CONNECT WITH US  

ಮಂಗಳೂರು: ತುಳು ಚಿತ್ರರಂಗದಲ್ಲಿ ಗ್ರಾಫಿಕ್ಸ್‌ ಬಳಸಲಾದ ಮೊದಲ ಹಾಗೂ ಕೋಸ್ಟಲ್‌ವುಡ್‌ನ‌ 101ನೇ ಕಾಮಿಡಿ ಸಿನೆಮಾ "ಉಮಿಲ್‌' ಡಿ.7ರಿಂದ ಕರಾವಳಿಯಾದ್ಯಂತ ತೆರೆ ಕಾಣಲಿದೆ. 

ತುಳು ಚಿತ್ರರಂಗದಲ್ಲೀಗ ಮೆಲ್ಲನೆ ಅದ್ಧೂರಿ ಬಜೆಟ್‌ನ ಚಿತ್ರಗಳು ಶುರುವಾಗುತ್ತಿವೆ. ಆ ಸಾಲಿಗೆ ಈಗ "ಅಗೋಳಿ ಮಂಜಣ್ಣ' ಚಿತ್ರ ಕೂಡ ಹೊಸ ಸೇರ್ಪಡೆಯಾಗಿದೆ. ಹೌದು, ಇದು ಬರೀ ತುಳು ಭಾಷೆಯಲ್ಲಿ ಮಾತ್ರವಲ್ಲ, ಕನ್ನಡ ಮತ್ತು...

ಸಿನೆಮಾ ಶೂಟಿಂಗ್‌ ಅದೊಂದು ಬಹುದೊಡ್ಡ ಕಲೆ. ನಿಗದಿತ ದಿನ, ನಿಗದಿತ ಸಮಯ, ಕಲಾವಿದರು, ಸೀನ್‌, ಪರಿಕರ... ಹೀಗೆ ಎಲ್ಲವೂ ಆ ಕ್ಷಣದಲ್ಲಿದ್ದರೆ ಮಾತ್ರ ಶೂಟಿಂಗ್‌ ಆರಾಮವಾಗಿ ನಡೆಯುತ್ತದೆ. ಇದಕ್ಕಾಗಿ ಶೂಟಿಂಗ್‌ ಸುಲಭ...

ಪಣಜಿ, ನ. 21 : ಈ ಬಾರಿ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (ಇಫಿ) ಕರ್ನಾಟಕದಿಂದ ಆಯ್ಕೆಯಾಗಿರುವ ತುಳುವಿನ ಪಡ್ಡಾಯಿ ಚಿತ್ರ ಸಣ್ಣಗೆ ಚಿತ್ರೋತ್ಸವದಲ್ಲಿ ಸದ್ದು ಮಾಡುತ್ತಿದೆ.

ರಾಕೆಟ್‌ ಕ್ರಿಯೇಷನ್ಸ್‌ ನಿರ್ಮಾಣದ ರಜನೀಶ್‌ ನಿರ್ದೇಶನದ 'ಕೋರಿ ರೊಟ್ಟಿ' ಸಿನೆಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ಚಿತ್ರ ತಂಡ ಪ್ರಚಾರ ಕಾರ್ಯ ಶುರು ಮಾಡಿದೆ.

ಮಂಜುನಾಥ್‌ ನಾಯಕ್‌ ಹಾಗೂ ಅಕ್ಷಯ್‌ ಪ್ರಭು ಅಜೆಕಾರ್‌ ನಿರ್ಮಾಣದ ರಮಾನಂದ ನಾಯಕ್‌ ಜೋಡುರಸ್ತೆ ನಿರ್ದೇಶನದ 'ಗೋಲ್‌ ಮಾಲ್‌' ಈಗಾಗಲೇ ಅದ್ಧೂರಿ ಸಿನೆಮಾ ಎಂಬ ಹೆಸರಿನಲ್ಲಿ ಕಾಣಿಸಿಕೊಂಡಿದೆ. ಕೋಸ್ಟಲ್‌ವುಡ್‌ನ‌...

ಕೋಸ್ಟಲ್‌ವುಡ್‌ನ‌ಲ್ಲಿ ಬಹಳಷ್ಟು ನಿರೀಕ್ಷೆ ಮೂಡಿಸಿದ 'ಕಂಬಳಬೆಟ್ಟು ಭಟ್ರೆನ ಮಗಲ್‌' ಸಿನೆಮಾದ ಆಡಿಯೋ ಹಾಗೂ ಟೀಸರ್‌ ಇತ್ತೀಚೆಗೆ ಮಂಗಳೂರು ಪುರಭವನದಲ್ಲಿ ಬಿಡುಗಡೆಗೊಂಡಿತು.

ವಿಭಿನ್ನ ಟೈಟಲ್‌ಗ‌ಳ ಮೂಲಕ ಸದ್ದು ಮಾಡಿರುವ ಕೋಸ್ಟಲ್‌ವುಡ್‌ ದಿನದಿಂದ ದಿನಕ್ಕೆ ಹೊಸ ಹೊಸ ಅವತಾರಗಳ ಮೂಲಕವೇ ಗಮನ ಸೆಳೆಯುತ್ತಿದೆ.'ಅಮ್ಮೆರ್‌ ಪೊಲೀಸಾ' ಸಿನೆಮಾ ಆಗಿ 'ಅಪ್ಪೆ ಟೀಚರ್‌' ಕೂಡ ಮುಗಿದು ಇನ್ನೇನು 'ಮಗೆ...

ಕಳೆದ ವಾರ ತುಳು ಚಿತ್ರರಂಗದಲ್ಲಿ ಒಂದು ಅಪರೂಪದ ಘಟನೆ ನಡೆದಿದೆ. ಒಂದೇ ದಿನ ಎರಡು ತುಳು ಚಿತ್ರಗಳು ಬಿಡುಗಡೆಯಾಗಿವೆ ಒಂದೇ ದಿನ ಎರಡು ಸಿನಿಮಾ ಬಿಡುಗಡೆ ಮಾಡೋದು ತಪ್ಪಾ ಎಂದು ನೀವು ಕೇಳಬಹುದು....

ಮಂಗಳೂರು: ಬೊಳ್ಳಿ ಮೂವೀಸ್‌ ನಿರ್ಮಾಣದ "ಅರೆಮರೆಲರ್‌' ಸಿನೆಮಾವನ್ನು ಪ್ರಭಾತ್‌ ಸಿನೆಮಾ ಮಂದಿರದಿಂದ ಥಿಯೇಟರ್‌ ಮಾಲಕರು ಎತ್ತಂಗಡಿ ಮಾಡುವ ಮೂಲಕ ತುಳು ಚಿತ್ರಕ್ಕೆ ಅನ್ಯಾಯ ಮಾಡುತ್ತಿದ್ದಾರೆ...

ಮುಂಬಯಿ: ನಗರದ ಖ್ಯಾತ ರಂಗಕರ್ಮಿ, ಲಿಮ್ಕಾ ಖ್ಯಾತಿಯ ಕಲಾಜಗತ್ತು ಡಾ| ವಿಜಯ ಕುಮಾರ್‌ ಶೆಟ್ಟಿ ತೋನ್ಸೆ ಅವರ ನಿರ್ದೇಶನ ಮತ್ತು ನಿರ್ಮಾಪಕತ್ವದ ಪತ್ತನಾಜೆ ತುಳು ಚಲನಚಿತ್ರದ ಪ್ರೀಮಿಯರ್‌ ಶೋ ಅ....

ಮಂಗಳೂರು/ಉಡುಪಿ: ಭೂತಾರಾಧನೆಗೆ ಸಂಬಂಧಿಸಿದ ಪರತಿ ಮಂಗಣೆ ಪಾಡ್ದನ  ಆಧಾರಿತ "ನೇಮೊದ ಬೂಳ್ಯ' ತುಳು ಚಿತ್ರ ಸೆ. 22ರಂದು ಕರಾವಳಿಯಾದ್ಯಂತ ತೆರೆ ಕಾಣಲಿದೆ.

ಮಂಗಳೂರು: ತುಳುನಾಡಿನ ಜನಜೀವನ ಹಾಗೂ ನಂಬಿಕೆ ಆಚರಣೆಗಳ ಕುರಿತಂತೆ ನಿರ್ಮಾಣವಾದ ಪತ್ತನಾಜೆ ಚಿತ್ರ ತುಳು ಚಿತ್ರರಂಗದಲ್ಲಿ ಹೊಸ ಮನ್ವಂತರವನ್ನು ದಾಖಲಿಸುವಂತಾಗಲಿ ಎಂದು ಶ್ರೀ ಕ್ಷೇತ್ರ ಕಟೀಲಿನ...

ತುಳುನಾಡ ಸಂಸ್ಕೃತಿ, ಸಂಸ್ಕಾರವನ್ನು ಬಿಂಬಿಸಿ, ಇದರ ಶ್ರೇಷ್ಠತೆಗೆ ಹೆಚ್ಚಿನ ಒತ್ತು ನೀಡಿರುವ  ಕಲಾಜಗತ್ತು ಮುಂಬಯಿ ಕ್ರಿಯೇಶನ್ಸ್‌ ನಿರ್ಮಾಣದ ಮೊದಲ ಕಾಣಿಕೆ "ಪತ್ತನಾಜೆ' ತುಳು ಚಿತ್ರವು ಸೆ. 1ರಂದು...

ಕರಾವಳಿ ಜಿಲ್ಲೆ ಸಾಂಸ್ಕೃತಿಕ ಲೋಕದ ಅವಿಚ್ಛಿನ್ನ ಲೋಕ. ಇಲ್ಲಿನ ಒಂದೊಂದು ಆಚರಣೆಗಳು, ಆಚಾರ-ವಿಚಾರಗಳು ಕರಾವಳಿಯಾದ್ಯಂತ ಗೌರವದ ಸ್ಥಾನ ಪಡೆಯುವುದರೊಂದಿಗೆ, ಪರ ಊರಿನಲ್ಲೂ ಮಾನ್ಯತೆ ಪಡೆದಿವೆ....

ನಟ ಕಮ್‌ ನಿರ್ಮಾಪಕ ಜೈ ಜಗದೀಶ್‌ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಸಿನಿಮಾದಲ್ಲಿ ಕಾಣಿಸಿಕೊಳ್ಳುವುದರ ಜತೆ ಜತೆಯಲ್ಲೆ ಅವರು ಕಿರುತೆರೆಯಲ್ಲೂ ಕಾಣಿಸಿಕೊಂಡರು. ಇದೀಗ ತುಳು ಚಿತ್ರರಂಗಕ್ಕೂ...

ಮಂಗಳೂರು: ತುಳು ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ "ಚಾಲಿ ಪೋಲಿಲು' ತುಳು ಸಿನೆಮಾ 300 ದಿನದ ಯಶಸ್ವಿ ಪ್ರದರ್ಶನವನ್ನು ಬುಧವಾರ ದಾಖಲಿಸಿದೆ.

ಮಂಗಳೂರು : ಜಯಕಿರಣ ಲಾಂಛನದಡಿಯಲ್ಲಿ ಪ್ರಕಾಶ್‌ ಪಾಂಡೇಶ್ವರ ನಿರ್ಮಾಣದ, ವೀರೇಂದ್ರ ಶೆಟ್ಟಿ ಕಾವೂರು ನಿರ್ದೇಶನದ "ಚಾಲಿಪೋಲಿಲು' ತುಳು ಚಿತ್ರ ಜು. 7ರಂದು 250ನೇ ಪ್ರದರ್ಶನ ಕಂಡು ದಾಖಲೆ ಮಾಡಿದೆ...

ಮಂಗಳೂರು: ಶ್ರೀ ಮಂಗಳಾ ಗಣೇಶ್‌ ಕಂಬೈನ್ಸ್‌ ಬ್ಯಾನರ್‌ನಡಿಯಲ್ಲಿ ಬಿ. ಅಶೋಕ್‌ ಕುಮಾರ್‌ ಹಾಗೂ ಎ. ಗಂಗಾಧರ ಶೆಟ್ಟಿ ನಿರ್ಮಾಣದ ತುಳು ಚಿತ್ರರಂಗದ ವಿಭಿನ್ನ ಶೈಲಿಯ "ಒರಿಯನ್‌ ತೂಂಡ ಒರಿಯಗಾಪುಜಿ'...

ಮಂಗಳೂರು : ಸಂಧ್ಯಾ ಕ್ರಿಯೇಶನ್ಸ್‌ ಲಾಂಛನದಲ್ಲಿ ರಂಜಿತ್‌ ಬಜಪೆ ಅವರ ನಿರ್ದೇಶನದಲ್ಲಿ ನಿರ್ಮಾಣವಾಗಿರುವ "ದಂಡ್‌' ತುಳು ಚಿತ್ರ ಶುಕ್ರವಾರ ಬಿಡುಗೊಂಡಿತು.

Back to Top