CONNECT WITH US  

ಕೇಪ್‌ ಟೌನ್‌ ಬಗ್ಗೆ ಹೇಳಲಿಕ್ಕೆ ಇನ್ನೂ ಬಹಳಷ್ಟಿದೆ. ಇಂದು ತೀವ್ರ ನೀರಿನ ಕೊರತೆಯನ್ನು ಎದುರಿಸುತ್ತಿರುವ ಜಗತ್ತಿನ ಮೊದಲ ಕಾಸ್ಮೋಪಾಲಿಟನ್‌ ನಗರವಾಗಿ ಕೇಪ್‌ ಟೌನ್‌ ಪ್ರಸಿದ್ಧಿ ಪಡೆದಿದೆ. ಜತೆಗೆ ಪ್ರಪಂಚದ ಹಲವು...

ನಮ್ಮ ನಗರಗಳಲ್ಲಿನ ನಲ್ಲಿಗಳೆಲ್ಲಾ ತಟಕ್ಕನೆ ನೀರು ಸುರಿಸುವುದಿಲ್ಲ ಎಂದರೆ ಹೇಗಿರಬಹುದು. ಅಂಥದೊಂದು ಸ್ಥಿತಿ ದಕ್ಷಿಣ ಆಫ್ರಿಕಾದ ಕೇಪ್‌ ಟೌನ್‌ನಲ್ಲೇ ಉದ್ಭವಿಸಿದೆಯಂತೆ. ಜನವರಿಯಿಂದಲೇ ಒಬ್ಬ ಪ್ರಜೆಗೆ...

ಅಟ್ಲಾಂಟಿಕ್‌ ಹಾಗೂ ಹಿಂದೂಮಹಾಸಾಗರಗಳ ಸಂಗಮ ಆಫ್ರಿಕಾ ಖಂಡದ ದಕ್ಷಿಣದ ತುತ್ತತುದಿ ಕೇಪ್‌ ಟೌನ್‌ ನಗರ. ಕೇಪ್‌ ಆಫ್ ಗುಡ್‌ ಹೋಪ್ಸ್‌ -ಆ ಪ್ರದೇಶದಲ್ಲಿ ನಿಂತಾಗ ನಿಜಕ್ಕೂ ಮನಸ್ಸಿಗೆ ಅದೇನೋ ಆಶಾಭಾವನೆ ಮೂಡುವುದಂತೂ...

Back to Top