ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ

 • ಜನಮಂಗಲದಡಿ ಅಶಕ್ತರಿಗೆ ಗ್ರಾಮಾಭಿವದ್ಧಿ ಯೋಜನೆ ನೆರವು

  ಶನಿವಾರಸಂತೆ: ಬಿದರೂರು ಗ್ರಾಮದ ಎಸ್‌.ಎಚ್‌.ಸಲೀಂ (27 ) 4 ವರ್ಷಗಳ ಹಿಂದೆ ಅವಘಡವೊಂದರಲ್ಲಿ ಸೊಂಟದ ಮೂಳೆ ಮುರಿತಕೊಳಗಾಗಿ ಹಾಸಿಗೆಯಲ್ಲೆ ನರಕ ಯಾತನೆಯೊಂದಿಗೆ ಕಾಲಕಳೆಯುತ್ತಿದ್ದಾರೆ. ಕುಟುಂಬಕ್ಕೆ ಸರಕಾರದಿಂದ ನೆರವು ಸಹಕಾರ ಸಿಗದ ಹಿನ್ನಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜನಮಂಗಲ ಕಾರ್ಯ…

 • ಗೋಪಾಲಪುರ: ವಿಕಲಚೇತನರಿಗೆ ಸಲಕರಣೆಗಳ ವಿತರಣೆ

  ಶನಿವಾರಸಂತೆ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜನಮಂಗಲ ಕಾರ್ಯಕ್ರಮದಡಿಯಲ್ಲಿ ವಿಕಲಚೇತನರಿಗೆ ವಾಟರ್‌ ಬೆಡ್ಡ್, ವಾಕರ್‌ ವೀಲ್ಚೆàರ್‌, ಊರುಗೋಲುಗಳಂತಹ ಸಲಕರಣೆಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾ ಗುತ್ತಿದ್ದು ಈ ಪೈಕಿ ಸೋಮವಾರಪೇಟೆ ತಾಲೋಕಿನಲ್ಲಿ 74 ಮಂದಿ ವಿಕಲಚೇತನರಿಗೆ ಸಲಕರಣೆಗಳನ್ನು ವಿತರಿಸಲಾಗಿದೆ. ಅದರಂತೆ…

 • ನಂಬಿಕೆ, ಆತ್ಮ ವಿಶ್ವಾಸದಿಂದ ಯಾವುದೇ ಕಾರ್ಯ ಸಾಧನೆ ಸಾಧ್ಯ:ಸುನಿತಾ

  ಶನಿವಾರಸಂತೆ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹೆಬ್ಟಾಲೆ ವಲಯದ ವತಿಯಿಂದ ಗೋಣಿಮರೂರು ಗ್ರಾಮದ ಜ್ಞಾನವಿಕಾಸ ಕೇಂದ್ರದಲ್ಲಿ ಮೂಢನಂಬಿಕೆ ಕುರಿತು ಮಹಿಳಾ ವಿಚಾರಗೋಷ್ಠಿಯನ್ನು ಹಮ್ಮಿಕೊಳ್ಳಲಾಯಿತು. ಗೋಣಿಮರೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸುನಿತಾ ಅವರು ವಿಚಾರಗೋಷ್ಠಿಗೆ ಚಾಲನೆ…

 • ಕೂಗೂರು ಗ್ರಾಮದಲ್ಲಿ ಪರಿಸರ ದಿನ: ಗಿಡ ನಾಟಿ

  ಶನಿವಾರಸಂತೆ: ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸೋಮವಾರಪೇಟೆ ತಾಲೋಕು ಯೋಜನೆ ವತಿಯಿಂದ ಗೌಡಳ್ಳಿ ಸಮಿಪ ಕೂಗೂರು ಗ್ರಾಮದಲ್ಲಿ ವಿಶ್ವ ಪರಿಸರ ಕಾರ್ಯಕ್ರಮದನ್ವಯ ಪರಿಸರ ಸಂರಕ್ಷಣೆ ಮಾಹಿತಿ ಮತ್ತು ಗಿಡಗಳನ್ನು ನಾಟಿ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ತಾಲೋಕು ಯೋಜನಾಧಿಕಾರಿ…

ಹೊಸ ಸೇರ್ಪಡೆ