ಚಡಚಣ: Chadachana:

 • ಶತಮಾನ ಕಂಡ ಚಡಚಣ ಸಹಕಾರಿಗೆ ಚುನಾವಣೆ!

  ಚಡಚಣ: ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಾರಂಭವಾದ ಚಡಚಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ 109 ವರ್ಷ ಗತಿಸಿದರೂ ಇಲ್ಲಿಯವರೆಗೆ ನಡೆದ ಚುವಾವಣೆ ಮಾತ್ರ ಒಂದು ಬಾರಿ. ಎರಡನೇ ಚುನಾವಣೆಗೆ ಸಿದ್ಧವಾಗಿದೆ ಚಡಚಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ….

 • ಕತ್ತಲಲ್ಲೇ ದಿನದೂಡುತ್ತಿರುವ ಜನರು

  „ಶಿವಯ್ಯ ಮಠಪತಿ ಚಡಚಣ: ಕರ್ನಾಟಕ-ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಕಟ್ಟಕಡೆಯ ಶಿರನಾಳ ಗ್ರಾಮದ ಬಡ ಜನರು ಸ್ವಂತ ಜಾಗವಿಲ್ಲದೇ ಸರಕಾರಿ ಗೋಮಾಳಿನ ಕತ್ತಲಿನಲ್ಲೇ ಕಾಲ ಕಳೆಯುವಂತಾಗಿದೆ. ಹೊಟ್ಟೆ ಪಾಡಿಗಾಗಿ ದಿನಾಲೂ ಕೂಲಿನಾಲಿ ಮಾಡಿ ಬದುಕುತ್ತಿರುವ ಇಲ್ಲಿರುವ ನೂರಾರು ಬಡ ಕುಟುಂಬಗಳು ಸ್ವಂತ…

 • ಪರೀಕ್ಷೆ ಬರೆಯುವ ಕೌಶಲ್ಯ ರೂಢಿಸಿಕೊಳ್ಳಿ: ಆನಂದ

  ಚಡಚಣ: ಕೇವಲ 24 ಗಂಟೆ ಕಾಲ ಪುಸ್ತಕ ಓದಿದರೆ ಯಾವ ಪ್ರಯೋಜನ ಆಗಲಾರದು. ಓದಿದ್ದನ್ನು ಅರಿಗಿಸಿಕೊಂಡು ಜಾಣ್ಮೆಯಿಂದ ಪರೀಕ್ಷೆ ಬರೆಯುವ ಕೌಶಲ್ಯ ರೂಢಿಸಿಕೊಂಡಾಗ ನಿಮ್ಮ ಜೀವನ ಉಜ್ವಲವಾಗುತ್ತದೆ ಎಂದು ಧಾರವಾಡದ ಸಿ.ಎಸ್‌.ಆನಂದ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಇಂಚಗೇರಿ ಗ್ರಾಮದ…

 • ಗಬ್ಬು ವಾಸನೆಯಲ್ಲಿಯೇ ಜನ ಜೀವನ ಸಾಗಾಟ

  ಚಡಚಣ: ಪಟ್ಟಣದ ಪ್ರಮುಖ ವಾರ್ಡ್ ಗಳಲ್ಲಿ ಬೆಳಗ್ಗೆ ಆಗುತ್ತಿದ್ದಂತೆ ಚರಂಡಿ ದರ್ಶನ. ಚರಂಡಿಯಲ್ಲಿ ಹಂದಿಗಳ ಹೊರಳಾಟ. ಸುತ್ತಮುತ್ತಲೂ ಸೊಳ್ಳೆ, ನೊಣಗಳದೇ ದರ್ಬಾರ, ಗಬ್ಬು ವಾಸನೆಯಲ್ಲಿಯೇ ಇಲ್ಲಿ ಜನ-ಜೀವನ. ಈ ದೃಶ್ಯ ಕಂಡು ಬರುವುದು ಪಟ್ಟಣದ ಹೃದಯ ಭಾಗದಲ್ಲಿರುವ ಬಜಾರ…

 • ನಾಡು-ನುಡಿ ರಕ್ಷಣೆಗೆ ಮುಂದಾಗಿ

  ಚಡಚಣ: ಗಡಿಯಲ್ಲಿ ಕನ್ನಡ ಭಾಷೆ ಬೆಳಗಬೇಕು, ಅರಳಬೇಕು. ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದ ನಾಯಕರನ್ನು ನೆನಪಿಸಿಕೋಳ್ಳುತ್ತ ನಮ್ಮ ನಾಡು-ನುಡಿ ನಮ್ಮ ಉಸಿರಾಗಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು. ರೇವತಗಾಂವ ಗ್ರಾಮದಲ್ಲಿ ನಡೆದ ಗಡಿನಾಡ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,…

 • ಮೆರವಣಿಗೆಯಲ್ಲಿ ಠಾಣೆಗೆ ಬಂದ ಪಿಎಸ್ ಐ: ಚರ್ಚೆಗೆ ಗ್ರಾಸವಾದ ಘಟನೆ

  ವಿಜಯಪುರ: ವರ್ಗವಾಗಿ ಬಂದ ಪಿಎಸ್ ಐ ಮೆರವಣಿಗೆ ಮೂಲಕ ಠಾಣೆಗೆ ಕರೆತಂದು, ಮಹಿಳೆಯರು ಸಾಂಪ್ರದಾಯಿಕ ಆರತಿ ಎತ್ತಿ ಸನ್ಮಾನಿಸಿದ ಘಟನೆ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ಜರುಗಿದೆ. ಚಡಚಣ ಪೊಲೀಸ್ ಠಾಣೆಗೆ ಈ ಹಿಂದೆ ಇದೇ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದ…

 • ಸಹಕಾರಿಯಿಂದ ಆರ್ಥಿಕ ಅಭಿವೃದ್ಧಿ

  ಚಡಚಣ: ಸಹಕಾರಿ ಸಂಘಗಳಿಂದ ದೇಶದ ಆರ್ಥಿಕ ಅಭಿವೃದ್ಧಿ ಸಾಧ್ಯ ಎಂದು ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪುರ ಹೇಳಿದರು. ಪಟ್ಟಣದ ಪಾಟೀಲ ನಗರದಲ್ಲಿ ಚಡಚಣ ಭಾಗದ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರಿ ಪತ್ತಿನ ಸಂಘದ ಸುವರ್ಣ ಮಹೋತ್ಸವ…

 • ಕೌಶಲ್ಯಾಧಾರಿತ ಶಿಕ್ಷಣ ಪಡೆಯಿರಿ

  ಚಡಚಣ: ಕೌಶಲ್ಯಾಧಾರಿತ ಶಿಕ್ಷಣ ಪಡೆದು ದೇಶದ ಅಭಿವೃದ್ಧಿಗೆ ಕೈಜೋಡಿಸಿಬೇಕು ಎಂದು ವಿಜಯಪುರದ ರುಡ್‌ಸೆಟ್ ಸಂಸ್ಥೆ ನಿರ್ದೇಶಕ ಆರ್‌.ಟಿ. ಉತ್ತರಕರ ಹೇಳಿದರು. ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ನೆಹರು ಯುವ ಕೇಂದ್ರ, ಕ್ರೀಡಾ ಸಚಿವಾಲಯ, ಆಯುಷ್‌ ಇಲಾಖೆ, ಭಾರತ ಸೇವಾದಳ,…

ಹೊಸ ಸೇರ್ಪಡೆ