CONNECT WITH US  

ನಿನ್ನ ಕಣ್ಣುಗಳು
ಕಮಲದ ಹಾಗೆ
ಐ ಲವ್‌ ಯೂ ಓ ಹೆಣ್ಣೆ
ಅಂದಾಗ ಹುಡುಗ
ಕೆನ್ನೆಯ ಮೇಲೆ
ಮೂಡಿತು ಕಾಂಗ್ರೆಸ್‌ ಚಿಹ್ನೆ !
 ಎಚ್‌. ಡುಂಡಿರಾಜ್‌

ಮೈತ್ರಿ ಸರಕಾರ 
ಉರುಳುವುದಿಲ್ಲ 
ಇನ್ನಷ್ಟು ಕಾಲ ಉಳಿಯುತ್ತದೆ 
ಈ ಹೋರಾಟದಲ್ಲಿ 
ಸರಕಾರದ ಕೆಲಸ 
ಹಾಗೇ ಬಾಕಿ ಉಳಿಯುತ್ತದೆ!
 ಎಚ್‌. ಡುಂಡಿರಾಜ್‌

ಕಡಿದೆವು ಕಾಡುಗಳನ್ನು
ಅಗೆದೆವು ಗುಡ್ಡಗಳನ್ನು
ಕ್ಷಮಾಯಾ ಧರಿತ್ರೀ  ಅಂತ
ಈಗ ಮುನಿದಿದ್ದಾಳೆ
ಅದರ ಪರಿಣಾಮ
ನೆರೆ, ಭೂಕುಸಿತ  ದುರಂತ!
ಎಚ್‌.ಡುಂಡಿರಾಜ್‌

ಅವರ ಖಾರದ ಟ್ವೀಟಿಗೆ
ಇವರ ಹರಿತ ರಿಟ್ವೀಟು
ಅವರ ಮಾತಿನ ಏಟಿಗೆ
ಮರು ಕ್ಷಣದಲ್ಲೇ ತಿರುಗೇಟು
ಮಾತಲ್ಲೇ ಕಾಲ ಕಳೆದರೆ
ಚುನಾವಣೆಯಲ್ಲಿ ಜನ
ತೋರಿಸುತ್ತಾರೆ ಗೇಟು !
-...



ಎಸ್‌ ಎಸ್‌ ಎಲ್‌ ಸಿ ತನಕ
ಚೆನ್ನಾಗಿ ಓದುತ್ತಿದ್ದ
ಪಿಯುಸಿಗೆ ಬಂದ ಬಳಿಕ
ಹುಡುಗಿಯ ಹಿಂದೆ ಬಿದ್ದ
ಪರಿಣಾಮವಾಗಿ
ಓದಿನಲ್ಲೂ ಹಿಂದೆ ಬಿದ್ದ!
ಎಚ್‌.ಡುಂಡಿರಾಜ್‌ ...

ಕೂಡಿಟ್ಟರೆ ಚಿನ್ನಾಭರಣ
ಅಕ್ರಮ ಆಸ್ತಿ, ಹಣ
ಸಂಭವಿಸುತ್ತದೆ
ಒಂದಲ್ಲ ಒಂದು ದಿನ
ಐಟಿ ಅಧಿಕಾರಿಗಳಿಂದ
ಹಠಾತ್‌ ದಾಳಿ, ಗ್ರಹಣ !
- ಎಚ್‌.ಡುಂಡಿರಾಜ್‌

ಏನಾಗಬಹುದು ?
ಹಿಂದಿ ಹೇರಿಕೆ
ಬೇಡವೆಂದರೂ ಬಿಡದೆ
ಹಿಂದಿ ಹೇರುತ್ತಿದ್ದಾರೆ
ಪರಿಣಾಮ ಏನಾಗಬಹುದು ?
ಭಾರ ಹೊರಲಾಗದೆ
ಕನ್ನಡಮ್ಮನ ಬೆನ್ನು
ಇನ್ನಷ್ಟು ಗೂನಾಗಬಹುದು !...

ನೋಟು ನಿಷೇಧ ಪರಿಣಾಮ ಹಲವರಿಗೆ ಹಲವು ರೀತಿ ಯಲ್ಲಿ ತಟ್ಟಿದೆ. ಆದ್ರೆ ಉತ್ತರ ಪ್ರದೇಶದ ಅಲಿಗಢದ ದಿನ ಗೂಲಿ ನೌಕರ ಪುರಾನ್‌ ಶರ್ಮಾಗೆ ಹೆಚ್ಚಿಗೇ ತಟ್ಟಿದೆ. ನೋಟು ನಿಷೇಧ ಪರಿಣಾಮ ಸಂತಾನ ಶಕ್ತಿಯೇ ಹೋಗಿದೆ! ಅರೆ...

ಟೈಮ್ಸ್‌ ನೌ ವಾಹಿನಿಯಿಂದ
ಅರ್ನಬ್‌ ಗೋಸ್ವಾಮಿ
ಹೊರಕ್ಕೆ
ಪರಿಣಾಮವಾಗಿ
ಕುಸಿಯಬಹುದು
ಹತ್ತಿಗೆ ಬೇಡಿಕೆ!
- ಎಚ್‌. ಡುಂಡಿರಾಜ್‌

ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರಬರಬೇಕು ಎಂದು ಜನರು ಮತ ಚಲಾಯಿಸಿದ್ದಾರೆ. ಬ್ರಿಟನ್‌ ನಾಗರಿಕರ ಈ ನಿರ್ಧಾರ ಭಾರತ ಸೇರಿದಂತೆ ಜಾಗತಿಕ ಪರಿಣಾಮ ಉಂಟು ಮಾಡಿದೆ....

ಕೊಪ್ಪಳ: ಕಾರ್ಮಿಕನ ಸಾವಿಗೆ ಕಂಪನಿಯೇ ನೇರ ಹೊಣೆ ಎಂದು ಆರೋಪಿಸಿ ಕಾರ್ಮಿಕ ಮುಖಂಡರು ಹಾಗೂ ಸ್ಥಳೀಯರು ಮತ್ತು ಕುಟುಂಬದವರು ರಾತ್ರಿಯಿಂದ ಕಂಪನಿಯ ಎದುರು ಶವ ಮುಂದಿಟ್ಟು ಪ್ರತಿಭಟಿಸಿದರು. ...

ಕೊಪ್ಪಳ: ಪ್ರಿಯತಮನ ಜೊತೆ ಮನೆ ಬಿಟ್ಟು ಹೋಗಿ ಮದುವೆಯಾದ ಪರಿಣಾಮ ಗರ್ಭಿಣಿಯಾಗಿದ್ದ ಅಮಲಾ (ಹೆಸರು ಬದಲಾಯಿಸಲಾಗಿದೆ.) ಗುರುವಾರ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದಳು. ಈಕೆಯ ಸ್ಥಿತಿಗೆ...

ಬಾದಾಮಿ: ನಗರದ ಸಾರಿಗೆ ಸಂಸ್ಥೆಯ ಬಸ್‌ ಡಿಪೋದಲ್ಲಿರುವ ಡಿಸೆಲ್‌ ಟ್ಯಾಂಕರ್‌ ಕಟ್ಟಡಕ್ಕೆ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಕಟ್ಟಡದ ಒಳಗೆ ಊಟ ಮಾಡುತ್ತಿದ್ದ ಐದು ಜನ ಸಿಬ್ಬಂದಿ ಅದೃಷ್ಟವಶಾತ್‌...

ಹೊಸದುರ್ಗ: ಡೀಸೆಲ್‌ ದರ ಕಡಿಮೆಯಾದರೂ ಖಾಸಗಿ ಮತ್ತು ಸರ್ಕಾರಿ ಬಸ್‌ಗಳ ಪ್ರಯಾಣ ದರವನ್ನು ಕಡಿತಗೊಳಿಸಿಲ್ಲ. ಆದ್ದರಿಂದ ಕೂಡಲೇ ಬಸ್‌ ದರವನ್ನು ಇಳಿಕೆ ಮಾಡಬೇಕು ಎಂದು ಒತ್ತಾಯಿಸಿ ಸೋಮವಾರ...

ಸುರಪುರ: ದೇಶದಲ್ಲಿ ಈಗ ಬಹುತೇಕ ಯುವಕರು ಕುಡಿತ, ತಂಬಾಕು, ಡ್ರಗ್ಸ್‌ನಂತಹ ಮಾದಕ ಚಟಗಳಿಗೆ ಬಲಿಯಾಗುತ್ತಿದ್ದಾರೆ. ದೇಶದ ಅಭಿವೃದ್ಧಿಗೆ ಇದು ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ತಿರುವನಂತಪುರ: ಮುಂಬರುವ ಅಕ್ಟೋಬರ್‌ನಲ್ಲಿ ನಡೆಯುವ ಪಂಚಾಯತ್‌ ಚುನಾವಣೆಯಲ್ಲಿ ಅನಿವಾಸಿಗಳಿಗೆ ಮತದಾನದ ಅವಕಾಶ ಕೊಡಲು ಕೇರಳ ಸರಕಾರ ತಯಾರಿ ನಡೆಸುತ್ತಿದೆ. ಕೇರಳದ ಸುಮಾರು 25 ಲಕ್ಷ ಮಂದಿ...

Back to Top