CONNECT WITH US  

ಚಿಂತಿಸಿ,ತಲೆಕೆರೆದು
ಕವಿಗಳಿಗೆ ಕೂದಲು
ಉದುರುತ್ತದೆ ಯೌವನದಲ್ಲೆ 
ಆದ್ದರಿಂದ ಸನ್ಮಾನದಲ್ಲಿ
ಪೇಟ ತೊಡಿಸುತ್ತಾರೆ
ಕಾಣದಂತೆ ಬೋಳು ತಲೆ !
ಎಚ್‌. ಡುಂಡಿರಾಜ್‌ 

ಬಿಜೆಪಿ ನಾಯಕರ
ಮಾತಿನ ಏಟಿಗೆ
ಮಿತ್ರ ಪಕ್ಷಗಳ ತಿರುಗೇಟು
ಆದರೂ ಜನರ ಮನ
ಸೆಳೆದಿಲ್ಲ ಚುನಾವಣೆ
ಕಾರಣ ತಾರೆಯರ ಮಿ ಟೂ!
 ಎಚ್‌. ಡುಂಡಿರಾಜ್‌

ಟೀಕೆಗೆ ಗುರಿಯಾದರು ರೇವಣ್ಣ
ಪ್ರವಾಹ ಸಂತ್ರಸ್ತರ ಕಡೆಗೆ
ಬಿಸ್ಕೆಟ್‌ ಪೊಟ್ಟಣ ತೂರಿ
ದಕ್ಷಿಣ ದಿಕ್ಕಿನಲ್ಲಿ ನಿಂತವರಿಗೆ
ಏನೂ ಸಿಗಲಿಲ್ಲವಂತೆ
ಅದಕ್ಕೆ ಕಾರಣ ವಾಸ್ತೂ ರಿ !
 ...

ಬೇರೆಡೆ ಬೇಡವೇ ಬೇಡ
ಅನ್ನಿಸಿಕೊಂಡವರಿಗೆ
ಸುಲಭದಲ್ಲಿ ಸಿಗುವ ತಾಣ
ವಿದ್ಯಾರ್ಹತೆ , ಅನುಭವ
ಬೇಡವಾದ ಕಾರಣ
ಎಲ್ಲರೂ ನುಗ್ಗುವ ತಾಣ
ರಾಜಕಾರಣ !
- ಎಚ್‌. ಡುಂಡಿರಾಜ್...

ಇದ್ದಾರೆ ಅಲ್ಲಿ ಹೆತ್ತವರು
ಪ್ರೀತಿಯಿಂದ ತುತ್ತು ಇತ್ತವರು
ಬೇಕು ಬೇಡಗಳ ಅರಿತವರು
ಮಕ್ಕಳಿಗಾಗಿ ತಮ್ಮ
ಸುಖವನ್ನು ಮರೆತವರು
ಆದ್ದರಿಂದಲೇ ಹೆಣ್ಣುಮಕ್ಕಳು
ನೆನೆಯುವರು ತವರು...

ದುಷ್ಟರನ್ನು ಪತ್ತೆಹಚ್ಚಿ
ಶಿಷ್ಟರನ್ನು ರಕ್ಷಿಸಲು
ಆಗುತ್ತಿಲ್ಲ ದೇವರಿಗೆ
ಎಲ್ಲಾ ಕಡೆ ಇರಲು
ಅದಕ್ಕೆ ಈಗ ಎಲ್ಲೆಲ್ಲೂ
ಸಿಸಿ ಕ್ಯಾಮರಾ ಕಣ್ಗಾವಲು!
  ಎಚ್‌. ಡುಂಡಿರಾಜ್‌...

ಕಡಿದಾಳು ಶಾಮಣ್ಣ,ಪೂರ್ಣಚಂದ್ರ ತೇಜಸ್ವಿ

"ಸುಮ್ನೆ ಯಾರ್ಯಾರೋ ಏನೇನೋ ಹೇಳ್ತಾರೆ. ಆದರೆ ಸತ್ಯ ಏನು ಗೊತ್ತಾ? ರಾಜ್ಯದಲ್ಲಿ ರೈತ ಚಳವಳಿ ಹುಟ್ಟಲು ಪೂರ್ಣಚಂದ್ರ ತೇಜಸ್ವಿ ಕಾರಣ!ಆಗ ರಾಜ್ಯದಲ್ಲಿ ಗುಂಡೂರಾಯರ ಸರ್ಕಾರ. ಲೆವಿ ಪದ್ಧತಿಯನ್ನು ಜಾರಿಗೆ ತರುವ ಮೂಲಕ...

ಈಗಿನ ಯುವ ಸಮುದಾಯ ರಾಜಕೀಯವನ್ನು ಅಗತ್ಯ ಕ್ಕಿಂತ ಹೆಚ್ಚು ಗಂಭೀರವಾಗಿ ತೆಗೆದುಕೊಂಡಿದೆ. ಎಷ್ಟರ ಮಟ್ಟಿಗೆ ಎಂದರೆ ರಾಜಕೀಯ ಚರ್ಚೆ ಮದುವೆಯನ್ನು ಮುರಿಯುವಷ್ಟು. ಪ್ರಧಾನಿ ನರೇಂದ್ರ ಮೋದಿ ಕುರಿತ ಪರ ಮತ್ತು ವಿರೋಧಿ...

 ಏನು ಮಾಡಿದರೂ
ಬೈಗುಳ, ಟೀಕೆ
ಇಲ್ಲವೇ ಇಲ್ಲ ಪ್ರಶಂಸೆ
ಹೋದ ಜನ್ಮದಲ್ಲಿ
ಇವರಿಗೆ ಮೋದಿ
ಆಗಿರಬೇಕು ಸೊಸೆ !
-ಎಚ್‌.ಡುಂಡಿರಾಜ್‌

ರಾಜಕಾರಣಿಗಳು ಹೇಳುತ್ತಾರೆ
ನಮ್ಮ ಸೋಲಿಗೆ ಕಾರಣ
ಎದುರಾಳಿಯ ಹಣದ ಬಲ
ಕ್ರಿಕೆಟ್‌ನಲ್ಲೂ  ಅಷ್ಟೆ
ಸೋತ ಬಳಿಕ ದೂರುತ್ತಾರೆ
ಪಿಚ್ಚೆ  ಸರಿಯಿಲ್ಲ!
ಎಚ್‌. ಡುಂಡಿರಾಜ್‌

ಮುಂಜಾನೆ ಪಾರ್ಕಿನಲ್ಲಿ
ವಾಕ್‌ ಮಾಡುವವರಲ್ಲಿ
ಪುರುಷರೇ ಅಧಿಕ
ಮಹಿಳೆಯರು ವಿರಳ
ಕಾರಣ ತುಂಬಾ ಸರಳ
ಗಂಡಸರಿಗೆ ಮನೆಯಲ್ಲಿ
ವಾಕ್‌ ಸ್ವಾತಂತ್ರ್ಯ  ಇಲ್ಲ!
- ಎಚ್‌....

ಕೆಲಸದ ವೇಳೆಯಲ್ಲಿ ಒಂದಲ್ಲಾ ಒಂದು ಅಡಚಣೆ ಇದ್ದಿದ್ದೆ. ಅಕ್ಕಪಕ್ಕದಲ್ಲಿ ಕುಳಿತವರು ಚುರುಮುರು ಶಬ್ದ ಮಾಡುತ್ತಾ ತಿಂಡಿ ತಿನಿಸುಗಳನ್ನು ಬಾಯಿಗೆ ಹಾಕಿಕೊಳ್ಳುತ್ತಿದ್ದರೆ, ಮಧ್ಯೆ ಮಧ್ಯೆ ಗೊಣಗಾಡುತ್ತಿದ್ದರೆ ಇತರ...

ಸಿನಿಮಾದಲ್ಲಿ ನಟಿಯರು
ಅನಿವಾರ್ಯವಾಗಿ
ಬತ್ತಲೆ, ಅರೆಬತ್ತಲೆ
ಅವರಿಗೆ ನಾಚಿಕೆ
ಆಗದಿರಲೆಂದು
ಚಿತ್ರಮಂದಿರದಲ್ಲಿ ಕತ್ತಲೆ!
- ಎಚ್‌.ಡುಂಡಿರಾಜ್‌

ದುಡ್ಡಿನ ಮದದಿಂದ
ಗಹಗಹಿಸಿ ನಗುತ್ತಿದ್ದ
ಇವರ ಮುಖದಲ್ಲೀಗ
ನಗು ಕಾಣ ಸಿಗದು
ಕಾರಣ ಮನೆಯಲ್ಲಿದೆ
ಕೋಟಿಗಟ್ಟಲೆ ನಗದು!    

- ಎಚ್‌. ಡುಂಡಿರಾಜ್‌

ಸಮಸ್ಯೆಗಳಿಗೆ ಕಾರಣ: ಹೆಚ್ಚಿನ ಬಾರಿ ಆಲೋಚಿಸದೇ ಕೆಲಸ ಮಾಡುತ್ತೇವೆ. ಮತ್ತೆ ಕೆಲವು ಬಾರಿ ಕೆಲಸ ಮಾಡಬೇಕಾದಲ್ಲಿ ಆಲೋಚಿಸುತ್ತಾ ಕೂರುತ್ತೇವೆ!

ಪರೀಕ್ಷೆಗಳಲ್ಲಿ ಯಾವಾಗಲೂ
ಹೆಣ್ಣು ಮಕ್ಕಳದ್ದು
ಹುಡುಗರಿಗಿಂತ ಶ್ರೇಷ್ಠ ಸಾಧನೆ
ಕಾರಣ ಅವರಿಗೆ
ಇರುವುದಿಲ್ಲ
ಹುಡುಗರಷ್ಟು ವಿರಹ ವೇದನೆ!
- ಎಚ್‌. ಡುಂಡಿರಾಜ್‌

  ಎಂಥದೆಲ್ಲ ಭ್ರಮೆಗಳು ಜನಮಾನಸದಲ್ಲಿ ಹೊಯ್ದಾಡುತ್ತವೆ ಎಂದರೆ ಗುರುಗ್ರಹದ ಬಲವೊಂದು ದೊರೆತಾಗ ಪ್ರತಿ ಕೆಲಸಗಳು ಯಶಸ್ಸಿನ ಶಿಖರದತ್ತ ಜಿಗಿಯುತ್ತದೆ ಎಂಬ ನಂಬಿಕೆಯಲ್ಲೇ ಮುಳುಗೆದ್ದು ಬಿಡುತ್ತಾರೆ. ಗುರುಬಲ...

ಏಷ್ಯಾಕಪ್‌ ಟಿ20ಗೂ ಮೊದಲು ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನು 2-1ರಿಂದ ಜಯಿಸಿದ ಭಾರತ ಭರ್ಜರಿ ತಯಾರಿ ನಡೆಸಿದೆ. ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಏಷ್ಯಾಕಪ್‌ಗೆ ಸಜಾjಗಿ ನಿಂತಿದೆ.

 ದುಂಬಿ ಕೊರೆಯುತ್ತಿದ್ದರೂ
ರಕ್ತ ಸುರಿಯುತ್ತಿದ್ದರೂ
ಕರ್ಣ ಸುಮ್ಮನಿದ್ದ ಏಕೆ?
ಗುರುಗಳು ಎದ್ದರೆ
ಪಾಠ ಮಾಡುವರು
ದುಂಬಿಯ ಕೊರತವೇ ಓಕೆ!
- ಎಚ್‌.ಡುಂಡಿರಾಜ್‌

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಕೆಮ್ಮಿನ ಸಮಸ್ಯೆ ಉಲ್ಪಣವಾಗಲು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಮತ್ತು ಅವರ ವಿರೋಧಿ ಧೋರಣೆಯೇ ಕಾರಣ ಎಂದು ಆಮ್‌ ಆದ್ಮಿ...

Back to Top