ಕಲಬುರಗಿ:: Kalaburgi:

 • 28ರ ಉದ್ಯೋಗ ಮೇಳಕ್ಕೆ ಭರದ ಸಿದ್ಧತೆ

  ಕಲಬುರಗಿ: ದಕ್ಷಿಣಮತಕ್ಷೇತ್ರದ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ ಜನ್ಮ ದಿನಾಚರಣೆ ಅಂಗವಾಗಿ ಫೆ. 28ರಂದು ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿರುವ ಬೃಹತ್‌ ಉದ್ಯೋಗ ಮೇಳಕ್ಕೆ ಭರದ ಸಿದ್ಧತೆಗಳು ನಡೆದಿವೆ. ಬೃಹತ್‌ ಉದ್ಯೋಗಮೇಳದಲ್ಲಿ 150ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಳ್ಳುವ…

 • 22ರಿಂದ ಧಾರವಾಡದಲ್ಲಿ ಕರ್ನಾಟಕ ಕುಸ್ತಿಹಬ್ಬ

  ಕಲಬುರಗಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಕರ್ನಾಟಕ ರಾಜ್ಯ ಭಾರತೀಯ ಶೈಲಿಯ ಕುಸ್ತಿ ಸಂಘದ ಸಹಯೋಗದಲ್ಲಿ ಫೆ. 22ರಿಂದ 25 ರ ವರೆಗೆ ಧಾರವಾಡದ ಕರ್ನಾಟಕ ಕಾಲೇಜು ಮೈದಾನದಲ್ಲಿ ಕರ್ನಾಟಕ ಕುಸ್ತಿ ಹಬ್ಬ ಹಮ್ಮಿಕೊಂಡಿದೆ. ದೇಶದ ಹೆಸರಾಂತ…

 • ಮತದಾರರ ಪಟ್ಟಿ ಪರಿಶೀಲನೆಯಾಗಲಿ

  ಕಲಬುರಗಿ: ತಹಶೀಲ್ದಾರರು ಹಾಗೂ ಚುನಾವಣಾ ಕಾರ್ಯಗಳಿಗೆ ನೇಮಿಸಿದ ಅಧಿಕಾರಿಗಳು ಪ್ರತಿ ಗ್ರಾಮ ಮತ್ತು ಬೂತ್‌ಗಳಿಗೆ ಭೇಟಿ ನೀಡಿ ಮತದಾರರ ಪಟ್ಟಿ ಪರಿಶೀಲಿಸಬೇಕು. ಪ್ರತಿ ಬಿ.ಎಲ್‌.ಒಗಳಿಂದ ಹೊಸ ಮತದಾರರ ಹಾಗೂ ತಿದ್ದುಪಡಿ ಅರ್ಜಿಗಳ ಕುರಿತು ಮಾಹಿತಿ ಸಂಗ್ರಹಿಸಿಸಬೇಕು ಎಂದು ಪ್ರಾದೇಶಿಕ…

 • ಮೂರು ಲಕ್ಷ ಯುವಕರಿಗೆ ತರಬೇತಿ: ಶ್ರೀ ರವಿಶಂಕರ ಗುರೂಜಿ

  ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಯುವಕರಿಗೆ ಉದ್ಯೋಗದ ತರಬೇತಿ ನೀಡಿ ಜಪಾನ್‌ಗೆ ಕಳಿಸುವ ವ್ಯವಸ್ಥೆಯನ್ನು ಹೈದ್ರಾಬಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಮತ್ತು ದಿ ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆಗಳು ಜೊತೆಗೂಡಿ ಮಾಡಲಿದೆ ಎಂದು ದಿ ಆರ್ಟ್‌…

 • ರಾಶಿಯಾಗಿ ತಿಂಗಳಾದರೂ ಖರೀದಿಯಾಗದ ತೊಗರಿ

  ಕಲಬುರಗಿ: ಕಲ್ಯಾಣ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆ ತೊಗರಿ ಬೆಲೆ ಮಾರುಕಟ್ಟೆಯಲ್ಲಿ ಬೆಂಬಲ ಬೆಲೆಗಿಂತ ಕುಸಿತವಾಗಿದ್ದರೂ ಸರ್ಕಾರ ಮಧ್ಯಪ್ರವೇಶಿಸಿ ಖರೀದಿ ಮಾಡಲು ಹಿಂದೇಟು ಹಾಕಿರುವುದರಿಂದ ಬರ-ಪ್ರವಾಹದ ನಡುವೆ ಬೆಳೆದಿದ್ದ ತೊಗರಿಯನ್ನು ಅಗ್ಗದ ದರದಲ್ಲಿ ಮಾರಾಟ ಮಾಡಿ ಕೈ ಸುಟ್ಟುಕೊಳ್ಳುವ…

 • ಸಂಸ್ಕೃತ ವಿಶ್ವಕೋಶ ಬರೆದಿದ್ದು ಮಾನಸುಲ್ಲಾಸ್‌

  ಕಲಬುರಗಿ: ಸಂಸ್ಕೃತದ ಮೊದಲ ವಿಶ್ವಕೋಶವಾದ ಅಭಿಶಾಸ್ತ್ರ ಚಿಂತಾಮಣಿ ಬರೆದಿರುವ 12ನೇ ಶತಮಾನದ ವಿದ್ವಾಂಸ ಮಾನಸುಲ್ಲಾಸ್‌ ಕಲಬುರಗಿಯವರಾಗಿದ್ದರು ಎಂದು ಸಂಸ್ಕೃತ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಪ್ರೊ| ಮಲ್ಲೇಪುರಂ ಜಿ. ವೆಂಕಟೇಶ ಹೇಳಿದರು. ಶರಣಬಸವ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ ಶನಿವಾರ ವಿಶ್ವಸಾಹಿತ್ಯ…

 • ತೊಗರಿ ಖರೀದಿಗೆ ಮೀನಾಮೇಷ

  ಕಲಬುರಗಿ: ಕಳೆದ ವರ್ಷ ಬರಗಾಲದಿಂದ ಕೈ ಸುಟ್ಟುಕೊಂಡ ತೊಗರಿ ಬೆಳೆಗಾರರಿಗೆ ಈ ವರ್ಷ ಸ್ವಲ್ಪ ಉತ್ತಮ ಇಳುವರಿ ಬಂದಿದ್ದರೂ ಅದನ್ನು ಬೆಂಬಲ ಬೆಲೆಯಲ್ಲಿ ಮಾರಬೇಕೆಂದರೆ ಖರೀದಿ ಕೇಂದ್ರಗಳೇ ಕಾರ್ಯಾರಂಭವಾಗುತ್ತಿಲ್ಲ. ತೊಗರಿ ಮಾರುಕಟ್ಟೆಗೆ ಬರಲಾರಂಭಿಸಿ ಒಂದೂವರೆ ತಿಂಗಳಾದರೂ ಬೆಂಬಲ ಬೆಲೆಯಲ್ಲಿ…

 • 34 ಎಕ್ರೆ ಭೂಮಿಯಲ್ಲಿ ನುಡಿ ಹಬ್ಬಕ್ಕೆ ಸಿದ್ಧತೆ

  ಕಲಬುರಗಿ: ಸುದೀರ್ಘ‌ 32 ವರ್ಷಗಳ ನಂತರ ನಡೆಯುವ ಅಖೀಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆಗಳು ನಡೆದಿದ್ದು, ಗುಲ್ವರ್ಗ ವಿವಿಯ ಆವರಣ ವಿಶಾಲದ 34 ಎಕರೆ ಭೂಮಿಯಲ್ಲಿ ಭವ್ಯವಾದ ವೇದಿಕೆ, ಮಳಿಗೆ ಸೇರಿದಂತೆ ಇತರ ಎಲ್ಲ ಕಾರ್ಯಗಳು…

 • ರೈತರ ಧರಣಿಗೆ ಸೀತಾರಾಮ ಯೆಚೂರಿ ಬೆಂಬಲ

  ಕಲಬುರಗಿ: ತೊಗರಿ ಖರೀದಿ ವಿಳಂಬ ಖಂಡಿಸಿ ನಗರದ ಮಿನಿ ವಿಧಾನಸೌಧದ ಆವರಣದಲ್ಲಿರುವ ಸಂಸದ ಡಾ| ಉಮೇಶ್‌ ಜಾಧವ ಕಚೇರಿ ಎದುರು ರೈತ ಸಂಘಗಳ ಮುಖಂಡರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಸಿಪಿಐಎಂ ಪಕ್ಷದ ರಾಷ್ಟ್ರೀಯಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಭೇಟಿ…

 • ಅಕ್ಷರ ಜಾತ್ರೆಗೆ ಜಿಪಂ 5.75 ಲಕ್ಷ ದೇಣಿಗೆ

  ಕಲಬುರಗಿ: ಜಿಲ್ಲೆಯಲ್ಲಿ ಮೂರು ದಶಕಗಳ ನಡೆಯುತ್ತಿರುವ ನುಡಿ ಜಾತ್ರೆಗೆ ಜಿಪಂ ಹಾಗೂ ಸದಸ್ಯರ ತಮ್ಮ ಗೌರವಧನ ಸೇರಿ 5.75 ಲಕ್ಷ ರೂ. ದೇಣಿಗೆ ನೀಡುವ ನಿರ್ಧಾರವನ್ನು ಸೋಮವಾರ ತೆಗೆದುಕೊಳ್ಳಲಾಗಿದೆ. ನಗರದ ನೂತನ ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ 17ನೇ…

 • ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ

  ಕಲಬುರಗಿ: ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದ ವಿಧಾನಸೌಧ ಎದುರು ಪ್ರತಿಭಟನೆ ನಡೆಸಲಾಯಿತು. ಆರ್ಥಿಕ ಹಿಂಜರಿಕೆ, ನೋಟು ಅಮಾನ್ಯೀಕರಣ, ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಹಾಗೂ ಮಹಿಳೆಯರ…

 • ತೊಗರಿ ನೋಂದಣಿ-ಖರೀದಿ ಆರಂಭಕ್ಕೆಆಗ್ರಹ

  ಕಲಬುರಗಿ: ತೊಗರಿ ನೋಂದಣಿ, ಖರೀದಿ ಪ್ರಾರಂಭಿಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಒತ್ತಾಯಿಸಿ ನಗರದ ಮಿನಿ ವಿಧಾನಸೌಧ ಆವರಣದಲ್ಲಿರುವ ಸಂಸದ ಡಾ| ಉಮೇಶ ಜಾಧವ ಕಚೇರಿ ಎದುರು ರೈತ ಸಂಘಗಳ ಮುಖಂಡರು ಗುರುವಾರ ಧರಣಿ ನಡೆಸಿದರು. ತೊಗರಿ ಕಟಾವು…

 • 2000 ಮೀಟರ್‌ ಉದ್ಧದ ತಿರಂಗ ನಡಿಗೆ

  ಕಲಬುರಗಿ: ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜ ಅಪ್ಪ ನೇತೃತ್ವದ ಕಲಬುರಗಿ ನಾಗರಿಕ ಸಮಿತಿಯಿಂದ ನಗರದಲ್ಲಿ ಶನಿವಾರ ಎರಡು ಸಾವಿರ ಮೀಟರ್‌ ಉದ್ದ, ಐದು ಅಡಿ ಅಗಲದ ಬೃಹತ್‌ ತಿರಂಗ ಧ್ವಜದ ಮೆರವಣಿಗೆ…

 • ಪೌರತ್ವ ಬೆಂಬಲಿಸಿ 7ಕಿ.ಮೀ ರ‍್ಯಾಲಿ

  ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತರಲಿರುವ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಶನಿವಾರ ನಗರದಲ್ಲಿ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಬೃಹತ್‌ ರಾಷ್ಟ್ರ ಧ್ವಜ ರಾರಾಜಿಸಿತು. ದೇಶದ ಹಿತರಕ್ಷಣೆ ಮತ್ತು ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದಲ್ಲಿನ ಹಿಂದೂಗಳು…

 • ಕಲಬುರಗಿ: ಶಾಲಾ ಪ್ರವಾಸ ಬಸ್ ಮರಕ್ಕೆ ಡಿಕ್ಕಿ: ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ

  ಕಲಬುರಗಿ:  ಶಾಲಾ ಮಕ್ಕಳು ಪ್ರವಾಸಕ್ಕೆಂದು ಹೊರಟಿದ್ದ ಖಾಸಗಿ  ಬಸ್ ಮರಕ್ಕೆ ಹೊಡೆದ ಪರಿಣಾಮ ಹತ್ತಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿರುವ ಘಟನೆ ಕಲಬುರಗಿ ನಗರದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ನಗರದ ವೆಂಕಟಗಿರಿ ಹೋಟೆಲ್ ಬಳಿ ಈ ಘಟನೆ ನಡೆದಿದ್ದು, ಚನ್ನವೀರ…

 • ಪಥ ಪರಿಕಲ್ಪನೆ ರೂಪಿಸಿದ ಕುವೆಂಪು: ಶಾಸ್ತ್ರೀ

  ಕಲಬುರಗಿ: ಮನುಜಮತ, ವಿಶ್ವಪಥ ಎಂಬ ಪರಿಕಲ್ಪನೆ ರೂಪಿಸಿದ ಕೀರ್ತಿ ಮಹಾನ್‌ ರಾಷ್ಟ್ರಕವಿ ಕುವೆಂಪು ಅವರಿಗೆ ಸಲ್ಲುತ್ತದೆ, ಇದರಿಂದ ಅವರಿಗೆ ಸರಕಾರ ವಿಶ್ವಮಾನವ ಎಂದು ನಾಮಕರಣ ಮಾಡಿದೆ ಎಂದು ಶರಣಬಸವ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಡಾ| ಲಿಂಗರಾಜ ಶಾಸ್ತ್ರಿ ಹೇಳಿದರು….

 • ಕಂದಾಯ ಇಲಾಖೆ ಪಾತ್ರ ಮಹತ್ವದ್ದು : ಯಾದವ

  ಕಲಬುರಗಿ: ಸರ್ಕಾರದ ವಿವಿಧ ಇಲಾಖೆಗಳಿಗೆ ಕಂದಾಯ ಇಲಾಖೆ ತಾಯಿ ಇದ್ದಂತೆ. ಹಿಂದೆ ಪ್ರತಿಯೊಂದು ಕಾರ್ಯಕ್ಕೂ ಪ್ರತ್ಯೇಕ ಇಲಾಖೆಗಳಿರಲಿಲ್ಲ. ಎಲ್ಲವೂ ಕಂದಾಯ ಇಲಾಖೆಯಡಿಯಲ್ಲಿಯೇ ಕಾರ್ಯನಿರ್ವಹಿಸಬೇಕಿತ್ತು ಎಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಸುಬೋಧ ಯಾದವ ತಿಳಿಸಿದರು. ಪ್ರಾದೇಶಿಕ ಆಯುಕ್ತರ ಕಚೇರಿ…

 • ಸಿರಾಮಿಕ್‌ ಎಂಜಿನಿಯರ್‌ ಸೃಷ್ಟಿಸಿ

  ಕಲಬುರಗಿ: ಬೇಡಿಕೆಗೆ ಅನುಗುಣವಾಗಿ ಸಿರಾಮಿಕ್‌ ಎಂಜಿನಿಯರ್‌ಗಳನ್ನು ಸೃಷ್ಟಿಸುವ ಜವಾಬ್ದಾರಿ ಹೆಚ್ಚಳವಾಗಿದೆ ಎಂದು ಮುಂಬೈ ಎಸಿಸಿ ಸಿಮೆಂಟ್‌ ಕಂಪನಿ ಉಪಾಧ್ಯಕ್ಷ ಹಾಗೂ ಪಿಡಿಎ ಎಂಜಿನಿಯರಿಂಗ್‌ ಕಾಲೇಜಿನ ಹಳೆ ವಿದ್ಯಾರ್ಥಿ ಉಮೇಶ ಹೊಸೂರ ತಿಳಿಸಿದರು. ನಗರದ ಪೂಜ್ಯ ದೊಡ್ಡಪ್ಪ ಅಪ್ಪ ತಾಂತ್ರಿಕ…

 • ಡೆಂಘೀ ನಿಯಂತ್ರಣಕ್ಕೆ ನಿರಂತರ ಶಿಕ್ಷಣ

  ಕಲಬುರಗಿ: ಜಿಲ್ಲೆಯಲ್ಲಿ ಡೆಂಘೀ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿಗಳ ಜೊತೆಗೆ ಅಂಗನವಾಡಿ ಮತು ಆಶಾ ಕಾರ್ಯಕರ್ತೆಯರನ್ನು ಸಮರ್ಪಕವಾಗಿ ಬಳಸಿಕೊಂಡು ಆರೋಗ್ಯ ಶಿಕ್ಷಣ ನಿರಂತರವಾಗಿ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ| ಮಾಧವರಾವ್‌ ಕೆ. ಪಾಟೀಲ…

 • ಆಧಾರರಹಿತ ಆರೋಪ; ರಾಹುಲ್‌ ವಿರುದ್ಧ ಆಕ್ರೋಶ

  ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಫೆಲ್‌ ಖರೀದಿ ಕುರಿತಂತೆ ಅಪಪ್ರಚಾರ ಹಾಗೂ ಅವಹೇಳನ ಮಾಡುತ್ತಿರುವ ಎಐಸಿಸಿ (ಐ) ಮಾಜಿ ಅಧ್ಯಕ್ಷ ರಾಹುಲ್‌ಗಾಂಧಿ ಅವರಿಗೆ ದೇಶದ ಸುಪ್ರೀಂಕೋರ್ಟ್‌ ಛೀಮಾರಿ ಹಾಕಿದ್ದು, ಕೂಡಲೇ ರಾಹುಲ್‌ಗಾಂಧಿ ಪ್ರಧಾನಿ ಹಾಗೂ ದೇಶದ ಜನತೆ…

ಹೊಸ ಸೇರ್ಪಡೆ