CONNECT WITH US  

ಮುಂಬಯಿ: ಕಲೆ, ಸಂಸ್ಕೃತಿ ಮತ್ತು ಪರಂಪರೆಗಳ ಬಗೆಗೆ ನಮಗಿರುವ ಅಭಿಮಾನ ಹಿರಿಯರಿಂದ ಬಂದ ಬಳುವಳಿ. ಅದನ್ನು ಮುಂದಿನ ತಲೆಮಾರಿಗೆ ದಾಟಿಸುವುದು ನಮ್ಮ ಬದ್ಧತೆ. ಅಜೆಕಾರು ಬಾಲಕೃಷ್ಣ ಶೆಟ್ಟಿಯವರು...

ಮುಂಬಯಿ: ಕರ್ನಾಟಕ ಸಂಘ ಮುಂಬಯಿ ಆಯೋಜನೆಯಲ್ಲಿ ಕಲಾ ಪ್ರಕಾಶ ಪ್ರತಿಷ್ಠಾನ ಮುಂಬಯಿ ಇವರು ಪ್ರಸಿದ್ಧ ಯಕ್ಷಗಾನ ಕಲಾವಿದರ ಕೂಡುವಿಕೆಯಲ್ಲಿ ಸೆ. 3ರಂದು ಮಾಟುಂಗ ಪೂರ್ವದ ಮೈಸೂರು ಅಸೋಸಿಯೇಶನ್‌...

ಮುಂಬಯಿಯ ಕಲಾ ಪ್ರಕಾಶ ಪ್ರತಿಷ್ಠಾನ ಏರ್ಪಡಿಸಿದ ನಾಲ್ಕು ದಿನಗಳ ಸರಣಿ ತಾಳಮದ್ದಳೆ ಕಾರ್ಯಕ್ರಮದಲ್ಲಿ ಪದ್ಮಾ ಕೆ. ಆರ್‌. ಆಚಾರ್ಯ ಸಾರಥ್ಯದ ಪುತ್ತೂರಿನ ಧೀಶಕ್ತಿ ಮಹಿಳಾ ಯಕ್ಷಬಳಗದ ಕಲಾವಿದೆಯರು ತಮ್ಮ ಪಾತ್ರಗಳನ್ನು...

ಯಕ್ಷಸಂಗಮ ಮೂಡಬಿದಿರೆ ಇದರ 19ನೇ ವರ್ಷದ ಅಹೋರಾತ್ರಿ ತಾಳಮದ್ದಳೆ ಕೂಟ ಇತ್ತೀಚೆಗೆ ಸಂಪನ್ನಗೊಂಡಿತು. ಎಂ. ಶಾಂತರಾಮ ಕುಡ್ವರ ಸಂಚಾಲಕತ್ವದ ಯಕ್ಷಸಂಗಮ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆಹೋರಾತ್ರಿ ತಾಳಮದ್ದಳೆ ಕೂಟ...

ಎರಡು ತಾಳಮದ್ದಳೆಗಳು, ಎರಡು ಯಕ್ಷಗಾನ ಪ್ರಸಂಗಗಳು ಒಂದೇ ವೇದಿಕೆಯಲ್ಲಿ ಒದಗಿದ್ದು ಪ್ರೇಕ್ಷಕನ ಭಾಗ್ಯ. ಬೆಚ್ಚನೆಯ ಭಾವಗಳನ್ನು ಸ್ಪುರಿಸುವ ಹಾಡುಗಳು, ಚಿಂತನೆಗೆ ಹಚ್ಚುವ ಮಾತುಗಾರಿಕೆ, ರಂಜಿಸುವ ಕುಣಿತ ಹಾಗೂ ಅಭಿನಯ...

ಮರಳುಗಾಡಿನಲ್ಲಿ ಯಕ್ಷಧ್ವನಿ, ಚೆಂಡೆ ಪೆಟ್ಟಿನ ಸದ್ದು , ಭಾಗವತಿಕೆಯ ಮಧುರ ನಿನಾದ , ಮದ್ದಳೆ ಉಲಿ , ಚಕ್ರತಾಳ ಝೇಂಕಾರ ಇವೆಲ್ಲ ಕೇಳಿಸಿದ್ದು ದುಬೈಯಲ್ಲಿ ನಡೆದ ನಿಡ್ಲೆ ನರಸಿಂಹಜ್ಜ ವೇದಿಕೆಯ ತಾಳಮದ್ದಳೆಯಲ್ಲಿ. ಸಮಾನ...

ಉಡುಪಿಯ ರಾಜಾಂಗಣದಲ್ಲಿ ಪ್ರದರ್ಶನವಾದ "ಹೈದರಾಬಾದ್‌ ವಿಜಯ' ತಾಳಮದ್ದಳೆಯು ಹಲವು ಕಾರಣಗಳಿಂದಾಗಿ ಮನಸ್ಸಿಗೆ ಹಿತವಾಗಿದೆ. ಹಿರಿಯ ಪತ್ರಕರ್ತ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಎಂ.ವಿ.

ಪುಣೆ: ಕಾತ್ರಜ್‌ನ ಸಚ್ಚಾಯಿ ಮಾತಾ ನಗರದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ದಿನದ ಕಾರ್ಯಕ್ರಮವಾಗಿ  ಡಿ. 9ರಂದು ಫೋರ್ಟ್‌ ವೆಸ್ಟರ್ನ್ ಇಂಡಿಯಾ ಶನಿ ಮಹಾತ್ಮ ಪೂಜಾ  ಸಮಿತಿಯ...

ಮುಂಬಯಿ: ಕನ್ನಡ ಸೇವಾ ಸಂಘ ಪೊವಾಯಿ ಇದರ ತುಳು ಸಾಂಸ್ಕೃತಿಕ ಸಮಿತಿಯ ವತಿಯಿಂದ ಊರಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ  ಶ್ರೀ ಕೃಷ್ಣ ಸಂಧಾನ ಯಕ್ಷಗಾನ ತಾಳಮದ್ದಳೆ ಮತ್ತು ಸಮ್ಮಾನ...

ಮುಂಬಯಿ: ಕಾಂದಿವಲಿ ಕನ್ನಡ ಸಂಘದ ವತಿಯಿಂದ ಶ್ರೀ ಕೃಷ್ಣ ಸಂಧಾನ ಯಕ್ಷಗಾನ  ತಾಳಮದ್ದಳೆಯು ಸೆ. 15ರಂದು ಕಾಂದಿವಲಿ ಪಶ್ಚಿಮದ ಪೊಯಿಸಾರ್‌ ಜಿಮಾVನದಲ್ಲಿ ಜರಗಿತು.

ಡೊಂಬಿವಲಿ: ಮರಾಠಿ ಮಣ್ಣಿನಲ್ಲಿ ತುಳು- ಕನ್ನಡ ಸಂಸ್ಕೃತಿಯನ್ನು ಉಳಿಸಿ- ಬೆಳೆಸುತ್ತಿರುವ ಡೊಂಬಿವಲಿಯ ಜಗಜ್ಯೋತಿ  ಕಲಾವೃಂದದ ಕಾರ್ಯ ಪ್ರಶಂಸನೀಯ.

ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಆವರಣದ ಗಿಳಿವಿಂಡಿನಲ್ಲಿ ಇತ್ತೀಚೆಗೆ, ಮಹಿಳಾ ಗಡಣವು ತಾಳಮದ್ದಳೆ ಕಾರ್ಯಕ್ರಮ ಮೂಲಕ ವಿಜೃಂಭಿಸಿ ಸರಣಿ ಕಾರ್ಯಕ್ರಮದ ಸೊಬಗನ್ನು ಹೆಚ್ಚಿಸಿದೆ. ದಿನಗಳೆದಂತೆ, ಗೋವಿಂದ ಪೈ ಮನೆ ಆವರಣವು...

ತನ್ನ ಸುತ್ತಲಿರುವ ಉಳಿದ ಕಲೆಗಳಿಗಿಂತ ತಾಳಮದ್ದಳೆಯು ಅನನ್ಯತೆಯನ್ನೂ ವಿಶಿಷ್ಟತೆಯನ್ನೂ ಉಳಿಸಿಕೊಂಡಿರಲು ಕಾರಣ ಅದರ ಸರಳ ಸ್ವರೂಪ ಮತ್ತು ಸೃಜನಶೀಲತೆಯಿಂದೊಡಗೂಡಿದ ಹಲವು ಸಾಧ್ಯತೆಗಳು. ಅರ್ಥಧಾರಿ ಧರಿಸುವ "ಅರ್ಥ'...

ಮುಂಬಯಿ: ಚೆಂಬೂರ್‌ ಕರ್ನಾಟಕ ಸಂಘದ ಆಶ್ರಯದಲ್ಲಿ ಆ. 19ರಂದು ಸಂಜೆ 4ರಿಂದ ಚೆಂಬೂರ್‌ ಕರ್ನಾಟಕ ಹೈಸ್ಕೂಲಿನ  ಸಭಾಗೃಹದಲ್ಲಿ ಅಜೆಕಾರು ಬಾಲಕೃಷ್ಣ ಶೆಟ್ಟಿ ನೇತೃತ್ವದ ಅಜೆಕಾರು ಕಲಾಭಿಮಾನಿ ಬಳಗದ...

ಮುಂಬಯಿ: ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಇದರ ಶೋಡಷ ಉತ್ಸವದ ಹರ್ಷ ಮಾನಿಷಾದ ಯಕ್ಷಗಾನ ಬಯಲಾಟ, ತಾಳಮದ್ದಳೆಯ ಸಮಾರೋಪ ಕೂಟ ಹಾಗೂ ಯಕ್ಷರಕ್ಷಾ ಪ್ರಶಸ್ತಿ-ಪುರಸ್ಕಾರ ಪೇಟ, ತ್ರಿವಳಿ ಸಂಭ್ರಮದ...

ಮುಂಬಯಿ: ನಗರದ ಪ್ರತಿಷ್ಠಿತ ಬಂಟರ ಸಂಘಟನೆ ಜೂಹು-ಅಂಧೇರಿ- ವಸೋìವಾ-ವಿಲೇಪಾರ್ಲೆ ಅಸೋಸಿಯೇಶನ್‌ ಆಫ್‌ ಬಂಟ್ಸ್‌ ಜವಾಬ್‌ ಹಾಗೂ ಜವಾಬ್‌ ಮಾಜಿ ಅಧ್ಯಕ್ಷ ರಘು ಎಲ್‌. ಶೆಟ್ಟಿ (ಪೆಪಿಲಾನ್‌)...

ಕಲ್ಯಾಣ್‌:  ಕರ್ನಾಟಕ ಸಂಘ ಕಲ್ಯಾಣ್‌ ವತಿಯಿಂದ ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಆಯೋಜನೆಯಲ್ಲಿ ಸರಣಿ ಯಕ್ಷಗಾನ ತಾಳಮದ್ದಳೆಯ ಅಂಗವಾಗಿ ಇಂದ್ರಕೀಲಕ-ಉತ್ತರನ ಗೋಗ್ರಹಣ ತಾಳಮದ್ದಳೆ ಕಾರ್ಯಕ್ರಮವು...

ಯಕ್ಷಮಿತ್ರರು ಭಾಂಡೂಪ್‌ ನಾಡಿನ ಕಲಾ ಪ್ರಕಾರಗಳನ್ನು ಉತ್ತೇಜಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿದೆ. ಅದರಲ್ಲೂ ಯಕ್ಷಗಾನ, ತಾಳಮದ್ದಳೆ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ...

ನಮ್ಮ ಕರಾವಳಿ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಯಕ್ಷಗಾನ ಮೇಳಗಳು ಮಳೆಗಾಲ ಆರಂಭವಾಗುತ್ತಿರುವಂತೆ, ಒಳಸರಿದವು. ಪ್ರಸ್ತುತ ಅಲ್ಲಲ್ಲಿ ತಾಳಮದ್ದಳೆ, ಯಕ್ಷನಾಟ್ಯ, ಗಾನ ವೈವಿಧ್ಯ ಬಿರುಸುಗೊಂಡಿವೆ.

ಸಯಾನ್‌ ಗೋಕುಲದ ಗೋಕುಲ ಕಲಾವೃಂದದ  ಮಹಿಳಾ ವಿಭಾಗದವರಿಂದ ಗುರು ಶೇಣಿ ಶ್ಯಾಮ್‌ ಭಟ್‌ ಅವರ ಮಾರ್ಗದರ್ಶನ ಹಾಗೂ  ಗೀತಾ ಎಲ್‌. ಭಟ್‌ ಅವರ ನಿರ್ದೇಶನದಲ್ಲಿ ಊರಿನ ವಿವಿಧೆಡೆಗಳಲ್ಲಿ ಯಕ್ಷಗಾನ ಪ್ರದರ್ಶನ ಹಾಗೂ...

Back to Top