ದೇಹದ ತೂಕ

 • ತೂಕ ಇಳಿಸುವ ಮಖಾನ

  ಇಂಗ್ಲಿಷ್‌ನಲ್ಲಿ ಫಾಕ್ಸ್‌ ನಟ್ಸ್‌ ಎಂದು ಕರೆಸಿಕೊಳ್ಳುವ ಮಖಾನ ರುಚಿಯಾದ ತಿಂಡಿಗೆ ಮಾತ್ರವಲ್ಲ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವ ಪದಾರ್ಥ. ಆರೋಗ್ಯಕರ ತಿಂಡಿಗಳಲ್ಲಿ ಇತ್ತೀಚೆಗೆ ಮಖಾನ ಕೂಡ ಒಂದಾಗಿ ಬದಲಾಗಿದೆ. ಸುವಾಸನೆಯಿಂದ ಹಿಡಿದು ಹುರಿದ ಮಖಾನ ವರೆಗೂ…

 • ದೇಹದ ತೂಕ ಇಳಿಸಿ

  ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವುದು, ಇನ್ಸುಲಿನ್‌ ಮಟ್ಟವನ್ನು ಸರಿಯಾದ ಪ್ರಮಾಣದಲ್ಲಿ ಕಾಪಾಡಿಕೊಳ್ಳುವುದು, ಚಯಾಪಚಯವನ್ನು ಸುಧಾರಿಸುವುದು ಮತ್ತು ಮೊಡವೆಗಳಿಗೆ ಚಿಕಿತ್ಸೆ ನೀಡುವುದು ಅತೀ ಮುಖ್ಯ. ಇದಕ್ಕೆ ಆ್ಯಪಲ್‌ ಸೈಡರ್‌ ವಿನೇಗರ್‌ ಹೆಚ್ಚು ಪ್ರಯೋಜನಕಾರಿ. ಇಷ್ಟೇ ಅಲ್ಲ, ದೇಹದ ತೂಕ…

 • ತೂಕ ಇಳಿಕೆಗೆ ಸಹಕಾರಿ ಐಸ್‌ ಡಯೆಟ್‌

  ದೇಹದ ತೂಕ ಇಳಿಸಿಕೊಳ್ಳಲು ಜನರು ಅನೇಕ ಪ್ರಯೋಗಗಳಿಗೆ ಮುಂದಾಗುತ್ತಾರೆ. ಆದರೆ ಆ ಪ್ರಯೋಗಗಳು ಅವರ ಯೋಜನೆಗೆ ಸಾಥ್‌ ನೀಡುತ್ತವೆ ಎಂದು ಹೇಳಲಾಗದು. ಹಲವು ಡಯೆಟ್‌ ಪ್ಲಾನ್‌ಗಳನ್ನು ಮೊರೆ ಹೋಗುವ ಡಯೆಟಿಗರಿಗೆ ಇನ್ನೊಂದು ಹೊಸ ಯೋಜನೆ ಇದೆ. ಅದುವೇ ಐಸ್‌…

 • ಓಟ್ಸ್‌ ಸೇವನೆ ಇರಲಿ ಎಚ್ಚರ

  ದೇಹದ ತೂಕ ಇಳಿಸಿಕೊಳ್ಳಬೇಕೆಂದು ಬಯಸುವವರಿಗೆ ಬೆಳಗ್ಗಿನ ಉಪಾಹಾರದಲ್ಲಿ ಓಟ್ಸ್‌ ಸೇವನೆ ಅತ್ಯುತ್ತಮ. ಓಟ್ಸ್‌ ಆಹಾರವನ್ನು ಮೈಕ್ರೋವೆವ್‌ ಅಥವಾ ನೆನೆಸಿಟ್ಟು ಉಪಯೋಗಿಸುತ್ತೀರಾ ಎಂಬುದು ಇಲ್ಲಿ ಪ್ರಯೋಜನಕ್ಕೆ ಬಾರದಿದ್ದರೂ ಈ ಧಾನ್ಯ ಹಸಿವನ್ನು ನೀಗಿಸಿ, ತೆಳ್ಳಗಿನ ಮೈಕಟ್ಟು ಹೊಂದಲು ಸಹಕರಿಸುತ್ತದೆ. ಆದರೆ…

 • ಫೇವರಿಟ್‌ ಫ‌ುಡ್‌ನೊಂದಿಗೆ ಡಯೆಟಿಂಗ್‌…

  ತೂಕ ಇಳಿಸುವುದು ಎಂದಾಕ್ಷಣ ನೆನಪಾಗುವುದು ಕಟ್ಟುನಿಟ್ಟಾದ ಡಯೆಟ್‌ ಮತ್ತು ನಿಯಮಿತ ವರ್ಕ್‌ ಔಟ್‌. ಆರೋಗ್ಯಕರ, ಸಂತೋ ಷಕರ ಜೀವನಕ್ಕೆ ಡಯೆಟ್‌ ಮತ್ತು ವ್ಯಾಯಾಮ ಪ್ರಮುಖ ಅಂಶಗಳು. ಸುಂದರವಾದ ಮೈಕಟ್ಟು ಹೊಂದಲು ನಾವು ಸೋಲಬೇಕಾದ ಆವಶ್ಯಕತೆ ಇಲ್ಲ. ತೂಕ ನಷ್ಟವು…

 • ದೇಹದ ತೂಕ ಇಳಿಕೆಗೆ ನೀರು

  ದೇಹದ ತೂಕ ಇಳಿಸಲು ನೀರು ಸಾಕಷ್ಟು ಪ್ರಯೋಜನಕಾರಿ. ಇದು ಜೀರ್ಣಕ್ರಿಯೆ, ಸ್ನಾಯುಗಳ ಕಾರ್ಯವೈಖರಿಗೂ ಅಗತ್ಯ. ದೇಹದ ತೂಕ ಇಳಿಸಿಕೊಳ್ಳಬೇಕು ಎಂದು ಬಯಸುತ್ತಿರುವವರು ಹೆಚ್ಚು ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು. ಕೊಬ್ಬು ಕರಗಿಸಲು ನೀರು ಅಗತ್ಯ ನೀರು ಅಥವಾ ಕ್ಯಾಲೋರಿ…

ಹೊಸ ಸೇರ್ಪಡೆ