ದರ್ಶನ್

 • ಅಭಿನಂದನ್‌ ಆಗ್ತಾರಾ ದರ್ಶನ್‌?

  ದರ್ಶನ್‌ ಈಗ “ಗಂಡುಗಲಿ ಮದಕರಿನಾಯಕ’ ಸಿನಿಮಾದಲ್ಲಿ ತೊಡಗಿದ್ದಾರೆ. ಅವರ ಅಭಿನಯದ “ಕುರುಕ್ಷೇತ್ರ’ ಚಿತ್ರದ ಶತದಿನೋತ್ಸವ ಕೂಡ ಶಿವರಾತ್ರಿ ದಿನ ಅದ್ಧೂರಿಯಾಗಿ ನಡೆದಿದೆ. ಅದೇ ವೇದಿಕೆಯಲ್ಲಿ ಮುನಿರತ್ನ ಮತ್ತೂಂದು ಬಿಗ್‌ ಬಜೆಟ್‌ ಚಿತ್ರ ಮಾಡುವುದಾಗಿ ಘೋಷಿಸಿದ್ದಾರೆ. ಅದು ಮೇಜರ್‌ ಅಭಿನಂದನ್‌…

 • ದರ್ಶನ್‌ ಹುಟ್ಟುಹಬ್ಬದಲ್ಲಿ “ಅಭಿಮಾನದ ಜಾತ್ರೆ’

  ನಟ ದರ್ಶನ್‌ ಅವರ ಹುಟ್ಟುಹಬ್ಬ ಕಳೆದ ವರ್ಷದಂತೆ ಈ ಬಾರಿಯೂ ಅರ್ಥಪೂರ್ಣ ವಾಗಿ ನಡೆದಿದೆ. ಕೇಕ್‌, ಹಾರಗಳ ಅಬ್ಬರ ವಿಲ್ಲದೇ, ದವಸ-ಧಾನ್ಯಗಳ ಉಡುಗೊರೆಯೊಂದಿಗೆ ಅಭಿಮಾನಿಗಳ ಪಾಲಿನ “ಡಿ ಬಾಸ್‌’ ದರ್ಶನ್‌ ಭಾನುವಾರ ಹುಟ್ಟುಹಬ್ಬ ಆಚರಿಸಿಕೊಂಡರು. ಕೇಕ್‌ ಕಟ್‌ ಮಾಡದೇ,…

 • ಇಂದು ದರ್ಶನ್‌ ಹುಟ್ಟುಹಬ್ಬ

  ಇಂದು ದರ್ಶನ್‌ ಅಭಿಮಾನಿಗಳ ಪಾಲಿಗೆ ಹಬ್ಬ. ಅದಕ್ಕೆ ಕಾರಣ ಏನೆಂದು ಹೊಸದಾಗಿ ಹೇಳುವ ಅಗತ್ಯವಿಲ್ಲ. ಹೌದು, ಇಂದು ದರ್ಶನ್‌ ಹುಟ್ಟುಹಬ್ಬ. ತಮ್ಮ ಪ್ರೀತಿಯ ಡಿ ಬಾಸ್‌ ಹುಟ್ಟುಹಬ್ಬವೆಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಸಡಗರ. ಅದೇ ಕಾರಣದಿಂದ ದೂರದ ಊರುಗಳಿಂದಲೂ ಅಭಿಮಾನಿಗಳು…

 • ಶುರುವಾಯ್ತು ರಾಜವೀರ ಮದಕರಿನಾಯಕ

  “ರಾಬರ್ಟ್‌’ ಚಿತ್ರೀಕರಣ ಮುಗಿಸಿ, ಸ್ವಲ್ಪ ದಿನ ಬಿಡುವಿನಲ್ಲಿದ್ದುಕೊಂಡು ಸ್ನೇಹಿತರ ಸಿನಿಮಾ ಕಾರ್ಯಕ್ರಮಗಳಿಗೆ ಹೋಗಿ ಪ್ರೋತ್ಸಾಹ ನೀಡುತ್ತಿದ್ದ ದರ್ಶನ್‌ ಈಗ ಮತ್ತೆ ಬಿಝಿಯಾಗಿದ್ದಾರೆ. ಅದು ಅವರ ಹೊಸ ಸಿನಿಮಾ ಮೂಲಕ. ದರ್ಶನ್‌ “ರಾಜವೀರ ಮದಕರಿನಾಯಕ’ ಚಿತ್ರದಲ್ಲಿ ನಟಿಸುತ್ತಿರೋದು ನಿಮಗೆ ಗೊತ್ತೇ…

 • ಹುಬ್ಬಳ್ಳಿಯಲ್ಲಿ ಇನ್ಸ್‌ಪೆಕ್ಟರ್‌ ವಿಕ್ರಮ್‌ ಆಡಿಯೋ

  ಪ್ರಜ್ವಲ್‌ ದೇವರಾಜ್‌ ಅಭಿನಯದ “ಜಂಟಲ್‌ಮೆನ್‌’ ಚಿತ್ರ ಬಿಡುಗಡೆಯಾಗಿ ಮೆಚ್ಚುಗೆ ಗಳಿಸಿ ಮುಂದೆ ಸಾಗುತ್ತಿದೆ. ಈಗ ಪ್ರಜ್ವಲ್‌ ಅವರ ಮತ್ತೂಂದು ಚಿತ್ರ ಬಿಡುಗಡೆಗೆ ತಯಾರಿ ಮಾಡಿಕೊಳ್ಳುತ್ತಿದೆ. ಅದು “ಇನ್ಸ್‌ಪೆಕ್ಟರ್‌ ವಿಕ್ರಂ’. ತುಂಬಾ ದಿನಗಳಿಂದ ಈ ಚಿತ್ರದ ಸುದ್ದಿ ಕೇಳಿಬರುತ್ತಿದ್ದರೂ ಚಿತ್ರ…

 • “ಮೌನಂ’ ಹಾಡಿಗೆ ದರ್ಶನ್‌ ಸಾಥ್‌

  ಕಿರುತೆರೆ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದವರ ಸಂಖ್ಯೆ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಆ ಸಾಲಿಗೆ ಈಗ “ಮೌನಂ’ ಚಿತ್ರದ ಹೀರೋ ಬಾಲಾಜಿ ಶರ್ಮ ಕೂಡ ಸೇರಿದ್ದಾರೆ. ಹೌದು, “ಅಮೃತ ವರ್ಷಿಣಿ’ ಧಾರಾವಾಹಿಯಲ್ಲಿ ಕಾಣಿಸಿಕೊಂಡಿರುವ ಬಾಲಾಜಿ ಶರ್ಮ, ಈ…

 • ಕೂತು ಕನ್ನಡ ಸಿನಿಮಾ ನೋಡಿ, ಅವುಗಳ ಬಗ್ಗೆ ಪ್ರೀತಿ ಬೆಳೆಸಿಕೊಳ್ಳಿ

  “ಬೇರೆ ಭಾಷೆ ಸಿನಿಮಾಗಳನ್ನ ನೋಡಿರ್ತಾರೆ, ನಮ್ಮ ಸಿನಿಮಾಗಳನ್ನು ನೋಡಲ್ಲ. ಎದುರಿಗೆ ಸಿಕ್ಕಾಗ “ಏನ್‌ ದರ್ಶನ್‌ ನಮ್ಮ ಕನ್ನಡದಲ್ಲಿ ಇಂತಹ ಸಿನಿಮಾಗಳು ಬರಲ್ಲ’ ಅಂತಾರೆ. ಸ್ವಲ್ಪ ಕೂತು ಇಂತಹ ಸಿನಿಮಾ ನೋಡ್ರಯ್ಯಾ. ಅವಾಗ ಗೊತ್ತಾಗುತ್ತೆ. ಏನ್‌ ಸಿನಿಮಾ ಅಂಥ’ –…

 • ದುಡ್ಡು ಕೊಟ್ರೆ ಕಾಚದಲ್ಲೂ ಓಡ್ತಾನೆ ಅಂದಿದ್ರು …

  ದರ್ಶನ್‌ ಮಾತಿನ ಶೈಲಿಯೇ ಹಾಗೆ. ತಮಗೆ ಅನಿಸಿದ್ದನ್ನು ನೇರವಾಗಿ ಹೇಳಿಬಿಡುತ್ತಾರೆ. ಅದು ಖುಷಿ, ಬೇಸರ ಏನೇ ಇರಬಹುದು. ಅದನ್ನು ಮನಸ್ಸಲ್ಲಿಟ್ಟುಕೊಂಡು ಕೊರಗುವ ಜಾಯಮಾನ ಅವರದ್ದಲ್ಲ. ದರ್ಶನ್‌ ಯಾವುದಾದರೂ ಕಾರ್ಯಕ್ರಮಕ್ಕೆ ಹೋದರೆ ತಮಗೆ ಅನಿಸಿದ್ದನ್ನು ನೇರವಾಗಿ ಹೇಳುತ್ತಾರೆ. ಇತ್ತೀಚೆಗೆ ನಡೆದ…

 • ಉತ್ತರಾಖಂಡದಲ್ಲಿ ದರ್ಶನ!

  ದರ್ಶನ್‌ ಇದೀಗ ಉತ್ತರಾಖಂಡದಲ್ಲಿದ್ದಾರೆ…! ಹಾಗಂತ, ಅವರು ಚಿತ್ರವೊಂದರ ಚಿತ್ರೀಕರಣಕ್ಕಾಗಿ ಉತ್ತರಾಖಂಡದಲ್ಲಿ ಬೀಡುಬಿಟ್ಟಿದ್ದಾರೆ ಅಂದುಕೊಳ್ಳುವಂತಿಲ್ಲ. “ರಾಬರ್ಟ್‌’ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಮುಗಿದಿರುವುದು ಗೊತ್ತೇ ಇದೆ. ಹಾಗಾಗಿ, ಅವರೀಗ ಬ್ರೇಕ್‌ ತೆಗೆದುಕೊಂಡಿದ್ದಾರೆ. ಹೌದು. ಈ ಬ್ರೇಕ್‌ನಲ್ಲಿ ಅವರು ಉತ್ತರಾಖಂಡದಲ್ಲಿದ್ದಾರೆ. ಅಷ್ಟಕ್ಕೂ ಅವರು…

 • ಕ್ಯಾಮರಾದೊಂದಿಗೆ ಕಾಡಲ್ಲಿ ದರ್ಶನ್‌

  ದರ್ಶನ್‌ ಸಿನಿಮಾ ಕೆಲಸದ ಬಿಡುವಿನ ವೇಳೆಯನ್ನು ತಮ್ಮ ಇಷ್ಟದ ಹವ್ಯಾಸಗಳಿಗೆ ಮೀಸಲಿಡುತ್ತಾರೆ. ಮೈಸೂರಿನ ಫಾರ್ಮ್ ಹೌಸ್‌ನಲ್ಲಿ ಕುದುರೆ ಸವಾರಿ, ತೋಟ ಸುತ್ತಾಟದ ಜೊತೆಗೆ ದರ್ಶನ್‌ ಇಷ್ಟವಾದ ಮತ್ತೂಂದು ಹವ್ಯಾಸವೆಂದರೆ ಫೋಟೋಗ್ರಫಿ. ಕಾಡಿಗೆ ತೆರಳಿ, ಪ್ರಾಣಿ ಪಕ್ಷಿಗಳ ಫೋಟೋಗ್ರಫಿ ಮಾಡೋದು…

 • ಬರ್ತ್‌ಡೇಗೆ ದವಸ-ಧಾನ್ಯ ನೀಡಿ… ಅಭಿಮಾನಿಗಳಲ್ಲಿ ದರ್ಶನ್‌ ಮನವಿ

  ಕಳೆದ ವರ್ಷ ದರ್ಶನ್‌ ತಮ್ಮ ಹುಟ್ಟುಹಬ್ಬದ ಸಮಯದಲ್ಲಿ ಅಭಿಮಾನಿಗಳಲ್ಲಿ ಒಂದು ಮನವಿ ಮಾಡಿದ್ದರು. ಅದೇನೆಂದರೆ ಹುಟ್ಟುಹಬ್ಬದಂದು ಅಭಿಮಾನಿಗಳು ಹಾರ-ತುರಾಯಿ, ಕೇಕ್‌ ಬದಲು ದವಸ-ಧಾನ್ಯ ತಂದರೆ ಅದನ್ನು ಅಗತ್ಯ ಇರುವ ಜಾಗಗಳಿಗೆ ತಲುಪಿಸುತ್ತೇನೆ ಎಂದು. ದರ್ಶನ್‌ ಮನವಿಗೆ ಸ್ಪಂದಿಸಿದ ಅಭಿಮಾನಿಗಳು…

 • ಆಂಜನೇಯ ದರ್ಶನ!

  ದರ್ಶನ್‌ ಅಭಿನಯದ “ರಾಬರ್ಟ್‌’ ಆರಂಭದಿಂದಲೂ ಜೋರು ಸುದ್ದಿ ಮಾಡುತ್ತಲೇ ಬಂದಿದೆ. ಕಳೆದ ಕ್ರಿಸ್‌ಮಸ್‌ ಹಬ್ಬಕ್ಕೊಂದು ಹೊಸ ಪೋಸ್ಟರ್‌ ಬಿಡುವ ಮೂಲಕ ಸಾಕಷ್ಟು ಕುತೂಹಲ ಕೆರಳಿಸಿತ್ತು. ಹೊಸ ವರ್ಷಕ್ಕೂ ಹೊಸದೊಂದು ಪೋಸ್ಟರ್‌ ರಿಲೀಸ್‌ ಮಾಡಿ ಇನ್ನಷ್ಟು ನಿರೀಕ್ಷೆ ಹೆಚ್ಚಿಸಿತ್ತು. ಈಗ…

 • ಧನ್ವೀರ್‌ “ಬಂಪರ್‌’ಗೆ ದರ್ಶನ್‌ ಕ್ಲಾಪ್‌

  ಧನ್ವೀರ್‌ ನಾಯಕರಾಗಿರುವ “ಬಂಪರ್‌’ ಚಿತ್ರದ ಮುಹೂರ್ತ ಬುಧವಾರ ನಡೆಯಿತು. ನಟ ದರ್ಶನ್‌ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿ, ಚಿತ್ರತಂಡಕ್ಕೆ ಶುಭಕೋರಿದರು. “ಬಜಾರ್‌’ ಚಿತ್ರದ ಮೂಲಕ ನಾಯಕ ನಟರಾಗಿ ಲಾಂಚ್‌ ಆದ ಧನ್ವೀರ್‌ ನಟನೆಯ ಎರಡನೇ ಸಿನಿಮಾ “ಬಂಪರ್‌’….

 • ಮಾನವೀಯ “ದರ್ಶನ’

  ದರ್ಶನ್‌ ಅವರ ಸಹಾಯ ಗುಣ ಬಹಳಷ್ಟು ಮಂದಿಗೆ ಗೊತ್ತಿಲ್ಲ. ಅವರು ಬಲಗೈಯಲ್ಲಿ ಕೊಟ್ಟಿದ್ದು ತಮ್ಮ ಎಡಗೈಗೂ ಗೊತ್ತಿರದ ಹಾಗೆ ಸಹಾಯ ಮಾಡುತ್ತ ಬಂದವರು. ಅವರೆಂದೂ ತಾವು ಮಾಡಿದ ಸಹಾಯದ ಬಗ್ಗೆ ಹೇಳಿಕೊಂಡವರಲ್ಲ. ಬದಲಾಗಿ, ಅವರಿಂದ ಸಹಾಯ ಪಡೆದ ಅದೆಷ್ಟೋ…

 • ದಚ್ಚು-ಕಿಚ್ಚ ಸಂದೇಶ

  ಹೊಸ ವರ್ಷಕ್ಕೆ ನಟ ದರ್ಶನ್‌ ಹಾಗೂ ಸುದೀಪ್‌ ಇಬ್ಬರೂ ತಮ್ಮ ಟ್ವೀಟ್‌ ಮೂಲಕ ರಾಜ್ಯದ ಜನರಿಗೆ, ಅಭಿಮಾನಿಗಳಿಗೆ ಶುಭ ಕೋರಿದ್ದಾರೆ. ದರ್ಶನ್‌ ಅಭಿನಯದ “ರಾಬರ್ಟ್‌’ ಚಿತ್ರದ ಪೋಸ್ಟರ್‌ವೊಂದರಲ್ಲಿ “ಬಾ ಬಾ ನಾ ರೆಡಿ’ ಎಂಬ ಬರವಣಿಗೆ ಮೂಲಕ “2020’ನ್ನು…

 • “ರಾಬರ್ಟ್‌’ ತಂಡದಲ್ಲಿ ಸೋನಾಲ್‌

  ದರ್ಶನ್‌ ನಾಯಕರಾಗಿರುವ “ರಾಬರ್ಟ್‌’ ಚಿತ್ರಕ್ಕೆ ದಿನದಿಂದ ದಿನಕ್ಕೆ ಹೊಸ ಕಲಾವಿದರು ಸೇರಿಕೊಳ್ಳುತ್ತಲೇ ಇದ್ದಾರೆ. ಈಗಾಗಲೇ ವಿನೋದ್‌ ಪ್ರಭಾಕರ್‌, ತೇಜಸ್ವಿನಿ ಸೇರಿರುವ ಸುದ್ದಿಯನ್ನು ನೀವು ಓದಿರಬಹುದು. ಈಗ ಸೋನಾಲ್‌ ಮೊಂತೆರೋ ಸರದಿ. ಯಾವ ಸೋನಾಲ್‌ ಮೊಂತೆರೋ ಎಂದರೆ “ಪಂಚತಂತ್ರ’ ಸಿನಿಮಾ…

 • “ರಾಬರ್ಟ್‌’ ಫ‌ಸ್ಟ್‌ಲುಕ್‌ ಮೋಶನ್‌ ಪೋಸ್ಟರ್‌ ರಿಲೀಸ್‌

  ನಿರೀಕ್ಷೆಯಂತೆಯೇ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಮುಂಬರುವ ಚಿತ್ರ “ರಾಬರ್ಟ್‌’ನ ಫ‌ಸ್ಟ್‌ಲುಕ್‌ ಮೋಶನ್‌ ಪೋಸ್ಟರ್‌ ಕ್ರಿಸ್‌ಮಸ್‌ ಹಬ್ಬದ ಸಂದರ್ಭದಲ್ಲಿ ಅದ್ಧೂರಿಯಾಗಿ ಹೊರಬಂದಿದೆ. ಚಿತ್ರತಂಡ ಮೊದಲೇ ತಿಳಿಸಿದಂತೆ, ಬುಧವಾರ (ಡಿ. 25) ಬೆಳಿಗ್ಗೆ 11.45ಕ್ಕೆ “ರಾಬರ್ಟ್‌’ ಚಿತ್ರದ ಫ‌ಸ್ಟ್‌ಲುಕ್‌ ಮೋಶನ್‌…

 • ಜಂಟಲ್‌ಮನ್ ಹಾಡಿಗೆ ಸಾಥ್‌ ನೀಡಿದ ದರ್ಶನ್‌

  ನಟ ಪ್ರಜ್ವಲ್‌ ದೇವರಾಜ್‌ ಅಭಿನಯದ “ಜಂಟಲ್‌ಮನ್’ ಚಿತ್ರ ಜನವರಿ ಕೊನೆಗೆ ತೆರೆಗೆ ಬರುತ್ತಿದೆ. ಮತ್ತೂಂದೆಡೆ ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸುವ ಕೆಲಸದಲ್ಲಿ ನಿರತವಾಗಿರುವ ಚಿತ್ರತಂಡ, ಚಿತ್ರದ ಒಂದೊಂದೆ ಹಾಡುಗಳ ಮೂಲಕ ಪ್ರಮೋಶನ್‌ ಕೆಲಸವನ್ನು ಮಾಡುತ್ತಿದೆ. ಮಂಗಳವಾರ ಚಿತ್ರದ “ನಡುಗುತಿದೆ…’ ಎನ್ನುವ…

 • ವರ್ಷಪೂರ್ತಿ ಬೆಂಬಲಿಸಿದ ಅಭಿಮಾನಿಗಳಿಗೆ ದರ್ಶನ್‌ ಥ್ಯಾಂಕ್ಸ್‌

  ಈ ವರ್ಷ ದರ್ಶನ್‌ ಅಭಿನಯದ ಒಂದಲ್ಲ, ಎರಡಲ್ಲ, ಮೂರು ಚಿತ್ರಗಳು ಬಿಡುಗಡೆಯಾಗಿವೆ. ಹಾಗೆ ನೋಡಿದರೆ, ಕಳೆದ ವರ್ಷ ದರ್ಶನ್‌ ಅಭಿನಯದ ಯಾವ ಸಿನಿಮಾ ಕೂಡ ಪ್ರೇಕ್ಷಕರ ಮುಂದೆ ಬಂದಿರಲಿಲ್ಲ. ಈ ವರ್ಷ “ಯಜಮಾನ’, “ಕುರುಕ್ಷೇತ್ರ’ಹಾಗು “ಒಡೆಯ’ ಸಿನಿಮಾಗಳು ತೆರೆಕಂಡಿವೆ….

 • “ರಾಬರ್ಟ್‌’ ತಂಡಕ್ಕೆ ಹೊಸ ಎಂಟ್ರಿ

  ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಮುಂಬರುವ ಚಿತ್ರ “ರಾಬರ್ಟ್‌’ನ ಕೆಲಸಗಳು ಭರದಿಂದ ನಡೆಯುತ್ತಿದೆ. ಸದ್ಯ ಚಿತ್ರದ ಬಹುಭಾಗ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, ಚಿತ್ರದ ಕೆಲ ದೃಶ್ಯಗಳ ಚಿತ್ರೀಕರಣಕ್ಕಾಗಿ ಕಾಶಿಗೆ ತೆರಳಿದೆ. ಇದರ ನಡುವೆಯೇ “ರಾಬರ್ಟ್‌’ ಚಿತ್ರತಂಡದ ಕಡೆಯಿಂದ ಮತ್ತೂಂದು…

ಹೊಸ ಸೇರ್ಪಡೆ