CONNECT WITH US  

ತಿರುವನಂತಪುರ : ಶತಮಾನದಲ್ಲೇ ಅತ್ಯಂತ ಘೋರ ಎನಿಸಿರುವ ಭೀಕರ ಮಳೆ, ಪ್ರವಾಹಕ್ಕೆ ತುತ್ತಾಗಿ ವ್ಯಾಪಕ ನಾಶ ನಷ್ಟಕ್ಕೆ ಗುರಿಯಾಗಿರುವ ಕೇರಳದಲ್ಲಿ  ಅನೇಕ ಉದ್ಯಮ ಸಂಸ್ಥೆಗಳು ಕೂಡ ಅಪಾರ ನಷ್ಟಕ್ಕೆ ಗುರಿಯಾಗಿವೆ. 

ಸಾಂದರ್ಭಿಕ ಚಿತ್ರ.

ಕೊಚ್ಚಿ: ಕೇರಳದಲ್ಲಿ ಜಡಿ ಮಳೆ ಹಾಗೂ ಉಕ್ಕಿಹರಿದ ಪ್ರವಾಹಕ್ಕೆ ಎದೆಯೊಡ್ಡಿ ಮೀನುಗಾರರು ಜಲಾವೃತ ಪ್ರದೇಶಗಳಿಂದ 65,000 ಜನರನ್ನು ರಕ್ಷಿಸಿದ್ದರೆಂದು ಮೀನುಗಾರಿಕಾ ಸಚಿವೆ ಜೆ. ಮರ್ಸಿಕುಟ್ಟಿ...

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ - Representative Image Used

ತಿರುವನಂತಪುರ: ಕೇರಳದಲ್ಲಿ ಪ್ರವಾಹ ಇಳಿಮುಖವಾಗುತ್ತಿದ್ದು  ಪೀಡಿತ ಜನರಿಗೆ ಈಗ ಸಿದ್ಧ ಆಹಾರ, ವೈದ್ಯರು ಹಾಗೂ ದಾದಿಯರ ಅಗತ್ಯ ಎಲ್ಲಕ್ಕಿಂತ ಹೆಚ್ಚಾಗಿದೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಕೆ....

ಬೆಂಗಳೂರು:ಕೊಡಗು ಹಾಗೂ ಕೇರಳ ಪ್ರವಾಹ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ ಹೈಕೋರ್ಟ್, ಪ್ರವಾಹದ ಆಪತ್ತು ಬಂದೊದಗಲು ಮನುಷ್ಯನ ತಪ್ಪುಗಳೇ ಕಾರಣ. ಇನ್ನಾದರೂ ನಾವು ಎಚ್ಚೆತ್ತುಕೊಳ್ಳಬೇಕಾಗಿದೆ...

Back to Top