CONNECT WITH US  

ಟ್ವಿಟರ್‌ ಎನ್ನುವುದು ಸಂತೆಯಿದ್ದಂತೆ ಅಲ್ಲಿ ನಿಮ್ಮ ಅಭಿಪ್ರಾಯ ಗದ್ದಲದಲ್ಲಿ ಕೇಳಿಸದ ಧ್ವನಿಯಷ್ಟೇ!
 ●ದುಲಂಧರ್‌

ರಫೇಲ್‌ ವಿಚಾರದಲ್ಲಿ ರಾಹುಲ್‌ ಸ್ಪಷ್ಟ ಪುರಾವೆಯಿಲ್ಲದೇ ದಾಳಿ ಮಾಡುತ್ತಾ ಹೋಗುವುದು...

ನೀರವ್‌ ಮೋದಿ ಈಗ ಯೋಚಿಸುತ್ತಿರಬಹುದು, ರೈತರು ಸಾಲ ಮನ್ನಾಕ್ಕಾಗಿ ಕೇವಲ 180 ಕಿಮೀ ಸಾಗಿದರೇ? ನಾನು 12,500 ಕಿಮೀಗಳಷ್ಟು ಪ್ರಯಾಣಿಸಿದೆ.
 ●ಪ್ರಿಯಾಂಕಾ ಜೋಶಿ

ಸಮಯನೇ ನಿಮ್ಮ ವಕ್ತಾರ. ಅದು...

ಹಿಂದೆ ಸಿಬಿಐ ಪಂಜರದ ಗಿಣಿಯಾಗಿತ್ತು. ಈಗ ಕಾದಾಟದ ರಣಾಂಗಣವಾಗಿದೆ.
 ●ಶಿಖರ್‌ ಅರವಿಂದ್‌

ಸಿಬಿಐ ಅಧಿಕಾರಿಯನ್ನೇ ಸಿಬಿಐ ಬಂಧಿಸಿರುವುದರಿಂದಾಗಿ, ಸಿಬಿಐ ಕಚೇರಿಯ ಮೇಲೆ ಸಿಬಿಐ ಸ್ವತಃ ದಾಳಿ...

ಭದ್ರತೆ ಇಲ್ಲದ ಕಡೆ ಮಹಿಳೆಯರು ಹೋಗೋದು ಬೇಡ ಅಂತೀರಿ. ಸರಿ, ನಾವು ಮನೆಯಲ್ಲಿ ಇಡ್ಲಿ ಮಾಡ್ತಾ ಇತೇìವೆ. ಕನಿಷ್ಠ ಅಲ್ಲಿಯಾದರೂ ಮಹಿಳೆಯರಿಗೆ ಗೌರವ ಕೊಡಿರೆಂದು ಗಂಡಸರಿಗೆ ಹೇಳುವಿರಾ?
 ●ಚಾರ್ಮಿ ಹರಿಕೃಷ್ಣನ್...

ಇಷ್ಟು ದಿನ ಸುಮ್ಮನಿದ್ದ ಮೋದಿ ಸರ್ಕಾರ ಈಗ ಅಚಾನಕ್ಕಾಗಿ ಅಕºರ್‌ ರಾಜೀನಾಮೆಯ ಕ್ರೆಡಿಟ್‌ ಅನ್ನು ತೆಗೆದುಕೊಳ್ಳಲು ತಡಮಾಡುವುದಿಲ್ಲ. ನೋಡುತ್ತಿರಿ.
 ●ತೂಜಾನೇನಾ

ಕಳೆದ ಕೆಲವು ದಿನಗಳಲ್ಲಿ ಸುಪ್ರೀಂ ಕೋರ್ಟ್‌ ಎಷ್ಟೊಂದು ಪ್ರಮುಖ ವಿಷಯಗಳ ಮೇಲೆ ಮಹತ್ತರ ತೀರ್ಪು ನೀಡುತ್ತಿದೆಯೆಂದರೆ, ನ್ಯಾಯಾಂಗದ ಶಕ್ತಿಯ ಮೇಲೆ ನಂಬಿಕೆ ಬಲಿಷ್ಠವಾಗುತ್ತಿದೆ.
 ●ಹರ್ಷ ತೀರಥ್‌ 

ಕೊನೆಗೂ ತನ್ನ ಮೇಲೆ ತನಗೆ ನಂಬಿಕೆಯಿದ್ದವನು ಮಾತ್ರವೇ ಬದುಕಿನಲ್ಲಿ ಗೆಲ್ಲುತ್ತಾನೆ.
 ●ಬ್ರೇನಿಥಾಟ್ಸ್‌

ಚೀನಾ ಸರ್ಕಾರ ತನ್ನ ಮತ್ತು ರಷ್ಯಾ ನಡುವಿನ ವ್ಯವಹಾರಕ್ಕೆ ಅಡ್ಡ ಬಂದ ಅಮೆರಿಕಕ್ಕೆ "ಪರಿಣಾಮ ಎದುರಿಸಬೇಕಾಗುತ್ತದೆ' ಎಂಬ ಎಚ್ಚರಿಕೆ ನೀಡಿದೆ! ಇಂಥ ಧೈರ್ಯ ತೋರಿದಾಗ ಮಾತ್ರ ಅಮೆರಿಕ ತೆಪ್ಪಗಾಗುತ್ತದೆ.
 ●...

ಇಂದಿನ ನಿಮ್ಮ ಪುಟ್ಟ ಪ್ರಯತ್ನಗಳು ನಿಮ್ಮ ನಾಳೆಗಳನ್ನು ಉತ್ತಮ ಪಡಿಸುತ್ತವೆ.
 ●ಜೋರ್ಡನ್‌ ಬೆಲ್ಫೋರ್ಟ್‌

ಪಾಕಿಸ್ತಾನದ ಶಾಂತಿ ಮಾತುಕತೆಯ ಪ್ರಸ್ತಾವವೇ ಇಬ್ಬಗೆಯಿಂದ ಕೂಡಿದೆ. ಪಾಕ್‌ ಸೇನೆ ನಮ್ಮ...

ಮಹಾಘಟಬಂಧನ್‌ ಹೆಸರಿಗಷ್ಟೇ ಒಗ್ಗಟ್ಟು ತೋರಿಸುತ್ತಿದೆ, ಅದರಲ್ಲಿರುವ ಎಲ್ಲರಿಗೂ ಪ್ರಧಾನಿಯಾಗುವ ಕನಸು. ಹಾಗಿದ್ದರೆ ಏಕತೆ ಉಳಿದೀತೇ?
 ●ಮನೋಜ್‌ ಪ್ರಧಾನ್‌

ಪೆಟ್ರೋಲ್‌ ಬೆಲೆ ಏರಿಕೆಗೆ ಜಾಗತಿಕ...

ಕಾಶ್ಮೀರದಲ್ಲಿ ನಿರಂತರವಾಗಿ ಪೊಲೀಸರ, ಸೈನಿಕರ ಹತ್ಯೆಗಳಾಗುತ್ತಿವೆ. ಆದರೆ ದೇಶದ ಮುಖ್ಯವಾಹಿನಿ ಮಾಧ್ಯಮಗಳಿಗೆ ಇದು ಸುದ್ದಿಯೇ ಅಲ್ಲವೇ?
 ●ತೂಜಾನೇನಾ

ವೈಫ‌ಲ್ಯಗಳೇ ನಮ್ಮನ್ನು...

ವಿರಾಟ್‌ ಕೊಹ್ಲಿ ನಿಜಕ್ಕೂ ಮಾದರಿ ನಾಯಕ. ಅವರ ಶಿಸ್ತು ಭಾರತದ ಯುವ ಜನಾಂಗಕ್ಕೆ ಸ್ಫೂರ್ತಿಯಾಗಲಿ.
 ●ವಿನೋದ್‌ ಮುಕುಂದನ್‌

ಈಗ ಆಶಿಶ್‌ ಖೇತನ್‌ ಕೂಡ ಆಪ್‌ ಅನ್ನು ತೊರೆದಿದ್ದಾರೆ. ಕೇಜ್ರಿವಾಲ್‌ರ...

ಧೈರ್ಯವಂತರಾಗಿರಿ, ಸವಾಲುಗಳನ್ನು ಸ್ವೀಕರಿಸಿ. ಅನುಭವಕ್ಕಿಂತಲೂ ದೊಡ್ಡ ಶಕ್ತಿ ಮತ್ತೂಂದಿಲ್ಲ.
 ●ಪೌಲೋ ಕೋಲ್ಹೋ

ಹಾರ್ದಿಕ್‌ ಪಾಂಡ್ಯಾಗೆ ಇನ್ನೆಷ್ಟು ದಿನ ಆಲ್‌ರೌಂಡರ್‌ ಎಂಬ ಸುಳ್ಳು ಪಟ್ಟವನ್ನು...

ನಾನು ಯಾರು ಎಂದು ಅರ್ಥವಾದ ದಿನವೇ ನಾನು ಸ್ವತಂತ್ರನಾಗುತ್ತೇನೆ.
 ● ರಾಲ್ಫ್ ಎಲಿಸನ್‌

‌ನ್ನನ್ನು ಕೇಳಿದರೆ ಸ್ಪಷ್ಟವಾಗಿ ಹೇಳುತ್ತೇನೆ. ಶಿಕ್ಷಣವೇ ನಿಜವಾದ ಸ್ವಾತಂತ್ರ್ಯ.
●ಜಾರ್ಜ್‌...

ಕರುಣಾನಿಧಿ ತರ್ಕಬದ್ಧ ಚಿಂತನೆಯ ಮೇಲೆ ಸಾಮಾಜಿಕ ನ್ಯಾಯ ಆಂದೋಲನವನ್ನು ನಿರ್ಮಿಸಿದವರು. ಸ್ಮಾರಕ ಪರಿಕಲ್ಪನೆಯನ್ನೇ ವಿರೋಧಿಸಿದವರು. ಹಾಗಿದ್ದರೆ ಅವರಿಗಾಗಿ ಸ್ಮಾರಕ ನಿರ್ಮಿಸುವುದು ಎಷ್ಟು ಸರಿ?
 ●ಚಿರಂತನ್‌...

ಮನುಷ್ಯ ತನ್ನೊಂದಿಗೆ ತಾನು ಪ್ರಾಮಾಣಿಕವಾದಷ್ಟೂ ಅವನ ಜೀವನ ಸುಂದರವಾಗುತ್ತಾ ಸಾಗುತ್ತದೆ.
 ●ದಲಾಯ್‌ ಲಾಮಾ

‌ವೀನ ಸಂಶೋಧನೆಗಳಿಗೆ ಭಾರತದಲ್ಲಿ ಈಗ ಯಾರಿಗೆ ಪುರುಸೊತ್ತಿದೆ. ಯುವಕರು ಫೇಸ್‌ಬುಕ್‌ ಮತ್ತು...

ಆಫ್ಘಾನಿಸ್ತಾನ ತಂಡಕ್ಕೆ ಟೆಸ್ಟ್‌ ಕ್ರಿಕೆಟ್‌ಗೆ ಸ್ವಾಗತ. ಈ ಆವೃತ್ತಿಯ ಕ್ರಿಕೆಟ್‌ಗೆ ವಿಭಿನ್ನ ಕೌಶಲ್ಯದ ಅಗತ್ಯವಿದೆ ಎನ್ನುವುದು ನಿಮಗೆ ಈಗ ಅರಿವಾಗಿರಬಹುದು.
 ●ಹರ್ಷಾ ಬಿ

4 ವರ್ಷಗಳ ಬಳಿಕ ಸುನಂದಾ ಪುಷ್ಕರ್‌ರದ್ದು ಕೊಲೆಯಲ್ಲ, ಅದು ಆತ್ಮಹತ್ಯೆ ಎಂದು ಪೊಲೀಸರು
ಹೇಳಿದ್ದಾರೆ. ಹಾಗಾದರೆ, ವಿದೇಶಿ ವಿಷವನ್ನು ಇಂಜೆಕ್ಟ್ ಮಾಡಲಾಗಿದೆ ಎಂಬ ಕಥೆಗಳೆಲ್ಲ ಏನಾದವು?
 ●ಅಮನ್‌ ಶರ್ಮಾ...

ತಮಿಳುನಾಡಿನಲ್ಲಿ ಇಬ್ಬರು ಉತ್ತರ ಭಾರತೀಯರನ್ನು ದೇವರಂತೆ ಕಾಣಲಾಗುತ್ತದೆ.ಮೊದಲನೆಯದು, ಮಹರ್ಷಿ ಅಗಸ್ತ್ಯ. ಎರಡನೆಯದು ಮಹೇಂದ್ರಸಿಂಗ್‌ ಧೋನಿ.
●ಗಬ್ಬರ್‌

ಚಿದಂಬರಂ ಪುತ್ರನ ಬಂಧನದಲ್ಲಿ ಬಿಜೆಪಿ ರಾಜಕೀಯ ಷಡ್ಯಂತ್ರವಿದೆ ಎನ್ನುತ್ತಿದೆ ಕಾಂಗ್ರೆಸ್‌. ಆದರೆ ಅದು ಅಮಿತ್‌ ಶಾ ಪುತ್ರನ ಮೇಲೆ ಮಾಡುವ ಆರೋಪಗಳೆಲ್ಲ ನಿಜವಂತೆ.
 ●ತೂಜಾನೇನಾ

Back to Top