CONNECT WITH US  

ದರ್ಶನ್‌ ಅಭಿನಯದ "ಯಜಮಾನ' ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಸದ್ಯ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಬಹುತೇಕ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಇದೆ...

ದರ್ಶನ್‌ ಹಾಗೂ ಅವರ ಪತ್ನಿ ವಿಜಯಲಕ್ಷ್ಮೀ ನಡುವೆ ಮನಸ್ತಾಪವಿದೆ, ಇಬ್ಬರು ದೂರ ದೂರ ಇದ್ದಾರೆ, ಯಾವುದೇ ಮಾತುಕತೆಯಿಲ್ಲ ಎಂಬಂತಹ ಸುದ್ದಿಗಳು ಗಾಂಧಿನಗರದಲ್ಲಿ ಜೋರಾಗಿ ಓಡಾಡುತ್ತಿದ್ದವು. ಅದಕ್ಕೆ ಸರಿಯಾಗಿ ದರ್ಶನ್‌...

ನಟ ಶಶಿಕುಮಾರ್‌ ಪುತ್ರ ಆದಿತ್ಯ ಶಶಿಕುಮಾರ್‌ ಸಿನಿಮಾ ರಂಗಕ್ಕೆ ಕಾಲಿಟ್ಟಿರುವ ವಿಷಯ ಗೊತ್ತೇ ಇದೆ. ಆ ಚಿತ್ರಕ್ಕೆ "ಮೊಡವೆ' ಎಂದು ಹೆಸರಿಟ್ಟಿರುವುದೂ ಗೊತ್ತು. ಭಾನುವಾರವಷ್ಟೇ "ಮೊಡವೆ' ಚಿತ್ರಕ್ಕೆ ಮುಹೂರ್ತ...

ದರ್ಶನ್‌ ನಾಯಕರಾಗಿರುವ "ಒಡೆಯ' ಚಿತ್ರದ ಮುಹೂರ್ತ ಇತ್ತೀಚೆಗೆ ಮೈಸೂರಿನಲ್ಲಿ ಅದ್ಧೂರಿಯಾಗಿ ನಡೆದಿರುವುದು ನಿಮಗೆ ಗೊತ್ತೇ ಇದೆ. ಸೆಪ್ಟೆಂಬರ್‌ 10 ರಿಂದ ಚಿತ್ರೀಕರಣ ಆರಂಭವಾಗಲಿದೆ. ನಿರ್ದೇಶಕ ಎಂ.ಡಿ.ಶ್ರೀಧರ್‌...

ನಿರ್ಮಾಪಕ ಸಂದೇಶ್‌ ನಾಗರಾಜ್‌ ಅವರ ಹುಟ್ಟುಹಬ್ಬದಂದು ದರ್ಶನ್‌ ಹೊಸ ಚಿತ್ರ ಪ್ರಾರಂಭ ಎಂಬ ಸುದ್ದಿ ಎರಡು ತಿಂಗಳಿಂದಲೇ ಇತ್ತು. ಅದಕ್ಕೆ ಸರಿಯಾಗಿ, ಆಗಸ್ಟ್‌ 16ರಂದು ಅಂತೂ ದರ್ಶನ್‌ ಅಭಿನಯದ "ಒಡೆಯ' ಮೈಸೂರಿನಲ್ಲಿ...

ಕನ್ನಡ ಚಿತ್ರರಂಗದಲ್ಲಿ ಈಗ ಡಬ್ಬಿಂಗ್‌ ಹಕ್ಕುಗಳು ಸಖತ್‌ ಸೌಂಡ್‌ ಮಾಡುತ್ತಿದೆ. ಕನ್ನಡ ಚಿತ್ರಗಳ ಡಬ್ಬಿಂಗ್‌ ರೈಟ್ಸ್‌ಗಳು ಹಿಂದಿಗೆ ಒಳ್ಳೆಯ ಬೆಲೆಗೆ ಮಾರಾಟವಾಗು ಮೂಲಕ ನಿರ್ಮಾಪಕರಿಗೆ ವ್ಯವಹಾರದ ಹೊಸ ಬಾಗಿಲು...

ಉಡುಪಿ: ಎತ್ತರದ ಸ್ಥಳದಲ್ಲಿ ಒಂದೂ ಮುಕ್ಕಾಲು ಸೆಂಟ್ಸ್‌ ಜಾಗದಲ್ಲಿರುವ ಮನೆಯಲ್ಲಿ ಒಂದು ಬಡಕುಟುಂಬ. ಅದರಲ್ಲಿ ಇಬ್ಬರು ಬಾಲಕರು ಹಾಸಿಗೆ ಬಿಟ್ಟೇಳದ ಸ್ಥಿತಿಯಲ್ಲಿದ್ದಾರೆ. ತಾಯಿ ಮತ್ತು ಅಜ್ಜಿ ಈ...

ಪ್ರವಾಹದಿಂದ ತತ್ತರಿಸಿರುವ ಕೊಡಗು ಸೇರಿದಂತೆ ಕರ್ನಾಟಕದ ಇತರ ಪ್ರದೇಶಗಳ ಜನರಿಗೆ ತಮ್ಮ ಕೈಲಾದಷ್ಟು ನೆರವು ನೀಡುವಂತೆ ನಟರಾದ ದರ್ಶನ್‌ ಹಾಗೂ ಸುದೀಪ್‌ ಜನತೆಯಲ್ಲಿ ಮನವಿ ಮಾಡಿದ್ದಾರೆ. ಪ್ರವಾಹದಲ್ಲಿ ತತ್ತರಿಸಿರುವ...

"ಯಜಮಾನ' ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಗಿಸಿರುವ ದರ್ಶನ್‌, ಸದ್ಯದಲ್ಲೇ ಹಾಡುಗಳ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಈ ಗ್ಯಾಪ್‌ನಲ್ಲಿ ಅವರು ಏನು ಮಾಡುತ್ತಿದ್ದಾರೆ ಎಂಬ ಸಣ್ಣ ಕುತೂಹಲ ಎಲ್ಲರಲ್ಲೂ ಇತ್ತು....

ದರ್ಶನ್‌ ಅಭಿನಯದ "ಒಡೆಯರ್‌' ಚಿತ್ರಕ್ಕೆ ಆಗಸ್ಟ್‌ 16 ರಂದು ಮೈಸೂರಿನಲ್ಲಿ ಅದ್ಧೂರಿ ಚಾಲನೆ ಸಿಗಲಿದೆ ಎಂಬ ಬಗ್ಗೆ ಇದೇ ಬಾಲ್ಕನಿಯಲ್ಲಿ ಹೇಳಲಾಗಿತ್ತು. ಅದೆಲ್ಲವೂ ನಿಜ. ಆದರೆ, ಈಗ ಹೊಸ ಸುದ್ದಿಯೆಂದರೆ, ಚಿತ್ರದ...

ದರ್ಶನ್‌ ಅವರ "ಒಡೆಯರ್‌' ಚಿತ್ರ ಆಗಸ್ಟ್‌ 16 ರಂದು ಮೈಸೂರಿನಲ್ಲಿ ಸೆಟ್ಟೇರುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಸಿನಿಮಾ ಮುಹೂರ್ತ ನಿಗದಿಯಾದ ದಿನದಿಂದಲೇ ಚಿತ್ರದ ಟೈಟಲ್‌ ವಿರುದ್ಧದ ಧ್ವನಿ ಜೋರಾಗಿ...

ದರ್ಶನ್‌ ಅಭಿನಯದ "ಯಜಮಾನ' ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ. ಅದಾದ ಬಳಿಕ ಎಂ.ಡಿ.ಶ್ರೀಧರ್‌ ನಿರ್ದೇಶನದ "ಒಡೆಯರ್‌' ಚಿತ್ರಕ್ಕೆ ಅದ್ಧೂರಿ ಚಾಲನೆ ಸಿಗಲಿದೆ. "ಒಡೆಯರ್‌' ಚಿತ್ರ ದರ್ಶನ್‌ ಅಭಿನಯದ 52 ನೇ ಸಿನಿಮಾ...

ನಟ, ನಿರ್ಮಾಪಕ ಅನೀಶ್‌ ತೇಜೇಶ್ವರ್‌ ಅಭಿನಯದ "ವಾಸು ನಾನ್‌ ಪಕ್ಕಾ ಕಮರ್ಷಿಯಲ್‌' ಚಿತ್ರ ಇನ್ನೇನು ಬಿಡುಗಡೆಗೆ ತಯಾರಾಗಿದೆ. ಚಿತ್ರದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲೆಂದೇ ಅನೀಶ್‌ ತೇಜೇಶ್ವರ್‌...

ದರ್ಶನ್‌ ಅವರನ್ನು ತಮ್ಮ ಸಿನಿಮಾ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು, ಅವರಿಂದ ಆಡಿಯೋ ರಿಲೀಸ್‌ ಮಾಡಿಸಬೇಕು, ಟ್ರೇಲರ್‌ ರಿಲೀಸ್‌ ಮಾಡಿಸಬೇಕೆಂದು ಬಯಸುವವರ ಸಂಖ್ಯೆಯೇನು ಕಮ್ಮಿ ಇಲ್ಲ. ಅದಕ್ಕೆ ಸರಿಯಾಗಿ, ದರ್ಶನ್‌...

ಅಷ್ಟರಲ್ಲಾಗಲೇ ದರ್ಶನ್‌ ಬಂದು ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿ, ವಿನೋದ್‌ ಪ್ರಭಾಕರ್‌ ಮತ್ತು ಇಡೀ ಚಿತ್ರತಂಡಕ್ಕೆ ಆಲ್‌ ದಿ ಬೆಸ್ಟ್‌ ಹೇಳಿ ಹೋಗಿದ್ದರು. ಆ ಕಡೆ ಚಾನಲ್‌ನವರು ಕರೆಯುತ್ತಿದ್ದರು, ಈ ಕಡೆ...

ಆಟೋ ಚಾಲಕರಿಗೂ ಕನ್ನಡ ಚಿತ್ರರಂಗಕ್ಕೂ ಒಂದು ಅವಿನಾಭಾವ ಸಂಬಂದವಿದೆ. ಕನ್ನಡ ಸಿನಿಮಾಗಳನ್ನು ಹೆಚ್ಚು ಪ್ರೀತಿಸುವವರಲ್ಲಿ ಆಟೋ ಚಾಲಕರ ಸಂಖ್ಯೆ ಹೆಚ್ಚಿದೆ ಎಂದರೆ ತಪ್ಪಲ್ಲ. ಇವತ್ತಿಗೂ ಅನೇಕ ನಟರನ್ನು ಆರಾಧಿಸುತ್ತಾ,...

ದರ್ಶನ್‌ ಅಭಿನಯದ 50ನೇ ಚಿತ್ರವಾದ "ಕುರುಕ್ಷೇತ್ರ'ದ ಸುದ್ದಿ ಸ್ವಲ್ಪ ಕಡಿಮೆಯಾಗಿತ್ತು. ನಿರ್ಮಾಪಕ ಮುನಿರತ್ನ ಅವರು ವಿಧಾನಸಭೆ ಚುನಾವಣೆಗಳಲ್ಲಿ ಬಿಝಿ ಇದ್ದುದರಿಂದ, ಚಿತ್ರದ ಕೆಲಸಗಳು ಹೆಚ್ಚು ಸದ್ದುಗದ್ದಲವಿಲ್ಲದೆ...

ದರ್ಶನ್‌ ಅಭಿನಯದ "ಮುನಿರತ್ನ ಕುರುಕ್ಷೇತ್ರ' ಮುಗಿದಿದೆ. ಮೇ 12ರಂದು "ಕುರುಕ್ಷೇತ್ರ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಭರ್ಜರಿಯಾಗಿಯೇ ನಡೆಯಲಿದೆ. ಅದಾದ ಬಳಿಕ ಬಹಳ ಕುತೂಹಲದಿಂದ ಕಾಯುತ್ತಿರುವ ಅವರ ಅಭಿಮಾನಿಗಳಿಗೆ...

ಇತ್ತೀಚೆಗೆ ನಡೆದ ಕನ್ನಡ ಚಲನಚಿತ್ರ ಕ್ರಿಕೆಟ್‌ (ಕೆಸಿಸಿ) ಕಪ್‌ನಲ್ಲಿ ದರ್ಶನ್‌ ಆಡಲಿಲ್ಲ ಎಂಬ ಅವರ ಅಭಿಮಾನಿಗಳ ಕೊರಗನ್ನು ದರ್ಶನ್‌ ಕೊನೆಗೂ ತಣಿಸಿದ್ದಾರೆ. ಇತ್ತೀಚೆಗೆ ನಡೆದ ಡಿಪಿಎಲ್‌ನಲ್ಲಿ ದರ್ಶನ್‌ ಅವರು...

ದರ್ಶನ್‌ ಪಾಲಿಗೆ ಕಳೆದ ವರ್ಷ ಅಷ್ಟೇನೂ ಅತ್ಯುತ್ತಮವಾಗಿರಲಿಲ್ಲ. 2016ರಲ್ಲಿ ದರ್ಶನ್‌ ಅಭಿನಯದ ಮೂರು ಚಿತ್ರಗಳು ಬಿಡುಗಡೆಯಾದವು. ಆ ಪೈಕಿ "ಚೌಕ'ದಲ್ಲಿ ಅವರದ್ದು ಅತಿಥಿ ಪಾತ್ರವಾಗಿತ್ತು. ಇನ್ನು "ಚಕ್ರವರ್ತಿ'...

Back to Top