CONNECT WITH US  

ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಾತನಾಡಿದರು.

ಬಂಟ್ವಾಳ: ಮೋದಿ ಸರಕಾರ ಒಂದು ರೀತಿಯಲ್ಲಿ ತುಘಲಕ್‌ ದರ್ಬಾರ್‌ ನಡೆಸುತ್ತಿರುವ ಸರ್ವಾಧಿಕಾರಿ ಸರಕಾರವಾಗಿದೆ. ದೇಶದ ಇತಿಹಾಸದಲ್ಲೇ ಕಪ್ಪು ಚುಕ್ಕೆಯಾಗಿ ಮಾರ್ಪಟ್ಟಿರುವ 'ನೋಟ್‌ ಅಪಮೌಲ್ಯ'...

 ಪುಣೆ: ಬಾಲಿವುಡ್‌ನ‌ಲ್ಲಿ ಕೆಲಸ ಮಾಡುತ್ತಿರುವ  ಪಾಕಿಸ್ಥಾನಿ ಕಲಾವಿದರ ಪರ ಸಲ್ಮಾನ್‌ ಖಾನ್‌ ನೀಡಿರುವ ಹೇಳಿಕೆಗೆ ಸಂಬಂಧಿಸಿ ಹಿರಿಯ ನಟ ನಾನಾ ಪಾಟೇಕರ್‌ ಅವರು ಪ್ರತಿದಾಳಿ ನಡೆಸಿದ್ದಾರೆ. ದೇಶದ...

ಪ್ರಧಾನಿ ನರೇಂದ್ರ ಮೋದಿಯವರ ಭಾಷಣ ಕೇಳುವವರಿಗೆಲ್ಲ ಅವರಾಡುವ ಅರ್ಥಗರ್ಭಿತ ಮಾತೊಂದರ ನೆನಪಿರುತ್ತದೆ: "ಅಕ್ಕಪಕ್ಕದವರೊಂದಿಗೆ ಅಭಿವೃದ್ಧಿಯ ವಿಚಾರದಲ್ಲಿ ಪೈಪೋಟಿ ಬೇಕಿದೆ'. ಆಗಸ್ಟ್‌ 15ರಂದು ದೇಶಾದ್ಯಂತ ಒಂದೇ...

ಹೊಸದಿಲ್ಲಿ : ದೇಶದ 17 ಬ್ಯಾಂಕ್‌ ಗಳಿಗೆ ಸುಮಾರು 9000 ಕೋಟಿ ರೂ.ನಷ್ಟು ಭಾರೀ ಮೊತ್ತದ ಸಾಲ ಉಳಿಸಿಕೊಂಡು 275 ಕೋಟಿ ರೂ. ಹಣದೊಂದಿಗೆ ವಿದೇಶಕ್ಕೆ ಪರಾರಿಯಾಗಿರುವ  ಮದ್ಯದ ದೊರೆ, ಕಿಂಗ್‌...

ಮೋದಿ: ದೇಶವನ್ನು ಕ್ಯಾಶ್‌ಲೆಸ್‌ ಮಾಡ್ಬೇಕು... ಅನುಪಮ್‌ ಖೇರ್‌: ಅದಿಕ್ಯಾಕೆ ಚಿಂತೆ ನಾನಿಲ್ವೇ...
ಮೋದಿ: ಅರೆ ನಾನು ಹೇಳಿದ್ದು ಕ್ಯಾಶ್‌ಲೆಸ್‌ "ಕೇಶ-ಲೆಸ್‌' ಅಲ್ಲ!
„*ದಿ ಲೈಯಿಂಗ್‌ ಲಾಮಾ

ದೇಶ ಬಿಟ್ಟು ಹೋಗುವ ಚಿಂತನೆ ಇಲ್ಲ, ಭಾರತೀಯ ಎನ್ನಿಸಿಕೊಳ್ಳಲು ಹೆಮ್ಮೆ ಅನ್ನಿಸುತ್ತದೆ: ಅಮೀರ್‌
*ಹೆಂಡತಿಗೆ ಮಾತ್ರ ದೇಶ ಬಿಟ್ಟು ಹೋಗಲು ಹೆಮ್ಮೆ ಅನ್ನಿಸಿದ್ದು!

ಕುಪ್ಪಳ್ಳಿಯಲ್ಲಿ ಕುವೆಂಪು ಮನೆ...

ಸಾಗರ: ಪರಿಸರ, ದೇಶ, ರಾಜ್ಯ, ಪ್ರಾಂತ್ಯ, ಪರಿಸರ ಮೊದಲಾದವುಗಳ ಅರಿವನ್ನು ಫೋಟೋಗಳು ನೀಡುತ್ತವೆ. ವಾಸ್ತವವನ್ನು ಹತ್ತಿರಕ್ಕೆ ತಂದಿಡುವ ಶಕ್ತಿಯಿರುವ 
ಛಾಯಾಗ್ರಹಣ ಸಾಮರ್ಥ್ಯದಿಂದ ಪರಿಸರ...

ತೇರದಾಳ: ಸಾಮಾಜಿಕ ಅಂತರ್‌ಜಾಲದಲ್ಲಿ ಡಾ| ಬಿ.ಆರ್‌. ಅಂಬೇಡ್ಕರ್‌ ಅವರ ಬಗ್ಗೆ ಕಿಡಿಗೇಡಿಗಳು ಅವಹೇಳನಕಾರಿ ಬರಹದ ಮೂಲಕ ಅವಮಾನ ಮಾಡಿರುವುದನ್ನು ಇಲ್ಲಿನ ದಲಿತ ಬಾಂಧವರು ಖಂಡಿಸಿ ವಿಶೇಷ...

ಚಿಕ್ಕಮಗಳೂರು: ಸಂಸ್ಕೃತಿ ಅರಳಿಸುವ ಸುಸಂಸ್ಕೃತ ದೇಶದಲ್ಲಿ ರಾಷ್ಟ್ರೀಯ ಭಾವನೆ ಉದ್ದೀಪನಗೊಳಿಸಬೇಕು ಎಂದು ಶಾಸಕ ಸಿ.ಟಿ.ರವಿ ಹೇಳಿದರು. ಅವರು ಜಯನಗರ ಬಡಾವಣೆಯ ನಗರಸಭೆ ಸದಸ್ಯ ದೇವರಾಜಶೆಟ್ಟಿ...

ಕುಷ್ಟಗಿ: ಹತ್ತು ಹಲವು ದೇವರು ಪೂಜಿಸುವುದಕ್ಕಿಂತ ಭಾರತ ಮಾತೆ ಪೂಜಿಸುವ ಮೂಲಕ ದೇಶದ ಐಕ್ಯತೆ ಗಟ್ಟಿಗೊಳಿಸಬೇಕು ಎಂದು ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ವೀರೇಶ ಬಂಗಾರಶೆಟ್ಟರ ಹೇಳಿದರು.

ಅರಸೀಕೆರೆ: ಭಾರತ ಅನೇಕ ಜಾತಿ ಧರ್ಮಗಳ ವೈವಿಧ್ಯತೆಯಿಂದ ಕೂಡಿದ್ದರೂ ಎಲ್ಲರನ್ನೂ ಭಾವೈಕ್ಯತೆಯಲ್ಲಿ ಕರೆದ್ಯೊಯುವ ವಿಶೇಷ ಸಂವಿಧಾನ ಹೊಂದಿರುವ ಪ್ರಜಾಪ್ರಭುತ್ವ ಆಡಳಿತದ ರಾಷ್ಟ್ರವಾಗಿದೆ ಎಂದು ಶಾಸಕ...

ಶಹಾಪುರ: ಭಾರತ ಮೂಢನಂಬಿಕೆಗಳ ದೇಶ ಎಂದು ಮೂಗು ಮುರಿಯುತ್ತಿದ್ದ ಆಗಿನ ಸಂದರ್ಭದಲ್ಲಿ ವಿದೇಶಿಗರಿಗೆ ದೇಶದ ಸಂಸ್ಕೃತಿ ಮಹತ್ವ, ನಂಬಿಕೆ ಬಗ್ಗೆ ಅರಿವು ಮೂಡಿಸಿದ ಸ್ವಾಮಿ ವಿವೇಕಾನಂದರು ದೇಶ ಕಂಡ...

ದೊಡ್ಡಬಳ್ಳಾಪುರ: ಹಣ ಗಳಿಸಿ ದಾನ ಮಾಡುವುದಷ್ಟೇ ಸಮಾಜ ಸೇವೆಯಲ್ಲ. ದೇಶ ಹಾಗೂ ಸಮಾಜದ ಒಳಿತಿಗಾಗಿ ನಾವು ನಿರ್ವಹಿಸುವ ಹೊಣೆಗಾರಿಕೆ ಹಾಗೂ ಚಿಂತನೆ ಸಹ ಸಮಾಜ ಸೇವೆಯೆನಿಸಿಕೊಳ್ಳುತ್ತದೆ ಎಂದು...

ಸಂಗೀತಕ್ಕೆ ತನ್ನದೇ ಆದ ಶಾಸ್ತ್ರವಿದೆ. ತಾಳವಿದೆ, ಶೃತಿ ಇದೆ. ಹಾಗೇನೆ ಪಕ್ಕವಾದ್ಯಗಳು ಇವೆ. ಇವೆಲ್ಲವನ್ನೂ ಬಿಟ್ಟು ಮನೆಯಲ್ಲಿ ಬಳಸೋ ತಟ್ಟೆ, ಲೋಟ, ಕಲಾಯಿ ಬಿಂದಿಗೆ, ಡಸ್ಟಬಿನ್‌, ಕಡಗೋಲುಗಳು ಹೀಗೆ 60ಕ್ಕೂ ಹೆಚ್ಚು...

ಯೋಜನಾ ಆಯೋಗ ರದ್ದುಪಡಿಸಲು ಹೊರಟಿರುವ ಮೋದಿ ಮನದಲ್ಲೇನಿದೆ?
ಡಾ| ಸುಧೀರ್‌ರಾಜ್‌ ಕೆ.

Back to Top