CONNECT WITH US  

ಬಂದರಿನ ಪ್ರಾಂಗಣದಲ್ಲಿರುವ ಕಟ್ಟಡದ ಮಹಡಿ ಗಾಳಿ- ಮಳೆಗೆ ಹಾರಿಹೋಗಿರುವುದು.

ಗಂಗೊಳ್ಳಿ: ಕುಂದಾಪುರದ ಪ್ರಮುಖ ಮೀನುಗಾರಿಕಾ ನೆಲೆಯಾದ ಗಂಗೊಳ್ಳಿಯ ಬಂದರಿನ ಕಟ್ಟಡದ ಶೀಟು ಹಾರಿ ಹೋಗಿ, ಜೆಟ್ಟಿಯ ಸ್ಲ್ಯಾಬ್ ಕುಸಿದು ತಿಂಗಳುಗಳೇ ಕಳೆದಿವೆ. ಯಾಂತ್ರೀಕೃತ ಬೋಟುಗಳು, ದೋಣಿಗಳ...

ಗಂಗೊಳ್ಳಿ ಬಂದರಿನಲ್ಲಿ ಮತ್ತೆ ಶುರುವಾಗಿರುವ ಮೀನುಗಾರಿಕಾ ಚಟುವಟಿಕೆ.

ಗಂಗೊಳ್ಳಿ: ಕರಾವಳಿಯಲ್ಲಿ ಮೀನುಗಾರಿಕಾ ಋತು ಆರಂಭಗೊಂಡು ಹಲವು ದಿನಗಳೇ ಕಳೆದಿದ್ದರೂ, ಹವಾಮಾನ ವೈಪರೀತ್ಯದಿಂದಾಗಿ ಗಂಗೊಳ್ಳಿಯಲ್ಲಿ ವಾರದ ಹಿಂದೆಯಷ್ಟೇ ಮೀನುಗಾರಿಕಾ ಚಟುವಟಿಕೆ ಆರಂಭಗೊಂಡಿದೆ...

ಮೀನುಗಾರಿಕೆಗೆ ತೆರಳುವ ಮುನ್ನ ಬಲೆ ನೇಯುತ್ತಿರುವ ಮೀನುಗಾರರು.

ಗಂಗೊಳ್ಳಿ: ಎರಡು ತಿಂಗಳ ಮೀನುಗಾರಿಕಾ ನಿಷೇಧ ಅವಧಿ ಮುಕ್ತಾಯಗೊಂಡು ಆ. 1ರಿಂದ ಆರಂಭವಾಗಬೇಕಿದ್ದ ಯಾಂತ್ರೀಕೃತ ಮೀನುಗಾರಿಕೆ ಆರಂಭಕ್ಕೆ ಪ್ರತಿಕೂಲ ಹವಾಮಾನ ಅಡ್ಡಿಯಾಗಿತ್ತು. ಆದರೆ ಈಗ ಸ್ವಲ್ಪ...

ಗಂಗೊಳ್ಳಿ: ಸಾಂಪ್ರದಾಯಿಕ ನಾಡದೋಣಿಗಳು ಕಡೆಗೂ ಗುರುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಕಡಲಿ ಗಿಳಿದಿದ್ದು, ಆ ಮೂಲಕ ಈವರೆಗೆ ಕಳೆಗುಂದಿದ್ದ ಗಂಗೊಳ್ಳಿ ಬಂದರಿಗೆ ಮತ್ತೆ ಜೀವ ಕಳೆ ಬಂದಿದೆ. 

ದಡದಲ್ಲೇ ಲಂಗರು ಹಾಕಿರುವ ದೋಣಿಗಳು.

ವಿಶೇಷ ವರದಿ- ಗಂಗೊಳ್ಳಿ: ಮುಂಗಾರಿನಲ್ಲಿ ನಡೆಯ ಬೇಕಾದ ನಾಡದೋಣಿ ಮೀನುಗಾರಿಕೆ ಈ ಬಾರಿ ಅವಧಿ ಮುಗಿಯುತ್ತ ಬಂದರೂ ಇನ್ನೂ ಗಂಗೊಳ್ಳಿ,...

ಕುಂದಾಪುರ: ಗಂಗೊಳ್ಳಿಯ ಬಂದರಿನಲ್ಲಿ  ನಡೆಯುತ್ತಿರುವ ಬಹು ಅಪೇಕ್ಷಿತ ಬ್ರೇಕ್‌ ವಾಟರ್‌ ಕಾಮಗಾರಿಗೆಂದು ಕಳೆದ ಹಲವಾರು ತಿಂಗಳುಗಳಿಂದ ಟನ್‌ ಗಟ್ಟಲೆ ತೂಕದ ಭಾರೀ ಗಾತ್ರದ ಶಿಲೆಕಲ್ಲುಗಳನ್ನು...

Back to Top