೆಂಪೋ- ಬೈಕ್‌ ಢಿಕ್ಕಿ ,ಸವಾರ ಸಾವು

ಸೂಚನೆ ಧಿಕ್ಕರಿಸಿ ಪರಾರಿಯಾಗಲೆತ್ನಿಸಿದ ಕಾರು ಅಪಾಯ ಲೆಕ್ಕಿಸದೆ ತಡೆದ ಪೊಲೀಸರು

ತೆಕ್ಕಟ್ಟೆ : ಬಸ್‌ ಢಿಕ್ಕಿ ಹೊಡೆದು ಲಾರಿ ಪಲ್ಟಿ
ಲಾರಿಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ  ತಾಳೆಎಣ್ಣೆ ರಸ್ತೆಪಾಲು

ಅಂಡಿಂಜೆಯಲ್ಲಿ ರವಿವಾರ ಅಪರಾಹ್ನ ದುರಂತ :ಕಾರು ಢಿಕ್ಕಿ: ಬೈಕ್‌ ಸವಾರ ಸಾವು

ನೀರು ಪಾಲಾಗಿದ್ದ ಇಬ್ಬರ ಶವ ಪತ್ತೆ
ಪಡುಪೆರಾರ, ಮೂಡು ಪೆರಾರದಲ್ಲಿ ದುರಂತ

ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡು ಹಾಗೂ ಕೊಡಗು ಭಾಗದಲ್ಲಿ ಸತತವಾಗಿ ಬೀಳುತ್ತಿರುವ ಮಳೆ ಭಾರೀ ಅನಾಹುತ ತಂದೊಡ್ಡುವುದರ ಜತೆಗೆ ಸಾವಿರಾರು ಕೋ. ರೂ. ನಷ್ಟಕ್ಕೂ ಕಾರಣವಾಗಿದೆ.

Back to Top