ಗುರುಮಠಕಲ್: Gurumatakal

 • ರೈಲು ಬೋಗಿ ಮಾದರಿಯಲ್ಲಿ ಶಾಲೆಗೆ ಬಣ

  ಗುರುಮಠಕಲ್‌: ನಿಲ್ದಾಣದಲ್ಲಿ ನಿಂತಿರುವ ರೈಲು ಬೋಗಿ ಮಾದರಿಯಂತೆ ಕಟ್ಟಡಕ್ಕೆ ವಿವಿಧ ಬಣ್ಣ ಬಳಿದು ಮಕ್ಕಳನ್ನು ಆಕರ್ಷಿಸಲು ಬೆಟ್ಟದಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಗೆ ವಿನೂತನ ಪ್ರಯೋಗ ಮಾಡಲಾಗಿದೆ. ಗುಡ್ಡಗಾಡು ಪ್ರದೇಶ ಹೊಂದಿರುವ ತಾಂಡಾದಲ್ಲಿ ಲಮಾಣಿ, ಕಬ್ಬಲಿಗ ಮತ್ತು ಮುಸ್ಲಿಂ ಜನಾಂಗದವರು…

 • ಕೋಲಭಾವಿಯಲ್ಲಿ ಸ್ವಚ್ಛತೆ ಮರೀಚಿಕೆ

  ಗುರುಮಠಕಲ್‌: ಪಟ್ಟಣದ ಕೋಲಭಾವಿ ಬಡವಣೆಯಲ್ಲಿ ಸ್ವಚ್ಛತೆ ಮೊದಲಿನಿಂದಲೂ ಮರೀಚಿಕೆಯಾಗಿದೆ. ಎಲ್ಲೆಂದರಲ್ಲಿ ಕಸದ ರಾಶಿಗಳು ಸದಾ ಗೋಚರಿಸುತ್ತವೆ. ಇನ್ನೊಂದೆಡೆ ಚರಂಡಿಯುದ್ದಕ್ಕೂ ಮಡುಗಟ್ಟಿ ನಿಂತ ತ್ಯಾಜ್ಯ ನೀರಿನ ದರ್ಶನವಾಗುತ್ತದೆ. ಪಟ್ಟಣದ 11ನೇ ವಾರ್ಡ್‌ ಕೋಲಭಾವಿ ಬಡವಣೆ ಮುಖ್ಯರಸ್ತೆ ಪಕ್ಕದಲ್ಲಿರುವ ಚರಂಡಿಗಳೆಲ್ಲ ಹೂಳು…

 • ವಿದ್ಯುತ್‌ ಟ್ರಾನ್‌ಫಾರ್ಮರ್‌ಗಳಿಗಿಲ್ಲ ತಂತಿಬೇಲಿ

  ಚೆನ್ನಕೇಶವುಲು ಗೌಡ ಗುರುಮಠಕಲ್‌: ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ಗಳಿಗೆ ಸೂಕ್ತ ತಂತಿ ಬೇಲಿ ಇಲ್ಲದ ಪರಿಣಾಮ ಹಲವು ಪ್ರಾಣಿಗಳ ಜೀವ ಹಾನಿಯಾಗುತ್ತಿದ್ದರೂ ಜೆಸ್ಕಾಂ ಅಧಿಕಾರಿಗಳು ಸಮಸ್ಯೆ ಪರಿಹರಿಸುವಲ್ಲಿ ಮುಂದಾಗುತ್ತಿಲ್ಲ. ಪಟ್ಟಣದ ಕೆಲವು ಕಡೆ ಟ್ರಾನ್ಸ್‌ಫಾರ್ಮರ್‌ ಗಳಿಗೆ ತಂತಿ ಬೇಲಿ ಅಳವಡಿಸಿಲ್ಲ….

 • ಬೆಳಕು ನೀಡದ ಸೋಲಾರ್‌ ದೀಪಗಳು

  ಚೆನ್ನಕೇಶವುಲು ಗೌಡ ಗುರುಮಠಕಲ್‌: ಪಟ್ಟಣದ ಅನೇಕ ವಾರ್ಡ್‌ಗಳಲ್ಲಿ ಸೋಲಾರ್‌ ದೀಪಗಳು ಬೆಳಗುತ್ತಿಲ್ಲ. ಹಾಗಾಗಿ ಸಾರ್ವಜನಿಕರು ಕತ್ತಲೆಯಲ್ಲಿ ತಿರುಗಾಡುವಂತಾಗಿದೆ. ಪಟ್ಟಣದ 2009-10ನೇ ಸಾಲಿನಲ್ಲಿ ಮುಖ್ಯಮಂತ್ರಿ ಅನುದಾನದಲ್ಲಿ 14 ಲಕ್ಷ ರೂ. ವೆಚ್ಚದಲ್ಲಿ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಸುಮಾರು 240ಕ್ಕೂ ಹೆಚ್ಚಿನ…

 • ಶಿಥಿಲಾವಸ್ಥೆಗೆ ಐತಿಹಾಸಿಕ ಕಮಾನು: ಆತಂಕ

  ಚೆನ್ನಕೇಶವುಲು ಗೌಡ ಗುರುಮಠಕಲ್‌: ನಾರಾಯಣಪುರ ಮತ್ತು ಗಡಿ ಮೊಹಲ್ಲಾದಲ್ಲಿರುವ ಎರಡು ಕಮಾನುಗಳು ಶಿಥಿಲಾವ್ಯವಸ್ಥೆಗೆ ತಲುಪಿದ್ದು, ಜನರಿಗೆ ಆತಂಕ ಎದುರಾಗಿದೆ. ಎರಡು ಶತಮಾನಗಳ ಹಿಂದೆ ಗುರುಮಠಕಲ್‌ ಪಟ್ಟಣ ಆಳಿದ ರಾಜಾ ಲಕ್ಷ್ಮಣಪ್ಪ ದೊರೆ ಸೌಂದರ್ಯ ಹೆಚ್ಚಿಸಲು ಪ್ರಮುಖ ಬಡಾವಣೆಗಳಲ್ಲಿ ಕಾಮನುಗಳು…

 • ಸೌಲಭ್ಯಕೊರತೆ:ವಿದ್ಯಾರ್ಥಿಗಳಪರದಾಟ

  „ಚೆನ್ನಕೇಶವುಲು ಗೌಡ ಗುರುಮಠಕಲ್‌: ಪಟ್ಟಣದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು, ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಪಟ್ಟಣದ ನಾರಾಯಣಪುರ ಬೇಸ್‌ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 1983ರಲ್ಲಿ ಎರಡು ಕೊಠಡಿಗಳು ನಿರ್ಮಾಣವಾಗಿವೆ. ಶಾಲೆಯಲ್ಲಿ ಕೊಠಡಿಗಳ ಕೊರತೆಯಿಂದ ವಿದ್ಯಾರ್ಥಿಗಳು…

 • ಅಂಬೇಡ್ಕರ್‌ಭವನ ಈಗ ಅನಾಥ

  „ಚೆನ್ನಕೇಶವುಲು ಗೌಡ ಗುರುಮಠಕಲ್‌: ಸುಸಜ್ಜಿತ ಕಟ್ಟಡ ನಿರ್ಮಿಸಿದ್ದರೂ ಅಂಬೇಡ್ಕರ್‌ ಭವನ ಪಾಳು ಬಿದ್ದಿದೆ. ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಸಾರ್ವಜನಿಕರಿಗೆ ಉಪಯೋಗವಾದ ಉದಾಹರಣೆಯೂ ಇಲ್ಲದಂತೆ ಅನಾಥವಾಗಿದೆ. 1998ರಲ್ಲಿ ಸಮಾಜ ಕಲ್ಯಾಣ ಇಲಾಖೆಯ 5 ಲಕ್ಷ ರೂ. ವೆಚ್ಚದಲ್ಲಿ ಪಟ್ಟಣದ…

 • ಅಂದ ಕಳೆದುಕೊಂಡ ಗುರುಮಠಕಲ್‌ ಉದ್ಯಾನ

  ಗುರುಮಠಕಲ್‌: ಸಾರ್ವಜನಿಕರಿಗೆ ಗೊತ್ತಿರದ ಅನೇಕ ಸಂಗತಿಗಳು ಇಲ್ಲಿವೆ. ಪ್ರತಿ ನಗರ ಹಸಿರಾಗಿರಬೇಕು. ಆದರೆ ಸಾರ್ವಜನಿಕರ ಉದ್ಯಾನದಲ್ಲಿ ನೀರಿಲ್ಲದೇ ಒಣಗಿದಂತೆ ಕಾಣುತ್ತದೆ. ಪಟ್ಟಣದ 23ನೇ ವಾರ್ಡ್‌ ಲಕ್ಷ್ಮೀ ನಗರದ ಬಡಾವಣೆ ಉದ್ಯಾನದಲ್ಲಿ ವಿದ್ಯುತ್‌ ಸಂಪರ್ಕವಿಲ್ಲ. ಸಮರ್ಪಕ ನಿರ್ವಹಣೆ ಇಲ್ಲ, ಹಸಿರು…

 • ನಿಷೇಧವಿದ್ದರೂ ನಿಲ್ಲದ ಪ್ಲಾಸ್ಟಿಕ್‌ ಬಳಕೆ

  „ಚೆನ್ನಕೇಶವುಲು ಗೌಡ ಗುರುಮಠಕಲ್‌: ಕೇಂದ್ರ-ರಾಜ್ಯ ಸರ್ಕಾರ ಪ್ಲಾಸ್ಟಿಕ್‌ ನಿಷೇಧಿಸಿ ಆದೇಶ ಹೊರಡಿಸಿದ್ದರೂ ಇನ್ನೂ ಪ್ಲಾಸ್ಟಿಕ್‌ ಬಳಕೆ ಸಂಪೂರ್ಣವಾಗಿ ನಿಂತಿಲ್ಲ. ಹೌದು. ಗುರುಮಠಕಲ್‌ ಪಟ್ಟಣ ಮತ್ತು ತಾಲೂಕಿನ ಗ್ರಾಮಗಳಲ್ಲಿ ಪ್ಲಾಸ್ಟಿಕ್‌ ಲೋಟ, ಚೀಲ, ಊಟದ ತಟ್ಟೆಗಳು, ಟೀ ಕಪ್‌ ಸೇರಿದಂತೆ…

 • ಉದ್ಯಾನ ಜಾಗದಲ್ಲಿ ಅಕ್ರಮ ಕಟ್ಟಡ

  „ಚೆನ್ನಕೇಶವುಲು ಗೌಡ ಗುರುಮಠಕಲ್‌: ಬಡಾವಣೆಗಳ ನಿರ್ಮಾಣ, ಪರವಾನಗಿಗೆ ಸಂಬಂಧಿಸಿದಂತೆ ಪ್ರತಿ ಬಡಾವಣೆಯಲ್ಲಿಯೂ ಸಾರ್ವಜನಿಕ ಬಳಕೆಗೆ ಇಂತಿಷ್ಟು ವಿಸ್ತೀರ್ಣದ ನಿವೇಶನ ಮೀಸಲಾಗಿ ಕಾಯ್ದಿರಿಸಬೇಕು ಎಂಬ ನಿಯಮವಿದೆ. ನಿಯಮ ಪಾಲನೆ ಕಾರ್ಯಗತಗೊಳಿಸಬೇಕಿದ್ದವರೇ ಅದನ್ನು ಗಾಳಿಗೆ ತೂರಿ ಸಾರ್ವಜನಿಕ ಬಳಕೆ ನಿವೇಶನವನ್ನು ನಕಲಿ…

 • ಚಿನ್ನಕಾರ ಗ್ರಾಪಂಗಿಲ್ಲಸ್ವಂತ ಕಟ್ಟಡ ಭಾಗ್ಯ

  „ಚನ್ನಕೇಶವುಲು ಗೌಡ ಗುರುಮಠಕಲ್‌: ತಾಲೂಕಿನ ಚಿನ್ನಕಾರ ಗ್ರಾಪಂಗೆ ಕಳೆದ 30 ವರ್ಷಗಳಿಂದ ಸ್ವಂತ ಕಟ್ಟಡವಿಲ್ಲದೇ ಕೈಗಾರಿಕಾ ಇಲಾಖೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಚಿನ್ನಕಾರ ಗ್ರಾಪಂ ವ್ಯಾಪ್ತಿಯಲ್ಲಿ ಧರ್ಮಪುರ, ಧರ್ಮಪುರ ತಾಂಡಾ, ಬೆಟ್ಟದಳ್ಳಿ, ಗುಂಜನೂರ ಗ್ರಾಮಗಳಿವೆ. ಒಟ್ಟು 17 ಗ್ರಾಪಂ ಸದಸ್ಯರಿದ್ದಾರೆ….

 • ಮಕ್ಕಳ ಓದಿಗೆ ಪ್ರೋತ್ಸಾಹ ನೀಡಿ: ಡಾ| ಸುನೀಲ್‌

  ಗುರುಮಠಕಲ್‌: ಕ್ಷತ್ರೀಯ ಸಮಾಜದವರು ಶಿಕ್ಷಣದ ಮಹತ್ವ ಅರಿತು ಎಲ್ಲರೂ ಶಿಕ್ಷಣಕ್ಕಾಗಿ ಒತ್ತು ನೀಡಬೇಕು ಎಂದು ಡಾ| ಸುನೀಲ್‌ ಕರೆ ನೀಡಿದರು. ಪಟ್ಟಣದ ಅಂಕಮ್ಮ ದೇವಸ್ಥಾನದಲ್ಲಿ ಆಯೋಜಿಸಿದ್ದ ರಾಜ ರಾಜೇಶ್ವರ ಸಹಸ್ತ್ರಾರ್ಜುನ ಮಹಾರಾಜರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ…

 • ರಾಜಿ ಸಂಧಾನದಿಂದ ಪ್ರಕರಣ ಇತ್ಯರ್ಥಪಡಿಸಿ

  ಗುರುಮಠಕಲ್‌: ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅಗತ್ಯ. ನಿತ್ಯ ಜೀವನದಲ್ಲಿ ಕಾನೂನು ಅರಿವಿನ ಕೊರತೆಯಿಂದ ಸಮಸ್ಯೆಗಳಾಗುತ್ತಿವೆ ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾ ಧೀಶ ಶಿವನಗೌಡ ಹೇಳಿದರು. ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಾಯಂ…

 • ಸರ್ಕಾರಿ ಕನ್ಯಾ ಪ್ರೌಢಶಾಲೆ ಸುತ್ತ ಕಸದ ರಾಶಿ

  ಗುರುಮಠಕಲ್‌: ವಿದ್ಯಾ ಮಂದಿರಕ್ಕೆ ಕೈ ಮುಗಿದು ಒಳಗೆ ಬನ್ನಿ ಎನ್ನುವ ಘೋಷಣೆ ಬದಲು ಇಲ್ಲಿನ ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಶಾಲೆಯೊಳಗೆ ದಿನನಿತ್ಯ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಗೋಡೆ ಸುತ್ತ ಕಸದ ರಾಶಿ ಬಿದ್ದಿರುವುದು…

 • ಕಬ್ಬಿಣಾಂಶ ಇರುವ ಆಹಾರ ಸೇವಿಸಿ

  ಗುರುಮಠಕಲ್: ಗರ್ಭಿಣಿಯರು, ಬಾಣಂತಿಯರು ಪ್ರತಿದಿನ ಊಟದಲ್ಲಿ ಕಬ್ಬಿಣಾಂಶ ಹೆಚ್ಚಿರುವ ಆಹಾರ ಪದಾರ್ಥ ಸೇವಿಸಬೇಕು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ವನಜಾಕ್ಷಿ ಬೆಂಡಿಗೇರಿ ಹೇಳಿದರು. ಪಟ್ಟಣದ ಅಂಗನವಾಡಿ ಕೇಂದ್ರದಲ್ಲಿ ಪೋಷಣ್‌ ಅಭಿಯಾನ ಯೋಜನೆಯಡಿ ಹಮ್ಮಿಕೊಂಡಿದ್ದ ಪೌಷ್ಟಿಕ ಆಹಾರ ಶಿಬಿರ ಹಾಗೂ…

 • ಗ್ರಾಮೀಣ ಸೊಗಡು ಜಾನಪದ ಸಾಹಿತ್ಯದ ಜೀವಾಳ

  ಗುರುಮಠಕಲ್: ಭಾರತ ದೇಶ ಹಳ್ಳಿಗಳಿಂದ ಕೂಡಿದ್ದು, ಇಲ್ಲಿ ಎಲ್ಲಾ ವರ್ಗದ ಜನರು ಸಾಮರಸ್ಯದಿಂದ ಬಾಳುತ್ತಿದ್ದು, ಅವರ ಬದುಕಿನ ಜೊತೆಗೆ ಗ್ರಾಮೀಣ ಸೊಗಡು ಜಾನಪದ ಸಾಹಿತ್ಯದ ಜೀವಾಳವಾಗಿದೆ ಎಂದು ಚಿತ್ರದುರ್ಗ ಜಿಲ್ಲೆಯ ಹಿರಿಯ ಜಾನಪದ ಸಾಹಿತಿ ಯುಗಧರ್ಮ ರಾಮಣ್ಣ ಹೇಳಿದರು….

 • ವಚನ ಸಾಹಿತ್ಯ ವಿಚಾರ ಕ್ರಾಂತಿಗೆ ಅಡಿಪಾಯ

  ಗುರುಮಠಕಲ್: ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ಬಸವ ಯುಗ ಒಂದು ಮಹತ್ತರ ಘಟ್ಟ. ಸಮಷ್ಟಿ ಜಾಗೃತಿಗಾಗಿ ಈ ಕಾಲದ ಶರಣರು ಕನ್ನಡ ಭಾಷೆ ಬಳಸಿಕೊಂಡರು. ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಅವರು ಬೀರಿದ ಪ್ರಭಾವ ಆ ಕಾಲದ ಯುಗ ಧರ್ಮವನ್ನು…

 • ಮನುಷ್ಯನ ಬದುಕಿಗೆ ಛಾಯಾ ಚಿತ್ರಗಳು ಅವಶ್ಯಕ

  ಗುರುಮಠಕಲ್: ಮನುಷ್ಯ ಜೀವನದಲ್ಲಿ ಘಟಿಸಿ ಹೋದ ಸಿಹಿ ಘಟನೆಗಳನ್ನು ಸದಾ ನೆನಪಿನಲ್ಲಿ ಇರುವಂತೆ ಮಾಡುವುದು ಛಾಯಾಚಿತ್ರಗಳು, ಹಾಗಾಗಿ ಅವು ನಮ್ಮ ಬದುಕಿಗೆ ಅವಶ್ಯವಾಗಿವೆ ಎಂದು ವಿಶೇಷ ಉಪನ್ಯಾಸಕ ಹಣಮಂತರಾವ್‌ ಗೋಂಗ್ಲೆ ಹೇಳಿದರು. ಪಟ್ಟಣದ ಹೀರಾ ಕಲ್ಯಾಣ ಮಂಟಪದಲ್ಲಿ ಶನಿವಾರ…

 • ಜನಧನ ಖಾತೆ ಸೌಲಭ್ಯ ಪಡೆಯಿರಿ

  ಗುರುಮಠಕಲ್: ದೇಶದ ಬಡವ ಮತ್ತು ಅತಿ ಬಡವ ವರ್ಗದವರಿಗೆ ಜನಧನ ಯೋಜನೆ ಮುಖಾಂತರ ಬ್ಯಾಂಕ್‌ ಖಾತೆ ಹೊಂದಲು ಅವಕಾಶವಿದೆ. ದೇಶದ ಕೋಟ್ಯಂತರ ಕುಟುಂಬಗಳು ಮೊಬೈಲ್ ಹೊಂದಿವೆ. ಆದರೆ ಬ್ಯಾಂಕ್‌ ಖಾತೆ ಹೊಂದಿಲ್ಲ. ಇದನ್ನು ಬದಲಾವಣೆ ಮಾಡಬೇಕಾಗಿದೆ. ಜನಧನ ಖಾತೆ…

 • ಪಾಳು ಬಿದ್ದ ಶೌಚಾಲಯ ಕಟ್ಟಡ

  ಗುರುಮಠಕಲ್: ಪಟ್ಟಣದ ವಾರ್ಡ್‌ ಸಂಖ್ಯೆ 20ರ ವ್ಯಾಪ್ತಿಯಲ್ಲಿನ ಕಟ್ಟೆಲಗೇರಿ ಬಡಾವಣೆಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿದ್ದು, ಕಟ್ಟಡ ಕಾಮಗಾರಿ ಪೂರ್ಣಗೊಂಡು ಮೂರು ವರ್ಷ ಕಳೆಯುತ್ತಿದೆ. ಆದರೆ ಶೌಚಾಲಯದ ಸೂಕ್ತ ನಿರ್ವಹಣೆ ಇಲ್ಲದೆ ಸಾರ್ವಜನಿಕ ಉಪಯೋಗಕ್ಕೆ ಬಾರದಿರುವುದು ಇಲ್ಲಿನ ನಿವಾಸಿಗಳ ಆಕ್ರೋಶಕ್ಕೆ…

ಹೊಸ ಸೇರ್ಪಡೆ

 • ಬೆಂಗಳೂರು: ನಗರದಲ್ಲಿ ಆಸ್ತಿ ಮಾಲೀಕರಿಂದ ಆಸ್ತಿ ತೆರಿಗೆಯೊಂದಿಗೆ ಶೇ.2ರಷ್ಟು ಭೂ ಸಾರಿಗೆ ಉಪ ಕರ (ಸೆಸ್‌) ವಸೂಲಿ ಮಾಡುವ ಬಿಬಿಎಂಪಿ ನಿರ್ಣಯಕ್ಕೆ ಸಾರ್ವಜನಿಕ ವಲಯದಿಂದ...

 • ಬೆಂಗಳೂರು: ನೆರೆ ಸಂತ್ರಸ್ತರು ತ್ವರಿತವಾಗಿ ಎರಡನೇ ಕಂತಿನ ಹಣವನ್ನು ಪಡೆದು ಮನೆಗಳನ್ನು ಮೂರು ತಿಂಗಳಲ್ಲಿ ನಿರ್ಮಿಸಿಕೊಳ್ಳಬೇಕು ಎಂದು ಕಂದಾಯ ಸಚಿವ ಆರ್‌.ಅಶೋಕ್‌...

 • ಮುಖ್ಯಮಂತ್ರಿ ಯಡಿಯೂರಪ್ಪ ಅವರ ದೆಹಲಿ ಭೇಟಿ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತಾದ ಚರ್ಚೆ ಗರಿಗೆದರುತ್ತಿದ್ದು, ಸಚಿವಾಕಾಂಕ್ಷಿಗಳಲ್ಲಿ...

 • ಬೆಂಗಳೂರು: ಕಾರ್ಮಿಕ ಇಲಾಖೆಯಲ್ಲಿ ಖಾಲಿ ಇರುವ ಶೇ.49 ಹುದ್ದೆಗಳನ್ನು ಭರ್ತಿ ಮಾಡಿ ಕೊಳ್ಳುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಲಾಗುವುದು...

 • ಬೆಂಗಳೂರು: ಶಿಕ್ಷಣ ಇಲಾಖೆಯಲ್ಲಿ ಒಂದು ವಿಭಾಗದಿಂದ ಇನ್ನೊಂದು ವಿಭಾಗಕ್ಕೆ ವರ್ಗಾವಣೆ ಹೊಂದಿರುವ ಶಿಕ್ಷಕರು ಮುಂಬಡ್ತಿಯಿಂದಲೂ ವಂಚಿತರಾಗುತ್ತಿದ್ದಾರೆ. 2006ಕ್ಕಿಂತ...