ನಾರಾಯಣಪುರ: Narayanapura

 • ಕಾರ ಹುಣ್ಣಿಮೆ: ರೈತರಿಂದ ಎತ್ತುಗಳ ಶೃಂಗಾರ ಸಾಮಗ್ರಿ ಖರೀದಿ ಜೋರು

  ನಾರಾಯಣಪುರ: ಮುಂಗಾರು ಹಂಗಾಮು ಪ್ರವೇಶ ನಂತರ ಆಗಮಿಸುವ ಕಾರ ಹುಣ್ಣಿಮೆ ಹಬ್ಬವನ್ನು ಗ್ರಾಮೀಣ ಭಾಗದ ರೈತರು ವಿಶಿಷ್ಟವಾಗಿ ಆಚರಿಸುತ್ತಾರೆ. ರೈತರ ಹಬ್ಬ ಎಂದು ಹೆಸರುವಾಸಿ ಯಾಗಿರುವ ಕಾರ ಹುಣ್ಣಿಮೆ ಹಬ್ಬದ ನಿಮಿತ್ತ ಎತ್ತುಗಳನ್ನು ಶೃಂಗರಿಸುವುದಕ್ಕೆ ಇಲ್ಲಿನ ವಾರದ ಸಂತೆ…

 • ನಾರಾಯಣಪುರ ಸಂಪೂರ್ಣ ಅಂಚೆ ಪಾವತಿ ಬ್ಯಾಂಕ್‌ ಗ್ರಾಮ

  ಬಸವಕಲ್ಯಾಣ: ನಾರಾಯಣಪುರ ಗ್ರಾಮ ಜಿಲ್ಲೆಯ ಮೊದಲ ಸಂಪೂರ್ಣ ಭಾರತೀಯ ಅಂಚೆ ಪಾವತಿ ಬ್ಯಾಂಕ್‌ ಗ್ರಾಮ ಎನ್ನುವ ಗೌರವಕ್ಕೆ ಪಾತ್ರವಾಗಿದೆ ಎಂದು ಧಾರವಾಡ ವಲಯದ ಪೋಸ್ಟ್‌ ಮಾಸ್ಟರ್‌ ಜನರಲ್ ವೀಣಾ ಶ್ರೀನಿವಾಸ ಹೇಳಿದರು. ಶನಿವಾರ ನಾರಾಯಣಪುರ ಗ್ರಾಮವನ್ನು ಸಂಪೂರ್ಣ ಅಂಚೆ…

 • ಸಾಮೂಹಿಕ ವಿವಾಹದಿಂದ ದುಂದು ವೆಚ್ಚಕ್ಕೆ ಕಡಿವಾಣ: ಶಾಸಕ ರಾಜುಗೌಡ

  ನಾರಾಯಣಪುರ: ಸಾಮೂಹಿಕ ವಿವಾಹಗಳು ದುಂದು ವೆಚ್ಚಗಳಿಗೆ ಕಡಿವಾಣ ಹಾಕುತ್ತವೆ. ಪೂರ್ವ ಜನ್ಮದ ಪುಣ್ಯದ ಫಲದಿಂದ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಲು ಸಾಧ್ಯವೆಂದು ಶಾಸಕ ನರಸಿಂಹ ನಾಯಕ (ರಾಜುಗೌಡ) ಹೇಳಿದರು. ಸಮೀಪದ ಜೋಗುಂಡಭಾವಿ ಗ್ರಾಮದಲ್ಲಿ ಮಂಗಳವಾರ ಜರುಗಿದ ಗ್ರಾಮ ದೇವತೆ ಶ್ರೀ…

 • ಸಂಭ್ರಮದ ತಿಂಥಣಿ ಮೌನೇಶ್ವರ ಜಾತ್ರೆ

  ನಾರಾಯಣಪುರ: ಜಗದ್ಗುರು ತಿಂಥಣಿ ಮೌನೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಜೋಡು ಪಲ್ಲಕ್ಕಿ ಉತ್ಸವದ ಮೆರವಣಿಗೆಯೂ ಪುರವಂತರ ಸೇವೆಯೊಂದಿಗೆ, ಮಂಗಲ ವಾದ್ಯ ಮೇಳಗಳೊಟ್ಟಿಗೆ ಶನಿವಾರ ಸಂಜೆ ಸಂಭ್ರಮದಿಂದ ಜರುಗಿತು. ಪಲ್ಲಕ್ಕಿ ಉತ್ಸವ ಮುನ್ನಾ ದಿನವಾದ ಶುಕ್ರವಾರ ಗುಹಾದೇವಾಲಯದಲ್ಲಿರುವ ದೇವರ ಉತ್ಸವ…

 • ಛಾಯಾ ಭಗವತಿ ಯಾತ್ರಾ ಮಹೋತ್ಸವ

  ನಾರಾಯಣಪುರ: ಸುಕ್ಷೇತ್ರ ದಕ್ಷಿಣ ಕಾಶಿ ಶ್ರೀ ಛಾಯಾ ಭಗವತಿ ದೇವಿ ಯಾತ್ರಾ ಮಹೋತ್ಸವ ಹಾಗೂ ಲಕ್ಷ ದೀಪೋತ್ಸವ ಮೇ 4ರಿಂದ 8ರ ವರೆಗೆ ಜರುಗಲಿದ್ದು. ಪ್ರಥಮ ಭಾರಿಗೆ ಪಂಚ ಯತಿಗಳ ಸಾನ್ನಿಧ್ಯದಲ್ಲಿ ನಡೆಯುವ ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮಕ್ಕೆ ಮೇ…

 • ಕುಡಿಯಲು ಎಡದಂಡೆ ಕಾಲುವೆಗೆ ನೀರು

  ನಾರಾಯಣಪುರ: ನಾರಾಯಣಪುರ ಬಸವಸಾಗರ ಜಲಾಶಯದಿಂದ 1.50 ಟಿಎಂಸಿ ಅಡಿ ನೀರನ್ನು ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆ (ಎನ್‌ಎಲ್ಬಿಸಿ) ಮೂಲಕ ಹರಿಸಲಾಗುತ್ತಿದೆ ಎಂದು ಅಣೆಕಟ್ಟು ಗೇಟ್ಸ್‌ ಉಪವಿಭಾಗದ ಎಇಇ ಆರ್‌.ಎಲ್. ಹಳ್ಳೂರ ತಿಳಿಸಿದ್ದಾರೆ. ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ತುಷಾರ್‌…

 • ಜಾನಪದ ಬದುಕಿನ ಭಾಗ: ಗೋಡ್ರಿ

  ನಾರಾಯಣಪುರ: ನಾಗರಿಕತೆ ಬೆಳೆದಂತೆಲ್ಲ ಗ್ರಾಮೀಣ ಪ್ರದೇಶಗಳ ಸಂಸ್ಕೃತಿ ಮತ್ತು ಜನಪದ ಕಲೆ ಮರೆಯಾಗುತ್ತಿದ್ದು, ಮಕ್ಕಳಿಗೆ ಜನಪದ ಕಲೆ ಹಾಗೂ ಹಿಂದಿನ ನಮ್ಮ ಸಂಪ್ರದಾಯದ ಬಗ್ಗೆ ತಿಳಿವಳಿಕೆ ಮೂಡಿಸುವ ಮಕ್ಕಳ ಜನಪದ ಹಬ್ಬ ಕಾರ್ಯಕ್ರಮ ಅರ್ಥಪೂರ್ಣ ವೇದಿಕೆಯಾಗಿದೆ ಎಂದು ಕೊಡೇಕಲ್‌…

 • ಮತದಾನದ ಹಕ್ಕು ಕಡ್ಡಾಯ ಚಲಾಯಿಸಿ

  ನಾರಾಯಣಪುರ: ಮತದಾನ ಹಕ್ಕು ಹೊಂದಿರುವ ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಚುನಾವಣೆ ಪ್ರಕ್ರಿಯೆ ಭಾಗವಹಿಸಿ ತಮ್ಮ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸಬೇಕು. ಇದರಿಂದ ಪ್ರಜಾಪ್ರಭುತ್ವ ಗೌರವಿಸಿದಂತಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಬಸವರಾಜ ಮೇಲಿನಮನಿ ಹೇಳಿದರು. ಸುಕ್ಷೇತ್ರ ದೇವರಗಡ್ಡಿ ಗ್ರಾಮದಲ್ಲಿ ಭಾರತ ಜಾಗೃತ…

 • ಸದೃಢ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಿ

  ನಾರಾಯಣಪುರ: ಯುವ ಸಮೂಹ ರಾಷ್ಟ್ರ ಶಕ್ತಿಯಾಗಿದ್ದು, ಯುವ ಸಮುದಾಯ ಜ್ಞಾನ, ಕೌಶಲ್ಯ ಸದ್ಬಳಕೆ ಮಾಡಿಕೊಂಡು ಸದೃಢ ರಾಷ್ಟ್ರ ನಿರ್ಮಿಸುವ ಗುರಿಯತ್ತ ಸಾಗಬೇಕು ಎಂದು ಕೊಡೇಕಲ್‌ ಪೊಲೀಸ್‌ ಠಾಣೆ ಪಿಎಸ್‌ಐ ಪ್ರದೀಪ್‌ ಬಿಸೆ ಹೇಳಿದರು. ಕೊಡೇಕಲ್‌ ಯುಕೆಪಿ ಕ್ಯಾಂಪ್‌ನಲ್ಲಿನ ಜನಕ…

ಹೊಸ ಸೇರ್ಪಡೆ