CONNECT WITH US  

2019ರ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ವಿವಿಧ ರಾಜಕೀಯ ಪಕ್ಷಗಳು ಸುಳ್ಳು ಸುದ್ದಿಗಳ ಮಹಾಪೂರವನ್ನೇ ಹರಿಸಲು ಆರಂಭಿಸಿವೆ.
 ● ನಿಖೀಲ್‌ ವಾಗ್ಲೆ

ಸೋಲೆಂಬ ಗಾಯಕ್ಕೆ ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮವೇ ಒಳ್ಳೆಯ ಮುಲಾಮು.
 ●ಲೈಫ್ಬ್ಯೂಟಿಫ‌ುಲ್‌

ಬಿಜೆಪಿ ಮತ್ತು ಕಾಂಗ್ರೆಸ್‌ ಪರಮಪವಿತ್ರರ ಪಾತ್ರ ನಿರ್ವಹಿಸುವುದನ್ನು ನಿಲ್ಲಿಸಬೇಕು. ಎರಡೂ...

ಸಮಯವೆನ್ನುವುದು ಹಣವಿದ್ದಂತೆ, ಅದನ್ನು ಹೇಗೆ ಬಳಸಿಕೊಳ್ಳುತ್ತೀರಿ ಎನ್ನುವುದು ಮುಖ್ಯ.
 ●ಟ್ರೂಕೋಟ್ಸ್‌

ಸಾಲಮನ್ನಾ ಎನ್ನುವುದು ರೈತರ ಸಮಸ್ಯೆಗೆ ದೀರ್ಘಾವಧಿ ಪರಿಹಾರವೇನು? ಕಾಂಗ್ರೆಸ್‌ ಯಾರ...

ಪಶ್ಚಾತ್ತಾಪಕ್ಕೆ ಅತ್ಯುತ್ತಮ ಪರಿಹಾರವೆಂದರೆ ಧೈರ್ಯ. ಕೆಚ್ಚೆದೆಯಿಂದ ಸಾಗಿದವನು ಪೆಚ್ಚಾಗಿ ಕೂಡುವುದಿಲ್ಲ.
 ●ರಾಬಿನ್‌ ಶರ್ಮಾ

ಹೆಚ್ಚು ಜ್ಞಾನವಂತರಾದಷ್ಟೂ ಹೆಚ್ಚು ಧೈರ್ಯಶಾಲಿಗಳಾಗುತ್ತೀರಿ. ಓದಿಗೆಪ್ರಾಮುಖ್ಯತೆ ಕೊಡಿ
●ಅರ್ನಾಲ್ಡ್‌ ಶ್ವಾರ್ಟ್ಸ್‌ ನೆಗ್ಗರ್‌

ಆಸ್ಟ್ರೇಲಿಯನ್‌ ಕ್ರಿಕೆಟಿಗರನ್ನು ಭಾರತೀಯ ಕ್ರಿಕೆಟರ್‌ಗಳು ಈ ಪರಿ...

ನಾನು ಮಹಿಳಾ ಸಬಲೀಕರಣದ ಪರವಿದ್ದೇನೆ. ಆದರೆ, ಶಬರಿಮಲೆಗೆ ಮಹಿಳೆಯರ ಪ್ರವೇಶವು
ಅಗತ್ಯವಿರಲಿಲ್ಲ. ಇದೊಂದು ಪ್ರಚೋದನಕಾರಿ ನಡೆ.
●ಶಶಿ ತರೂರ್‌

 ಬಾಹುಬಲಿ,2.0 ಬಳಿಕ ಇದೀಗ ಕನ್ನಡ ಸಿನಿಮಾ ಕೆಜಿಎಫ್ ಯಶಸ್ಸು ನೋಡಿದರೆ, ಪ್ರಾದೇಶಿಕ ಅಡ್ಡಿಗಳೆಲ್ಲ ಮುರಿದುಬಿದ್ದಿರುವುದು ಗೋಚರಿಸುತ್ತದೆ. ಒಂದು ಒಳ್ಳೆಯ ಸಿನಿಮಾವನ್ನು ಎಲ್ಲಿ ಬೇಕಿದ್ದರೂ ಮಾಡಬಹುದು, ಅದು ಎಲ್ಲ...

ಕಾಂಗ್ರೆಸ್‌ ಇಷ್ಟು ವರ್ಷವಾದರೂ ಬರೀ ಜನಪ್ರಿಯ ಯೋಜನೆಗಳಿಗೇ ಗಂಟುಬಿದ್ದಿದೆ. ಸಾಲಮನ್ನಾ,ಮೀಸಲಾತಿ, ವಿಶೇಷ ಅನುದಾನದ ಭರವಸೆಗಳಾಚೆಗೆ ಯೋಚಿಸಲು ಅದಕ್ಕೆ ಸಾಧ್ಯವಾಗುತ್ತಿಲ್ಲವೇ?
●ತೂಜಾನೇನಾ

ಎಲ್ಲರ...

ಆಸ್ಟ್ರೇಲಿಯನ್ನರೆಡೆಗೆ ವಿರಾಟ್‌ ಕೊಹ್ಲಿ ವರ್ತನೆ ಸರಿಯಾಗಿಯೇ ಇದೆ. ವಿರಾಟ್‌ರನ್ನು ಜಗತ್ತಿನಲ್ಲೇ ಅತ್ಯಂತ ಕೆಟ್ಟದಾಗಿ ವರ್ತಿಸುವ ಆಟಗಾರ ಎನ್ನುವ ನಾಸೀರುದ್ದೀನ್‌ ಶಾ, ಆಸ್ಟ್ರೇಲಿಯನ್‌ ಕ್ರಿಕೆಟರ್‌ಗಳನ್ನು...

ವಂಚನೆಯಿಂದ ಗೆಲ್ಲುವುದಕ್ಕಿಂತ, ಗೌರವದಿಂದ ಸೋಲುವುದು ಉತ್ತಮ.
 ●ರಾಬಿನ್‌ ಶರ್ಮಾ 

ಜೀವನ ನಿಮಗೊಡ್ಡುವ ಪ್ರತಿ ಸವಾಲನ್ನೂ ಧೈರ್ಯದಿಂದ ಎದುರಿಸಿ. ಸವಾಲುಗಳೆಲ್ಲವೂ ಅನೇಕ ಪಾಠಗಳನ್ನು ಹೊತ್ತು...

ಭಾರತದವರ ಜತೆಗೆ ಮಾತನಾಡಲು ಚೆನ್ನ. ಆದರೆ ಅವರ ಜತೆ ವ್ಯಾಪಾರ ಕ್ಷೇತ್ರದಲ್ಲಿ ಮಾತುಕತೆಗೆ ಕಷ್ಟ ಎಂದು ಹೇಳಿದ್ದಾರೆ. 2014ರ ಬಳಿಕ ದೇಶದ ರಾಜತಾಂತ್ರಿಕತೆಗೆ ಸಂದ ದೊಡ್ಡ ಜಯ ಇದು.
 ●ಕುಶಾನ್‌ ಮಿತ್ರ

...

ಕೇಸರಿ ಭಯೋತ್ಪಾದನೆ ಎಂಬ ಪದ ಪುಂಜವನ್ನು ವಿರೋಧಿಸದವರೆಲ್ಲರಿಗೂ ಈಗ ನಗರ ನಕ್ಸಲರು ಎಂದು ಪ್ರಧಾನಿ ನರೇಂದ್ರ ಮೋದಿ ಉಲ್ಲೇಖೀಸಿದ್ದನ್ನು ಆಕ್ಷೇಪಿಸುತ್ತಿದ್ದಾರೆ.
 ●ಸುನಂದಾ ವಸಿಷ್ಠ

ತನ್ನ...

ನಾವು ಚಿಪ್‌ ಹೊಂದಿರುವ 2000 ರೂ. ನೋಟುಗಳ ಸುದ್ದಿ ಕೇಳಿ ಎರಡು ವರ್ಷವಾಯಿತು!
●ರಿಜಾಯ್‌

ಥಗ್ಸ್‌ ಆಫ್ ಹಿಂದುಸ್ತಾನ್‌ ಸಿನಿಮಾ ನೋಡಿದ ನಂತರ ಸರ್ಕಾರವು ಸಾರಿಡಾನ್‌ ನಿಷೇಧವನ್ನು ಹಿಂಪಡೆಯಬೇಕು ಎಂಬ...

ಏಷ್ಯಾ ಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದರೂ ಕೇದಾರ್‌ ಜಾಧವ್‌ನನ್ನು ಸೆಲೆಕ್ಟರ್‌ಗಳು ನಿರ್ಲಕ್ಷಿಸುತ್ತಿರುವುದೇಕೆ?
 ●ನೀಲಂ ಕೆ

ಕಾಶ್ಮೀರದ ಕಲ್ಲು ತೂರಾಟಗಾರರು ನಮ್ಮ ಯೋಧನನ್ನು...

ದೇವರ ಅಸ್ತಿತ್ವವನ್ನೇ ನಿರಾಕರಿಸುವ ಎಡ ಪಕ್ಷಗಳು ದೇಗುಲಗಳ ಹಣವನ್ನು ಮಾತ್ರ ನಿರಾಕರಿಸಲು ಹೋಗುವುದಿಲ್ಲ!
 ●ಹಯಗ್ರೀವ್‌ ಅಲಪ್ಪುರ

ಎಡಪಂಥೀಯರು ಭಾರತೀಯ ಸಂಪ್ರದಾಯಗಳನ್ನು ಪಾಶ್ಚಾತ್ಯ ಕನ್ನಡಕದಲ್ಲೇ...

ಒಬ್ಬ ವ್ಯಕ್ತಿಗೆ ತನ್ನ ಮೇಲೆ ತನಗೇ ಗೌರವವಿಲ್ಲವೆಂದರೆ, ಸಮಾಜವೆಂದಿಗೂ ಅವನನ್ನು ಗೌರವಿಸಲಾರದು.
 ●ಟ್ರೂಕೋಟ್‌

ಕಾಂಗ್ರೆಸ್‌ ಮತ್ತು ಬಿಜೆಪಿಯ ಸೋಷಿಯಲ್‌ ಮೀಡಿಯಾ ಸೆಲ್‌ಗ‌ಳು...

ಮಸೀದಿ, ದೇವಾಲಯ ಅಥವಾ ಚರ್ಚುಗಳನ್ನು ವಿವಾದಿತ ಸ್ಥಳಗಳಿಂದ ಸ್ವಲ್ಪ ದೂರಕ್ಕೆ ಸಾಗಿಸಬೇಕು. ನಂತರ ಆ ವಿವಾದಿತ ಜಾಗಗಳನ್ನು ವಿಜ್ಞಾನ ಪುಸ್ತಕಗಳನ್ನಿಡುವ ಗ್ರಂಥಾಲಯಗಳನ್ನಾಗಿ ಬದಲಿಸಬೇಕು.
 ●ತುಫೈಲ್‌

...

ಕನಸು ಕಾಣುತ್ತಾ ಕೂಡಬೇಡಿ. ಶ್ರಮಪಡದೇ ಬರೀ ಕನಸುಕಾಣುವವನು ಎಚ್ಚರಗೊಂಡಾಗ ಜೀವನ ಅಂತ್ಯಕಾಲ ಸಮೀಪಿಸಿರುತ್ತದೆ.
 ●ಪೌಲೋ ಕೋಲ್ಹೋ

ಒಂದೇ ಸುಳ್ಳನ್ನು ಹತ್ತು ಬಾರಿ ಹೇಳಿಬಿಟ್ಟರೆ ಅದೇ...

ಎಲ್ಲರೂ ನಿಮ್ಮನ್ನು ಪ್ರೀತಿಸುತ್ತಾರೆ ಎಂದರೆ ನೀವು ಜೀವನದಲ್ಲಿ ಬೆಳೆಯುತ್ತಿಲ್ಲ ಎಂದರ್ಥ!
 ●ಪೌಲೋ ಕೋಲ್ಹೋ

ಯುದ್ಧ ವಿಮಾನ ಖರೀದಿ ವಿವಾದದಲ್ಲಿ ಮಾಧ್ಯಮಗಳೇಕೆ ಮೌನ ವಹಿಸಿವೆ?
 ●ತೂಜಾನೇನಾ

ರಾಹುಲ್‌ ಗಾಂಧಿಯವರು ಎಚ್ಚರಿಕೆಯಿಂದ ಮಾತನಾಡುವುದನ್ನು ಕಲಿಯಲಿ. ರಿಹರ್ಸಲ್‌ ಮಾಡಿ ಮಾತನಾಡಿದರೂ ಅಡ್ಡಿಯಿಲ್ಲ.
 ●ಮಾನವ್‌ ಕಲ್ಹಾಲಿ

ಕಷ್ಟಗಳು ಬಂದಾಗ ಕಣ್ಮುಚ್ಚಿ ಕೂರದಿರಿ. ಕಣಿºಟ್ಟು ನೋಡಿದರೆ...

Back to Top