CONNECT WITH US  

ಭಾರತೀಯ ಸಂಪ್ರದಾಯದಲ್ಲಿ ವೀಳ್ಯದೆಲೆಗೆ ಹೆಚ್ಚಿನ ಮಹತ್ವವಿದೆ. ಕರಾವಳಿ ಕರ್ನಾಟಕದಲ್ಲಿ ಶುಭಕಾರ್ಯಗಳಿಗೂ ಎಲೆ ಅಡಿಕೆ ಬೇಕೇ ಬೇಕು. ವೀಳ್ಯದೆಲೆ ಜೀವಸತ್ವವನ್ನು ಹೊಂದಿದ್ದು ಇದನ್ನು ನಿತ್ಯ ಊಟವಾದ ಬಳಿಕ ತಾಂಬೂಲದ...

ಮನೆಮುಂದಿನ ತೆಂಗಿನ ಮರಕ್ಕೆ ಹಬ್ಬಿ ಏರಿದ ರಾಶಿ ರಾಶಿ ಬಳ್ಳಿಯನ್ನು ಕಂಡಾಗ ಕಳೆದುಹೋದ ನನ್ನಮ್ಮ ಆಗಾಗ ನೆನಪಾಗುತ್ತಾರೆ. ಅವರು ಮನೆಗೆ ಬಂದಾಗಲೆಲ್ಲಾ ತೆಂಗಿನ ಮರದ ಬುಡಕ್ಕೆ ಇಳಿದು ಎಳೆಯ ಎಲೆ ಚಿವುಟಿ ಕವುಲೆ ಕಟ್ಟಿ...

Back to Top