CONNECT WITH US  

ಕಿರುತೆರೆಯಲ್ಲಿ ಹಲವು ಧಾರಾವಾಹಿಗಳನ್ನು ನಿರ್ದೇಶಿಸಿರುವ ವಿನು ಬಳಂಜ ಅವರು "ನಾಥೂರಾಮ್‌' ಎಂಬ ಸಿನಿಮಾ ನಿರ್ದೇಶಿಸಲು ಮುಂದಾಗಿರುವುದು ನಿಮಗೆ ಗೊತ್ತೇ ಇದೆ. ರಿಷಭ್‌ ಶೆಟ್ಟಿ ಈ ಚಿತ್ರದ ನಾಯಕ. ಈಗ ಚಿತ್ರತಂಡಕ್ಕೆ...

ದೇಶದ ಮೊದಲ ಶಿಕ್ಷಕಿ "ಸಾವಿತ್ರಿಬಾಯಿ ಫ‌ುಲೆ' ಅವರ ಬದುಕು ಆಧರಿಸಿದ "ಸಾವಿತ್ರಿಬಾಯಿ ಫ‌ುಲೆ' ಚಿತ್ರದ ಮೂಲಕ ಇನ್ನಷ್ಟು ಗಮನಸೆಳೆದಿದ್ದ ನಟಿ ತಾರಾ, ಈಗ ಹೊಸದೊಂದು ಚಿತ್ರ ಒಪ್ಪಿಕೊಂಡಿದ್ದಾರೆ. ಅದು ಕೂಡ ಹೊಸ ಬಗೆಯ...

ಈ ಹಿಂದೆ "ಟ್ರಂಕ್‌' ಎಂಬ ಹಾರರ್‌ ಚಿತ್ರದ ಬಗ್ಗೆ ಇದೇ ಬಾಲ್ಕನಿಯಲ್ಲಿ ಒಂದಷ್ಟು ಹೇಳಲಾಗಿತ್ತು. ರಿಷಿಕಾ ಶರ್ಮಾ ಮೊದಲ ಬಾರಿಗೆ ನಿರ್ದೇಶಿಸಿರುವ "ಟ್ರಂಕ್‌' ಈಗಾಗಲೇ ಟೀಸರ್‌ ಮತ್ತು ಟ್ರೇಲರ್‌ ಮೂಲಕ ಒಂದಷ್ಟು...

ಜಿ.ವಿ.ಕೆ ಕಂಬೈನ್ಸ್‌ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗುತ್ತಿರುವ "ನನ್ನ ಪ್ರಕಾರ ಚಿತ್ರಕ್ಕಾಗಿ ಕಿರಣ್‌ ಕಾವೇರಪ್ಪ ಅವರು ಬರೆದಿರುವ "ಹೂ ನಗೆ ಆಮಂತ್ರಿಸಿದೆ ಮರಳಾಗಿ ಹೋದೆ. ಎಂದಿನ ಹಾಗೆ ಒಲವೆ ಸತಾಯಿಸುವೆ ನೀ...

ಕಿಶೋರ್‌ ನಾಯಕರಾಗಿ ನಟಿಸಿರುವ "ವಾಸ್ಕೋಡಿಗಾಮ' ಚಿತ್ರ ಕಳೆದ ವಾರವಷ್ಟೇ ತೆರೆಕಂಡಿದೆ. ಶಿಕ್ಷಣ ವ್ಯವಸ್ಥೆಯ ಬಗ್ಗೆ ಹೇಳಲಾದ ಈ ಚಿತ್ರದಲ್ಲಿ ಕಿಶೋರ್‌ ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಕಿಶೋರ್‌ ಅಭಿನಯದ "ತುಂಡ್‌ಹೈಕ್ಳ ಸಾವಾಸ' ಚಿತ್ರದ ಮೊದಲ ಪ್ರತಿ ಸಿದ್ಧಗೊಂಡಿದೆ. ಈ ಚಿತ್ರವನ್ನು ಗಿರಿರಾಜ್‌ ನಿರ್ದೇಶಿಸಿದ್ದಾರೆ. ಶ್ರೀ ಶಿರಡಿ ಸಾಯಿ ಎಂಟರ್‌ಟ್ರೆ„ನರ್ ಬ್ಯಾನರ್‌ನಲ್ಲಿ ಜಿ.ಎನ್‌. ರುದ್ರೇಶ್‌, ಎಂ...

ಬೆಳ್ತಂಗಡಿ: ಕಸ್ತೂರಿರಂಗನ್‌ ವರದಿಯನ್ನು ಜನ ವಿರೋದ ಲೆಕ್ಕಿಸದೇ ಅನುಷ್ಠಾನ ಮಾಡಹೊರಟರೆ ತೀವ್ರ ತರದ ಪ್ರತಿಭಟನೆ ಎದುರಿಸಬೇಕಾದೀತು ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್‌...

Back to Top