CONNECT WITH US  

ನಾಣ್ಯವನ್ನು ಮಾಯ ಮಾಡುವ ಕಲೆ ಗೊತ್ತಿದೆಯಾ? ಅಯ್ಯೋ, ಹಾಗಂದ್ರೆ ದುಡ್ಡನ್ನು ಕದಿಯೋದಲ್ಲ. ಬಟ್ಟೆಯ ಚೂರಿನಲ್ಲಿ ನಾಣ್ಯವನ್ನಿಟ್ಟು ಮಡಚಿ "ಉಫ್' ಅಂತ ಕೈಮೇಲೆ ಊದಿ ಮಾಯ ಮಾಡುವುದು. ಸಿನಿಮಾಗಳಲ್ಲಿ ನಾಯಕರು...

ಅಪ್ಪ ಕೊಟ್ಟ ನಾಣ್ಯ, ಮರಿ ಹಾಕಿ ಮೂರು ನಾಣ್ಯವಾದರೆ...ಆಹಾ, ಕಲ್ಪಿಸಿಕೊಳ್ಳೋಕೇ ಎಷ್ಟು ಚಂದ ಅಲ್ವಾ? ಆಗ ಒಂದರ ಬದಲು ಮೂರು ಚಾಕ್ಲೇಟ್‌ ಕೊಳ್ಳಬಹುದು. ಒನ್‌ ಟು ತ್ರಿಬಲ್‌! ಆದರೆ, ನಾಣ್ಯ ಎಲ್ಲಿ ಮರಿ...

ಪ್ರಶಸ್ತಿಗಳೊಂದಿಗೆ ಅನೀಸ್‌.

ಕಬಕ: ಈ ಪೋರನಿಗೆ ಇನ್ನೂ ಹದಿನೇಳರ ಹರೆಯ. ಆದರೆ, ಆತನ ಸಂಗ್ರಹ ಬೆರಗು ಮೂಡಿಸುವಂಥದ್ದು, ಕಬಕದ ಕೆ.ಎಸ್‌.ಅನೀಸ್‌ಗೆ ಹಳೆಯ ವಸ್ತುಗಳು,ನಾಣ್ಯ ಹಾಗೂ ನೋಟುಗಳನ್ನು ಸಂಗ್ರಹಿಸುವ ಹವ್ಯಾಸ.

ನಾಣ್ಯಗಳನ್ನು ಮಾಲೆಯಲ್ಲಿ ಪೋಣಿಸಿ ಸರ ಮಾಡಿ ಕತ್ತಿಗೆ ಹಾಕಿಕೊಳ್ಳುವ ಶೈಲಿ ಇಂದು ನೆನ್ನೆ ಶುರುವಾಗಿದ್ದಲ್ಲ!

ಜಾದೂ ಎಂದರೆ ಏನಾದರೂ ಒಂದು ವಸ್ತುವನ್ನು ಮಾಯ ಮಾಡಲೇಬೇಕು. ಅಷ್ಟರಮಟ್ಟಿಗೆ ಮಾಯ ಮಾಡುವ ಮ್ಯಾಜಿಕ್‌ ಎಂದರೆ ಪ್ರೇಕ್ಷಕರು ಮುಗಿಬೀಳುತ್ತಾರೆ. ಅದರಲ್ಲೂ ಮಕ್ಕಳು ಕಣ್ಮುರೆಪ್ಪೆ ಮುಚ್ಚದೆ ಆಸಕ್ತಿ ಮತ್ತು...

ಅಪ್ಪ- ಅಮ್ಮ ಕೊಟ್ಟಿದ್ದರಲ್ಲಿ ಐದೋ-ಹತ್ತೋ ರೂಪಾಯಿ ಉಳಿಸಿ ಪಿಗ್ಗಿ ಬ್ಯಾಂಕ್‌ನಲ್ಲಿ ಕೂಡಿಡುತ್ತೀರಿ. ಅದು ತುಂಬಿದ ಮೇಲೆ ಗೊಂಬೆ, ಆಟಿಕೆ, ಚಾಕ್ಲೇಟ್‌ ಹೀಗೆ ಏನೇನೋ ತಗೋಬೇಕು ಅಂತ ಮನಸಲ್ಲೇ ಲೆಕ್ಕ ಹಾಕ್ತೀರಿ....

ಇವರು ಮಹಾದೇವಪ್ಪ ದುರುಗಪ್ಪ ಮುದ್ದೇರ. ಶಿವಮೊಗ್ಗ ಜಿಲ್ಲೆಯ ಸಾಗರದ ನಿವಾಸಿ. ಎಪ್ಪತೂ¾ರರಲ್ಲೂ ಇವರದು ಬತ್ತದ ಚಟುವಟಿಕೆ. ಇವರ ಮನೆ ವೈವಿಧ್ಯಮಯ ವಸ್ತುಗಳ ಒಂದು ಮ್ಯೂಸಿಯಂ. ಅಲ್ಲಿದೆ ಲಕ್ಷಕ್ಕಿಂತ ಹೆಚ್ಚು ಪತ್ರಿಕಾ...

ಶೃಂಗೇರಿ: ಚಿಲ್ಲರೆ ನಾಣ್ಯ ಅಭಾವ ನೀಗಿಸಲು ತಾಲೂಕಿಗೆ ಇದೇ ಮೊದಲ ಬಾರಿಗೆ ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ಶೃಂಗೇರಿ ಶಾಖೆಯಲ್ಲಿ ನಾಣ್ಯ ವಿತರಿಸುವ ಯಂತ್ರ ಸ್ಥಾಪಿಸಲಾಗಿದೆ ಎಂದು ಬ್ಯಾಂಕಿನ...

Back to Top