CONNECT WITH US  

ಉಡುಪಿ: ಪಟ್ಟಣ/ನಗರಗಳಲ್ಲಿ ಜಾಗದ ಕೊರತೆಯಿಂದಾಗಿ ಸ್ವಂತ ಹಣ್ಣು, ತರಕಾರಿ ಬೆಳೆಯಲು ಚಿಂತಿಸುವವರು ತುಂಬಾ ವಿರಳ. ಆದರೆ ಮನಸ್ಸು ಮಾಡಿ ಸರಿಯಾದ ಯೋಜನೆ ರೂಪಿಸಿಕೊಂಡರೆ ನಿಮ್ಮ ಚಿಕ್ಕ...

ಮಕ್ಕಳ ಪ್ರತಿಭೆಗಳನ್ನು ಒರೆಗೆ ಹಚ್ಚಿ ಮಾರ್ಗದರ್ಶನ ನೀಡುವಂತಹ ಕೆಲಸ ಶಾಲೆಗಳಲ್ಲಿ ನಿರಂತರ ಆಗದಿದ್ದಲ್ಲಿ ಪ್ರತಿಭೆ ಪೋಲಾಗಿ ಭವಿಷ್ಯ ಮಸುಕಾಗಬಹುದು. ಅವರಲ್ಲಿ ಮೊಳಕೆಯೊಡೆಯುತ್ತಿರುವ ಸೃಜನಾತ್ಮಕ ಕಲೆ-ಕೌಶಲ್ಯಗಳನ್ನು...

ಮಂಗಳೂರು: ಕೇರಳ ರಾಜ್ಯ ಮತ್ತು ಕೊಡಗು ಜಿಲ್ಲೆಯ ನೆರೆ ಸಂತ್ರಸ್ತರಿಗೆ ಆಹಾರ ಸಾಮಗ್ರಿ ಒದಗಿಸುವ ನಿಟ್ಟಿನಲ್ಲಿ ಮಂಗಳೂರಿನಿಂದ ತರಕಾರಿಗಳು ಯಥೇತ್ಛವಾಗಿ ದಾನಿಗಳ ಮೂಲಕ ಸರಬರಾಜು ಆಗುತ್ತಿವ.  ಇದೇ...

ಮಹಿಳೆಗೂ, ಹಸಿರು ತರಕಾರಿಗೂ ಎಲ್ಲಿಲ್ಲದ ನಂಟು. ಒಂದೊಂದು ತರಕಾರಿ ಹೆಸರು ಹೇಳಿದ್ರೆ, ಹತ್ತಾರು ಕತೆಗಳನ್ನು ತಟಪಟನೆ ಹೇಳಬಲ್ಲ ಶಕ್ತಿ ಮಹಿಳೆಗೆ ಮಾತ್ರ ಸಿದ್ಧಿಸಿರುತ್ತೆ. ತಾಜಾ ತರಕಾರಿ ಮೇಲೆ ಒಂದು ತಾಜಾ...

ಬ್ರಹ್ಮಾವರ: ರೈತರು ಬೆಳೆದ ಬೆಳೆಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಿ ಹೆಚ್ಚಿನ ಲಾಭ ಗಳಿಸುವ ಪ್ರಯೋಗವೊಂದು ಯಶಸ್ವಿಯಾಗಿದೆ. ಕೊಕ್ಕರ್ಣೆಯ ಬೆನಗಲ್‌ ತರಕಾರಿ ಬೆಳೆಗಾರರ ಸೌಹಾರ್ದ...

ತರಕಾರಿಗಳೇ, ನೀವೆಲ್ಲ ಒಬ್ಬೊಬ್ಬರಾಗಿ ನನ್ನ ತಟ್ಟೆಯಿಂದ ಹೊರಗೆ ಬನ್ನಿ- ಇದು ನಾನು ಸಣ್ಣವಳಿದ್ದಾಗ ಪ್ರತಿನಿತ್ಯ ಊಟದ ಮೊದಲು ಹೇಳುತ್ತಿದ್ದ ಮಾತುಗಳಂತೆ! ಎಲ್ಲ ತರಕಾರಿ ಹೋಳುಗಳನ್ನು ತಟ್ಟೆಯಿಂದ ಹೊರಗಿಟ್ಟ ಮೇಲೆಯೇ...

ಕಳೆದ ಹತ್ತು ವರ್ಷಗಳ ಹಿಂದೆ ಯಾರಿಗೂ ಬೇಡವಾಗಿದ್ದ ಒಣಭೂಮಿಯದು. ಮಳೆಯನ್ನು ನಂಬಿ ಬೆಳೆದ ಬೆಳೆಗಳು ಕೈಕೊಡುತ್ತಿದ್ದದ್ದೇ ಹೆಚ್ಚು. ಕಬ್ಬು, ತರಕಾರಿ, ಪುಷ್ಪಕೃಷಿ ಹೀಗೆ ಬೇರೆ ಬೇರೆ ಬೆಳೆಗಳ ಪ್ರಯೋಗವನ್ನು ಮಾಡಿ...

ಬೆಂಗಳೂರಿನ ಬದುಕು ಕಂಡವರು ಸಾಮಾನ್ಯವಾಗಿ ಹೇಳ್ಳೋ ಮಾತೊಂದೆ; "ಬೆಂಗಳೂರು ಮಲಗೋದೇ ಇಲ್ಲಾ ರೀ'... ಆದರೆ, ಈ ದಣಿವರಿಯದ ಸಿಟಿ ಲೈಫಿನ ಲಯವನ್ನು ತಕ್ಕಮಟ್ಟಿಗೆ ತಪ್ಪಿಸುವುದು ಚಳಿಯೆಂಬ ಕಚಗುಳಿ. ಇಡೀ ನಗರವೇ ಈಗ ಮಂಜಿನ...

ಉಡುಪಿ: ರೈತರು ತಾವು ಬೆಳೆದ ತರಕಾರಿಗಳನ್ನು ತಾವೇ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲಿದ್ದಾರೆ. ಅದು ತಾಜಾ ಮತ್ತು ಒಂದಿಷ್ಟು ಕಡಿಮೆ ದರಕ್ಕೆ ಲಭ್ಯವಾಗಲಿದೆ. ಹೌದು.

ವ್ಯಾಪಾರ ಕೇಂದ್ರದ ಮುಂದೆ ನಿಂತಿರುವ ಅತಿಥಿಗಳು ಹಾಗೂ ಶಿಕ್ಷಕರು.

ಸವಣೂರು: ವಿದ್ಯಾರ್ಥಿಗಳು, ಶಿಕ್ಷಕರು, ಸಿಬಂದಿ ಕೂಡಿರುವ ಶಿಕ್ಷಣ ಕೇಂದ್ರವಾಗಿದ್ದ ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ಮಂಜುನಾಥನಗರ ಹಿರಿಯ ಪ್ರಾಥಮಿಕ ಶಾಲೆ ವಠಾರ ವ್ಯಾಪಾರ ಕೇಂದ್ರವಾಗಿ...

ತರಕಾರಿ, ಹಾಲು-ಹಣ್ಣು, ಮೊಟ್ಟೆ, ಮಾಂಸ....ಇತ್ಯಾದಿ ಆಹಾರ ಪದಾರ್ಥಗಳನ್ನು ತಾಜಾ ಆಗಿ ಇಡಬೇಕಾದ ಅಗತ್ಯ ಈಗ ಹೆಚ್ಚಾಗಿದೆ. ಈ ಕೆಲಸದಲ್ಲೇ ಬದುಕು ಕಂಡುಕೊಳ್ಳುವವರೇ ಫ‌ುಡ್‌ ಟೆಕ್ನಾಲಜಿಸ್ಟ್‌ಗಳು. ಆಹಾರ...

ಹೂ ಕೋಸಿನ ಪರಿಚಯವಿಲ್ಲದ ಜನರೇ ಇಲ್ಲ ಅನ್ನಬಹುದು. ಇದು  ರಾಜ್ಯದ ಸಾವಿರಾರು ರೈತರ ಪಾಲಿಗೆ ಕಾಸು ನೀಡುವ ತರಕಾರಿ. ಈ ಬೆಳೆಯ ಬಗ್ಗೆ ಸರಿಯಾದ ಮಾಹಿತಿ ಇದ್ದರಷ್ಟೇ ಬೆಳೆಯುವತ್ತಾ ಒಲವು ತೋರಬಹುದಾಗಿದೆ. ಒಂಚೂರು ಅನುಭವದ...

ಎಲ್ಲ ಕಾಲಗಳಲ್ಲೂ ಲಭ್ಯವಿರುವ, ಎಲ್ಲ ತರಕಾರಿಗಳೊಡನೆ ಹೊಂದಿಕೊಳ್ಳುವ ತರಕಾರಿಯಿದು. ರುಚಿಯಾದ ದೊಣ್ಣೆಮೆಣಸಿನಕಾಯಿಯಿಂದ ಸುಲಭವಾಗಿ ತಯಾರಿಸಬಹುದಾದ ಕೆಲವೊಂದು ಪಾಕ ವಿಧಾನಗಳು ಇಲ್ಲಿವೆ...

ತರಕಾರಿ ಬೆಳೆಯುವ ಗ್ರಾಮಗಳ ಪೈಕಿ ಚಾರ್ವಾಕ ಗ್ರಾಮ ಜಿಲ್ಲೆಯಲ್ಲಿ ಅಗ್ರಸ್ಥಾನಿ. ಕೃಷಿಕರೇ ಸಣ್ಣ ತಂಡ ರಚಿಸಿಕೊಂಡು, ತರಕಾರಿ ಮಾರಾಟ ಮಾಡುವ ಮೂಲಕ ಗಮನ ಸೆಳೆದ ಗ್ರಾಮವಿದು. ಆದರೆ ಈ ಬಾರಿ ಇಳುವರಿ ಕುಸಿತದ...

ದೊಡ್ಡಬಳ್ಳಾಪುರ: ವರಮಹಾಲಕ್ಷ್ಮೀ ಹಬ್ಬ ಇನ್ನೆರಡು ದಿನವಿದ್ದಂತೆ ಹೂವು ಹಣ್ಣು ಹಾಗೂ ಅಗತ್ಯವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಮೊದಲೇ ಸಾಕಷ್ಟು ಏರಿದ್ದ ತರಕಾರಿ ಹಾಗೂ ಹೂಗಳ ಬೆಲೆ ಹಬ್ಬದ...

ತರಕಾರಿ ಕತ್ತರಿಸುವಾಗ ಕಣ್ತಪ್ಪಿನಿಂದಾಗಿ ಚಿಕ್ಕ ಕ್ರಿಮಿ, ಹುಳಗಳು ತರಕಾರಿಯ ಜೊತೆ ಸೇರಿ ಹೋಗುವುದುಂಟು. ಆದರೆ ಹಾವಿನ ಮರಿಯನ್ನು ತರಕಾರಿ ಜೊತೆ ಕತ್ತರಿಸಿ ಬೇಯಿಸಿ ತಿಂದ ಘಟನೆಗಳ ಕುರಿತು ಕೇಳಿರುವುದು...

ಬಿಸಿಯೂಟಕ್ಕೆ ರುಚಿಕರವಾದ ಅಡುಗೆಗೆ ಬೇಕಾದಷ್ಟು ತರಕಾರಿ. ಊಟವಾದ ಮೇಲೆ ವಿದ್ಯಾರ್ಥಿಗಳಿಗೆ ತಿನ್ನಲು ಹಣ್ಣು. ಅದಾದ ಬಳಿಕ ಉಳಿದ ತರಕಾರಿಗಳ ಮಾರಾಟದಿಂದ ಬಂದ ವರಮಾನದಲ್ಲಿ ಅಡುಗೆಗೆ ಬೇಕಾಗುವ ಮಿಕ್ಸಿ, ಗ್ರೆ„...

ಯಾದಗಿರಿ: ತರಕಾರಿಗೂ ಬಂಗಾರದ ಬೆಲೆ ಬಂದಿದ್ದು, ಖರೀದಿಗೆ ಜನ ಹಿಂಜರಿಯುವಂತೆ ಆಗಿದ್ದು, ನಗರದ ಮಹಾತ್ಮಗಾಂಧಿ ವೃತ್ತ, ಸ್ಟೇಷನ್‌ ಏರಿಯಾದ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ...

ಹೌದು. ಈಗ ಎಲ್ಲಿ ನೋಡಿದರೂ ಆನ್‌ಲೈನ್‌ ಶಾಪಿಂಗ್‌ನದ್ದೇ ಹವಾ. ಅದು ಏಕಕಾಲಕ್ಕೆ ಸಂಪ್ರದಾಯವೂ, ಫ್ಯಾಶನ್ನೂ ಆಗಿಹೋಗಿದೆ. ಅಂಗಡಿಗೆ ಹೋಗಿ ನೂರಾರು ವಸ್ತುಗಳನ್ನು ನೋಡಿ ಮುಟ್ಟಿ ಅದರ ಮೇಲ್ಮೆ„ಯನ್ನು ಸವರಿ,...

ರಾಸಾಯನಿಕ ಗೊಬ್ಬರ ಹಾಕದೆ, ವಿಷ ಸಿಂಪಡಿಸದೆ ತರಕಾರಿಯನ್ನು ಬೆಳೆಯಲು ಸಾಧ್ಯವೇ ಇಲ್ಲ ಎನ್ನುವುದು ಒಂದು ವಾದ ಮತ್ತು ಸಮರ್ಥನೆ. ಹಲವು ಮಂದಿ ಕೃಷಿಕರು ವಿಷರಹಿತ ಕೃಷಿಗೆ ವಿದಾಯ ಹೇಳಿದ ಅನುಭವಿಗಳ ತರಕಾರಿ...

Back to Top