CONNECT WITH US  

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ - Representative Image Used

ಹೊಸದಿಲ್ಲಿ: ನೀರಿನ ಕೊರತೆಯನ್ನು ನೀಗಿಸಲು ವಿಶ್ವದ ವಿವಿಧೆಡೆಯ ವಿಜ್ಞಾನಿಗಳು ಹೊಸ ಹೊಸ ತಂತ್ರಗಳನ್ನು ಹುಡುಕುತ್ತಲೇ ಇದ್ದಾರೆ. ಈಗ ಹಿಮಾಚಲ ಪ್ರದೇಶದ ಐಐಟಿ ಮಂಡಿ ವಿಜ್ಞಾನಿಗಳ ತಂಡವೂ...

ಸಣ್ಣರೈತರಿಗೆ ಎಣ್ಣೆತಾಳೆ ಕೃಷಿಯಿಂದ ಲಾಭವಿಲ್ಲ. ಯಾಕೆಂದರೆ, ಮೊದಲ ಆರು ವರುಷ ಅದರಿಂದ ಯಾವುದೇ ಆದಾಯವಿಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ, ಎಣ್ಣೆತಾಳೆ ಕೃಷಿಗೆ ನೀರಾವರಿ...

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ - Representative Image Used

ಮಂಗಳೂರು: ಬೇಸಗೆಯ ಕೊನೆಯಲ್ಲಿ ಪೂರ್ವ ಮುಂಗಾರು ಮಳೆಯಾಗಿ ಬಿಸಿಲ ಬೇಗೆಯನ್ನು ತುಸು ತಣಿಸುವುದು ವಾಡಿಕೆ. ಆದರೆ ಈ ಬಾರಿ ಕರಾವಳಿ ಭಾಗದಲ್ಲಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಹೆಚ್ಚಿನ...

ಕಲ್ಸಂಕ ಸಮೀಪ ಖಾಸಗಿ ಬಾವಿಯೊಂದರಿಂದ ಖಾಸಗಿ ವ್ಯಕ್ತಿಗಳು ಟ್ಯಾಂಕರ್‌ಗೆ ನೀರು ತುಂಬಿಸಿಕೊಳ್ಳುತ್ತಿರುವ ದೃಶ್ಯ.

ಉಡುಪಿ: ಕಳೆದ ಎರಡು ವಾರದ ಅವಧಿಯಲ್ಲಿ ಎರಡು ಬಾರಿ ಸುರಿದ ಮಳೆ ಉಡುಪಿ ನಗರ ಸಭೆಯ ನೀರಿನ ಕೊರತೆ ಆತಂಕವನ್ನು ದೂರವೇನೂ ಮಾಡಿಲ್ಲ. ಆದರೆ ಆಶಾಭಾವನೆ ಮೂಡಿಸಿದ್ದಂತೂ ಹೌದು.
 

ಕೋಟ: ಇದೀಗ ಬೇಸಿಗೆಯ ಬಿಸಿಲ ತಾಪಕ್ಕೆ ಭೂಮಿ ಕೆಂಡದಂತೆ ಸುಡುತ್ತಿದೆ. ಎಲ್ಲಾ ಜೀವಿಗಳಿಗೂ ನೀರಿನ ಕೊರತೆ ಎದುರಾಗುತ್ತಿದೆ. ಇಂತಹ ಸಂದರ್ಭ ಮನುಷ್ಯ ಎಷ್ಟೇ ಕಷ್ಟವಾದರು ನೀರು...

ಉಡುಪಿ: ಉಡುಪಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಬಜೆ ಜಲಾಶಯದಲ್ಲಿ ನೀರಿನ ಸಂಗ್ರಹ ಬರಿದಾಗಿದ್ದು, ಅಣೆಕಟ್ಟು ಪ್ರದೇಶದ ಅಲ್ಲಲ್ಲಿ ಹೊಂಡದಲ್ಲಿರುವ ನೀರು ಉಡುಪಿ ನಗರಕ್ಕೆ ಕೇವಲ 7 ದಿನಗಳಿಗೆ...

ನೀರಿನ ಪೂರೈಕೆ ಮನೆಯೊಳಗಡೆ ಹೇಗೋ ನಡೆಯುತ್ತಿರುತ್ತದೆ. ಆದರೆ ಇದಕ್ಕೆ ತನ್ನದೇ ಆದ ಸಂವಿಧಾನ ಒಂದು ಇರುವುದರಿಂದ ಮನಸ್ಸಿಗೆ ಬಂದಂತೆ ನೀರಿನ ವ್ಯವಸ್ಥೆ ಮಾಡಿಕೊಳ್ಳಬಾರದು. ಈಗೀಗ ನೀರಿನ ಕೊರತೆಯಿಂದ ಪ್ರತಿನಗರ,...

ಮಹಾನಗರ: ಮಂಗಳೂರಿಗೆ ನೀರಿನ ಕೊರತೆ ಎದುರಾಗುತ್ತಿದ್ದಂತೆ, ಸರಕಾರಿ ಸ್ವಾಮ್ಯದ ತೈಲ ಶುದ್ಧೀಕರಣದ ಬೃಹತ್‌ ಘಟಕ ಎಂಆರ್‌ಪಿಎಲ್‌ಗ‌ೂ ನೀರಿನ ಬಿಸಿ ತಟ್ಟಲಾರಂಭಿಸಿದೆ. ಈಗಾಗಲೇ ಮಂಗಳೂರು...

ಕಿನ್ನಿಗೋಳಿ: ನಗರೀಕರಣದ ಅಬ್ಬರದ ಬಿರುಗಾಳಿಗೆ ಯಾವ ಕೆರೆಯ ಅಂಗಳವೂ ಉಳಿಯುತ್ತಿಲ್ಲ. ಮಂಗಳೂರಿನಲ್ಲೂ ಎಮ್ಮೆಕೆರೆ ನಿಧಾನವಾಗಿ ಇಂಥದ್ದೇ ಒಂದು ಕಾರಣಕ್ಕೆ ನಾಶವಾಗುತ್ತಿದೆ.

ಎತ್ತಿನಹೊಳೆ ಯೋಜನೆ, ಸಮುದ್ರದಿಂದ ನೀರು ಶುದ್ಧೀಕರಿಸಿ ಇನ್ನೆಲ್ಲಿಗೋ ಸಾಗಿಸುವುದೇ ಮೊದಲಾದ ದುರ್ಗಮ ಯೋಜನೆಗಳಿಗಿಂತ ಪಶ್ಚಿಮ ವಾಹಿನಿಯಂತಹ ವಾಸ್ತವಿಕ ನೆಲೆಯ ಯೋಜನೆಗಳನ್ನು ಜಾರಿಗೊಳಿಸಿ ಸಮರ್ಪಕವಾಗಿ...

ಉದ್ಘಾಟನೆಗಾಗಿ ಕಾಯುತ್ತಿರುವ ಮಳವೂರು ವೆಂಟೆಡ್‌ ಡ್ಯಾಂ.

ಬಜಪೆ: ಮಳವೂರು, ಬಜಪೆ, ಪೆರ್ಮುದೆ ಮತ್ತು ಎಕ್ಕಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಪ್ರದೇಶಗಳಲ್ಲಿ ಹತ್ತು ದಿನಗಳೊಳಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಲಿದೆ.

ಆಲಂಕಾರು: ಇಲ್ಲಿಯ ಬುಡೇರಿಯಾ, ಚಾಮೆತ್ತಡ್ಕ ದಲಿತ ಕಾಲನಿ ಹಾಗೂ ಆಸುಪಾಸು ಗಳಲ್ಲಿ ಕುಡಿಯುವ ನೀರಿಗಾಗಿ ಬೇಸಿಗೆಯ ಆರಂಭದಲ್ಲೇ ಅಭಾವ ಉಂಟಾಗಿದೆ.

ಬೆಂಗಳೂರು: ತೀವ್ರ ನೀರಿನ ಕೊರತೆ ಎದುರಿಸುತ್ತಿರುವ ರಾಜ್ಯದ 600ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಉಪಗ್ರಹದಿಂದ ಸೆರೆಹಿಡಿದ ಚಿತ್ರಗಳನ್ನು ಬಳಸಿ ನೀರಿನ ಮೂಲಗಳನ್ನು ಪತ್ತೆಹಚ್ಚುವ ಕಾರ್ಯಕ್ಕೆ ಚಾಲನೆ...

ಮುಂಡರಗಿ: ನೀರಿನ ಕೊರತೆಯಿಂದ ಒಣಗಿದ ಎಂಟು ತಿಂಗಳ ಅವಧಿಯ ಎರಡೂವರೆ ಎಕರೆ ಕಬ್ಬು ಬೆಳೆಯನ್ನು ಯುವ ರೈತನೊಬ್ಬ ತನ್ನ  ತಾಯಿ ಜೊತೆಗೂಡಿ ಟ್ರಾಕ್ಟರ್‌ನಿಂದ ಹರಗಿ ಸುಟ್ಟು ಹಾಕಿರುವ ಘಟನೆ ಸೋಮವಾರ...

ನಮಕ್ಕಲ್‌ (ತಮಿಳುನಾಡು): ಕರ್ನಾಟಕ ಹಲವು ಭಾಗಗಳಲ್ಲಿ ಕುಡಿಯುವ ನೀರಿನ ಕೊರತೆ ಇದೆ. ಪರಿಸ್ಥಿತಿ ಎಷ್ಟು ಭೀಕರವಾಗಿದೆ ಎಂದರೆ ನೀರಿಗಾಗಿ ರೈತರು 1500 ಅಡಿ ಆಳದವರೆಗೂ ಕೊಳವೆಬಾವಿ...

Back to Top