ಕೊರಟಗೆರೆ: Koratagere:

 • ಮತದಾರರ ಗುರುತಿನ ಚೀಟಿ ಪಡೆಯಲು ಆ್ಯಪ್‌

  ಕೊರಟಗೆರೆ: ದೋಷಮುಕ್ತ ಭಾವಚಿತ್ರವಿರುವ ಪರಿಷ್ಕರಣೆಗೊಂಡ ಮತದಾರರ ಗುರುತಿನ ಚೀಟಿ ಪಡೆಯಲು ಚುನಾವಣಾ ಆಯೋಗ ನೂತನ ವೋಟರ್‌ ಹೆಲ್ಪ್ಲೈನ್‌ ಮೊಬೈಲ್‌ ಆ್ಯಪ್‌ ಪರಿಚಯಿಸಿದೆ ಎಂದು ತಹಶೀಲ್ದಾರ್‌ ಗೋವಿಂದರಾಜು ತಿಳಿಸಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿಶೇಷ…

 • ತೋಟಕ್ಕೆ ಗೊಬ್ಬರವಾಗಿ ಹೂವು ಸುರಿದ ರೈತ !

  ಕೊರಟಗೆರೆ: ಸಮರ್ಪಕ ಮಳೆ ಇಲ್ಲದೆ ಕೊಳವೆ ಬಾವಿಗಳಿಂದ ಅಲ್ಪಸ್ವಲ್ಪ ಬರುವ ನೀರಿನಿಂದ ಬೆಳೆದ ಚೆಂಡು ಹೂವಿನ ಬೆಲೆ ಕುಸಿದಿದ್ದರಿಂದ ತಾಲೂಕಿನ ತೋವಿಕೆರೆ ಬಳಿಯ ನಂದೀಹಳ್ಳಿ ರೈತನೊಬ್ಬ ಹೂವನ್ನೆಲ್ಲಾ ಅಡಕೆ ತೋಟಕ್ಕೆ ಬುಡಕ್ಕೆ ಹಾಕಿ ಅಳಲು ತೋಡಿಕೊಂಡಿದ್ದಾನೆ. ಕೊರಟಗೆರೆ ವಿಧಾನ…

 • ವೇತನ, ಭವಿಷ್ಯ ನಿಧಿ ನೀಡದೆ ದಬ್ಟಾಳಿಕೆ

  ಕೊರಟಗೆರೆ: ಎರಡು ತಿಂಗಳ ವೇತನ ಮತ್ತು 1 ವರ್ಷದ ವಿಶೇಷ ಭತ್ಯೆ ಜೊತೆ ಭವಿಷ್ಯ ನಿಧಿ ನೀಡದೆ ದಬ್ಟಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಗಾರ್ಮೆಂಟ್ಸ್‌ ಎದುರು 300ಕ್ಕೂ ಹೆಚ್ಚು ಕಾರ್ಮಿಕರು ಶುಕ್ರವಾರ ಪ್ರತಿಭಟನೆ ನಡೆಸಿದರು. ಕಸಬಾ ಹೋಬಳಿ ಬಜ್ಜನಹಳ್ಳಿ…

 • ಕೊಠಡಿ ನಿರ್ಮಾಣಕ್ಕೆ 2.30 ಕೋಟಿ ರೂ. ಅನುದಾನ

  ಕೊರಟಗೆರೆ: ತಾಲೂಕಿನಲ್ಲಿನ ವಿದ್ಯಾರ್ಥಿ ಗಳ ಶೈಕ್ಷಣಿಕ ಅಭಿವೃದ್ಧಿ ದೃಷ್ಟಿಯಿಂದ ಸುಸಜ್ಜಿತ ಗ್ರಂಥಾಲಯ ನಿರ್ಮಾಣ ಸೇರಿ ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ 2.30 ಕೋಟಿ ರೂ. ಅನುದಾನ ನೀಡಿದ್ದು, ಸದುಪಯೋಗಪಡಿಸಕೊಳ್ಳಬೇಕೆಂದು ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್‌ ತಿಳಿಸಿದರು. ಪಟ್ಟಣದ ಪ್ರಥಮ ದರ್ಜೆ…

 • ಅಭಿವೃದ್ಧಿ ಬಿಟ್ಟು ಮೋದಿಯಿಂದ ಸೇಡಿನ ರಾಜಕೀಯ

  ಕೊರಟಗೆರೆ: ಕೇಂದ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಅಭಿವೃದ್ಧಿ ಬಿಟ್ಟು ಸೇಡಿನ ರಾಜಕೀಯ ಮಾಡುತ್ತಿದ್ದಾರೆ ಎಂದು ಮಾಜಿ ಉಪ ಮುಖ್ಯ ಮಂತ್ರಿಯೂ ಆದ ಶಾಸಕ ಡಾ.ಜಿ. ಪರಮೇಶ್ವರ್‌ ಆರೋಪಿಸಿದರು. ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಅವರನ್ನು ಇಡಿ…

 • ಪಿಡಿಒ ವರ್ಗಾವಣೆಗೆ ಗ್ರಾಮಸ್ಥರ ಆಗ್ರಹ

  ಕೊರಟಗೆರೆ: ಬೇಜವಾಬ್ದಾರಿ ಪಿಡಿಒ ವರ್ಗಾವಣೆಗೆ ಆಗ್ರಹಿಸಿ ಗ್ರಾಮಸ್ಥರು ಶನಿವಾರ ಚನ್ನರಾಯನ ದುರ್ಗ ಹೋಬಳಿ ಜೆಟ್ಟಿ ಅಗ್ರಹಾರ ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಕಚೇರಿ ಸಮಯದಲ್ಲಿ ಪಿಡಿಒ ಮಂಜಮ್ಮ ಮೊಬೈಲ್ನಲ್ಲಿ ಕಾಲ ಕಳೆಯುತ್ತಾರೆ. ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿ ಕಚೇರಿಗೆ…

 • ಗೋಶಾಲೆಯಲ್ಲಿ ಪ್ರತಿದಿನ ಮೇವು ವಿತರಣೆ

  ಕೊರಟಗೆರೆ: ಮೇವು ಬ್ಯಾಂಕಿನಲ್ಲಿ ವಾರಕ್ಕೊಮ್ಮೆ ಮೇವು ಸಿಗುತಿತ್ತು. ಗೋಶಾಲೆಯಲ್ಲಿ ಪ್ರತಿದಿನ ಮೇವು ಸಿಗಲಿದೆ ಎಂದು ತಾಪಂ ಅಧ್ಯಕ್ಷೆ ನಜೀಮಾಭೀ ತಿಳಿಸಿದರು. ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ದೇವಾಲಯ ಆವರಣದಲ್ಲಿ ಕಂದಾಯ ಮತ್ತು ಪಶು ಇಲಾಖೆಯಿಂದ ಸೋಮ ವಾರ…

 • ಪ್ರೋತ್ಸಾಹ ಧನ ನೀಡದೆ ಅನ್ಯಾಯ

  ಕೊರಟಗೆರೆ: ಸರ್ಕಾರದಿಂದ ಬರುವ ಹಾಲಿನ ಪ್ರೋತ್ಸಾಹ ಧನ ಇಲ್ಲಿಯವರೆಗೂ ನೀಡಿಲ್ಲ. ಲೆಕ್ಕಪತ್ರ ಕೇಳಿದರೆ ದೌರ್ಜನ್ಯ ಮಾಡುತ್ತಿರುವ ಕಾರ್ಯದರ್ಶಿ ಲಕ್ಷ್ಮೀಪತಿ ವಿರುದ್ಧ ಗ್ರಾಮಸ್ಥರು ಚಟ್ಟೇನಹಳ್ಳಿ ಗ್ರಾಮದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಹೊಳವನಹಳ್ಳಿ ಬೊಮ್ಮಳದೇವಿಪುರ ಗ್ರಾಪಂ ವ್ಯಾಪ್ತಿಯ ಚಟ್ಟೇನಹಳ್ಳಿ ಗ್ರಾಮದ ಹಾಲು…

 • ಕಂದಾಯ, ಕೃಷಿ ಇಲಾಖೆಗೆ ಡೀಸಿ ಭೇಟಿ

  ಕೊರಟಗೆರೆ: ಪಟ್ಟಣದ ಕಂದಾಯ ಹಾಗೂ ಕೃಷಿ ಇಲಾಖೆಗೆ ದಿಢೀರ್‌ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ರಾಕೇಶ್‌ ಕುಮಾರ್‌ ಆಧಾರ್‌ ಕಾರ್ಡ್‌ ಸಮಸ್ಯೆ ಹಾಗೂ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆ ಪ್ರಗತಿ ಮಾಹಿತಿ ಪಡೆದು ಅಧಿಕಾರಿಗಳ ಜೊತೆ ಸಮಾಲೋಚನೆ…

ಹೊಸ ಸೇರ್ಪಡೆ