CONNECT WITH US  

ಟ್ರಂಪ್‌ರಿಂದಾಗಿ ಜಗದಂತ್ಯದ ಗಡಿಯಾರದ ಮುಳ್ಳು 30 ಸೆಕೆಂಡು ಮುಂದಕ್ಕೆ
* ಟ್ರಂಪ್‌ ಬಂದ್ಮೇಲೆ ಗಡಿಯಾರದ ಮುಳ್ಳೂ ಹೆದರಿ ಓಡ್ತಿದೆಯಾ ಅಂತ!

ತಮಿಳುನಾಡಿನಿಂದ ಹಾವು ಹಿಡಿಯುವವರನ್ನು ಕರೆಸಿಕೊಂಡ...

ಸಿಬಿಐ ನಿವೃತ್ತ ನಿರ್ದೇಶಕ ವಿರುದ್ಧ ಹಾಲಿ ನಿರ್ದೇಶಕರಿಂದ ತನಿಖೆ!
* ಹಾಲಿ ಮಾಜಿಗಳ ಫೈಟ್‌ ಕುತೂಹಲ

ಅಕ್ರಮ-ಸಕ್ರಮ ಯೋಜನೆ ಶುಲ್ಕ ಅರ್ಧದಷ್ಟು ಕಡಿತ
* ಫ್ರೀ ಮಾಡ್ತಾರಾ ಅಂತಾ ಕೇಳ್ತಿದ್ದಾರಂತೆ...

ಯಡಿಯೂರಪ್ಪ ಮುಖ ನೋಡಿ ಜನ ಬಿಜೆಪಿಗೆಮತ ಹಾಕೋಲ್ಲ- ಈಶ್ವರಪ್ಪ
*ಈಶ್ವರಪ್ಪ ಮುಖ ನೋಡಿದ್ರೆ ಮತಕಟ್ಟೆಗೇ ಬರೋಲ್ಲ!

ಸಮಾಜವಾದಿ ಪಕ್ಷದಲ್ಲಿ ಶಿವಪಾಲ್‌ ವಜಾ ಮಾಡಿದ್ದ ಅಖೀಲೇಶ್‌ ಆಪ್ತರ ಮರುಸೇರ್ಪಡೆ....

ಜಲ್ಲಿಕಟ್ಟು: ಕೋರ್ಟ್‌ ವಿರುದ್ಧವೇ ತಿರುಗಿಬಿದ್ದ ತಮಿಳ್ನಾಡು ಜನ.
* ಅವರಿಗೆ ಕಟ್ಟು -ಪಾಡೇ ಇಲ್ಲ!

ಬಿಗ್‌ಬಾಸ್‌ ಮನೆಯಲ್ಲೇ ಮದುವೆಯಾದ ವಿಕ್ರಾಂತ್‌-ಮೊನಾಲಿಸಾ
* ಅದೀಗ ಮದುವೆ ಮನೇನೂ...

ಶೀಲಾ ದೀಕ್ಷಿತ್‌ ನೇಪಥ್ಯಕ್ಕೆ.
* ಅವರು ಪಥ್ಯ ಶುರು ಮಾಡಿ ಬಹಳ ಕಾಲ ಆಯ್ತು!

ಮುಲಾಯಂ ಸುಪ್ರೀಂ ಮೆಟ್ಟಿಲೇರುವ ಸಾಧ್ಯತೆ- ಸುಪ್ರೀಂ ಕೋರ್ಟ್‌ಗೆ ಅಖೀಲೇಶ್‌ ಕೇವಿಯೆಟ್‌.
* ಸೈಕಲ್‌ ಅಡಿಗೆ...

ಎಟಿಎಂ ನಗದು ವಾಪಸಾತಿ ಮಿತಿ 4,500 ರೂ.ನಿಂದ 10 ಸಾವಿರ ರೂ.ಗೆ ಹೆಚ್ಚಳ.
* ನಮ್‌ ಕಾಸು ನಮಗೆ ಕೊಡೋಕೆ ಚೌಕಾಸಿ!

ಮಗ ತಪ್ಪು ಸರಿ ಮಾಡಿಕೊಳ್ಳದೇ ಹೋದರೆ ಆತನ ವಿರುದ್ಧವೇ ಸ್ಪರ್ಧೆ:
ಮುಲಾಯಂ...

ಮುಂಬೈನಲ್ಲಿ ಗುಟ್ಟಾ ಸಂಗೀತ ಕಾರ್ಯಕ್ರಮ.
* ಗುಟ್ಟಾಗಿ ನಡೆಯಲಿದೆ ಅಂತ ಹೇಳಲಿಲ್ಲವಲ್ಲ!

ಜಲ್ಲಿಕಟ್ಟುಗೆ ನನ್ನ ವಿರೋಧವಿಲ್ಲ: ನಟಿ ತ್ರಿಷಾ
*ಪ್ರಾಣಿಗಳ ಬಗ್ಗೆ ಸಿಂಪಥಿ,ಅಭಿಮಾನಿಗಳ ಮೇಲೆ...

ಹಣ ಮುದ್ರಣ ಮಾಡುವ ಸರ್ಕಾರಿ ಪ್ರಿಂಟಿಂಗ್‌ ಪ್ರಸ್‌ನಿಂದಲೇ ಕಾಳಧನಿಕರಿಗೆ ಹಣ ಪೂರೈಕೆ.
*ಪ್ರಸ್‌ ಎಷ್ಟು ಪವರ್‌ಫ‌ುಲ್‌ ಅಂತ ಗೊತ್ತಾಯ್ತಲ್ಲ!

ಜನ ವೇದನಾ ಸಭೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ರಾಹುಲ್...

ಜಯಾ ಸೋದರನ ಪುತ್ರಿ ದೀಪಾ ರಾಜಕೀಯಕ್ಕೆ.
* ಅಧಿಕಾರ ಅಂದಾಕ್ಷಣ ಎಲ್ಲರೂ ಸೋದರ ಸೋದರಿಯರೇ!

ಮುಂದಿನ ವಾರ ಚೀನಾಕ್ಕೆ ರಾಹುಲ್‌ ನೇತೃತ್ವದ ನಿಯೋಗ .
* ಗೋಬಿ ಮಂಚೂರಿ ಚೀನಾದಲ್ಲಿ ಚೆನ್ನಾಗಿರುತ್ತೆ...

ಹೊಸ 2000 ರೂಪಾಯಿ ನೋಟಲ್ಲಿ ಗಾಂಧಿ ಚಿತ್ರ ನಾಪತ್ತೆ.
* ಇಷ್ಟು ದಿನ ನೋಟೇ ನಾಪತ್ತೆಯಾಗಿತ್ತು, ಈಗ ಬಂದಿಲ್ವಾ? ಹಂಗೇ ಗಾಂಧೀಜೀನೂ ಬರ್ತಾರೆ ಬಿಡಿ!

ಅಮೆರಿಕ ಸೇನೆಯಲ್ಲಿ ರುಮಾಲು, ಗಡ್ಡ,ಹಿಜಾಬ್‌ಗ...

ಬಿಕ್ಕಟ್ಟಿಗೆ ಮತ್ತೆ ಮುಲಾಯಂ- ಅಖೀಲೇಶ್‌ ತೇಪೆ ಯತ್ನ.
* ಮುಲಾಮು ಹಚ್ಚೋ ಪ್ಲಾನು!

ಸಕ್ಕರೆ ಇದ್ದರೆ ಇರುವೆ ಬರೋದು ಖಚಿತ. ಬಟ್ಟೆ ತೊಡದೇ ಇರುವುದೇ ಮಾಡರ್ನ್ ಸಂಸ್ಕೃತಿಯಾಗಿದೆ: ಅಬು ಅಜ್ಮಿ....

ಸಿದ್ದು ಸಿಎಂ ಆಗಿಯೇ ಇದ್ರೆ ಕಾಂಗ್ರೆಸ್‌ ಸರ್ವನಾಶ: ಪೂಜಾರಿ.
* ಹೈಕಮಾಂಡ್‌ ಕೊಟ್ರೂ ಪೂಜಾರಿ ಕೊಡಲ್ಲ ಅಂತಾಯ್ತು!

ಡಿ.31ಕ್ಕೆ ಮೋದಿ ಅನಿರೀಕ್ಷಿತ ಬಜೆಟ್‌.
* ನಿರೀಕ್ಷಿತವಾಗಿ ಅವರು...

ಹೋಟೆಲ್‌ ಉದ್ಯಮಿಗಳಿಂದ ಕ್ರಿಕೆಟ್‌ ಲೀಗ್‌
* ಬೋಂಡಾ ಮಾಡುವ ಕೈ ಬೌಲಿಂಗೂ ಮಾಡುತ್ತೆ ಅಂದಂಗಾಯ್ತು!

ದೆಹಲಿ ಉಪರಾಜ್ಯಪಾಲರಾಗಿ ಅಜಿಲ್‌ ಬೈಜಾಲ್‌ ಕೇಜ್ರಿವಾಲ್‌ ತೊಡೆ
* ತಟ್ಟೋಕೆ...

ಕೊನೆಗೂ ಸಿಎಂ ಭೇಟಿಗೆ ಸಮಯ ಕೊಟ್ಟ ಪಿಎಂ
* ಸಮಯ ಎಎಂಗೆ ಕೊಟ್ಟಿದ್ದಾರಾ? ಪಿಎಂಗೆ ಕೊಟ್ಟಿದ್ದಾರಾ?

ಪರಂ ಕಿವುಡರ ಶಾಲೆಯ ಹೆಡ್‌ಮೇಷ್ಟ್ರು: ಪ್ರಸಾದ್‌
* ಅವ್ರು ಏನು ಹೇಳಿದ್ರೂ ಅಂತ...

ಕಾಂಗ್ರೆಸ್‌ನಿಂದ ದಾಖಲೆ ಕೇಳಿದ್ದ ಸ್ವಾಮಿ ಅರ್ಜಿ ವಜಾ
* ಅಬ್ಬ.. "ಸ್ವಾಮಿ'ಯೇ ಕಾಪಾಡು!

ಗುಜರಾತಲ್ಲಿ ಜಾನಪದ ಗಾಯಕರ ಮೇಲೆ ನೋಟುಗಳ ಮಳೆ..!
* "ಮಳೆ'ಯಿಂದಾಗಿ ಗಾಯನ ಅರ್ಧಕ್ಕೇ ಸ್ಥಗಿತ ಆಯ್ತಾ...

2000 ರೂ. ನೋಟು ಪುಡಿ ಪುಡಿ:
* ದುಡ್ಡನ್ನ ಪುಡಿ ಮಾಡ್ತಾನೆ ಅಂತ ಮಕ್ಕಳನ್ನ ಬೈತಿದ್ರು. ನಿಜ ಆಯ್ತು!

ನನ್ನನ್ನು ಹೀಗೇ ಭೇಟಿ ಆಗ್ತಾ ಇರಿ...: ರಾಹುಲ್‌ ಗಾಂಧಿಗೆ ಹೇಳಿದ ಮೋದಿ
*...

ಕಾರ್ಡ್‌ ಬಳಸಿ ಬಹುಮಾನ ಗೆಲ್ಲಿ.ಮೆಗಾ ಡ್ರಾದಲ್ಲಿ 25 ಲಕ್ಷ ರೂ. 50 ಲಕ್ಷ ರೂ. 1 ಕೋಟಿ ರೂ.
*ಗೆದ್ದದ್ದನ್ನು ಬ್ಲಾಕ್‌ ಮನಿ ಅಂತ ಕಿತ್ಕೊಂಡ್ರೆ ಕಷ್ಟ!

ಅಪನಗದೀಕರಣ ಬಗ್ಗೆ ರಾಷ್ಟ್ರಪತಿಗೆ ದೂರು...

ನೈಸ್‌ ಬಗ್ಗೆ ಸಿಬಿಐ ತನಿಖೆಗೆ ದೇವೇಗೌಡ ಪಟ್ಟು.
*ನೈಸ್‌ ವಿಷಯ ಬಂದಾಗ ಮಾತ್ರ ಗೌಡ್ರು ರಫ್ ಅಂಡ್‌ ಟಫ್ ಆಗ್ತಾರೆ, ಯಾಕೆ?

1996ರಲ್ಲಿ ಜಯಾ ಸೋಲಿಗೆ ನಾನೇ ಕಾರಣ: ರಜನೀಕಾಂತ್‌
* ಇದು...

ದುಬಾರಿ ವಾಚ್‌ ಕೇಸಿಂದ ಸಿಎಂ ಪಾರು
* ಇನ್ನೂ ವಿವಾದಕ್ಕೆ ಯಾರಾದ್ರೂ "ಕೀ' ಕೊಡ್ತಾರಾ ನೋಡ್ಬೇಕು!

ಅಧಿಕಾರಿಗಳ 152 ಕೋಟಿ ರೂ. ಅಕ್ರಮ ಆಸ್ತಿಯಲ್ಲಿ ಸಿಎಂ ಪಾಲು: ಜನಾರ್ದನ
ಪೂಜಾರಿ
*...

ಗುಂಡ: ನಿನ್ನ ಹೆಂಡ್ತಿ ಯಾವಾಗ್ಲೂ ಅಡುಗೆ ಮನೇಲಿ ಇರ್ತಾಳಲ್ಲ.. ಅವ್ಳಿಗೆ ಅಡುಗೆ ಅಂದ್ರೆ ಅಷ್ಟು ಇಷ್ಟಾನಾ?
ಪಚ್ಚ: ಪಕ್ಕದ್ಮನೆಯಾಕೆ ಜೊತೆ ಮಾತಾಡೋಕೆ ಸುಲಭವಾಗೋದು ಅಲ್ಲೇ, ಅದ್ಕೇ  ಅಲ್ಲಿರ್ತಾಳೆ!

Back to Top