CONNECT WITH US  

ಸಾಂದರ್ಭಿಕ ಚಿತ್ರ.

ಯಳಂದೂರು: ರಾತ್ರಿ ವೇಳೆ ಜಮೀನಿನಲ್ಲಿ ಜೋಳದ ಫ‌ಸಲು ಕಾಯುತ್ತಿದ್ದ ವೇಳೆ ಕಾಡಾನೆ ದಾಳಿಗೆ ರೈತ ಮೃತಪಟ್ಟಿರುವ ಘಟನೆ ತಾಲೂಕಿನ ಬಿಆರ್‌ಟಿ ಹುಲಿ ರಕ್ಷಿತಾರಣ್ಯ ವ್ಯಾಪ್ತಿಯ ಯರಗಂಬಳ್ಳಿಯಲ್ಲಿ ನಡೆದಿದೆ.

Back to Top