ಕುಷ್ಟಗಿ: Kustagi:

 • ಮಾರುದ್ದ ಸ್ಥಳದಲ್ಲಿ ಅಂಗನವಾಡಿ

  ಕುಷ್ಟಗಿ: ಪಟ್ಟಣದ 2ನೇ ವಾರ್ಡ್‌ನ ಬುತ್ತಿ ಬಸವೇಶ್ವರ ನಗರದ ಅಂಗನವಾಡಿ ಕೇಂದ್ರಕ್ಕೆ ದಶಕ ಕಳೆದರೂ ಬಾಡಿಗೆ ಕಟ್ಟಡವೇ ಗತಿಯಾಗಿದೆ. ಬುತ್ತಿ ಬಸವೇಶ್ವರ ನಗರದ ಶ್ರೀ ಅನ್ನದಾನೇಶ್ವರ ಕಾಲೇಜಿನ ಹೊಸ ಕಟ್ಟಡದ ಹಿಂಭಾಗದ ಮನೆಯೊಂದರ ಐದಾರು ಅಡಿಗೆ ಸೀಮಿತವಾದ ವಾಣಿಜ್ಯ…

 • ಸಲಹಾ ಕೇಂದ್ರಗಳಲ್ಲಿ ಎಲ್ಲರಿಗೂ ಉಚಿತ ಕಾನೂನು ನೆರವು

  ಕುಷ್ಟಗಿ: ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ತಾಲೂಕು ಕಾನೂನು ಸಲಹಾ ಕೇಂದ್ರವನ್ನು ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧಿಧೀಶರಾದ ಬಿ.ಎಸ್‌. ಹೊನ್ನುಸ್ವಾಮಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್‌ ಆದೇಶದನ್ವಯ ಕಾನೂನು ಸಲಹಾ ಕೇಂದ್ರಗಳನ್ನು ಆರಂಭಿಸಲಾಗಿದೆ. ಸಾರ್ವಜನಿಕರಿಗೆ ನೇರವಾಗಿ…

 • ನಿಡಶೇಸಿ ಕಲ್ಲಂಗಡಿಗೆ ದುಬೈನಲ್ಲಿ ಬೇಡಿಕೆ!

  ಕುಷ್ಟಗಿ: ತಾಲೂಕಿನ ನಿಡಶೇಸಿಯ ಇಸ್ರೇಲ್‌ ಮಾದರಿ ತೋಟಗಾರಿಕೆ ಕ್ಷೇತ್ರದಲ್ಲಿ ಬೆಳೆದ 100 ಟನ್‌ ಕಲ್ಲಂಗಡಿ ದೂರದ ದುಬೈ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ನಿಡಶೇಸಿ ಗ್ರಾಮದ ಹೊರವಲಯದಲ್ಲಿರುವ ರಾಜ್ಯ ತೋಟಗಾರಿಕೆ ಅಭಿವೃದ್ಧಿ ಏಜೆನ್ಸಿ (ಕೆಎಸ್‌ ಎಚ್‌ಡಿಎ)ಯ ಇಸ್ರೇಲ್‌ ಮಾದರಿ ತೋಟಗಾರಿಕೆ…

 • ರಸ್ತೆಯಲ್ಲೇ ಹಪ್ಪಳ ಕರಿದು ಪ್ರತಿಭಟನೆ!

  ಕುಷ್ಟಗಿ: ಜನಸಾಮನ್ಯರ ಅಗತ್ಯ ವಸ್ತು ಗ್ಯಾಸ್‌ ಸಿಲಿಂಡರ್‌ ಬೆಲೆ ಏರಿಕೆ ಖಂಡಿಸಿ ಕೊಪ್ಪಳ ಜಿಲ್ಲಾ ಮಹಿಳಾ ಕಾಂಗ್ರೆಸ್‌ ಘಟಕದ ನೇತೃತ್ವದಲ್ಲಿ ಮಹಿಳೆಯರು, ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಸೌದೆ ಒಲೆಯಲ್ಲಿ ಹಪ್ಪಳ ಕರಿದು ವಿನೂತನ ಪ್ರತಿಭಟನೆ ನಡೆಸಿದರು. ಕೊಪ್ಪಳ ಜಿಲ್ಲಾ…

 • ಸ್ಥಳೀಯ ಪೊರಕೆಗೆ ಬೇಡಿಕೆ ಕುಸಿತ

  ಕುಷ್ಟಗಿ: ಮಾರುಕಟ್ಟೆಯಲ್ಲಿ ವಿವಿಧ ಕಂಪನಿ, ಬ್ರ್ಯಾಂಡ್‌ಗಳ ಪೊರಕೆಗಳ ಅಬ್ಬರಕ್ಕೆ ಈಚಲು ಗರಿಯಿಂದ ತಯಾರಿಸಿದ ಈಚಲು, ಹುಲ್ಲಿನ ಪೊರಕೆ ಬೇಡಿಕೆ ಕ್ರಮೇಣ ಮಂಕಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಕಾಲ ಕ್ರಮೇಣವಾಗಿ ಈಚಲು ಮರುಗಳು ಕಡಿಮೆಯಾಗಿದ್ದು, ಬಳಕೆದಾರರು ಕಂಪನಿ ಉತ್ಪಾದಿತ ವಸ್ತುಗಳಿಗೆ ಮಾರು…

 • ಕುಡಿವ ನೀರಿಗೆ ಅನುದಾನವಿಲ್ಲದ ಪರಿಸ್ಥಿತಿ

  ಕುಷ್ಟಗಿ: ಬರುವ ಮಾರ್ಚ್‌ ತಿಂಗಳ ಬಳಿಕ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳಲಿದ್ದು, ಸರ್ಕಾರದಿಂದ ಯಾವುದೇ ಅನುದಾನವಿಲ್ಲದ ಅನಾಥ ಪರಿಸ್ಥಿತಿಯಲ್ಲಿ ಸಮಸ್ಯೆ ಪರಿಹರಿಸುವುದೇ ಸವಾಲಾಗಲಿದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ನಾಪೂರ ಹೇಳಿದರು. ನಗರದ ಸರ್ಕ್ನೂಟ್‌ ಹೌಸ್‌ನಲ್ಲಿ ನಡೆದ…

 • ತಂಬಾಕು ನಿಯಂತ್ರಣ ಕಾಯ್ದೆ ಜಾಗೃತಿ ಮೂಡಿಸಿ

  ಕುಷ್ಟಗಿ: ಇಲ್ಲಿನ ತಹಶೀಲ್ದಾರ್‌ ಕಚೇರಿಯಲ್ಲಿ ಕೊಪ್ಪಳ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಮತ್ತು ಜಿಲ್ಲಾ ಸರ್ವೇಕ್ಷಣ ಅಧಿ ಕಾರಿಗಳ ಕಾರ್ಯಾಲಯ, ಕಂದಾಯ ಇಲಾಖೆ, ತಾಲೂಕು ಅರೋಗ್ಯ ಅಧಿಕಾರಿಗಳ ನೇತೃತ್ವದಲ್ಲಿ ತಾಲೂಕು ಮಟ್ಟದ ಸಮನ್ವ ಸಮಿತಿ ಪ್ರಗತಿ ಪರಿಶೀಲನಾ ಸಭೆ ಜರುಗಿತು….

 • ನಿಡಶೇಸಿ ಕೆರೆಗೆ ಅಪರೂಪದ ಅತಿಥಿ

  ಕುಷ್ಟಗಿ: ತಾಲೂಕಿನ ನಿಡಶೇಸಿ ಕೆರೆಗೆ ಕ್ರೌಂಚ್‌ ಪಕ್ಷಿಗಳ ಆಗಮನವಾಗಿದ್ದು, ಕೆರೆಯ ದಡದಲ್ಲಿ ಈ ಪಕ್ಷಿಗಳು ವಿಹರಿಸುತ್ತಿರುವುದು ಪಕ್ಷಿಪ್ರಿಯರ ಆನಂದವನ್ನು ಇಮ್ಮಡಿಸಿದೆ. ನಿಡಶೇಸಿ ಕೆರೆಯಲ್ಲಿ ಈಚೆಗೆ ಪಟ್ಟೆ ತಲೆ ಹೆಬ್ಟಾತುಗಳು ಕಾಣಿಸಿಕೊಂಡ ಬೆನ್ನಲ್ಲೆ ಇದೀಗ ಕ್ರೌಂಚ್‌ ಪಕ್ಷಿಗಳ ಆಗಮನವಾಗಿದೆ. ಈ…

 • ವೀರಶೈವರು ವಿಶಾಲ ದೃಷ್ಟಿಕೋನ ಬೆಳೆಸಿಕೊಳ್ಳಲಿ

  ಕುಷ್ಟಗಿ: ವೀರಶೈವ ಧರ್ಮದಲ್ಲಿನ ಒಳಪಂಗಡಗಳ ಸಂಕುಚಿತ ಭಾವನೆ ತೊರೆದು, ಸಮಗ್ರ ವೀರಶೈವ ಧರ್ಮದ ವಿಶಾಲ ದೃಷ್ಟಿಕೋನ ಬೆಳೆಸಿಕೊಳ್ಳಬೇಕು ಎಂದು ಹಾಲಕೆರೆ ಶ್ರೀ ಅನ್ನದಾನೇಶ್ವರ ಸಂಸ್ಥಾನಮಠದ ಶ್ರೀ ಜಗದ್ಗರು ಡಾ| ಅಭಿನವ ಅನ್ನದಾನ ಮಹಾಸ್ವಾಮೀಜಿ ಹೇಳಿದರು. ಇಲ್ಲಿನ ಬುತ್ತಿ ಬಸವೇಶ್ವರ…

 • ಕೋಲ್ಡ್‌ ಸ್ಟೋರೇಜ್‌ನಿಂದ ವಿಮುಖವಾಗುತ್ತಿರುವ ರೈತ

  ಕುಷ್ಟಗಿ: ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಸಂರಕ್ಷಿಸಲು ಸರ್ಕಾರ 8 ಕೋಟಿ ರೂ. ವೆಚ್ಚ ಮಾಡಿ ಪಟ್ಟಣದಲ್ಲಿ ಶೀತಲ ಸರಪಳಿ ಘಟಕ (ಕೋಲ್ಡ್‌ ಚೈನ್‌ ಸ್ಟೋರೇಜ್‌) ನಿರ್ಮಿಸಿದರೂ ರೈತಾಪಿ ವರ್ಗವೇ ಇದರಿಂದ ವಿಮುಖವಾಗುತ್ತಿದೆ. ಇಲ್ಲಿನ ಸುವರ್ಣ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಗೆ…

 • ಕಾಳಿಗೂ, ಮೇವಿಗೂ ಸೈ “ಪುಲೆ ಯಶೋಧಾ’ ತಳಿ

  ಕುಷ್ಟಗಿ: ತಾಲೂಕಿನ ಗುಮಗೇರಾದ ರೈತ ಶರಣಗೌಡ ಮಾಲಿಪಾಟೀಲ ಹಿಂಗಾರು ಹಂಗಾಮಿಗೆ “ಪುಲೆ ಯಶೋಧಾ ತಳಿ ಜೋಳ’ ಬೆಳೆಯುವ ಮೂಲಕ ಗಮನ ಸೆಳೆದಿದ್ದಾರೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದ ಡಾ| ಎಂ.ಡಿ. ಕಾಚಾಪೂರ ಅವರು ಉತ್ತರ ಕರ್ನಾಟಕದ ಮುಂಗಾರು-ಹಿಂಗಾರು ದೇಶಿ ಜೋಳದ…

 • ಬೆಳೆ ಸಮೀಕ್ಷಾಗಾರರ ಎಡವಟ್ಟು; ತೊಗರಿ ಬೆಳೆಗಾರರಿಗೆ ತೊಂದರೆ

  ಕುಷ್ಟಗಿ: ಬೆಳೆ ಸಮೀಕ್ಷಗಾರರ ಎಡವಟ್ಟಿಗೆ ತೊಗರಿ ಬೆಳೆಗಾರರು ತೊಂದರೆಗೆ ಸಿಲುಕಿದ್ದು, ಸಮಸ್ಯೆ ಪರಿಹಾರಕ್ಕಾಗಿ ಬೆಳೆ ದರ್ಶಕ್‌ ಮೊಬೈಲ್‌ ಆ್ಯಪ್‌ ಮೂಲಕ ಆಕ್ಷೇಪಣೆ ಸಲ್ಲಿಸಿ ಪರಿಹಾರ ಕಂಡುಕೊಳ್ಳುವ ಅನಿವಾರ್ಯತೆ ಎದುರಿಸುವಂತಾಗಿದೆ. ಬೆಂಬಲ ಬೆಲೆ ತೊಗರಿ ಖರೀದಿಗೆ ಆನ್‌ಲೈನ್‌ ನೋಂದಣಿಗೆ ಬೆಳೆದರ್ಶಕ…

 • ಹಳ್ಳಕ್ಕೆ ಹರಿಯುತ್ತಿದೆ ಕೃಷ್ಣೆ ನೀರು

  ಕುಷ್ಟಗಿ: ಆಲಮಟ್ಟಿ ಜಲಾಶಯದಿಂದ ಪಟ್ಟಣದ ಸಂಪಿನವರೆಗೂ ಸರಬರಾಜಾಗುತ್ತಿರುವ ಕೃಷ್ಣಾ ನದಿ ನೀರು ವಿದ್ಯುತ್‌ ಕಣ್ಣಾ ಮುಚ್ಚಾಲೆಯಿಂದಾಗಿ ವ್ಯರ್ಥವಾಗಿ ಹಳ್ಳಕ್ಕೆ ಹರಿಯುತ್ತಿದೆ. ಈ ರೀತಿಯಾಗಿ ನೀರು ಪೋಲಾಗುವುದನ್ನು ತಪ್ಪಿಸಲು 10 ಲಕ್ಷ ಲೀಟರ್‌ ಸಾಮಾರ್ಥ್ಯದ ನೆಲಮಟ್ಟದ ಜಲಾಗಾರದ ಅಗತ್ಯವಿದೆ. ಆಲಮಟ್ಟಿ…

 • ತೊಗರಿ ಖರೀದಿಗೆ ಆ್ಯಪ್‌ ಗೊಂದಲ

  ಕುಷ್ಟಗಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಬೆಂಬಲ ಬೆಲೆ ತೊಗರಿ ಕೇಂದ್ರದಲ್ಲಿ ಬೆಳೆಗಾರರ ನೋಂದಣಿಗೆ ಚಾಲನೆ ಸಿಕ್ಕಿದ್ದು, ನೋಂದಣಿ ಪ್ರಕ್ರಿಯೆಯಲ್ಲಿ ಆರಂಭಿಕ ಗೊಂದಲ ಶುರುವಾಗಿದೆ. ಕಳೆದ ಜ. 13ರಂದು ಮೆಣೇಧಾಳ ಗ್ರಾಮಕ್ಕೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಭೇಟಿ…

 • ಪುಟ್‌ಪಾತ್‌ ಒತ್ತುವರಿ ತೆರವಿಗೆ ಅಂಗಡಿಕಾರರ ವಿರೋಧ

  ಕುಷ್ಟಗಿ: ಪುರಸಭೆಯಿಂದ ಟಿಪ್ಪು ಸುಲ್ತಾನ್‌ ವೃತ್ತದವರೆಗೂ ಫುಟ್‌ಪಾತ್‌ ಒತ್ತುವರಿ ಮಾಡಿರುವ ಅಂಗಡಿಗಳ ತೆರವು ಕಾರ್ಯಾಚರಣೆಗೆ ಅಂಗಡಿಕಾರರ ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತೆರವು ಕಾರ್ಯಚರಣೆ ಸ್ಥಗಿತಗೊಳಿಸಿ, ಸ್ವಯಂ ಪ್ರೇರಿತ ತೆರವಿಗೆ ಜ.7ರವರೆಗೆ ಗಡುವು ವಿಸ್ತರಿಸಲಾಯಿತು. ಶುಕ್ರವಾರ ಬೆಳ್ಳಂ ಬೆಳಗ್ಗೆ ಜೆಸಿಬಿ…

 • ಯು ಟರ್ನ್ ನಿರ್ಮಿಸಲು ಜನತೆ ಬೇಡಿಕೆ

  ಕುಷ್ಟಗಿ: ಪಟ್ಟಣದ ಹೊರವಲಯದ ಕುಷ್ಟಗಿ- ಹೊಸಪೇಟೆ ಸುವರ್ಣ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಗೆ ಅಗ್ನಿಶಾಮಕ ಠಾಣೆಯ ಹಾಗೂ ಕೃಷ್ಣಗಿರಿ ಕಾಲೋನಿಯ ಬಳಿ ಡಿವೈಡರ್‌ಗೆ (ವಿಭಜಕ) ಯು ಟರ್ನ್ ನಿರ್ಮಿಸುವ ಬೇಡಿಕೆ ಸಾರ್ವಜನಿಕವಾಗಿ ವ್ಯಕ್ತವಾಗುತ್ತಿದೆ. ಸುವರ್ಣ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಗೆ ಏಕಮುಖ…

 • ಯಾವ ತರಗತಿಯಲ್ಲೂ ಎರಡಂಕಿ ವಿದ್ಯಾರ್ಥಿಗಳಿಲ್ಲ

  ಕುಷ್ಟಗಿ: ಒಂದನೇ ತರಗತಿಗೆ 1, ಎರಡನೇ ತರಗತಿಗೆ 8, ಮೂರನೇ ತರಗತಿಗೆ 5, ನಾಲ್ಕನೇ ತಗರತಿ 5, ಐದನೇ ತರಗತಿಗೆ 3 ಇದು ಕುಷ್ಟಗಿ ಪಟ್ಟಣದ 5ನೇ ವಾರ್ಡ್‌ ಇಂದಿರಾ ನಗರದ ಕಿರಿಯ ಪ್ರಾಥಮಿಕ ಶಾಲೆಯಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆ….

 • ಗೃಹರಕ್ಷಕರ ಸಮಸ್ಯೆಗೆ ಸ್ಪಂದಿಸಿ

  ಕುಷ್ಟಗಿ: ಗೃಹರಕ್ಷಕ ದಳ ಸರ್ಕಾರದ ಅಧಿಧೀನ ಸಂಸ್ಥೆಯಾಗಿದ್ದರೂ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆಯಾಗುತ್ತಿಲ್ಲ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ನಾಪೂರ ಹೇಳಿದರು. ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ಅಖೀಲ ಭಾರತ ಗೃಹರಕ್ಷಕ ದಳದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಗೃಹರಕ್ಷಕ ದಳದ ಸಂಕೇತವಾದ…

 • ಕವಿತೆ ಓದುವ ಸಹೃದಯರು ಅಗತ್ಯ

  ಕುಷ್ಟಗಿ: ಕಾವ್ಯಲೋಕದಲ್ಲಿ ಕವಿ ಹೃದಯ ಎರಡನೇ ಕಣ್ಣು ಇದ್ದಂತೆ. ಕವಿಗೆ ಕವಿತೆ ಎಷ್ಟು ಮುಖ್ಯವೋ ಕವಿತೆ ಆಲಿಸುವ ಸಹೃದಯರು ಅಷ್ಟೇ ಮುಖ್ಯ ಎಂದು ಸಾಹಿತಿ, ಕೊಪ್ಪಳ ಹಣಕಾಸು ಇಲಾಖೆಯ ಹಿರಿಯ ಉಪ ನಿರ್ದೇಶಕರು ಅಮೀನ್‌ ಅತ್ತಾರ ಹೇಳಿದರು. ಇಲ್ಲಿನ…

 • ಜವಾರಿ ಟೊಮ್ಯಾಟೋ ತಳಿ ಸಂಸ್ಕರಣೆ

  ಕುಷ್ಟಗಿ: ತಾಲೂಕಿನ ನಿಡಶೇಸಿ ಗ್ರಾಮದ ಸರ್ಕಾರಿ ತೋಟಗಾರಿಕಾ ಫಾರ್ಮ್ನಲ್ಲಿ ಇದೇ ಮೊದಲ ಬಾರಿಗೆ ಇಸ್ರೇಲ್‌ ಕೃಷಿ ಆಧಾರಿತವಾಗಿ ಚರಿ ಟೊಮ್ಯಾಟೋ ಬೆಳೆ ಪ್ರಯೋಗ ಫಲಶ್ರುತಿ ನೀಡಿದೆ. ಮೂಲ ಜವಾರಿ ಟೊಮ್ಯಾಟೋವನ್ನು ಸಂಸ್ಕರಿಸಿ, ಅಭಿವೃದ್ಧಿ ಪಡಿಸಿದ ಈ ಟೊಮ್ಯಾಟೋಗೆ ಚರಿ…

ಹೊಸ ಸೇರ್ಪಡೆ