ನದಿ ಕೊರೆತ

  • ಕೋಡಿಬೆಂಗ್ರೆ ಬಂದರು ಸಮೀಪ ನದಿ ಕೊರೆತ: ಅಪಾಯದಲ್ಲಿವೆ ಕೆಲವು ಮನೆಗಳು

    ಮಲ್ಪೆ: ಕೋಡಿಬೆಂಗ್ರೆ ಬಂದರು ಸಮೀಪದ ಪ್ರದೇಶದಲ್ಲಿ ನದಿ ಕೊರೆತ ಕಾಣಿಸಿಕೊಂಡಿದೆ. ಸಮೀಪದ 6 ಮನೆಗಳು ಅಪಾಯದಲ್ಲಿದ್ದು, ಮನೆ ಮಂದಿ ಆತಂಕಿತರಾಗಿದ್ದಾರೆ. ಕೋಡಿಬೆಂಗ್ರೆ ಮೀನುಗಾರಿಕೆ ಜೆಟ್ಟಿ ಸಮೀಪದ, ಮಸೀದಿಯ ಎದುರುಗಡೆ ಸುವರ್ಣ ನದಿಯಲ್ಲಿ ಕೊರೆತ ಕಾಣಿಸಿ ಕೊಂಡಿದ್ದು ತೆರೆಗಳು ದಡವನ್ನು…

  • ಸಸಿಹಿತ್ಲು ಬೀಚ್‌: ನದಿ ಕೊರೆತದಿಂದ ಅಳಿವೆಯಲ್ಲಿ ಹಾನಿ

    ಸಸಿಹಿತ್ಲು: ಇಲ್ಲಿನ ಸಸಿಹಿತ್ಲು ಬೀಚ್‌ನಲ್ಲಿ ತೀವ್ರ ಹವಾಮಾನದ ವೈಪರಿತ್ಯದಿಂದ ಮುಂಡ ಬೀಚ್‌ನ ಅಳಿವೆ ಯಲ್ಲಿ ಭಾರೀ ನದಿ ಕೊರೆತ ಉಂಟಾಗಿದೆ. ನದಿ ತೀರದ ಹಲವು ಮರಗಳು ನದಿ ಪಾಲಾಗಿದ್ದು ಪಂಚಾಯತ್‌ ನಿರ್ಮಿಸಿದ ಅಂಗಡಿಗಳು ಅಪಾಯದ ಸ್ಥಿತಿಯಲ್ಲಿವೆ. ಶಾಂಭವಿ ಮತ್ತು…

  • ಸಸಿಹಿತ್ಲು: ನದಿ ಪಾಲಾದ ಅಂಗಡಿ

    ಸಸಿಹಿತ್ಲು: ಕೆಲವು ತಿಂಗಳಿ ನಿಂದ ಇಲ್ಲಿನ ಸಸಿಹಿತ್ಲು ಮುಂಡ ಪ್ರದೇಶದ ಬೀಚ್‌ನಲ್ಲಿ ಅಳಿವೆ ಪ್ರದೇಶ ದಲ್ಲಿ ತೀವ್ರ ನದಿ ಕೊರೆತ ಕಂಡು ಬಂದಿದ್ದು, ಈಗ ಪಂಚಾಯತ್‌ ನಿರ್ಮಿ ಸಿರುವ ಅಂಗಡಿ ಕೋಣೆಯೊಂದು ಸಂಪೂರ್ಣವಾಗಿ ನೆಲಸಮಗೊಂಡು ನದಿ ಪಾಲಾಗುವ ಹಂತಕ್ಕೆ…

ಹೊಸ ಸೇರ್ಪಡೆ