CONNECT WITH US  

ಸಂಗ್ರಹ ಚಿತ್ರ

ಗಂಗಾವತಿ: ಈ ಭಾಗದ ಜೀವನಾಡಿಯಾದ ತುಂಗಭದ್ರಾ ಜಲಾಶಯ ನಿರ್ಮಿಸಿ ಆರು ದಶಗಳೇ ಕಳೆದಿದ್ದು, ಜಲಾಶಯದಲ್ಲಿ ನೀರಿನ ಸಂಗ್ರಹ ಸಾಮರ್ಥ್ಯ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಹೂಳು...

ಗಂಗಾವತಿ: ಆಟೋ ಚಾಲಕರು ಕ್ಷೇಮ ವಿಚಾರಿಸುತ್ತಿರುವುದು.

ಗಂಗಾವತಿ: ದಾರಿ ತಪ್ಪಿಸಿಕೊಂಡು ನಗರಕ್ಕೆ ಆಗಮಿಸಿದ್ದ ಅಂಗವಿಕಲೆ ಅನ್ನಪೂರ್ಣಮ್ಮ ಅವರನ್ನು ಉಪಚರಿಸಿ ಹಿಟ್ನಾಳ ಗ್ರಾಮಕ್ಕೆ ವಾಪಸ್‌ ಕಳುಹಿಸುವ ಮೂಲಕ ನಗರದ ಆಟೋಚಾಲಕರು ಮಾನವೀಯತೆ ಮೆರೆದಿದ್ದಾರೆ...

ಗಂಗಾವತಿ: ವಿಜಯನಗರ ಸಾಮ್ರಾಜ್ಯದ ಮೂಲ ರಾಜಧಾನಿಯಾಗಿದ್ದ ಆನೆಗೊಂದಿ ಪ್ರದೇಶವನ್ನು ಸರಕಾರ ನಿರ್ಲಕ್ಷ್ಯ ಮಾಡುತ್ತಿದೆ. ಮೂಲ ರಾಜಧಾನಿ ಆನೆಗೊಂದಿಯನ್ನು ಮರೆತು ಸರಕಾರ ಹಂಪಿ-ಕನಕಗಿರಿ ಉತ್ಸವ...

ಗಂಗಾವತಿ: ಜೂನಿಯರ್‌ ಕಾಲೇಜು ಮೈದಾನ 

ಗಂಗಾವತಿ: ನಗರದ ಹಳೆಯ ವಿದ್ಯಾಸಂಸ್ಥೆಗಳಲ್ಲಿ ಸರಕಾರಿ ಜ್ಯೂನಿಯರ್‌ ಕಾಲೇಜು ಸಹ ಒಂದು. 1950ರಲ್ಲಿ ತಾಲೂಕಿನಲ್ಲಿದ್ದ ಏಕೈಕ ಸರಕಾರಿ ಪ್ರೌಢಶಾಲೆ ಎಂಬ ಹೆಗ್ಗಳಿಕೆ ಕೂಡ ಇದಕ್ಕಿದೆ. ನಂತರ ಸರಕಾರ...

ಗಂಗಾವತಿ: ತಾಲೂಕಿನ ಪಂಪಾ ಸರೋವರದಲ್ಲಿ ಮುಳುಗಿ ಹನುಮ ಮಾಲಾಧಾರಿ ಯುವಕ ನಾಪತ್ತೆಯಾದ ಘಟನೆ ಶನಿವಾರ ಸಂಭವಿಸಿದೆ. ಕೊಪ್ಪಳದ ಹಮಾಲಿ ಕ್ವಾರ್ಟ್‌ರ್ಸ್‌ ನಿವಾಸಿ ಮಣಿಕಂಠ ಶಂಕ್ರಯ್ಯಸ್ವಾಮಿ (17)...

ಗಂಗಾವತಿ: ತಾಲೂಕು ಆಡಳಿತ ಹಮ್ಮಿಕೊಂಡ ಹಜರತ್‌ ಟಿಪ್ಪು ಸುಲ್ತಾನ್‌ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಗಂಗಾವತಿ: ಭೂಸುಧಾರಣೆ ಮೂಲಕ ಶೋಷಿತರಿಗೆ ಭೂಮಿ ಹಂಚಿಕೆ ಮಾಡಿದ ಹರಿಕಾರ ಟಿಪ್ಪು ಸುಲ್ತಾನ್‌ ಎಂದು ಶರಣಸಾಹಿತಿ ಸಿ.ಎಚ್‌. ನಾರಿನಾಳ ಹೇಳಿದರು. ಅವರು ಬಾಲಕಿಯರ ಸರಕಾರಿ ಪ್ರಾಥಮಿಕ ಶಾಲೆ...

ಸಿಂಧನೂರು: ನಗರ ಸೇರಿದಂತೆ ತಾಲೂಕಿನಾದ್ಯಂತ ಬುಧವಾರ ಇಡೀ ರಾತ್ರಿ ಸುರಿದ ಮಳೆಯಿಂದಾಗಿ ಹಳ್ಳ ಕೊಳ್ಳ ರಸ್ತೆಗಳಲ್ಲಿ ನೀರು ತುಂಬಿ ಹರಿದು ಕೆಲವೆಡೆ ಸಂಚಾರ ಅಸ್ತವ್ಯಸ್ತಗೊಂಡರೆ ಇನ್ನೂ ಕೆಲವೆಡೆ...

ಗಂಗಾವತಿ: ಪ್ರಾಧಿಕಾರದ ವ್ಯಾಪ್ತಿಯಿಂದ ಆನೆಗೊಂದಿ ಭಾಗವನ್ನು ಕೈಬಿಡುವಂತೆ ಶಾಸಕ-ಸಂಸದರಿಗೆ ಸ್ಥಳೀಯರು ಮನವಿ ಸಲ್ಲಿಸಿದರು.

ಗಂಗಾವತಿ: ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಆನೆಗೊಂದಿ ಹಳೆ ಮಂಡಲ ಪ್ರದೇಶ ಕೈ ಬಿಡುವಂತೆ ಒತ್ತಾಯಿಸಿ ವಿವಿಧ ಗ್ರಾಮಗಳ ಜನರು ಶಾಸಕ, ಸಂಸದರಿಗೆ ಮನವಿ ಸಲ್ಲಿಸಿದರು. ಈ ವೇಳೆ ಆನೆಗೊಂದಿ ರೈತ...

ಗಂಗಾವತಿ: ಕನಕಗಿರಿ ರಸ್ತೆಯಲ್ಲಿ ರಸ್ತೆ ಬದಿಯಲ್ಲಿ ನೆಲ ಅಗೆದಿರುವುದು.

ಗಂಗಾವತಿ: ನಗರದ ರಸ್ತೆಗಳು ಸೇರಿ ವಾರ್ಡ್‌ನ ಒಳರಸ್ತೆಗಳನ್ನು ಹಿಂದಿನ ಸರಕಾರದ ಅವಧಿಯಲ್ಲಿ ಕೋಟ್ಯಂತರ ರೂ. ಖರ್ಚು ಮಾಡಿ ಡಾಂಬರೀಕರಣ ಮತ್ತು ಕಾಂಕ್ರೀಟ್‌ ರಸ್ತೆಗಳನ್ನಾಗಿ ನಿರ್ಮಿಸಲಾಗಿತ್ತು....

ಗಂಗಾವತಿ: ಕಂದು ಜಿಂಗಿ ಹುಳು ರೋಗದಿಂದ ಭತ್ತ ಒಣಗಿದಂತೆ ಕಾಣುತ್ತಿರುವುದು.

ಗಂಗಾವತಿ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಈಗಾಗಲೇ ಭತ್ತದ ನಾಟಿ ಕಾರ್ಯವು ಪೂರ್ಣಗೊಂಡಿದ್ದು, ಭತ್ತದ ಬೆಳೆ 45 ರಿಂದ 60 ದಿನದ ಬೆಳವಣಿಗೆ ಹಂತದಲ್ಲಿದೆ.

ಗಂಗಾವತಿ: ಕವಿ ಗೋಷ್ಠಿಯಲ್ಲಿ ಡಾ| ಡಿ.ಕೆ. ಮಾಳೆ ಮಾತನಾಡಿದರು.

ಗಂಗಾವತಿ (ಗಂಡುಗಲಿ ಕುಮಾರರಾಮ): ರಾಜಕಾರಣಿಗಳಿಗೆ ಬೇಕಾಗಿರುವ ರಾಜ್ಯದ ಇಬ್ಭಾಗ ಸಾಮಾನ್ಯರಿಗೆ ಬೇಕಿಲ್ಲ ಎಂದು ಪ್ರೊ| ಲಲಿತಾ ಭಾವಿಕಟ್ಟಿ ಹೇಳಿದರು. ಅವರು ಸಾಹಿತ್ಯ ಸಮ್ಮೇಳನದ ಪ್ರಥಮ ...

ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ಅವರು ಆಲ್‌ ಇಂಡಿಯಾ ಮಜ್ಲಿಸ್-ಎ-ಇತ್ತೇಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷದ ಸಂಸದ ಅಕ್ಬರುದ್ದೀನ್ ಒವೈಸಿ ಕಾಲಿಗೆ ನಮಸ್ಕರಿಸುತ್ತಿರುವ ಚಿತ್ರ ಕ್ರಿಯೇಟ್...

ಕೊಪ್ಪಳ ಜಿಲ್ಲೆಯ  ಗಂಗಾವತಿ ತಾಲೂಕಿನಲ್ಲಿರುವ  ಒಂದು ಪಾವನ ಪುಣ್ಯ ಕ್ಷೇತ್ರವೇ ಕನಕಗಿರಿ.   ಕನಕಗಿರಿ ಬೆಟ್ಟದ ಮೇಲೆ  ನೆಲೆಸಿರುವ ವಿಷ್ಣುವನ್ನು  ಕನಕಾಚಲಪತಿ  ಹೆಸರಿನಿಂದ  ಕರೆಯಲಾಗುತ್ತದೆ.  ಪುರಾತನ  ಕಾಲದಲ್ಲಿ...

ಗಂಗಾವತಿ: ಗಂಗಾವತಿಯ ಜನನಿಬಿಡ ಸ್ಥಳದಲ್ಲಿ ವ್ಯಾಪಾರ, ವಹಿವಾಟು ನಡೆಯುತ್ತಿತ್ತು. ಮತ್ತೊಂದೆಡೆ ಹಾಡಹಗಲೇ, ಎಲ್ಲರ ಎದುರೇ ಭೀಕರ ಕೊಲೆ ನಡೆದ ಘಟನೆ ಇತ್ತೀಚೆಗೆ ನಡೆದಿದೆ. ಭೀಕರ ಕೊಲೆಯ ವೀಡಿಯೋ...

     ಕನಕಗಿರಿ ಎಲ್ಲಿದೆ ಗೊತ್ತಾ? ಏಕೆ ಈ ಮಾತು ಅನ್ನಬೇಡಿ. 

ಕಂಪ್ಲಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶದ ಗ್ರಾಮೀಣ ಪ್ರದೇಶಗಳ ಸಂಪತ್ತನ್ನು ವ್ಯವಸ್ಥಿತವಾಗಿ ಲೂಟಿ ಮಾಡುತ್ತಿವೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಚಾಮರಸ...

ಕನಕಗಿರಿ: ಇಲ್ಲಿಯ ಶ್ರೀ ಕನಕಾಚಲ ಲಕ್ಷಿ ¾à ನರಸಿಂಹ ದೇವರ ಜಾತ್ರೆ ನಿಮಿತ್ತ ಬೃಹತ್‌ ರಥೋತ್ಸವ ಮಾ. 12 ರಂದು ಗುರುವಾರ ಮಧ್ಯಾಹ್ನ 4:00 ಗಂಟೆಗೆ ನಡೆಯಲಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ...

ಕಲಬುರಗಿ: ಎನ್‌.ವಿ. ಸಂಸ್ಥೆಯ ಶತಮಾನೋತ್ಸವ ಕಪ್‌ ದಾಮೋದರ ರಘೋಜಿ ಸ್ಮಾರಕ ಆಮಂತ್ರಿತ ಕ್ರಿಕೆಟ್‌ ಕಪ್‌ ಆಶ್ರಯದಲ್ಲಿ ನಡೆದ ಪಂದ್ಯಾವಳಿಯಲ್ಲಿ ಗಂಗಾವತಿ ಎಲೆವನ್‌ ಹಾಗೂ ಗಜಾನನ್‌ ಕ್ರಿಕೆಟ್‌...

ಕೊಪ್ಪಳ: ಏಷಿಯಾದ ಮೊಟ್ಟ ಮೊದಲ ಅಕ್ಕಿ ಸಂಸ್ಕರಣೆ ಹಾಗೂ ಉತ್ಪನ್ನಗಳ ವಿಶೇಷ ತಯಾರಿಕಾ ಘಟಕ ರೈಸ್‌ ಟೆಕ್ನಾಲಜಿ ಪಾರ್ಕ್‌ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಯ ಗಂಗಾವತಿ ತಾಲೂಕಿನ...

ಕೊಪ್ಪಳ: ಇತ್ತೀಚೆಗಷ್ಟೇ ತುಮಕೂರಲ್ಲಿ ದೇಶದ ಮೊದಲ ಫ‌ುಡ್‌ಪಾರ್ಕ್‌ ಆರಂಭಗೊಂಡಿತು. ಇದರ ಬೆನ್ನಲ್ಲೇ ಇದೀಗ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ನವಲಿಯಲ್ಲಿ ಏಷ್ಯಾದ ಮೊದಲ ರೈಸ್‌...

Back to Top