CONNECT WITH US  

ಕನ್ನಡ ಚಿತ್ರರಂಗದ ಯಶಸ್ವಿ ಚಿತ್ರಗಳ ಸಾಲಿನಲ್ಲಿ ಸಿಗುವ ಸಿನಿಮಾಗಳಲ್ಲಿ "ತಾಜ್‌ಮಹಲ್‌' ಕೂಡಾ ಒಂದು. ಲವ್‌ಸ್ಟೋರಿಯಾಗಿ ಈ ಸಿನಿಮಾವನ್ನು ಜನ ಇಷ್ಟಪಟ್ಟಿದ್ದರು. ಆ ಸಿನಿಮಾ ಹಿಟ್‌ ಆಗುತ್ತಿದ್ದಂತೆ ಯಾರು ಆ ಸಿನಿಮಾದ...

"ಪ್ರಾದೇಶಿಕ ಸೆನ್ಸಾರ್‌ ಮಂಡಳಿಯಿಂದ ಅನ್ಯಾಯವಾಗುತ್ತಿದೆ, ಅಗತ್ಯವಿರದಿದ್ದರೂ ಕೆಲ ಚಿತ್ರಗಳಿಗೆ "ಎ' ಪ್ರಮಾಣ ಪತ್ರ ನೀಡುವ ಮೂಲಕ, ಹೊಸ ನಿರ್ಮಾಪಕರ ಮೇಲೆ ದಬ್ಟಾಳಿಕೆ ನಡೆಸುತ್ತಿದೆ, ಸೆನ್ಸಾರ್‌ ಮಂಡಳಿಯ...

ಅಂತೂ ಒಂದು ಚಿತ್ರದ ಮುಹೂರ್ತ ಆಯ್ತು ...ಹಾಗಂತ ಹೇಳಿ ನಕ್ಕರು ಎಸ್‌. ನಾರಾಯಣ್‌. ಕಳೆದ ವರ್ಷ ಅವರ ಎರಡು ಚಿತ್ರಗಳ ಮುಹೂರ್ತವಾಗಿದ್ದವು. ಆದರೆ, ಆ ಎರಡೂ ಚಿತ್ರಗಳು ಕಾರಣಾಂತರಗಳಿಂದ ಮುಂದುವರೆಯಲಿಲ್ಲ. ಇನ್ನು ಹಲವು...

ಬೆಂಗಳೂರು: ಚೆಕ್‌ ಬೌನ್ಸ್‌ ಆದ ಕಾರಣ ನಿರ್ಮಾಪಕ ಕನಕಪುರ ಶ್ರೀನಿವಾಸ್‌ ವಿರುದ್ಧ ಖ್ಯಾತ ನಿರ್ದೇಶಕ ಯೋಗ್‌ರಾಜ್‌ ಭಟ್‌ ಅವರು ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ದೂರು ದಾಖಲಿಸಿರುವ ಬಗ್ಗೆ...

ಬೆಂಗಳೂರು: ಸರಗಳ್ಳತನ ಮಾಡುತ್ತಿದ್ದ ಸ್ಯಾಂಡಲ್‌ವುಡ್‌ ನಿರ್ಮಾಪಕನೊಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ ಘಟನೆ ನಗರದಲ್ಲಿ ಶನಿವಾರ ನಡೆದಿದೆ.

ಬೆಂಗಳೂರು: ಸ್ಯಾಂಡಲ್‌ವುಡ್‌ನ‌ ಮತ್ತೂಂದು ವಿವಾದದಲ್ಲಿ ರಂಗಿತರಂಗ ಖ್ಯಾತಿಯ ನಟಿ ಆವಂತಿಕಾ ಶೆಟ್ಟಿ ಅವರು ನಿರ್ಮಾಪಕ ಕೆ.ಎ.ಸುರೇಶ್‌ ವಿರುದ್ಧ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಆರೋಪ...

ಬೆಂಗಳೂರು: ಬಹುನಿರೀಕ್ಷಿತ 'ಬಾಹುಬಲಿ 2' ಚಿತ್ರ ನಾಳೆ ವಿಶ್ವಾಧ್ಯಂತ ಬಿಡುಗಡೆಯಾಗುತ್ತಿದ್ದು ,ಈ ಹಿನ್ನಲೆಯಲ್ಲಿ ರಾಜ್ಯದ ಚಿತ್ರಮಂದಿಗಳಲ್ಲಿ ಪ್ರದರ್ಶಿತವಾಗುತ್ತಿದ್ದ ಕನ್ನಡದ ಕಲಾತ್ಮಕ 'ರಾಗ'...

"ಉಡ್ತಾ ಪಂಜಾಬ್‌' ಪ್ರಮಾಣೀಕರಣದಲ್ಲಿ ಯಾವ ಲೋಪಗಳೂ ಮೇಲ್ನೋಟಕ್ಕೆ ಸಿಗುತ್ತಿಲ್ಲ. ಹಾಗೆ ನೋಡಿದರೆ ನ್ಯಾಯಾಲಯ ಚಲನಚಿತ್ರ ವೀಕ್ಷಿಸದೆ, ಯಾವುದೇ ದೃಶ್ಯ ಮತ್ತು ಸಂಭಾಷಣೆಯನ್ನು ಕತ್ತರಿಸದೇ ಕೇವಲ ಪ್ರಮಾಣೀಕರಣ...

ಊಟಿ ಅಂದಾಕ್ಷಣ, ಸಖತ್‌ ಛಳಿಯ ಅನುಭವ ಆಗುತ್ತೆ. ಆದರೆ, ಅಂದೇಕೋ "ಊಟಿ'ಯಲ್ಲಿ ಅಂಥಾ ವಾತಾವರಣವೇ ಇರಲಿಲ್ಲ. ಇರುವಷ್ಟು ಕಾಲ ಸೆಖೆಯಲ್ಲೇ ಕಾಲ ಕಳೆಯುವಂತಾಯ್ತು! ಹಾಗಂತ ಊಟಿಯಲ್ಲೀಗ ಬಿಸಿಲ ಧಗೆಯೇ ಎಂಬ ಆತಂಕ ಬೇಡ. ಇದು...

ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕರ ಮೇಲೆ ಲಹರಿ ಆಡಿಯೋ ಸಂಸ್ಥೆಯ ವೇಲು ಗರಂ ಆಗಿದ್ದಾರೆ. ಇದ್ದಕ್ಕಿದ್ದಂತೆಯೇ ಸಂಗೀತ ನಿರ್ದೇಶಕರ ಮೇಲೆ ವೇಲು ಗರಂ ಆಗಲು ಕಾರಣ, ಸಂಗೀತ ನಿರ್ದೇಶಕರು ಎನ್‌ಓಸಿ ಕೊಡದೇ ಇರುವುದಕ್ಕೆ...

"ಮುಂಗಾರು ಮಳೆ' ಖ್ಯಾತಿಯ ಸಂಗೀತ ನಿರ್ದೇಶಕ ಮನೋಮೂರ್ತಿ ಈಗ ನಿರ್ಮಾಪಕರಾಗಿ ಬಡ್ತಿ ಪಡೆದಿದ್ದಾರೆ! ಹಾಗಂತ ಈ ನಿರ್ಮಾಣ ಅವರಿಗೇನು ಹೊಸದಲ್ಲ ಬಿಡಿ. ಈ ಹಿಂದೆ 2003 ರಲ್ಲಿ ಅವರು "ಪ್ರೀತಿ ಪ್ರೇಮ ಪ್ರಣಯ' ಚಿತ್ರಕ್ಕೂ...

ಬೆಂಗಳೂರು: ಚಲನಚಿತ್ರದಲ್ಲಿ ನಟಿಸಲು ಅವಕಾಶ ಕೊಡಿಸುವುದಾಗಿ ನಂಬಿಸಿ ಮುಂಬೈ ಮೂಲದ ಯುವತಿಯನ್ನು ಬೆಂಗಳೂರಿಗೆ ಕರೆಸಿಕೊಂಡು ಅತ್ಯಾಚಾರ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಚಾಮರಾಜನಗರ: ಇಂದಿನ ಕನ್ನಡ ಚಲನಚಿತ್ರಗಳಲ್ಲಿ ಕನ್ನಡತನ ಮರೆಯಾಗಿ, ಅನ್ಯ ಸಂಸ್ಕೃತಿ ಹೇರಲಾಗುತ್ತಿದೆ. ಇದರಿಂದ ಕನ್ನಡ ಚಿತ್ರಗಳು ಗಳಿಕೆಯಲ್ಲಿ ಸೋಲುತ್ತಿವೆ ಎಂದು ಚಿತ್ರ ನಿರ್ದೇಶಕ ಪ್ರಕಾಶ್‌...

ಪ್ರೇಮ್‌ ಲೈಫ‌ಲ್ಲೀಗ ಖುಷಿಯ ಮಳೆ! ಈ ವರ್ಷ ಮತ್ತೂಮ್ಮೆ ಸುರಿಯೋ ಜೋರು ಮಳೆಯಲ್ಲಿ ಮಿಂದೇಳುವ ತವಕ ಅವರದು. ಪ್ರೇಮ್‌ಗೆ 2014 ತುಂಬಾ ಲಕ್ಕಿ ವರ್ಷವಂತೆ. 2015 ಕೂಡ ಬದುಕಲ್ಲಿ ಗೆಲುವಿನ ಮಳೆ ಸುರಿಯಲಿದೆಯಂತೆ. ಅದಷ್ಟೇ...

Back to Top