CONNECT WITH US  

ಕಾರವಾರ: ಕೆಡಿಪಿ ಸಭೆಯಲ್ಲಿ ಸಚಿವ ಆರ್‌.ವಿ. ದೇಶಪಾಂಡೆ ಮಾತನಾಡಿದರು.

ಕಾರವಾರ: ನೀರಿನ ಬವಣೆ ಇರುವ ಹಳ್ಳಿಗಳನ್ನು ಗುರುತಿಸಿ. ಅವುಗಳಿಗೆ ಎಲ್ಲಿಂದ ನೀರಿನ ಮೂಲ ಒದಗಿಸಬಹುದು ಎಂಬುದನ್ನು ಯೋಚಿಸಿ, ಹಣದ ವೆಚ್ಚ ಎಷ್ಟಾಗಬಹುದು ಎಂದು ನಿರ್ಧರಿಸಿ, ಕ್ರಿಯಾಯೋಜನೆ ರೂಪಿಸಿ...

ಕಾರವಾರ: ರಾಜ್ಯ ಅಂಗವಿಕಲ ವ್ಯಕ್ತಿಗಳ ಅಧಿನಿಯಮ ಆಯುಕ್ತ ವಿ.ಎಸ್‌. ಬಸವರಾಜು ಮಾತನಾಡಿದರು.

ಕಾರವಾರ: ಅಂಗವಿಕಲರಿಗೆ ಸ್ವಾಭಿಮಾನದಿಂದ ಬದುಕಲು ಅವರಿಗೆ ಇರುವ ಸರ್ಕಾರಿ ಇಲಾಖೆಗಳು ಸೌಲಭ್ಯಗಳನ್ನು ವಿವಿಧ ಇಲಾಖೆಗಳ ಅಧಿಕಾರಿಗಳು ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತರಬೇಕು ಎಂದು ರಾಜ್ಯ...

ಕಾರವಾರ: ರಾಜ್ಯ ಬಜೆಟ್ ಫೆ.8 ರಂದು ಮಂಡನೆಯಾಗಲಿದೆ. ಕಳೆದ 2018ರ ಬಜೆಟ್‌ನಲ್ಲಿ ಉತ್ತರ ಕನ್ನಡದ ಎರಡು ತಾಲೂಕುಗಳಿಗೆ ರಾಜ್ಯ ಸರ್ಕಾರ ಇಸ್ರೆಲ್‌ ಮಾದರಿ ತಂತ್ರಜ್ಞಾನ ಜಾರಿ ಹಾಗೂ ಅನುಷ್ಠಾನ...

ಕಾರವಾರ: ದೇಶದ ಹಿರಿಯರು ಹೋರಾಟದಿಂದ ಸ್ವತಂತ್ರಗೊಳಿಸಿಕೊಟ್ಟ ನಂತರ 1950ರಲ್ಲಿ ಸಂವಿಧಾನವನ್ನು ಜಾರಿಗೆ ತಂದು ನಮ್ಮ ದೇಶ ಗಣರಾಜ್ಯವಾಗಿದೆ. ಪ್ರಜಾಪ್ರಭುತ್ವ ಮಾದರಿ ಸರ್ಕಾರದಲ್ಲಿ ಎಲ್ಲರೂ...

ಕಾರವಾರ: ಅರಬ್ಬಿ ಸಮುದ್ರದ ನಡುಗಡ್ಡೆಯಲ್ಲಿ ವರ್ಷಕ್ಕೊಮ್ಮೆ ನಡೆಯುವ ನರಸಿಂಹ ದೇವರ ಜಾತ್ರೆ ಮುಗಿಸಿ ಹಿಂತಿರುಗುತ್ತಿದ್ದ ಯಾಂತ್ರಿಕ ಬೋಟ್‌ ಮುಳುಗಿ ಮೂರು ವರ್ಷದ ಮಗು ಸೇರಿ ಎಂಟು ಮಂದಿ ಸೋಮವಾರ...

ಕಾರವಾರ:ಕಾರವಾರದ ಕೂರ್ಮಗಢ ದ್ವೀಪದ ಬಳಿ ದೋಣಿ ಮುಳುಗಿ ಕೊಪ್ಪಳದ ಆರು ಮಂದಿ ಸೇರಿದಂತೆ ಒಟ್ಟು ಎಂಟು ಜನರು ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ.

ಕಾರವಾರ: ತಾ.ಪಂ. ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು

ಕಾರವಾರ: ತಾಲೂಕಿನಲ್ಲಿ ಮರಳು ಸಮಸ್ಯೆಯಿಂದ ಅಭಿವೃದ್ಧಿ ಕಾಮಗಾರಿಗಳಿಗೆ ತೊಡಕಾಗಿದ್ದು, ತಕ್ಷಣ ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳಬೇಕೆಂದು ತಾಪಂ ಸದಸ್ಯರು ಠರಾವು ಕೈಗೊಂಡರು. ಠರಾವನ್ನು...

ಕಾರವಾರ: ವರ್ಗಾವಣೆಯ ಶಿಕ್ಷೆ ಅನುಭವಿಸುತ್ತಿರುವ ಶಿಕ್ಷಕಿಯರು.

ಕಾರವಾರ: ಹೆಚ್ಚುವರಿ ಶಿಕ್ಷಕರ ನೆಪದಲ್ಲಿ ವರ್ಗಾವಣೆಗೆ ಮುಂದಾದ ಶಿಕ್ಷಣ ಇಲಾಖೆ ಕ್ರಮ ಹಳ್ಳಿಗಳಲ್ಲಿ ದಶಕಗಳಿಂದ ಕರ್ತವ್ಯ ಮಾಡಿದ ಶಿಕ್ಷಕರಿಗೆ ಪ್ರಯೋಜನವೇನೂ ಆಗಿಲ್ಲ. ಇದಕ್ಕೆ ಕಾರಣ ಯಾರು ಎಂದರೆ...

ಕಾರವಾರ: ಕಾರವಾರ ಬಳಿ ಅರಬ್ಬೀ ಸಮುದ್ರ.

ಕಾರವಾರ: ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದ ಇಲ್ಲಿನ ಅರಬ್ಬಿ ಸಮುದ್ರದಲ್ಲಿ ಬುಧವಾರ ಭಾರೀ ಗಾತ್ರದ ಅಲೆಗಳು ದಂಡೆಗೆ ಅಪ್ಪಳಿಸಿದವು. ಹೀಗಾಗಿ ಮೀನುಗಾರಿಕೆ ಸಾಧ್ಯವಾಗಲಿಲ್ಲ.

ಕಾರವಾರ: ಗಾಂಧೀ ಜಯಂತಿ ನಿಮಿತ್ತ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.

ಕಾರವಾರ: ಮಹಾತ್ಮಾ ಗಾಂಧೀಜಿಯವರ ಬದ್ಧತೆ, ಆದರ್ಶ ಹಾಗೂ ತತ್ವಗಳು ಜಗತ್ತಿಗೆ ಮಾದರಿಯಾಗಿವೆ.

ಕಾರವಾರ: ತನ್ನದೇ ಮೂರು ಮಕ್ಕಳಿಗೆ ಅಮಾನುಷವಾಗಿ ಥಳಿಸುತ್ತಿದ್ದ ತಾಯಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬುಧವಾರ ಕಾರವಾರದಲ್ಲಿ ನಡೆದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ಮಕ್ಕಳನ್ನು...

ಉತ್ತರಕನ್ನಡ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಡವಾಡ ಮೂಲದ ವ್ಯಕ್ತಿಯನ್ನು ಅಪಹರಿಸಿ ಅಪಘಾನಿಸ್ತಾನದ ಕಾಬೂಲ್ ನಲ್ಲಿ ಹತ್ಯೆಗೈದಿದ್ದಾರೆ. ಗುರುವಾರ ಒಟ್ಟೂ ಮೂವರು ವಿದೇಶಿಗರನ್ನು...

ಕಾರವಾರ: ಭೀಕರ ರಸ್ತೆ ಅಪಘಾತದಲ್ಲಿ ಮೂವರು ದಾರುಣವಾಗಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಸಂಭವಿಸಿದೆ....

 ಮೋಡಗಳು ಪದೇಪದೆ ಮೆರವಣಿಗೆ ಹೊರಡುತ್ತಿರುತ್ತವೆ. ಇದರ ಹಿಂದೆಯೇ  ಆಗಾಗ ತುಂತುರು ಮಳೆ. ಓಹ್‌, ಮಳೆ ಬರುವ ಹಾಗಿದೆ ಅಂದುಕೊಳ್ಳುವುದರೊಳಗೇ ಪಟಪಟಪಟ ಎನ್ನು ಸದ್ದು  ಹೆಚ್ಚಾಗಿ ಹೆಚ್ಚಾಗಿ ಜೋರು ಮಳೆ. ಕಾರವಾರದ ಕಡಲ...

ಕಾರವಾರ:ಇಲ್ಲಿನ ಅರಗಾ ಗ್ರಾಮದಲ್ಲಿರುವ ಐಎನ್‌ಎಸ್‌ ಕದಂಬ ನೌಕಾನೆಲೆಗೆ ಗುರುವಾರ ಬೆಳಗ್ಗೆ 
ಮೂವರು ಅಪರಿಚಿತರು ನುಗ್ಗಿದ್ದಾರೆ ಎಂದು ಹೇಳಲಾಗಿದ್ದು,ಆತಂಕಕ್ಕೆ ಕಾರಣವಾಗಿದೆ.

ಬೈಂದೂರು: ಇಲ್ಲಿನ ಒತ್ತಿನೆಣೆ ಬಳಿ ಬುಧವಾರ ನಸುಕಿನ 4.30 ರ ವೇಳೆಗೆ ಹೆದ್ದಾರಿಯಲ್ಲಿ ಗುಡ್ಡ ಕುಸಿದು  ಬಿದ್ದು ನಿರಂತರ 5 ಗಂಟೆಗಳ ಕಾಲ ಹೆದ್ದಾರಿ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಘಟನೆ...

ನೋಡಿದಷ್ಟು ದೂರಕ್ಕೂ  ತಿಳಿ ನೀಲ ನೀಲ ಸಮುದ್ರ. ಕಣ್ಣಳತೆಗೂ ಸಿಗದ, ಕೂಗಳತೆಗೂ ದಕ್ಕದ ದೂರ ದೂರ ಕಾಣುವ ನೀಲಿ ಸಮುದ್ರ. ಎತ್ತ ನೋಡಿದರೂ, ಕಣ್ಣು ಹಾಯಿಸಿದಷ್ಟು ಉದ್ದಕ್ಕೂ ಅಲ್ಲಿ ಕಾಣುವುದು ಬರೀ ನೀರು, ನೀರು. ಚಲಿಸುವ...

ಕಾರವಾರ: ಗೋವು ಮುಸಲ್ಮಾನರ ಆಹಾರವಲ್ಲ. ಯಾವ ಮುಸ್ಲಿಂ ದೇಶವೂ ಗೋಹತ್ಯೆಗೆ ಬೆಂಬಲ ಕೊಡುವುದಿಲ್ಲ. ಆದರೆ ತಲೆ ಇಲ್ಲದವರು ಗೋ ಹತ್ಯೆ ನಿಷೇಧದ ವಿರುದ್ಧ ಮಾತನಾಡ್ತಿದ್ದಾರೆ. ಯಾಕೆಂದರೆ ಕೇಂದ್ರ...

ಬೆಂಗಳೂರಿನ ಚಿತ್ರಕಲಾ ಪರಿಷತ್‌ನ ಚಿತ್ರಸಂತೆಯನ್ನು ನೀವು ನೋಡಿರ ಬಹುದು. ವಿವಿಧ ಹೆಸರಾಂತ ಕಲಾವಿದರು ತಮ್ಮ ಕಲಾಕೃತಿಗಳನ್ನು ರಸ್ತೆಯಲ್ಲೇ ಇಟ್ಟು ಪ್ರದರ್ಶಿಸಿ, ಮಾರುವುದನ್ನು ಗಮನಿಸಿರುತ್ತೀರಿ. ಇಂತಹುದೇ ಕಲಾ...

ಈ ಏಡಿಗಳು ಸಿಂಗಾಪುರದ ಪಾಕಶಾಲೆಯನ್ನು ಸೇರುವ ತನಕ ಜೀವಂತವಿರಬೇಕು. ಕೊಂಬುಗಳು ಅಲ್ಲಾಡುತ್ತಿರಬೇಕು. ಆದರೆ ಮಾತ್ರ ಖರೀದಿ. ಇಲ್ಲದಿದ್ದರೆ ರಫ್ತು  ಮಾಡುವ ಸಂಸ್ಥೆಗೆ ನಷ್ಟ. ಈ ಏಡಿಗಳಲ್ಲಿ ಕ್ಯಾಲ್ಸಿಯಂ ಪ್ರಮಾಣ...

Back to Top