CONNECT WITH US  

ಹೊಸದಿಲ್ಲಿ: ಈ ವರ್ಷದ ಎರಡನೇ ಹಾಗೂ ಅಂತಿಮ ಸೂರ್ಯಗ್ರಹಣ ಶನಿವಾರ ಮಧ್ಯಾಹ್ನ ಸಂಭವಿಸಲಿದೆ. ಕಳೆದ ತಿಂಗಳ 13ರಂದು ಕೂಡ ಸೂರ್ಯಗ್ರಹಣ ಸಂಭವಿಸಿತ್ತು. ಅದು ಆಂಶಿಕ ಸೂರ್ಯಗ್ರಹಣವಾಗಿತ್ತು. ಇದಾಗಿ,...

Representational Image

ಮಂಡ್ಯ/ಮೈಸೂರು:ಶತಮಾನದ ಅತೀ ದೀರ್ಘ ಚಂದ್ರಗ್ರಹಣ ಶುಕ್ರವಾರ ರಾತ್ರಿ ಸಂಭವಿಸಿದ್ದರೆ, ಮತ್ತೊಂದೆಡೆ ಖಗ್ರಾಸ ಚಂದ್ರಗ್ರಹಣದ ಲಾಭ ಪಡೆದ ಕಳ್ಳರು ದೇವಸ್ಥಾನ ಹಾಗೂ ಅಂಗಡಿಗಳನ್ನು ದೋಚಲು...

ಮಂಗಳೂರು/ಉಡುಪಿ: ಶತಮಾನದ ಖಗ್ರಾಸ ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ನಗರದ ವಿವಿಧ ದೇವಸ್ಥಾನಗಳಲ್ಲಿ ಶುಕ್ರ ವಾರ ಸುಮಾರು ಎರಡು ಗಂಟೆ ಮುಂಚಿತವಾಗಿಯೇ ರಾತ್ರಿ ಪೂಜೆಯನ್ನು ನೆರವೇರಿಸಲಾಯಿತು. ಆದರೆ...

ಈ ಶತಮಾನದ ಅತ್ಯಂತ ಸುದೀರ್ಘ ಚಂದ್ರಗ್ರಹಣ ಶುಕ್ರವಾರ ರಾತ್ರಿಯಿಂದ ಶನಿವಾರ ನಸುಕಿನವರೆಗೆ ಸಂಭವಿಸಲಿದ್ದು, ಈ ಅತ್ಯಪರೂಪದ ವಿದ್ಯಮಾನ ವೀಕ್ಷಣೆಗಾಗಿ ಜನಸಾಮಾನ್ಯರು ಸೇರಿದಂತೆ ವಿಜ್ಞಾನಿಗಳು ಕೂಡಾ ಕಾತರರಾಗಿದ್ದಾರೆ....

ಬೆಂಗಳೂರು:ಈ ಶತಮಾನದ ಅತ್ಯಂತ ಸುದೀರ್ಘ ಚಂದ್ರಗ್ರಹಣ ಶುಕ್ರವಾರ ರಾತ್ರಿ ಸಂಭವಿಸಲಿದ್ದು, ವಿದ್ಯಮಾನ ವೀಕ್ಷಣೆಗಾಗಿ ಜನಸಾಮಾನ್ಯರು ಸೇರಿದಂತೆ ವಿಜ್ಞಾನಿಗಳು ಕೂಡಾ ಕಾತುರರಾಗಿದ್ದಾರೆ. ಯಾಕೆಂದರೆ...

ಬೆಂಗಳೂರು:ಖಗ್ರಾಸ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಬಹುತೇಕ ದೇವಾಲಯಗಳ ಬಾಗಿಲುಗಳು ಇಂದು ಸಂಜೆಯಿಂದ ಮುಚ್ಚಲಿದೆ, ಮತ್ತೊಂದೆಡೆ ವಿಧಾನಸೌಧ, ವಿಕಾಸಸೌಧ ಕೂಡಾ ಖಾಲಿ, ಖಾಲಿ ಇದ್ದು ಬಿಕೋ...

ಮಂಗಳೂರು: ಈ ಶತಮಾನದ ದೀರ್ಘಾವಧಿ ಚಂದ್ರಗ್ರಹಣವು ಜು. 27 ರಾತ್ರಿ ಮತ್ತು 28ರಂದು ಮುಂಜಾನೆ ಸಂಭವಿಸಲಿದೆ.  ಜು. 27ರ ರಾತ್ರಿ 11.54ಕ್ಕೆ ಚಂದ್ರಗ್ರಹಣವು ಆರಂಭವಾಗಲಿದ್ದು, ರಾತ್ರಿ 1 ಗಂಟೆಯಿಂದ...

ಸಾಂದರ್ಭಿಕ ಚಿತ್ರ

ಈ ಶತಮಾನದ ಅತಿ ದೀರ್ಘಾವಧಿಯ ಚಂದ್ರಗ್ರಹಣ ಜು.27ರಂದು ನಡೆಯಲಿದೆ. ಸುಮಾರು 1 ಗಂಟೆ 43 ನಿಮಿಷಗಳ ಕಾಲ ನಡೆಯಲಿರುವ ಈ ಗ್ರಹಣ ಪ್ರಕ್ರಿಯೆಯ ಮೊದಲ ಭಾಗ ಭಾರತದಲ್ಲಿ ಗೋಚರಿಸಲಿದೆ.

ಚಿತ್ರದುರ್ಗ: ಸಂಪೂರ್ಣ ಚಂದ್ರಗ್ರಹಣ ಜು. 27 ರಂದು ವಿಶ್ವದ ಬಹುತೇಕ ದೇಶಗಳಲ್ಲಿ ಗೋಚರಿಸಲಿದೆ ಎಂದು ಜಿಲ್ಲಾ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಎಚ್‌.ಎಸ್‌.ಟಿ. ಸ್ವಾಮಿ ಪತ್ರಿಕಾ ಹೇಳಿಕೆಯಲ್ಲಿ...

ಹೈದರಾಬಾದ್‌ : 150 ವರ್ಷಗಳಿಗೆ ಒಮ್ಮೆ ಸಂಭವಿಸುವ ಖಗ್ರಾಸ ಚಂದ್ರಗ್ರಹಣಕ್ಕೆ ಸಂಬಂಧಿಸಿದ ಮೂಢನಂಬಿಕೆಯ ಭಾಗವಾಗಿ ಹಸುಳೆಯೊಂದನ್ನು ಬಲಿ ನೀಡಲಾಗಿದೆಯೇ ಎಂಬ ಬಗ್ಗೆ ಹೈದರಾಬಾದ್‌ ಪೊಲೀಸರು ಈಗ...

ಬೆಂಗಳೂರು: ಬುಧವಾರ ಸಂಜೆ ಬಳಿಕ ನಗರದ ಬಹುತೇಕರ ಕಣ್ಣು ಆಕಾಶದತ್ತ ನೆಟ್ಟಿತ್ತು. ಸೂಪರ್‌ ಮೂನ್‌ಗಾಗಿ ಕಾತರದಿಂದ ಕಾಯುತಿತ್ತು.

ಕಲಬುರಗಿ: ವಿಶಿಷ್ಟವಾಗಿ ನಡೆದ ಚಂದ್ರಗ್ರಹಣವನ್ನು ಜಿಲ್ಲೆಯಾದ್ಯಂತ ಜನರು ಕುತೂಹಲದಿಂದ ವೀಕ್ಷಿಸಿದರು.
ನಗರದ ಶರಣಬಸವೇಶ್ವರ ಶಾಲೆ ಮೈದಾನದಲ್ಲಿ ಬ್ರೆಕ್‌ ಥ್ರೂ ಸೈನ್ಸ್‌ ಸೊಸೈಟಿ ವತಿಯಿಂದ...

ಮಣಿಪಾಲದಲ್ಲಿ  ಬುಧವಾರ ಕಂಡ ಗ್ರಹಣದ ಚಂದಿರ.

ಮಂಗಳೂರು/ಉಡುಪಿ: ಬುಧವಾರ ನಡೆದ ಖಗ್ರಾಸ ಚಂದ್ರಗ್ರಹಣದಲ್ಲಿ ಕೆಂಬಣ್ಣದ ಚಂದಮಾಮನನ್ನು ಉಭಯ ಜಿಲ್ಲೆಗಳ ಸಾವಿರಾರು ಮಂದಿ ನೋಡಿ ಕಣ್ತುಂಬಿಕೊಂಡರು.

ಶ್ರೀರಂಗಪಟ್ಟಣದ ಗೋಸಾಯಿ ಘಾಟ್‌ ಬಳಿಯ ಕಾವೇರಿ ನದಿ ದಂಡೆಯಲ್ಲಿ ಲೋಕ ಕಲ್ಯಾಣಾರ್ಥವಾಗಿ ಬಿಜೆಪಿ ಮುಖಂಡ ರಾಮಕೃಷ್ಣ ರೆಡ್ಡಿ, ಗುರೂಜಿ ಶ್ರೀಧರ ಮೂರ್ತಿ ನೇತೃತ್ವದಲ್ಲಿ ಹೋಮ ಹವನ ನಡೆಸಲಾಯಿತು.

ಬೆಂಗಳೂರು: ಚಂದ್ರಗ್ರಹಣದ ಪ್ರಯುಕ್ತ ರಾಜ್ಯಾದ್ಯಂತ ದೇವಾಲಯಗಳು ಬುಧವಾರ ಸಂಜೆ 4 ಗಂಟೆ ಬಳಿಕ ಬಾಗಿಲು ಮುಚ್ಚಿದ್ದವು.

ಬೆಂಗಳೂರು: ನಭೋಮಂಡಲದಲ್ಲಿ ಅಪರೂಪಕ್ಕೆ ಘಟಿಸುವ ಪೂರ್ಣ ಚಂದ್ರಗ್ರಹಣ ಬುಧವಾರ ಸಂಜೆ 4.22ರಿಂದ ಆರಂಭವಾಗಿದೆ. ಅತಿ ಅಪರೂಪದ ಖಗೋಳ(...

ಹೊಸದಿಲ್ಲಿ: ಕಳೆದ ವರ್ಷ, ಸೂರ್ಯ ಗ್ರಹಣವನ್ನು ನೋಡಿ ಖುಷಿಪಟ್ಟಿದ್ದ ಖಗೋಳ ವಿಜ್ಞಾನದ ಆಸಕ್ತರು ಈ ಬಾರಿ ಮತ್ತೊಂದು ಕೌತುಕಕ್ಕೆ ಸಜ್ಜಾಗಿದ್ದಾರೆ. ಇದೇ ತಿಂಗಳ ಕೊನೆಯ ದಿನ ಸಾಮಾನ್ಯವಾಗಿ...

ಕೋಲ್ಕತಾ: ಆ.7ರ ರಾತ್ರಿ ಭಾಗಶಃ ಚಂದ್ರಗ್ರಹಣ ಸಂಭವಿಸಲಿದೆ. ಭಾರತಾದ್ಯಂತ ಇದು ಗೋಚರಿಸಲಿದೆ ಎಂದು ಎಂ. ಪಿ. ಬಿರ್ಲಾ ತಾರಾಲಯದ ಸಂಶೋಧನೆ ಮತ್ತು ಶಿಕ್ಷಣದ ನಿರ್ದೇಶಕರಾದ ದೇವಿಪ್ರಸಾದ್‌ ದುರಾಯ್‌...

ಚಂದ್ರಗ್ರಹಣ ಮತ್ತು ಸೂಪರ್‌ ಮೂನ್‌ ಒಂದೇ ದಿನ ಸಂಭವಿಸಿರುವ ಸೆಪ್ಟಂಬರ್‌ 27ರ ಆದಿತ್ಯವಾರದಂದು ಭೂಮಿಗೆ ಅತ್ಯಂತ ಸಮೀಪದಲ್ಲಿ ಕಾಣಿಸಿಕೊಂಡ ಚಂದಿರನ ಹಿನ್ನಲೆಯಲ್ಲಿ ವಿಮಾನವೊಂದು ಹಾರುತ್ತಿರುವ ದೃಶ್ಯ...

ಉಡುಪಿ: ಶನಿವಾರ ಹುಣ್ಣಿಮೆಯಂದು ಚಂದ್ರಗ್ರಹಣ ಆಗುತ್ತಿದೆ. ಈ ಗ್ರಹಣ ಭಾರತದಲ್ಲಿ ಚಂದ್ರೋದಯವಾಗುವ ಮೊದ‌ಲೇ ಖಗ್ರಾಸ ಮುಗಿದು, ಖಂಡಗ್ರಾಸ ಮಾತ್ರ ಗೋಚರಿಸಲಿದೆ.

ಉಡುಪಿ: ಚೈತ್ರ ಶುದ್ಧ ಪೂರ್ಣಿಮೆ, ಶನಿವಾರ ಮನ್ಮಥ ಸಂವತ್ಸರದ ಮೊದಲ ಚಂದ್ರಗ್ರಹಣ ಗೋಚರಿಸಲಿದೆ.

Back to Top