CONNECT WITH US  

ಕೋಟೇಶ್ವರ: ಸಳ್ವಾಡಿಯ ಕಕ್ಕೇರಿ ಬಳಿ ಕಾಡಿನಲ್ಲಿ ಇರಿಸಲಾಗಿದ್ದ ಅರಣ್ಯ ಇಲಾಖೆಯ ಬೋನಿಗೆ ನ. 16ರ ಬೆಳಗಿನ ಜಾವ ಚಿರತೆ ಬಿದ್ದು  ಸೆರೆಯಾಗಿದೆ. ಕಳೆದ 4 ದಿವಸಗಳ ಹಿಂದೆ  ಅಲ್ಲಿನ ನಿವಾಸಿ...

ಬಜ್ಪೆ: ಎಕ್ಕಾರು ಅಗರಿಗುತ್ತು ಕಾಡಿನಲ್ಲಿ ಸೋಮವಾರ ಮಧ್ಯಾಹ್ನ  ಗಂಡು ಚಿರತೆಯ ಮೃತ ದೇಹವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸುಮಾರು ಐದು- ಆರು ದಿನಗಳ ಹಿಂದೆ ಚಿರತೆ ಮೃತಪಟ್ಟಿರಬಹುದು...

ಮಾರಿಷಸ್‌ನಲ್ಲಿ ಡೋಡೋ ಹಕ್ಕಿಯ ಸಂತತಿ ನಶಿಸಿದ ಲಾಗಾಯ್ತಿನಿಂದ ಅಲ್ಲಿ ಗೋಂದು ಸ್ರವಿಸುವ ಮರ ಪ್ರಭೇದ‌ಗಳಲ್ಲಿ ಒಂದಾದ ಅಕೇಷಿಯಾ ಬೆಳೆಯುತ್ತಲೇ ಇಲ್ಲ!  ಹುಲಿಗಳನ್ನು...

ಸಾಂದರ್ಭಿಕ ಚಿತ್ರ.

ಗಾಂಧಿನಗರ: ಗುಜರಾತ್‌ನ ಗಾಂಧಿನಗರದಲ್ಲಿನ ಸಚಿವಾಲಯಕ್ಕೆ ಸೋಮವಾರ ವಿಶೇಷ ಅತಿಥಿಯ ಆಗಮನವಾಗಿತ್ತು. ಆದರೆ ಈ ಅತಿಥಿಯನ್ನು ಹೊರಗೆ ಕಳುಹಿಸುವವರೆಗೂ ಸಚಿವಾಲಯ ದೊಳಕ್ಕೆ ಪ್ರವೇಶಿಸಲು ಯಾರಿಗೂ...

ಜಿಂಕೆ ಓಡಾಟದಿಂದ ಪದೇ ಪದೇ ಅಪಘಾತವಾಗುತ್ತಿರುವ ಹಾವಂಜೆ-ಪೆರ್ಡೂರು ರಸ್ತೆಯ ಶೇಡಿಗುಳಿ-ಗೋಳಿಕಟ್ಟೆ ಪ್ರದೇಶ.

ಉಡುಪಿ: ನಗರದ ಹೊರ ವಲಯದಲ್ಲಿರುವ ಹಾವಂಜೆ- ಪೆರ್ಡೂರು ಮುಖ್ಯರಸ್ತೆಯಲ್ಲಿ ಓಡಾಡುವ ವಾಹನ ಚಾಲಕರಿಗೆ, ಮುಖ್ಯವಾಗಿ ದ್ವಿಚಕ್ರ ವಾಹನ ಸವಾರರಿಗೆ ಪ್ರಾಣ(ಣಿ) ಭಯ. ಜಿಂಕೆ, ಚಿರತೆ ಮತ್ತು ಹಂದಿಗಳ...

ಶಿರ್ವ: ಇಲ್ಲಿನ ಪಾಂಬೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿಗೆ ಚಿರತೆಯೊಂದು ಗುರುವಾರ ನಸುಕಿನ ವೇಳೆ ಬಿದ್ದಿದೆ. ಕಳೆದ ತಿಂಗಳು ಕೂಡಾ ಇದೇ ಪರಿಸರದಲ್ಲಿ...

ಸಿದ್ದಾಪುರ: ಆಹಾರವನ್ನು ಅರಸಿಕೊಂಡು ನಾಡಿಗೆ ಬಂದ ಚಿರತೆಯೊಂದು ನಾಯಿಯನ್ನು ಅಟ್ಟಿಸಿಕೊಂಡು ಹೋಗುವ ಸಂದರ್ಭದಲ್ಲಿ ಬಾವಿಗೆ ಬಿದ್ದ ಘಟನೆಯು ಶಂಕರನಾರಾಯಣ ಹತ್ತಿರದ ಕುಳ್ಳುಂಜೆಯಲ್ಲಿ ನಡೆದಿದೆ...

ಕುಂದಾಪುರ: ಹೊಂಬಾಡಿ ಮಂಡಾಡಿ ಗ್ರಾ. ಪಂ. ವ್ಯಾಪ್ತಿಯ ಹುಣ್ಸೆಮಕ್ಕಿಯಲ್ಲಿ ಗುರುವಾರ ತಡರಾತ್ರಿ ಬಾವಿಗೆ ಬಿದ್ದ ಚಿರತೆಯನ್ನು ಶುಕ್ರವಾರ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಿಸಿದ್ದಾರೆ. ರಾತ್ರಿಯೇ...

ಶಿರ್ವ: ಪಡುಬೆಳ್ಳೆ, ಸಡಂಬೈಲು, ಪಾಂಬೂರು, ಬಂಟ ಕಲ್ಲು ಪರಿಸರದಲ್ಲಿ ಆಗಾಗ ಕಾಣಿಸಿ ಕೊಳ್ಳುತ್ತ ನಾಗರಿಕರಲ್ಲಿ ಭೀತಿ ಹುಟ್ಟಿಸಿದ್ದ ಚಿರತೆ ಮಂಗಳವಾರ ಅರಣ್ಯ ಇಲಾಖೆಯವರು ಇರಿಸಿದ್ದ ಬೋನಿಗೆ...

ಶಿರ್ವ : ಕಳೆದ ಹಲವಾರು ದಿನಗಳಿಂದ ಪಾಂಬೂರು ಪರಿಸರದಲ್ಲಿ ಜನರನ್ನು, ಜಾನುವಾರುಗಳನ್ನು ಭಯಭೀತಗೊಳಿಸಿದ್ದ ಚಿರತೆಯೊಂದು ಮಂಗಳವಾರ ಬೆಳಿಗ್ಗೆ ಅರಣ್ಯಾಧಿಕಾರಿಗಳ ಬೋನಿಗೆ ಬಿದ್ದಿದೆ.  ಪಡುಬೆಳ್ಳೆ...

ನಾಶಿಕ್‌ : ಹೊಲದಲ್ಲಿ ಆಟವಾಡಿಕೊಂಡಿದ್ದ ಮೂರು ವರ್ಷ ಪ್ರಾಯದ ಬಾಲಕನು ಚಿರತೆಗೆ ಆಹಾರವಾಗುವುದನ್ನು ಆತನ ತಾಯಿ ಮತ್ತು ಅಜ್ಜಿ ಎಂಟೆದೆಯಿಂದ ಹೋರಾಡಿ ಪಾರುಗೊಳಿಸಿದ ಘಟನೆ ನಾಶಿಕ್‌ ಜಿಲ್ಲೆಯ...

ಕಿನ್ನಿಗೋಳಿ: ಐಕಳ ಗ್ರಾ.ಪಂ. ವ್ಯಾಪ್ತಿಯ ಐಕಳ ನೆಲ್ಲಿಗುಡ್ಡೆಯಲ್ಲಿ ಚಿರತೆ ಓಡಾಟ ಪತ್ತೆಯಾಗಿದೆ. ನೆಲ್ಲಿಗುಡ್ಡೆ ನಿವಾಸಿ ಐವನ್‌ ಸಲ್ದಾನ ಸೋಮವಾರ ಮುಂಜಾನೆ ತಮ್ಮ ಅಡಿಕೆ ತೋಟಕ್ಕೆ ಹೋಗುವಾಗ...

ಹೊಸದಿಲ್ಲಿ: ಚಿರತೆಯೊಂದು 7 ವರ್ಷದ ಬಾಲಕನನ್ನು ಹತ್ಯೆ ಮಾಡಿದ ಕಾರಣ ಆಕ್ರೋಶಭರಿತರಾದ ಉತ್ತರಾಖಂಡದ ಹರಿಣಗಿರಿ ಗ್ರಾಮಸ್ಥರು ಇಡೀ ಕಾಡಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದ ಉಂಟಾಗಿರುವ ನಷ್ಟ ಲೆಕ್ಕ...

ಮೈಸೂರುನಗರ ಚಾಮುಂಡಿಬೆಟ್ಟವನ್ನು ಎÇÉಾ ಕಡೆಯಿಂದಲೂ ವ್ಯಾಪಿಸಿಕೊಳ್ಳುತ್ತಿದೆ, ಹಾಗೆಯೇ ಬೆಟ್ಟದ ಮೇಲೆ ನಡೆಯುತ್ತಿರುವ ಕಾಂಕ್ರಿಟೀಕರಣದಿಂದ ಮುಂದೊಂದು ದಿನ ಅಲ್ಲಿ ಚಿರತೆಗಳು...

ಮಾನವ ಪ್ರಂಪಂಚದಲ್ಲಿ ಯಾವುದು ವಿವಾದಕ್ಕೆ ಕಾರಣವಾಗಬಹುದೋ ಅಂಥದ್ದು ಪ್ರಾಣಿ ಪ್ರಪಂಚದಲ್ಲಿ ನಡೆದರೆ ಅಚ್ಚರಿ ಎನಿಸಿಕೊಳ್ಳುತ್ತದೆ. ದಕ್ಷಿಣ ಆಫ್ರಿಕಾದಲ್ಲಿಯ ಕಾಡಿನಲ್ಲಿ ಚಿರತೆ ಮತ್ತು ಕಾಡೆಮ್ಮೆ ಪರಸ್ಪರ ...

ಚಿರತೆಗೆ ರೇಡಿಯೋ ಕಾಲರ್‌, ಉರುಳು ಅಥವಾ ಇನ್ಯಾವುದೇ ವಸ್ತುವಿನಿಂದ ಉಸಿರುಕಟ್ಟಿದ್ದರೆ ಅದು ಬಿಡಿಸಿಕೊಳ್ಳಲು ಪ್ರಯತ್ನಪಟ್ಟ ಗುರುತುಗಳು ಸುಲಭವಾಗಿ ಕಾಣುತ್ತಿತ್ತು. ಚರ್ಮದ ಮೇಲೆ ಗಾಯಗಳಾಗಿರುತ್ತವೆ,...

ಬೆಂಕಿಯ ಹೊಟ್ಟೆಯ ಕೆಳಭಾಗದ ತೊಗಲು ಸ್ವಲ್ಪ ಜೋತುಬಿದ್ದಿದ್ದು ಅದಕ್ಕೆ ವಯಸ್ಸಾಗುತ್ತಿದೆಯೆಂದು ತಿಳಿಸಿತು. ಈ ಚಿತ್ರ ಸಿಕ್ಕಿದ ಒಂದೇ ತಿಂಗಳಿನಲ್ಲಿ ನನ್ನ ಹುಟ್ಟುಹಬ್ಬಕ್ಕೆ ಸಹೋದ್ಯೋಗಿಗಳೆಲ್ಲ ಸೇರಿ...

ಉದ್ದವಾದ ಕೋಲಿನಿಂದ ಒಮ್ಮೆ ಅದಕ್ಕೆ ತಿವಿದು ಸಂಪೂರ್ಣವಾಗಿ ಮಲಗಿದೆಯೆಂದು ಖಾತರಿ ಮಾಡಿಕೊಂಡು ಬೋನಿನ ಬಾಗಿಲು ತೆಗೆದೆ. ಪ್ರಾಣಿಯನ್ನು ಮೆಲ್ಲನೆ ಆಚೆ ಎಳೆದು, ಕೆಳಗೆ ದಪ್ಪವಾದ ಬಲೆಯಿದ್ದ ಹೊದಿಕೆಯ ಮೇಲೆ...

ಚಿರತೆ ಹೇಗಿದೆಯೆಂದು ನೋಡೋಣವೆಂದು ಮೆಲ್ಲಗೆ ಅದಿದ್ದ 407 ಗಾಡಿಯ ಹತ್ತಿರ ಹೋದರೆ ಸಾಕು, ಅದಕ್ಕೆ ಕಂಡಿಲ್ಲದಿದ್ದರೂ ಸಹ ಗೊರ್ರ, ಗೊರ್ರ ಎಂದು ಗರ್ಜಿಸಲು ಪ್ರಾರಂಭಿಸುತ್ತಿತ್ತು. ಬೋನನ್ನು ಟಾರ್ಪಾಲ್‌...

ಮರಿಗಳು ಸ್ವಾವಲಂಬಿಗಳಾಗುವ ತನಕ ತನ್ನದಲ್ಲದ ಮರಿಗಳನ್ನು ಕೊಲ್ಲುವ ಬೇರೆ ಗಂಡು ಚಿರತೆಗಳಿಂದ ಕಾಪಾಡಬೇಕು. ಹೀಗೆ ಹಲವಾರು ಕುತ್ತುಗಳು. ಇವೆಲ್ಲವನ್ನೂ ಮೆಟ್ಟಿ ಮರಿಗಳನ್ನು ಬೆಳಸಿದ ಈ ಚಿರತೆ ತಾಯಿ ಬಹು...

Back to Top