CONNECT WITH US  

ಹುಡುಗ ನೋಡೋದಿಕ್ಕೆ ಸುರಸುಂದರಾಂಗ, ಆದ್ರೆ ಟ್ಯಾಲೆಂಟು, ಸ್ಮಾರ್ಟು ಅಂತ ಏನಿಲ್ಲ ಅಂದ್ರೆ ಅಷ್ಟೇ! ಹುಡ್ಗಿರು ಅಂತಹವರನ್ನು ಇಷ್ಟ ಪಡೋದಿಲ್ಲ ಅಂತ ಇದೀಗ ಗೊತ್ತಾಗಿದೆ. ಬರೀ ಸುರಸುಂದರಾಂಗ ಆದ್ರೆ ಸಾಕು ಅಂತ ಯಾವ...

ಸಂಬಳ ಕಡ್ಮೆ ಕಣೋ.. ಸಾಕೇ ಆಗ್ತಿಲ್ಲ.. ತಿಂಗಳ ಕೊನೆಗೆ ಸಾಲ..ಸಾಲ.. ಅಂತ  ಬೇಸರಿಸುತ್ತಿರಬಹುದು.. ಅವ್ರಿಗೆ ಅಷ್ಟು ಸಿಗುತ್ತಂತೆ.. ಗೊತ್ತಾ.. ಅನ್ನೋ ಮಾತುಗಳೂ ಇರಬಹುದು. ಆದರೆ ಸಂಬಳ ಹೆಚ್ಚು ತೆಗೆದುಕೊಳ್ಳಲು...

ವ್ಯಾಲಂಟೈನ್‌ ಡೇ ಹತ್ರ ಬರ್ತಿದೆ. ಪ್ರೇಮಿಗಳು ಡೇಟಿಂಗ್‌, ತಿರುಗಾಟಕ್ಕೆ ಸಿದ್ಧವಾಗಿದ್ದಾರೆ. ಏತನ್ಮಧ್ಯೆ ಡೇಟಿಂಗ್‌ನಲ್ಲಿ ಈ ಮೊದಲು ಏನ್ಮಾಡಿದ್ದೀರಿ ಹೇಗಿತ್ತು ಎಂದು ಕೇಳಲಾದ ಸಮೀಕ್ಷೆಯೊಂದರಲ್ಲಿ ಅಚ್ಚರಿಯ ಉತ್ತರ...

ಮನೇಲಿದ್ರೆ ಒಂದು ರೀತಿ ಕಿರಿಕಿರಿ, ಆಫೀಸ್ ಗೆ ಹೋದ್ರೆ ಮತ್ತೂಂದು ರೀತಿ ಕಿರಿಕಿರಿ.. ಬದುಕೇ ಸಾಕಾಗಿ ಹೋಗಿದೆ. ಏನ್ಮಾಡೋದು.. ಅಂತ ಹೇಳ್ಕೊಂಡು ಗಂಟೆ ಗಂಟ್ಟಲೆ ಚಿಂತೆ ಮಾಡೋರು ಇದ್ದಾರೆ. ಹೀಗೆ ಚಿಂತೆ ಮಾಡೋದ್ರಲ್ಲಿ...

ರಜೆ ಅಂದ್ರೆ ಗಮ್ಮತ್ತು. ಎರಡು ಮಾತೇ ಇಲ್ಲ.  ಗೆಳೆಯರೊಂದಿಗೆ ಸುತ್ತಾಟ, ಎಲ್ಲೆಲ್ಲಿಗೋ ಪ್ರವಾಸ, ಕುಟುಂಬದರೊಂದಿಗೆ ತಿರುಗಾಟ ಇತ್ಯಾದಿ ಇತ್ಯಾದಿ. ಹೀಗೆ ರಜೆ ಕಳೆದು ವಾಪಸ್‌ ಮನೆಗೆ ಬರುತ್ತಿದ್ದರೆ, ಎಲ್ಲರಿಗೂ...

ವಿಮಾನದಲ್ಲಿ ಒಂದ್ಸಲ ಕೂರ್ಬೇಕು ಅನ್ನೋದು ಹಲವರ ಕನಸು! ಮತ್ತೆ ಕೆಲವರಿಗೆ ವಿಮಾನ ಮೇಲಕ್ಕೆ ಹಾರುತ್ತಿದ್ದಂತೆ ಸ್ವಲ್ಪ... ಹೆದ್ರಿಕೆ.. ಒಳಗೊಳಗೇ ನಡುಕ.. ಇಳಿವಾಗಲೂ ಅಷ್ಟೇ.. ಅಬ್ಬ ಬಚಾವ್‌ ಅಂತ ನಿಟ್ಟುಸಿರು!...

ಪುರುಷರು, ಮಹಿಳೆಯರಲ್ಲಿ ಅತಿ ಹೆಚ್ಚಾಗಿ ಸಾವು ಕಾಣಿಸಿಕೊಳ್ಳುವುದು ಯಾವುದರಿಂದ ಎಂಬ ಪ್ರಶ್ನೆಯೊಂದಕ್ಕೆ ಉತ್ತರ ಇಲ್ಲಿದೆ. ಪ್ರತಿ ಒಂಬತ್ತರಲ್ಲಿ ಒಬ್ಬರು ಪುರುಷರಿಗೆ ಹೃದಯಾಘಾತದ ಸಾವು ಬಂದೆರಗುತ್ತದೆ ಎಂದು...

ರಾತ್ರಿ ಮಲಗುವ ವೇಳೆ, ತೆಳುವಾದ, ಸಡಿಲವಾದ ಬಟ್ಟೆ ಧರಿಸಿರಬೇಕು ಎನ್ನುವುದು ಗೊತ್ತೇ ಇರುವ ವಿಚಾರ. ಇನ್ನು ಕೆಲವರು ಒಂದು ಹೆಜ್ಜೆ ಮುಂದೇ ಹೋಗಿ ಬೆತ್ತಲೆಯಾಗಿ ಮಲಗುವ ಅಭ್ಯಾಸವನ್ನೂ ಹೊಂದಿದ್ದಾರೆ. ಹೀಗೆ ಮಲಗಿದ್ರೆ...

ತೀರ ಧಾರ್ಮಿಕ ಮನೋಭಾವ ಉಳ್ಳವರು ನೀಲಿಚಿತ್ರ ಎಂದರೆ ಇಶ್ಶೀ..ಎಂದು ಮೂಗುಮುರಿಯಬಹುದು. ಹೆಸರು ಕೇಳಿದರೂ ಶಿವ ಶಿವಾ..ಅಯ್ಯೋ ಮಹಾಪಾಪ ಆಯ್ತು  ಅಂದ್ಕೊಳ್ಳಬಹುದು. ಆದರೆ ಇಲ್ಲೊಂದು ವಿಚಿತ್ರ ಸಂಗತಿ ಸಮೀಕ್ಷೆಯಲ್ಲಿ...

ಮದ್ವೆ ಆಗಿದೆ ಅಂದ ಮೇಲೆ ಸಮಸ್ಯೆ ಇದ್ದಿದ್ದೇ. ಜವಾಬ್ದಾರಿ ಹೆಚ್ಚಾಗುತ್ತೆ, ಮನೆ-ಮಕ್ಕಳು ಅಂತ ನೂರೆಂಟು ಚಿಂತೆ!

ಸ್ಮಾರ್ಟ್‌ಫೋನ್‌ ಕೈಲಿದೆ ಅಂದರೆ ಇಂಟರ್ನೆಟ್‌ ಬೇಕೇ ಬೇಕು. ಹಾಗಂತ ಫೇಸ್‌ಬುಕ್‌, ವಾಟ್ಸ್‌ಪ್‌ ಇತ್ಯಾದಿಗಳಲ್ಲೇ ದಿನ ಕಳೆಯುತ್ತಾರೆ ಎಂದು ಆಲೋಚಿಸಿದ್ದರೆ.. ಅಲ್ಲವೇ ಅಲ್ಲ! ಭಾರತದ ವಿಷ್ಯಕ್ಕೆ ಬಂದರೆ ಜನ ಸಾಮಾಜಿಕ...

ಪಂಜಾಬ್‌ನಲ್ಲಿ ಬೊಜ್ಜಿನ ಶರೀರದ ಅತಿ ಹೆಚ್ಚು ಜನರಿದ್ದಾರೆ. ತ್ರಿಪುರಾದ ಪುರುಷರು ಮತ್ತು ಮೇಘಾಲಯದ ಮಹಿಳೆರು ತೆಳ್ಳಗಿನ ಶರೀರವನ್ನು ಹೊಂದಿದ್ದಾರೆ. ಬಿಹಾರ ಮತ್ತು ಮೇಘಾಲಯವನ್ನು ಹೊರತು ಪಡಿಸಿ ಬೇರೆಲ್ಲಾ...

ಟೀವಿ ನೋಡೋ ಚಾಳಿ ಎಲ್ಲರಿಗೂ ಇದೆ. ಮನೆಗೆ ಬಂದ ಕೂಡಲೇ ಟೀವಿ ಹಾಕಿ ಅದರ ಎದುರು ಕೂತರೆ ಜಗತ್ತನ್ನೇ ಮರೆಯುತ್ತೇವೆ.

ಮಕ್ಕಳು ವಿಡಿಯೋ ಗೇಮ್‌ ಆಡುವುದನ್ನು ಹೇಗೆ ತಪ್ಪಿಸುವುದಪ್ಪಾ ಎಂದು ಪೋಷಕರು ಯಾವತ್ತೂ ಗೊಣಗುತ್ತಲೇ ಇರುತ್ತಾರೆ. ಆದರೆ, ಕೇವಲ ಮಕ್ಕಳಷ್ಟೇ ಅಲ್ಲ ಪೋಷಕರೂ ಕೂಡ ಮಕ್ಕಳ ಜತೆ ವಿಡಿಯೋ ಗೇಮ್‌ ಆಡುವುದರಲ್ಲಿ...

ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವುದಕ್ಕೆ ವಾಹನ ಚಲಾಯಿಸುವುದು ಮಾತ್ರ "ಡ್ರೈವಿಂಗ್‌' ಅಂದುಕೊಂಡರೆ ತಪ್ಪು ತಪ್ಪು. ಡ್ರೈವಿಂಗ್‌ ಅಂದರೆ ಆತ್ಮವಿಶ್ವಾಸ, ಡ್ರೈವಿಂಗ್‌ ಅಂದರೆ ಉಲ್ಲಾಸ, ಡ್ರೈವಿಂಗ್‌ ಅಂದರೆ...

ಕಾಫಿ ಕುಡಿಯೋದು ಅಷ್ಟು ಒಳ್ಳೇದಲ್ಲ.. ಅದು ಆರೋಗ್ಯಕ್ಕೆ ಒಳ್ಳೆಯದೋ, ಕೆಟ್ಟದ್ದೋ ಎನ್ನುವ ಪ್ರಶ್ನೆಗಳು ಹಿಂದಿನಿಂದಲೂ ಇದ್ದೇ ಇದೆ. ಆದರೆ ಯಾರು ಏನೇ ಅಂದರೂ ನಮ್ಮ ಪಾಡಿಗೆ ನಾವು ಕಾಫಿ ಕುಡಿಯುತ್ತಲೇ ಇರುತ್ತೇವೆ...

ದಂಪತಿ ಅಂದ್ರೆ ಜೋಡಿ ಚೆನ್ನಾಗಿ ಕಾಣ್ಬೇಕು. ಗಂಡ ಅಂದ್ರೆ ಸ್ವಲ್ಪ ಉದ್ದ ಜಾಸ್ತಿ, ಹೆಂಡತಿ ಅಂದ್ರೆ ಸ್ವಲ್ಪ ಉದ್ದ ಕಡಿಮೆ. ಹಾಗಂತ ಎತ್ತರ ತೀರ ಹೆಚ್ಚು ಕಡ್ಮೆ ಇದ್ರೆ ಚೆನ್ನಾಗಿ ಕಾಣಲ್ಲ ಎಂದೆಲ್ಲ ನಮ್ಮಲ್ಲಿದೆ.

ಜಗತ್ತು ಬದಲಾಗಿದೆ. ಮದ್ವೆಯಾಗೋದೇ 30ರ ನಂತರ.. ಇನ್ನು ಮಕ್ಕಳು ಮತ್ತೂ ಲೇಟು! ಅಂತಹ ಕಾಲದಲ್ಲಿದ್ದೇವೆ. ಆದ್ರೆ ಹಿಂದೆ ಹೀಗಿರಲಿಲ್ಲ. ಸಣ್ಣ ವಯಸ್ಸಿಗೇ ಮದ್ವೆಯಾಗಿ 25 ವರ್ಷದ ಹೊತ್ತಿಗೆ ಒಂದಿಬ್ಬರು ಮಕ್ಕಳನ್ನು...

ಜೀವನದಲ್ಲಿ ಸಂತೋಷ ಇದ್ದರೆ ಎಲ್ಲವೂ ಚೆನ್ನಾಗಿರುತ್ತದೆ, ದೀರ್ಘಾಯುಷಿಗಳಾಗಿರುತ್ತಾರೆ ಅನ್ನೋದು ಸಾಮಾನ್ಯ. ಆದರೆ ಈ ನಂಬಿಕೆ ಸುಳ್ಳು ಎಂದು ತೋರಿಸಿದ ಸಮೀಕ್ಷೆಯೊಂದು ಇದೀಗ ಹೊರಬಿದ್ದಿರೆ. ಸಂತೋಷದಿಂದ...

ಮಗಾ ಜೀವನ ಬೇಜಾರು ಬಂದೋಗಿದೆ.. ಅದೇ ಆಫೀಸು ರಗಳೆ ಮನೆಯಲ್ಲೂ ನೆಮ್ಮದಿ ಇಲ್ಲ. ಗೆಳೆಯರೂ ಕೈಗೆ ಸಿಗ್ತಾ ಇಲ್ಲ ಅಂದ್ರೆ ಜಸ್ಟ್‌ ಒಂದ್ಸಲ ಮದ್ವೆ ಆಗಿ ನೋಡಿ. ಹ್ಯಾಪಿ ಆಗಿರಿ¤àರಿ ಅಂತ ಸಮೀಕ್ಷೆಯೊಂದು ಹೇಳಿದೆ. ಓಹಿಯೋ...

Back to Top