ನೋಕಿಯಾ

  • ನೋಕಿಯಾ ಮರಳಿ ಮರಳಿ ಬರುತಿದೆ!

    ಸ್ಮಾರ್ಟ್‌ ಫೋನ್‌ಗಳ ಅಬ್ಬರದಲ್ಲಿ ಕೀ ಪ್ಯಾಡ್‌ ಮೊಬೈಲ್‌ಫೋನ್‌ಗಳು ಮೂಲೆಗೆ ಸರಿದಿವೆ. ಆದರೂ ಇವುಗಳನ್ನು ಖರೀದಿಸುವವರು ಇದ್ದಾರೆ. ಒಂದು ಎಕ್ಸ್‌ಟ್ರಾ ಇರಲಿ ಎಂದೋ ಅಥವಾ ಸರಳತೆ ಇರಲೆಂದೋ ಇದನ್ನು ಇಷ್ಟಪಡುವವರಿದ್ದಾರೆ. ನೋಕಿಯಾ ಕಂಪೆನಿ, ಇಂದಿಗೂ ಕೀಪ್ಯಾಡ್‌ ಫೋನ್‌ಗಳನ್ನು ಬಿಡುಗಡೆ ಮಾಡುತ್ತಲೇ…

  • ಸ್ಮಾರ್ಟ್ ಫೋನ್ ಅಬ್ಬರದ ನಡುವೆ ನೋಕಿಯಾ 1100 ಮಾಡಿದ ಮೋಡಿ ಮರೆಯಲು ಸಾಧ್ಯವೇ?

    ಒಮ್ಮೆ15-20 ವರುಷದ  ಹಿಂದೆ ಹೋಗಿ ಬರೋಣ. ಥೇಟ್ ಸೂರ್ಯ, ಸಮಂತಾ ಅಭಿನಯದ ‘24’ ಸಿನಿಮಾದ ಹಾಗೆ. ಆಗ ಬೆರಳುಗಳಲ್ಲಿ ಮಾತನಾಡದೆ, ಬಾಯಲ್ಲೇ ಮಾತನಾಡುತ್ತಿದ್ದೇವು..! ಅಪೂರ್ವ ಕ್ಷಣಗಳನ್ನು ಮೊಬೈಲ್ ನಲ್ಲಿ  ಸೆರೆಹಿಡಿಯದೆ, ಮನದಲ್ಲೇ ಚಿತ್ರಿಸುತ್ತಿದ್ದೇವು..! ಸದಾ ಫೋನ್ ನಲ್ಲಿ ಮುಳುಗದೆ,…

  • ಪೆಂಟಾ ಲೆನ್ಸ್‌ ಕೆಮರಾ ಹೊಂದಿರುವ ನೋಕಿಯಾ 9 ಪ್ಯೂರ್‌ ವ್ಯೂ

    ನೋಕಿಯಾ ಕಂಪೆನಿಯು ಇತ್ತೀಚೆಗೆ ಹೊಸ ಹೊಸ ಶೈಲಿಯ ಸ್ಮಾರ್ಟ್‌ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದು, ಆ ಸಾಲಿಗೆ ಇನ್ನೊಂದು ಫೋನ್‌ ಸೇರ್ಪಡೆಯಾಗಿದೆ. ಅದುವೇ ಪೆಂಟಾ ಲೆನ್ಸ್‌ ಕೆಮರಾ ಹೊಂದಿರುವ ನೋಕಿಯಾ 9. ಸ್ನಾಪ್‌ಡ್ರಾಗನ್‌ 845 ಸೋಕ್‌ ಹೊಂದಿರುವ ನೋಕಿಯಾ…

  • ಅತ್ಯಾಕರ್ಷಕ ಅವಕಾಶಗಳಿರುವ ನೋಕಿಯಾ 4.2 ಸ್ಮಾರ್ಟ್‌ಫೋನ್‌

    ಇತ್ತೀಚೆಗೆ ನೋಕಿಯಾ 4.2 ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಮಾರುಕಟ್ಟೆಯಲ್ಲಿ ಇದರ ಬೆಲೆ 10,990 ರೂ. ಇದ್ದು, 3 ಜಿಬಿ ರ್ಯಾಮ್‌ ಮತ್ತು 32 ಜಿಬಿ ಸ್ಟೋರೇಜ್‌ ಹೊಂದಿದೆ.ಕಪ್ಪು ಮತ್ತು ಪಿಂಕ್‌ ಸ್ಯಾಂಡ್‌ ಬಣ್ಣಗಳಲ್ಲಿ ಲಭ್ಯವಿದೆ. ನೋಕಿಯಾ 4.2 ಜೂನ್‌…

ಹೊಸ ಸೇರ್ಪಡೆ