CONNECT WITH US  

ಬದುಕು ಎಂದರೆ ನೀರ ಮೇಲಣ ಗುಳ್ಳೆ. ಒಂದು ದಿನ ಟಪ್‌ ಅಂತ ಒಡೆದು ಆವಿಯಾಗುವುದು ಎಂಬುದೇನೋ ಸರಿ. ಆದರೆ ಹಾಗೆ ಹರಿಕತೆ ಮಾಡಿಕೊಂಡು ಕೈ ಕಟ್ಟಿ ಕುಳಿತಿರಬಾರದಲ್ಲ? ಗುಳ್ಳೆ ಒಡೆಯುವ ತನಕ ಬದುಕಲ್ಲಿ ಬರುವ ಕಷ್ಟ...

ಹಲವು ಬಾರಿ ನಾವು ಮೂಲದಲ್ಲಿಯೇ ಕರ ಕಡಿಸಿಕೊಳ್ಳುತ್ತೇವೆ. ಆದರೆ, ಎಷ್ಟೋ ಆದಾಯಗಳ ಸಂದರ್ಭಗಳಲ್ಲಿ ಮೂಲದಲ್ಲಿಯೇ ಕರ ಕಡಿಯುವ ಟಿಡಿಎಸ್‌ ಸೌಲಭ್ಯ ಇರುವುದಿಲ್ಲ.

ಟಿಡಿಎಸ್‌ ಎನ್ನುವುದು ಮೂರಕ್ಷರದ ಒಂದು ಪ್ರೇತದ ಹಾಗೆ ಗೋಚರಿಸುತ್ತದೆ ಮತ್ತು ಈ ಭೂತದ ಉಚ್ಛಾಟನೆಗಾಗಿ ಮಂತ್ರ ವಾದಿಯನ್ನು ಕಂಡು ಉರ್ಕು ಕಟ್ಟಿಸಿಕೊಳ್ಳುವ ಇರಾದೆ ಅವರಿಗೆ...

ಗುರುಗುಂಟಿರಾಯರು ತಮ್ಮ ಪೆನ್ಷನ್‌ ದುಡ್ಡನ್ನು ಇಪ್ಪತ್ತೆ„ದು ಬ್ಯಾಂಕಿನಲ್ಲಿ ಇಡಲು ಅಲೆದಾಡುವುದನ್ನು ಕಂಡು ಬಹೂರಾನಿಗೆ ನಗು ಬಂತು. 'ಯಾಕೆ ಮಾವಾ ಈ ದ್ರಾವಿಡ ಪ್ರಾಣಾಯಾಮ? ಎಲ್ಲಾ ಒಂದೇ ಕಡೆ ಹಾಕ್ಬಾರ್ದೇ...

ಹೊಸದಿಲ್ಲಿ : ದೇಶವು ಮಹತ್ವಾಕಾಂಕ್ಷೆಯಿಂದ ಎದುರು ನೋಡುತ್ತಿರುವ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಜಾರಿಗೆ ಬರಲು (ಜು.1ರಿಂದ) ಇನ್ನು ಕೇವಲ ನಾಲ್ಕು ದಿನಗಳು ಉಳಿದಿವೆ.

ಸರಕಾರಕ್ಕೆ ತೆರುವ ತೆರಿಗೆಯ ವಿಚಾರದಲ್ಲಿ ನಾವು ಅತಿಹೆಚ್ಚು ತಲೆಕೆಡಿಸಿಕೊಳ್ಳುವುದು ಪ್ರಾಯಃ ಟಿಡಿಎಸ್‌ ಬಗ್ಗೆ. ಇದರ ಬಗ್ಗೆ ಅನಗತ್ಯ ಗೊಂದಲಗಳನ್ನು ಮಾಡಿಕೊಳ್ಳಲಾಗಿದೆ. ಸರಕಾರಕ್ಕೆ ಕಟ್ಟಬೇಕಾದ ಟ್ಯಾಕ್ಸ್‌...

ಹೊಸದಿಲ್ಲಿ: ನೌಕರರ ವೇತನದಿಂದ ಉದ್ಯೋಗದಾತ ಕಂಪೆನಿಗಳು ಕಡಿತಗೊಳಿಸುವ ಟಿಡಿಎಸ್‌ (ಟ್ಯಾಕ್ಸ್‌ ಡಿಡಕ್ಟೆಡ್‌ ಅಟ್‌ ಸೋರ್ಸ್‌), ತೆರಿಗೆ ಇಲಾಖೆಗೆ ಜಮೆಯಾಗಿದೆಯೇ, ಇಲ್ಲವೇ ಎಂಬುದರ ಕುರಿತು...

ನವದೆಹಲಿ: ಜನಸ್ನೇಹಿ ಕ್ರಮವೊಂದರಲ್ಲಿ ಕೇಂದ್ರ ಸರ್ಕಾರ, 50 ಸಾವಿರ ರೂ.ವರೆಗೆ ಕಾರ್ಮಿಕ ಭವಿಷ್ಯ ನಿಧಿ (ಇಪಿಎಫ್) ಹಿಂತೆಗೆತಕ್ಕೆ ಟಿಡಿಎಸ್‌ ಕಡಿತಗೊಳಿಸದಿರಲು ನಿರ್ಧರಿಸಿದೆ.  ಜೂ.1ರಿಂದ ಹೊಸ...

ಸರ್ಕಾರವು ಜನರ ಬೊಕ್ಕಸದಿಂದ ಭಾರಿ ಪ್ರಮಾಣದಲ್ಲಿ ಮೂಲದಲ್ಲೇ ತೆರಿಗೆ ಕಡಿತ (ಟಿಡಿಎಸ್‌) ಮಾಡುವುದರಿಂದ ಸಾಕಷ್ಟು ಪ್ರಮಾಣದ ದುಡ್ಡು, ಆದಾಯ ತೆರಿಗೆ ಇಲಾಖೆಯಲ್ಲೇ ನಿರುಪಯುಕ್ತವಾಗಿ ಬಿದ್ದಿರುತ್ತದೆ.

ಈ ಗುರುಗುಂಟಿರಾಯರು ತಮ್ಮ ಪೆನÒನ್‌ ದುಡ್ಡನ್ನು ಇಪ್ಪತ್ತೈದು ಬ್ಯಾಂಕ್‌ಗಳಲ್ಲಿ ಇರಿಸಲು ಅಲೆದಾಡುವುದನ್ನು ಕಂಡು ಬಹೂರಾನಿಗೆ ನಗು ಬಂತು. "ಯಾಕೆ ಮಾವಾ ಈ ದ್ರಾವಿಡ ಪ್ರಾಣಾಯಾಮ? ಎಲ್ಲಾ ಒಂದೇ ಕಡೆ ಹಾಕ್ಬಾರ್ದೇ?' ಅಂತ...

Back to Top