ತೊಟ್ಟಿಲಿನ ತಯಾರಿಕೆ

  • ತೊಟ್ಟಿಲು ಕಟ್ಟುವ ಹೊತ್ತು

    ತೊಟ್ಟಿಲಿನ ತಯಾರಿಕೆಯಿಂದಲೇ ಹೆಸರುವಾಸಿಯಾದ ಊರು, ಧಾರವಾಡ ಜಿಲ್ಲೆಯ ಕಲಘಟಗಿ. ಚೊಚ್ಚಲ ಹೆರಿಗೆಗೆ ತವರಿಗೆ ಬರುವ ಮಗಳಿಗೆ, ಕಲಘಟಗಿಯ ತೊಟ್ಟಿಲನ್ನು ಕೊಡುವುದು ಸಂಪ್ರದಾಯವೂ, ಪ್ರತಿಷ್ಠೆಯ ವಿಚಾರವೂ ಆಗಿದೆ. ಅಣ್ಣನ ಹೆಗಲ ಮೇಲೆ ಕಲಘಟಗಿಯ ತೊಟ್ಟಿಲನ್ನು ಹೊರಿಸಿಕೊಂಡು ಹೋಗುವ ಹೆಣ್ಣಿನ ವೈಯ್ನಾರವೇ…

ಹೊಸ ಸೇರ್ಪಡೆ