CONNECT WITH US  

ಕಾಡಿನಲ್ಲಿ ಮಳೆಯಿಲ್ಲದೆ ಗಿಡಮರಗಳೆಲ್ಲ ಒಣಗಿದ್ದವು. ಹುಲ್ಲುಗಾವಲು ಕೂಡ ಇಲ್ಲವಾಗಿ ಮೊಲಗಳು ಬಳಲಿ ಬೆಂಡಾಗಿದ್ದವು. ಒಂದು ದಿನ ಪೊದೆಯೊಂದರಲ್ಲಿ ಮೊಲಗಳು ಸಭೆ ಸೇರಿದವು. ಹಿರಿಯ ಮೊಲವೊಂದು ಹೇಳಿತು- "ಗೆಳೆಯರೇ,...

ಸೂರ್ಯ ಪುನಃ ಮೂಡುತ್ತಾನೆ, ಸಂಜೆ ಮುಳುಗುತ್ತಾನೆ. ಜಗತ್ತೇನೋ ಹಾಗೆಯೇ ಇದೆ. ಬದಲಾಗಿರುವುದು ನಿನ್ನ ಜಗ ಮಾತ್ರವೇ. ಹೌದು, ಮುಂದೆ ನಿನ್ನ ಬದುಕು ಏನಾಗಬಹುದು ಹೇಳು?

ಸಾಂದರ್ಭಿಕ ಚಿತ್ರ

ಜಾತಿಗನುಗುಣವಾಗಿ ಸರಕಾರ ಸೌಕರ್ಯಗಳನ್ನು ನೀಡದೆ ಇದ್ದಿದ್ದರೆ ಯಾರಿಗೂ ಜಾತಿ ಮುಖ್ಯ ಆಗುತ್ತಿರಲಿಲ್ಲ. ಒಂದು ಕಡೆ ಜಾತಿ ಅಂತ ಹೊಡೆದಾಡಬೇಡಿ ಎಂದು ರಾಜಕಾರಣಿಗಳು ಭಾಷಣ ಮಾಡುತ್ತಾರೆ. ಇನ್ನೊಂದೆಡೆ ಅವರೇ...

(ಪ್ರತಿ ಹೆಣ್ಣೂ ಅಂತರಂಗದಲ್ಲಿ ವಿಶ್ವಸುಂದರಿ! ಆ ಸೌಂದರ್ಯವನ್ನು ಪ್ರತಿಬಿಂಬಿಸುವ ಕನ್ನಡಿ ಎಲ್ಲೋ ಗೋಡೆಗೆ ನೇತುಹಾಕಿರುವುದಿಲ್ಲ. ಅದು ನಮ್ಮೊಳಗೆ ಇದೆ. ಅಂತರಂಗದ ಆ ಕನ್ನಡಿಯನ್ನು ಕಂಡುಕೊಳ್ಳುವ ಕಲೆಯೇ...

ಹದಿನೈದು ವರ್ಷಗಳ ಹಿಂದಿನ ಮಾತು. ಪುಟ್ಟ ಮುದ್ದುಮಗನೊಂದಿಗೆ ತವರು ಮನೆಗೆ ಬರುವ ಸಡಗರದಲ್ಲಿ, ನಾಲ್ಕಾರು ಬ್ಯಾಗುಗಳ ಲಗೇಜನ್ನು ಹಿಡಿದು ಬಸ್ಸು ಹತ್ತಿ ತರೀಕೆರೆಗೆ ಬಂದು ತಲುಪಿದೆ. ಅಲ್ಲಿಂದ ನನ್ನೂರಿಗೆ ಬರಲು...

ದೇವರನ್ನು ಧ್ಯಾನಿಸಲು, ಪೂಜಿಸಲು, ಪ್ರೀತಿಸಲು, ಒಳ್ಳೆಯ ಕೆಲಸ ಆರಂಭಿಸಲು, ಯಾವುದೇ ಕಾರ್ಯಾಚರಣೆ ಮಾಡಲು ಧನುರ್ಮಾಸ ಅತಿ ಶ್ರೇಷ್ಠವಾದ ಮಾಸ. ಧನುರ್‌ ಮಾಸವನ್ನು ಶೂನ್ಯ ಮಾಸವೆಂದು ಅನೇಕರು ತಪ್ಪು...

ನಾನು- ನೀನು ಎಷ್ಟು ಆಸೆ ಪಟ್ಟರೆ ಏನು ಬಂತು? ರೇಖೆಯ ಭವಿಷ್ಯದಲ್ಲಿ ಇಲ್ಲದ್ದನ್ನು ಕದಿಯಲು ಆಗುತ್ತಾ ಹೇಳು? ಪ್ರೀತಿಸಿದವರನ್ನು ನಿಜ ಜೀವನದಲ್ಲಿ ಪಡೆಯುವುದು ಕೂಡ ಸುದೈವದ ತೂಕ ಕಣೋ...

ದೇವರು ಮತ್ತು ಮಾನವರ ಕುರಿತು ನಿಂತರವಾದ ಏಕರೂಪ ಪ್ರೀತಿಯನ್ನು ಯಾರಾದರೂ ಇಟ್ಟುಕೊಳ್ಳಲು ಸಾಧ್ಯವಾ? ಹಾಗೇನಾದರೂ ಇದ್ದರೆ, ಅದೊಂದು ನಾಟಕ ಅಥವಾ ಮೂರ್ಖತನ...

ಅಬ್ಟಾ ! ಇವತ್ತಂತೂ ಭಾನುವಾರ ಬೆಳಿಗ್ಗೆ ಬೇಗ ಎದ್ದೊಡನೆ ಕಾಲೇಜಿಗೆ ಓಡಬೇಕೆಂಬ ಸಮಸ್ಯೆನೇ ಇಲ್ಲ. ಆರಾಮಾಗಿ ಮಲಗಿ ಕಣ್ಣುಬಿಟ್ಟು ನೋಡಿದಾಗ ಗಂಟೆ 8.15 ಆಗಿತ್ತು. ಹಾಸ್ಟೆಲ್‌ನಲ್ಲಿ ಇದ್ದ ಕಾರಣ ಅಮ್ಮನ ರುಚಿಯಾದ ಕೈ...

ಮಗನನ್ನು ಪಡೆಯಲು ತಾಯಿ ಅದೆಷ್ಟೇ ಕಷ್ಟಪಟ್ಟರೂ, ಮಗುವಿನ ಒಂದು ನಗುವಿನ ಮುಂದೆ ತನ್ನ ನೋವನ್ನೆಲ್ಲ ಕರಗಿಸಿಕೊಳ್ಳುವಳು. ತಂದೆ- ತಾಯಿ ಕೊನೆಗಾಲದಲ್ಲಿ ಬಯಸೋದು, ಮಕ್ಕಳು ನಮ್ಮನ್ನು ಕೊನೆಗಾಲದಲ್ಲಿ...

 ದೇವರು ಎಲ್ಲರಿಗೂ
ಕೊಡುವುದಿಲ್ಲ ಮಿದುಳು
ನ್ಯೂಟನ್‌, ಐನ್‌ಸ್ಟಿàನ್‌
ವಿಶ್ವೇಶ್ವರಯ್ಯನವರಷ್ಟು
ಕೊಟ್ಟಷ್ಟನ್ನು ಚೆನ್ನಾಗಿ
ಉಪಯೋಗಿಸೋಣ
ಹಿಡಿಯದಂತೆ ರಷ್ಟು!
-ಎಚ್...

ದೇವರು ನಮಗೆ ನೆನಪಿನ ಶಕ್ತಿ ನೀಡಿರುವುದು ನಮ್ಮ ಬಗ್ಗೆ ನಾವು ತೀರ್ಪು ಕೊಟ್ಟುಕೊಳ್ಳುವುದಕ್ಕಲ್ಲ; ಜೀವನದಲ್ಲಿ ಅಗತ್ಯವಾದವುಗಳನ್ನು ಜ್ಞಾಪಕದಲ್ಲಿಟ್ಟುಕೊಳ್ಳಲು ಮಾತ್ರ ನೆನಪಿನ ಶಕ್ತಿ ಕೊಟ್ಟಿ¨ªಾನೆ.

ದೇವರು ಈ ಜಗತ್ತನ್ನು ಸೃಷ್ಟಿಸಿ ನಿವೃತ್ತನಾಗಲಿಲ್ಲ. ಸೃಷ್ಟಿಕ್ರಿಯೆ ಅವ್ಯಾಹತವಾಗಿ ನಡೆದಿದೆ. ದೇವರು ಶೇಷಶಯನನಾಗಿ ಯೋಗನಿದ್ರೆಯಲ್ಲಿರುವಂತೆ ಕಂಡುಬಂದರೂ ಅವನು ಈ ಜಗತ್ತನ್ನು, ಈ ವ್ಯವಸ್ಥೆಯನ್ನು ಕಾಪಾಡುತ್ತಿದ್ದಾನೆ...

ದೇವರು: ನನಗೆ ಎಲ್ಲಾ ಕಡೆ ಇರೋಕ್ಕಾಗಲ್ಲ, ಅದಕ್ಕೆ ಫ್ರೆಂಡ್‌ಗಳನ್ನು ಸೃಷ್ಟಿಸಿದೆ.
ದೆವ್ವ: ನನಗೆ ಎಲ್ಲಾ ಕಡೆ ಇರೋಕಾಗಲ್ಲ, ಅದಕ್ಕೆ ಗರ್ಲ್ ಫ್ರೆಂಡ್‌ಗಳನ್ನು ಸೃಷ್ಟಿಸಿದೆ!
* ಲೊಲ್‌ಮಾಲ್‌

ತಂದೆ ತಾಯಿ ಗಂಡು ಮಗು ಹುಟ್ಟಲಿ ಅಂತ ಎಷ್ಟೋ ದೇವರುಗಳನ್ನು ಬೇಡಿಕೊಂಡು ಹರಕೆ ಹೊರುತ್ತಾರೆ. ಆದರೆ, ಗಂಡು ಮಕ್ಕಳನ್ನು ಕೇಳಿದರೆ, ಅವರೂ ಹೆಣ್ಣು ಮಕ್ಕಳಂತೆಯೇ, ಅಯ್ಯೋ ಬೇಡಪ್ಪಾ ಈ ಗಂಡು ಜನ್ಮ ಸಾಕಾಯ್ತು, ನಾನು...

ದೇವರು ಒಬ್ಬನೇ ಎಂಬ ದರ್ಶನವನ್ನು ನಮ್ಮ ಸಂಸ್ಕೃತಿ ಪ್ರತಿಬಿಂಬಿಸುತ್ತದೆ. ಇದು ಅರ್ಥವಾದರೆ, ನಮ್ಮ ಭಾರತೀಯ ಧಾರ್ಮಿಕ ಸಂಸ್ಕೃತಿ ಈ ದರ್ಶನದ ಮೇಲೆ ಹೇಗೆ ಆಧಾರಿತವಾಗಿದೆ ಎಂಬುದನ್ನು ನಾವು ನೋಡಬಹುದು. ಉದಾಹರಣೆಗೆ,...

ದೇವರು ಎಲ್ಲವೂ ಆಗಿರುವುದರಿಂದ ಅವನನ್ನು ಯಾವ ಹೆಸರಿನಿಂದಲೂ, ಯಾವ ರೂಪದಿಂದಲೂ ಪ್ರಾರ್ಥಿಸಬಹುದು. ದೇವರನ್ನು ಪೂಜಿಸುವುದರ ಬಗೆಗೆ ಇದು ಪ್ರಬುದ್ಧ ನಿಲುವು. ಅವನನ್ನು ಯಾವ ಭಾಷೆಯಿಂದಲಾದರೂ ಪ್ರಾರ್ಥಿಸಬಹುದು,...

ಈ ಜಗತ್ತಿನ ಸೃಷ್ಟಿಯನ್ನು ವಿವರಿಸಲು ಕನಸು ಒಂದು ಒಳ್ಳೆಯ ಮಾದರಿ. ಈ ಮೊದಲೇ ತಿಳಿಸಿದಂತೆ ದೇವರು ನಿರ್ಮಾತೃವೂ ಹೌದು, ಸಂಕಲ್ಪವೂ ಹೌದು. ನೀವು ಕನಸಿನಲ್ಲಿ ಪ್ರಪಂಚವನ್ನು ಬರೀ ಸಂಕಲ್ಪಮಾತ್ರದಿಂದ ಸೃಷ್ಟಿಸಬಲ್ಲಿರಿ....

ಮೈಸೂರು: ಗಣಪತಿ ಹಾಲು ಕುಡಿಯಿತು, ಶಿರಡಿ ಸಾಯಿಬಾಬಾ ಕಣ್ಣುಬಿಟ್ಟಿದ್ದು, ಮೈ ಮೇಲೆ ದೇವರು ಬರುವುದು ಹೀಗೆ ಸಾಕಷ್ಟು ಪ್ರಸಂಗಗಳು ಎಲ್ಲೆಡೆ ಬಾರೀ ಸುದ್ದಿ ಮಾಡುವ ಜತೆಗೆ ಸಾರ್ವಜನಿಕರಲ್ಲಿ ತೀವ್ರ...

ಪ್ರೀತಿಯನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಅದು ನಮ್ಮ ಹೃದಯ ಗಂಗೋತ್ರಿಯಲ್ಲಿ ಹುಟ್ಟುವ ನದಿ. ನೀರಿಗೆ ಹರಿಯುವುದು ಹೇಗೆ ಸಹಜ ಗುಣವೋ ಹಾಗೆಯೇ ಪ್ರೀತಿಗೂ. ಅದು ಪ್ರಕೃತಿದತ್ತವಾಗಿ ಬಂದ ಗುಣ.

Back to Top