CONNECT WITH US  

ಮಕ್ಕಳು ಅತ್ತರೂ ಚಂದ, ನಕ್ಕರೂ ಚಂದ, ನಲಿದರೆ ಇನ್ನೂ ಚಂದ ಎಂದು, ಮಕ್ಕಳ ಹಿಂದಿದೆ ಕ್ಯಾಮೆರಾ ಹಿಡಿದು ಸುತ್ತಿ, ತೆಗೆದ ಫೋಟೊ, ವಿಡಿಯೋಗಳನ್ನು ಜಗತ್ತಿಗೆಲ್ಲಾ ತೋರಿಸುವುದೇ ಒಂದು ಟ್ರೆಂಡ್‌. ಅದಕ್ಕಾಗಿ...

ಫೋಟೋಗ್ರಫಿ ಎನ್ನುವುದು ಬದುಕಿನ ಜರ್ನಿಯಲ್ಲಿ ನೆನಪುಗಳನ್ನು ಯಥಾವತ್ತಾಗಿ ತುಂಬಿಕೊಂಡು ಜತನವಾಗಿಟ್ಟುಕೊಂಡು ಮತ್ತೆ ಮತ್ತೆ ತೆರೆದು ನೋಡುವಂತೆ ಮಾಡುತೆ.  ಹಾಗಾದರೆ, ಕ್ಯಾಮೆರಾ ಒಂದಿದ್ದರೆ ಸಾಕೆ? ನೋ!...

ಅಲೈವ್‌ (1993)
ನಿರ್ದೇಶನ: ಫ್ರಾಂಕ್‌ ಮಾರ್ಷಲ್‌

ಇದು ಒಂದು ಮುತ್ತಿನ ಕಥೆಯಲ್ಲ, ಸಮುದ್ರದಲ್ಲಿ ಸಿಕ್ಕ ಕ್ಯಾಮೆರಾದ ಕಥೆ. ತೈವಾನ್‌ನ ಬೀಚ್‌ನಲ್ಲಿ ಶಾಲಾ ಮಕ್ಕಳು ಶ್ರಮದಾನಕ್ಕೆ ಬಂದಿದ್ದಾಗ ಅವರಿಗೆ ವಸ್ತುವೊಂದು ಸಿಕ್ಕಿತ್ತು. ಕೆಸರು, ಕೊಳಕು ಮೆತ್ತಿಕೊಂಡಿದ್ದ ಆ...

ಬೆಂಗಳೂರು: ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಮತ್ತು ಕೊಠಡಿ ಮೇಲ್ವಿಚಾರಕರ ಮೇಲೆ ನಿಗಾ ಇಡಲು ಇದೇ ಮೊದಲ ಬಾರಿಗೆ ಎಲ್ಲಾ ಪರೀಕ್ಷಾ ಕೇಂದ್ರದಲ್ಲೂ...

ಮೃಗಾಲಯಗಳಲ್ಲಿ, ಸರ್ಕಸ್‌ಗಳಲ್ಲಿ ಪ್ರಾಣಿಗಳನ್ನು ಮುಟ್ಟಬೇಡಿ, ಅವುಗಳಿಗೆ ಏನನ್ನೂ ತಿನ್ನಿಸಬೇಡಿ ಎಂದು ಬೋರ್ಡ್‌ ಹಾಕಿರುತ್ತಾರೆ. ಆದರೂ ಕೆಲವರಿಗೆ ಪ್ರಾಣಿಗಳನ್ನು ನೋಡುತ್ತಿದ್ದಂತೆ ಅವುಗಳಿಗೆ ಏನನ್ನಾದರೂ ...

ಮದುವೆ ಫೋಟೊ ಶೂಟ್‌ನಲ್ಲಿ ಈಗೀಗ ಏನೆಲ್ಲಾ ಹುಚ್ಚಾಟಗಳು ನಡೆಯುತ್ತವೆ. ಚೀನಾದಲ್ಲಿ ನಡೆದ ಅಪಾಯಕಾರಿ ಫೋಟೋ ಶೂಟ್‌ವೊಂದು ಎಲ್ಲೆಡೆ ಸುದ್ದಿ ಮಾಡಿದೆ. ಛಾಯಾಗ್ರಾಹಕ ವಧುವಿನ ಮದುವೆ ಗೌನ್‌ಗೆ ಬೆಂಕಿ ಹಚ್ಚಿ ನೈಜ...

ಒಂದರಿಂದ ಐದನೇ ತರಗತಿಯವರೆಗೆ, ಮಣೆಯ ಮೇಲೆ ಕುಳಿತು ಪಾಠ ಕೇಳುವಾಗ ನಮ್ಮನ್ನು ನೋಡಲು ಕೇವಲ ಎರಡು ಕಣ್ಣುಗಳಿದ್ದವು. ಅಂದರೆ ಆಗ ನಮಗೆ ಇದ್ದದ್ದು ಒಬ್ಬರೇ ಮೇಡಂ. ಆಮೇಲೆ ಐದರಿಂದ ಹತ್ತರವರೆಗೆ ಹಲವಾರು ಕಣ್ಣುಗಳು ತಮ್ಮ...

ಕನ್ನಡದಲ್ಲೀಗ ಹೊಸಬರ ಕಲರವ. ಅಂತಹ ಹೊಸಬರಿಗೆ ಈಗ ಸ್ಟಾರ್‌ಗಳು ಸಾಥ್‌ ಕೊಡುತ್ತಿರುವುದು ಹೊಸ ಬೆಳವಣಿಗೆಯೇನಲ್ಲ. ಬೇರೆ ಭಾಷೆಯ ಚಿತ್ರರಂಗದಲ್ಲೂ ಹೊಸಬರಿಗೆ ಅಲ್ಲಿನ ಸ್ಟಾರ್‌ನಟರು ಸಾಥ್‌ ಕೊಡುವ ಮೂಲಕ ಹೊಸಬರನ್ನು...

ಚಿತ್ರ        : ಶ್ರೀ ಸಾಯಿ
ನಿರ್ದೇಶನ        : ಸಾಯಿಪ್ರಕಾಶ್‌
ನಿರ್ಮಾಣ        : ಟಿ.ಎ.ಸೆಂದಿಲ್‌
ತಾರಗಣ        : ಸಾಯಿಪ್ರಕಾಶ್‌, ಶ್ರೀನಿವಾಸಮೂರ್ತಿ, ಹರೀಶ್‌ರಾಜ್‌, ನವೀನ್‌ಕೃಷ್ಣ...

ಚಿತ್ರ        : ತಿಪ್ಪಜ್ಜಿ ಸರ್ಕಲ್‌
ನಿರ್ದೇಶನ        : ಆದಿತ್ಯ ಚಿಕ್ಕಣ್ಣ
ನಿರ್ಮಾಣ        : ಆರ್‌.ಜಿ.ಸಿದ್ಧರಾಮಯ್ಯ
ತಾರಾಗಣ        : ಪೂಜಾಗಾಂಧಿ, ಸುರೇಶ್‌ ಶರ್ಮ, ಭವ್ಯಾ,...

ಮುದ್ದೇಬಿಹಾಳ: ಅಪರಿಚಿತ ಮೊಬೈಲ್‌ ಕರೆ ನಂಬಿ ಟೆಲಿಶಾಪಿಂಗ್‌ನಿಂದ ಮೊಬೈಲ್‌,
ಕ್ಯಾಮೆರಾ ಆರ್ಡರ್‌ ಮಾಡಿದ್ದ ಇಬ್ಬರು 7,500 ರೂ. ಕಳೆದುಕೊಂಡು ಬೇಸ್ತುಬಿದ್ದ
ಘಟನೆ ಪಟ್ಟಣದಲ್ಲಿ...

ಮೂರೂವರೆಸಾವಿರದ ಮೊಬೈಲ್‌ ಆಗಿರಲಿ, ಅದಕ್ಕಿಂತ ಹತ್ತು ಪಟ್ಟು ಹೆಚ್ಚಿನ ಬೆಲೆಯ ಡಿಎಸ್‌ಎಲ್‌ಆರ್‌ ಆಗಿರಲಿ, ನಮ್ಮಲ್ಲಿರುವ ಕ್ಯಾಮೆರಾ ಬಳಸಿ ಒಳ್ಳೆಯ ಚಿತ್ರಗಳನ್ನು ಕ್ಲಿಕ್ಕಿಸಬೇಕೆನ್ನುವುದೇ ನಮ್ಮೆಲ್ಲರ ಆಸೆ.

ಬೀದರ: ವಿದ್ಯಾರ್ಥಿಗಳ ಭವಿಷ್ಯದ ಮೆಟ್ಟಿಲು ಆಗಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಜಿಲ್ಲೆಯಾದ್ಯಂತ ಸೋಮವಾರದಿಂದ ಆರಂಭಗೊಳ್ಳಲಿವೆ. ಮಕ್ಕಳ ಮತ್ತು ಪರೀûಾ ಕೇಂದ್ರಗಳ ಮೇಲೆ ನಿಗಾ ಇಡಲು ಶಿಕ್ಷಣ...

Back to Top