CONNECT WITH US  

ಮಲ್ಪೆ : 'ಬೆನ್ ನುಂಡಾ  ಅಪ್ಪೆ ಅಮ್ಮೆ ... ಸಂಸಾರ ಮಲ್ತ್‌ಂಡ ಬುಡೆದಿ ಜೋಕುಲು... ದುಡ್ಡು ಮಲ್ತ್‌ಂಡ ಜನಕೊಲು... ಪುದರ್‌ ಮಲ್ತ್‌ಂಡ ಗೌರವ... ಇಜಿಂಡ ನಮನ್‌ ಗೆನ್ಪುನಗಲೇ ಇಜ್ಜೆರ್‌...'...

ಕೋಸ್ಟಲ್‌ವುಡ್‌ನ‌ಲ್ಲಿ ವಿಭಿನ್ನ ಪಾತ್ರಗಳ ಮೂಲಕವೇ ಮನೆ ಮಾತಾದ ಹಾಸ್ಯ ನಟರಾದ ಅರವಿಂದ ಬೋಳಾರ್‌, ಭೋಜರಾಜ್‌ ವಾಮಂಜೂರು ಸ್ಯಾಂಡಲ್‌ವುಡ್‌ ಸಿನೆಮಾದಲ್ಲೂ ತಮ್ಮ ಕಾಮಿಡಿ ಝಳಕ್‌ ಮಾಡಲು ಮುಂದಾಗಿದ್ದಾರೆ.

'ಎಕ್ಕ ಸಕ' ಸಿನೆಮಾದ ಫೇಮಸ್‌ ಡೈಲಾಗ್‌ ನಿಮಗೆಲ್ಲ ಗೊತ್ತಿರಬಹುದು. ವಿಶೇಷವೆಂದರೆ ಆ ಡೈಲಾಗ್‌ ತುಳುನಾಡಿನಲ್ಲಿ ಎವರ್‌ಗ್ರೀನ್‌ ಆಗಿಯೇ ಫೇಮಸ್‌ ಆಗಿತ್ತು. ಸತೀಶ್‌ ಬಂದಳೆ ಅವರು 'ಏರೆಗಾವುಯೇ ಕಿರಿಕಿರಿ, ಉಂದು...

ಪ್ರಜ್ವಲ್‌ ಕುಮಾರ್‌ ಅತ್ತಾವರ ಹಾಗೂ ತಂಡದ ಕೋಸ್ಟಲ್‌ವುಡ್‌ನ‌ ಹೊಸ ಸಿನೆಮಾ 'ಜೈ ಮಾರುತಿ ಯುವಕ ಮಂಡಲ' ಈಗಾಗಲೇ ಶೇ.80ರಷ್ಟು ಚಿತ್ರೀಕರಣ ಪೂರ್ಣಗೊಳಿಸಿದ್ದು, ಕೊನೆಯ ಹಂತದ ಶೂಟಿಂಗ್‌ ಮಾತ್ರ ಬಾಕಿಇದೆ....

ಎ.ವಿ. ಜಯರಾಜ್‌ ನಿರ್ದೇಶನದ ಕುದ್ಕನ ಮದ್ಮೆ ಈಗಾಗಲೇ ಶೇ. 60ರಷ್ಟು ಚಿತ್ರೀಕರಣ ಪೂರ್ಣವಾಗಿದೆ. ಸುರತ್ಕಲ್‌ ಸುತ್ತಮುತ್ತ ಶೂಟಿಂಗ್‌ ನಡೆದಿದ್ದು, ಅ.20ರಂದು 2ನೇ ಹಂತದ ಚಿತ್ರೀಕರಣ ಆರಂಭವಾಗಿದೆ. ಶೇ.100ರಷ್ಟು...

ಕಾರ್ಯಕ್ರಮ ನಿರೂಪಣೆಯ ಮೂಲಕವೇ ಫೇಮಸ್‌ ಆಗಿರುವ ಅನುಶ್ರೀ ನಾಯಕಿಯಾಗಿ ನಟಿಸಿರುವ 'ಕೋರಿ ರೊಟ್ಟಿ' ಈಗ ಸೆನ್ಸಾರ್‌ ಹಂತದಲ್ಲಿದೆ. ನಿರ್ದೇಶಕ ರಜನೀಶ್‌ ನಿರ್ದೇಶನದಲ್ಲಿ ಮೂಡಿಬಂದ ಈ ಸಿನೆಮಾ ತುಳುವಿನಲ್ಲಿ ಹೊಸ...

ತುಳು ಚಿತ್ರರಂಗ ಮತ್ತೊಂದು ಮಗ್ಗಲಿಗೆ ಹೊರಳಿದ್ದು, ದೇಶ ವಿದೇಶದಲ್ಲೂ ಸೌಂಡ್‌ ಮಾಡಲು ಶುರುಮಾಡಿದೆ. ಸಾಮಾಜಿಕ ಜಾಲತಾಣಗಳ ಮೂಲಕವೇ ಸಾಕಷ್ಟು ಮುನ್ನಲೆಗೆ ಬಂದ ತುಳುವಿನ ಗ್ರಾಫಿಕ್‌ ಸಿನೆಮಾ 'ಉಮಿಲ್‌'ನ ಹಾಡುಗಳು ಈಗ...

ಗ್ರಾಫಿಕ್‌ ಅಳವಡಿಕೆಯೊಂದಿಗೆ ರಂಜಿತ್‌ ಸುವರ್ಣ ನಿರ್ದೇಶನದಲ್ಲಿ ಸಿದ್ಧಗೊಂಡಿರುವ ಉಮಿಲ್‌ ಸಿನೆಮಾ ದಸರಾ ವೇಳೆ ಬರುವುದು ಪಕ್ಕಾ ಆಗಿದೆ. ಹುಲಿ ವೇಷದ ಠಾಸೆಯ ಪೆಟ್ಟು ಕೇಳುವ ಸಮಯದಲ್ಲಿ ಥಿಯೇಟರ್‌ನಲ್ಲಿ ಉಮಿಲ್‌ ...

ಇತ್ತೀಚೆಗೆ ತೆರೆಕಂಡ 'ಪತ್ತೀಸ್‌ ಗ್ಯಾಂಗ್‌' ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ರೀತಿಯ ಟ್ರೆಂಡ್‌ ಸೆಟ್ಟಿಂಗ್‌ ಮಾಡಿರುವುದು ನಿಜ. ಒಂದೇ ಮೂಡ್‌ನ‌ಲ್ಲಿ ಸಾಗುತ್ತಿದ್ದ ಕೋಸ್ಟಲ್‌ವುಡ್‌ಗೆ ಇನ್ನೊಂದು ಶೈಲಿಯನ್ನು ಪತ್ತೀಸ್...

ವಿಶ್ವನಾಥ್‌ ಕೋಡಿಕಲ್‌ ಕಥೆ, ಚಿತ್ರಕಥೆ ನಿರ್ದೇಶನದ ಹೊಸ ತುಳು ಸಿನೆಮಾ ಈಗ ಸೆಟ್ಟೇರಲು ಸಿದ್ಧತೆ ನಡೆಸಿದೆ. ಸಿನೆಮಾಕ್ಕೆ 'ಎನ್ನ' ಅಂತ ಟೈಟಲ್‌ ಫಿಕ್ಸ್‌ ಮಾಡಲಾಗಿದ್ದು, ಪೃಥ್ವಿ ಅಂಬರ್‌ ಹಾಗೂ ಶ್ರುತಿ ಪೂಜಾರಿ ...

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿಯಲ್ಲಿ ತುಳು ಸಿನೆಮಾಗಳ ಹವಾ ಹೆಚ್ಚಾಗುತ್ತಿದ್ದಂತೆ, ಸದಭಿರುಚಿಯ ಸಿನೆಮಾಗಳ ಪ್ರದರ್ಶನಕ್ಕೆ ಪ್ರಸ್ತುತ ಇರುವ ಚಿತ್ರಮಂದಿರಗಳಿಂದ ಸೂಕ್ತ...

'ಕಟಪಾಡಿ ಕಟ್ಟಪ್ಪೆ' ತುಳು ಸಿನೆಮಾದ ಸಂಗೀತ ರೆಕಾರ್ಡಿಂಗ್‌ಗೆ ಮುಹೂರ್ತ ನೆರವೇರಿತು.

ಮಂಗಳೂರು: ಕಳೆದ ಕೆಲವು ವರ್ಷಗಳಿಂದ ಕನ್ನಡ ನಾಡಿನ ಇನ್ನೊಂದು ಭಾಷೆ ತುಳುವಿನಲ್ಲಿ ನಿರಂತರ ಯಶಸ್ವೀ ಚಿತ್ರಗಳು ಬರುತ್ತಿರುವುದು ಶ್ಲಾಘನೀಯ ವಿಚಾರ. ತುಳು ಸಿನೆಮಾ ಉದ್ಯಮ ಇನ್ನಷ್ಟು ಗಟ್ಟಿಯಾಗಿ...

ವರ್ಷ ಕಳೆದರೂ, ಒಂದು ತುಳು ಸಿನೆಮಾ ಮೇಕಿಂಗ್‌ ಮಾಡುವುದು ಇಂದಿನ ಕಾಲದಲ್ಲಿ ತುಂಬಾನೆ ಕಷ್ಟ. ಅಂತದ್ದರಲ್ಲಿ 24 ಗಂಟೆಯೊಳಗೆ 1 ತುಳು ಚಿತ್ರ ಮಾಡುವುದು ಸಾಧ್ಯವಾ ? ಸಾಧ್ಯ...

ಹೊಸತನದ ಹುಡುಕಾಟದಲ್ಲಿರುವ ತುಳು ಸಿನೆಮಾ ಜಮಾನದಲ್ಲಿ ವರ್ಷಾಂತ್ಯಕ್ಕೆ ಬಂದ 'ಪಿಲಿಬೈಲ್‌' ಗಳಿಕೆಯಲ್ಲಿ ದೊಡ್ಡ ಸಾಧನೆ ಮಾಡುತ್ತಿದ್ದು, ತುಳು ಚಿತ್ರಗಳ ಮೇಲಿನ ಭರವಸೆಗೆ ಹೊಸ ದಾರಿ ತೋರಿಸಿಕೊಟ್ಟಿದೆ. ಒಂದರ ಹಿಂದೆ...

ಕಾಲ ಬದಲಾಗಿದೆ. ಥಿಯೇಟರ್‌ಗೆ ಹೋಗಿ ಸಿನೆಮಾ ನೋಡುವ ವ್ಯವಧಾನ ಇಲ್ಲ. ಕೆಲವು ದಿನ ಕಳೆದರೆ ಥಿಯೇಟರ್‌ನಲ್ಲಿದ್ದ ಸಿನೆಮಾ ಟಿವಿಯಲ್ಲಿ ಬರುತ್ತದೆ. ಜತೆಗೆ ತರಹೇವಾರಿ ಟಿವಿ ಧಾರಾವಾಹಿಗಳು. ಇಂತಹ ಸಂದಿಗ್ಧತೆಯ ಮಧ್ಯೆ...

ತುಳು ಸಿನೆಮಾ ಲೋಕ 46ನೇ ವರ್ಷಾಚರಣೆಯ ಸಂಭ್ರಮದಲ್ಲಿದೆ. 45ನೇ ವರ್ಷದ ಜನವರಿಯಿಂದ ನವೆಂಬರ್‌ವರೆಗೆ 12 ಸಿನೆಮಾಗಳು ಬಿಡುಗಡೆಯಾಗಿದ್ದು, ಹೊಸ ದಾಖಲೆಯನ್ನೇ ಬರೆದಿದೆ. ಆರಂಭದಿಂದಲೂ ನಿಧಾನಗತಿಯಲ್ಲಿ ಬೆಳವಣಿಗೆ...

ಹಳೆಯಂಗಡಿ: ತುಳು ಬದುಕು, ಸಂಸ್ಕೃತಿ ಎಂದಿಗೂ ಅಳಿಯದ ಸಂಪತ್ತಾಗಿದ್ದು, ನಂಬಿಕೆ-ವಿಶ್ವಾಸ- ಪ್ರಕೃತಿ ಉಳಿಸಲು ತುಳು ನಾಟಕ-ಸಿನೆಮಾ ಕ್ಷೇತ್ರ ಕೂಡ ತನ್ನದೇ ಆದ ಕೊಡುಗೆ ನೀಡಿದೆ.

ಮಂಗಳೂರು: ಸೀಮಿತ ಮಾರುಕಟ್ಟೆಯನ್ನು ಹೊಂದಿರುವ ತುಳು ಚಿತ್ರರಂಗದಲ್ಲಿ 511 ದಿನದ ಪ್ರದರ್ಶನದ ದಾಖಲೆಯನ್ನು ನಿರ್ಮಿಸಿರುವ ಪ್ರಕಾಶ್‌ ಪಾಂಡೇಶ್ವರ ಅವರ ಚಾಲಿಪೋಲಿಲು ಸಿನೆಮಾ ಮತ್ತು ದಬಕ್‌ದಬಾ ಐಸಾ...

ಮಂಗಳೂರು : ತುಳು ರಂಗಭೂಮಿ ಹಾಗೂ ಚಲನಚಿತ್ರ ರಂಗದ ಖ್ಯಾತ ನಾಟಕಕಾರ, ನಟ, ನಿರ್ದೇಶಕ ದೇವದಾಸ್‌ ಕಾಪಿಕಾಡ್‌ ಅವರ ಕತೆ, ಚಿತ್ರಕತೆ ಹಾಗೂ ನಿರ್ದೇಶನದ "ಚಂಡಿಕೋರಿ' ತುಳು ಸಿನೆಮಾಕ್ಕೆ ಶುಕ್ರವಾರ...

ಮಂಗಳೂರು : ಕಡಂದಲೆ ನಾರಾಯಣ ಟೇಲರ್‌ (76)- ನಟ, ಲೇಖಕ, ನಿರ್ದೇಶಕ, ನಿರ್ಮಾಪಕ, ಸಂಭಾಷಣೆ, ಗೀತೆ ಲೇಖಕ ಟೇಲರ್‌ ಇನ್ನಿಲ್ಲ. ಹಾಗೆ ನೋಡಿದರೆ ಅವರು ತುಳು ರಂಗಭೂಮಿ ಮತ್ತು ಸಿನೆಮಾ ರಂಗಕ್ಕೆ...

Back to Top