CONNECT WITH US  

ಬಸವಕಲ್ಯಾಣ: ಹಾರಕೂಡ ಗ್ರಾಮದಲ್ಲಿ ಶನಿವಾರ ಭಾರತೀಯ ಜನತಾ ಪಾರ್ಟಿ ವತಿಯಿಂದ ಸಮರ್ಥನೆಗಾಗಿ ಸಂಪರ್ಕ ಕಾರ್ಯಕ್ರಮ ನಡೆಯಿತು.

ಬೀದರ: ಕಾರಂಜಾ ಸಂತಸ್ತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯಿಂದ ಗುರುವಾರ ನಗರದಲ್ಲಿ ಬೃಹತ್‌ ಪ್ರತಿಭಟನಾ ಮೆರವೆಣಿಗೆ...

83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

ಮೈಸೂರು: ಕೇವಲ ಚಳವಳಿಗಳ ಮೂಲಕ ಕನ್ನಡದ ಕೆಲಸ ಆಗಬೇಕೇ? ನಮ್ಮ ಅಧಿಕಾರಿಗಳ, ಜನಪ್ರತಿನಿಧಿಗಳ, ಮಂತ್ರಿಗಳ ಸಹಜ ಧರ್ಮವಾಗಿ ಕನ್ನಡ ಅರಳಬೇಕು.

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮೂರು ದಿನಗಳ ಕಾಲ ನಡೆಯಲಿರುವ 83ನೇ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನದ ಅಕ್ಷರ ಜಾತ್ರೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶುಕ್ರವಾರ ದೀಪ ಬೆಳಗಿಸುವ...

ಮೈಸೂರಿನಲ್ಲಿ ನಡೆಯಲಿರುವ ಎಂಬತ್ತಮೂರನೆಯ ಅಖೀಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಚಂದ್ರಶೇಖರ ಪಾಟೀಲ (ಚಂಪಾ) ಮೊನ್ನೆ ಮಾತಿಗೆ ಸಿಕ್ಕಿದರು !

ಧಾರವಾಡ:ವಿಚಾರವಾದಿ ಎಂಎಂ ಕಲಬುರ್ಗಿ ಹತ್ಯೆ ತನಿಖೆಗೆ ಆಳುವ ಮತ್ತು ವಿರೋಧ ಪಕ್ಷಗಳೇ ಅಡ್ಡಿಯಾದ ಸಂಶಯವಿದೆ. ಕಲಬುರ್ಗಿ ಹತ್ಯೆ ತನಿಖೆಗೆ ಯಾವ ಮೂಲಭೂತವಾದದ ತಡೆ ಇದೆ? ಇದಕ್ಕೆ ವೈದಿಕ ಬ್ರಾಹ್ಮಣ...

ರಾಣಿಬೆನ್ನೂರ: ಬರಡಾದ ಭೂಮಿಗೆ ಮರುಜೀವ ತುಂಬಲು ರೈತರು ಸಾವಯವ
ಕೃಷಿ ಅಳವಡಿಸಿಕೊಳ್ಳಬೇಕು. ಸ್ವಲ್ಪ ಯೋಚನೆ ಮಾಡಿ ಅನಭವಿಗಳಿಂದ ಸಲಹೆ ಪಡೆದು
ಕೃಷಿ ಮಾಡಿದರೆ ಪ್ರತಿಯೊಬ್ಬ ರೈತರ...

ಬೆಂಗಳೂರು: ಪುರುಷ ಮತ್ತು ಮಹಿಳಾ ಸಾಹಿತ್ಯವು ವಿಭಿನ್ನ ಮಾರ್ಗದ ಬದಲಾಗಿ ಸಮಾನಾಂತರ ಹಾದಿಯಲ್ಲಿ ಒಟ್ಟಾಗಿ ಬೆಳವಣಿಯಾಗಬೇಕು ಎಂದು ಹಿರಿಯ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ...

ಬೆಂಗಳೂರು:  'ಪ್ರೇಮಿಗಳಿಗೆ ಮದುವೆ ಮಾಡಿಸಿಕೊಡುವುದಾಗಿ ಓಡಾಡುವ ಪ್ರಮೋದ್‌ ಮುತಾಲಿಕ್‌ ಅವರಿಗೆ ಅನುರೂಪವಾದ ಕನ್ಯೆ ಇದ್ದರೆ ನೋಡಿ ನಾನೇ ನಿಂತು  ಮದುವೆ ಮಾಡಿಸುತ್ತೇನೆ'- ಹೀಗೆಂದು ಸಾಹಿತಿ...

ಬೆಂಗಳೂರು: ಪ್ರೀತಿಸಿದ ಹುಡ್ಗಿàರು ನಮ್ಮ ಕೈಗೆ ಸಿಗ್ತಿದ್ದೇ ಇಲ್ಲಾ. ಇಂಗ್ಲೀಷೂ ಅಷ್ಟಕ್ಕಷ್ಟೇ. ಇಷ್ಟವಾದ ಹುಡ್ಗಿàಗೆ ನಾವೇನಾದರೂ "ಐ ಲವ್‌ ಯೂ' ಅಂದ್ರೆ ಅದಕ್ಕೆ ಆ ಹುಡುಗಿ "ಲವ್‌ ಯೂ ಟೂ'...

Back to Top