CONNECT WITH US  

ಸರಕಾರಿ ಆಸ್ಪತ್ರೆಯ ಎದುರು ಸಾಲು ನಿಂತ ತುರ್ತು ವ್ಯವಸ್ಥೆಯ ಆ್ಯಂಬುಲೆನ್ಸ್‌.

ಪುತ್ತೂರು: ಪುತ್ತೂರಿನಲ್ಲಿ ಖಾಸಗಿ ಆಸ್ಪತ್ರೆ ಮತ್ತು ಪ್ರಸೂತಿ ತಜ್ಞರ ಮೇಲೆ ಕೆಲವು ಸಂಘಟನೆಗಳು ಮಾನಹಾನಿಕರ ಆರೋಪ ಮಾಡಿ, ಬೆದರಿಕೆ ಹಾಕುತ್ತಿರುವುದನ್ನು ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘದ...

ಪುತ್ತೂರು/ಬಡಗನ್ನೂರು: ಸಂಚರಿಸುತ್ತಿದ್ದ ಶಾಲಾ ಬಸ್‌ನಿಂದ ವಿದ್ಯಾರ್ಥಿ ಎಸೆಯಲ್ಪಟ್ಟು ದಾರುಣವಾಗಿ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಈಶ್ವರಮಂಗಲದ ಪಟ್ಲಡ್ಕ ಎಂಬಲ್ಲಿ ಶನಿವಾರ ಮಧ್ಯಾಹ್ನ...

ಗೋಪೂಜೆ ನಡೆಯಿತು.

ಬನ್ನೂರು: ದೀಪಾವಳಿ ಹಬ್ಬದ ಬಲಿ ಪಾಡ್ಯಮಿಯ ದಿನ ಪುತ್ತೂರು ಬ್ಲಾಕ್‌ ಮಹಿಳಾ ಕಾಂಗ್ರೆಸ್‌ ವತಿಯಿಂದ ಬನ್ನೂರು ಸುನೀತಾ ಮೇಲ್ಮಜಲು ಅವರ ಮನೆಯಲ್ಲಿ ಸರ್ವ ಧರ್ಮೀಯರಿಂದ ಗೋಪೂಜೆ ನಡೆಯಿತು. ಮಾಜಿ...

ಬಹುಮಾನ ಪಡೆದ ವಿದ್ಯಾರ್ಥಿಗಳು.

ದರ್ಬೆ: ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ನೂಜಿಬಾಳ್ತಿಲ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಪ.ಪೂ. ಕಾಲೇಜುಗಳ ಆ್ಯತ್ಲೆಟಿಕ್ಸ್‌ನಲ್ಲಿ ಸಂತ ಫಿಲೋಮಿನಾ ಪ.ಪೂ.

ವಿವೇಕಾನಂದ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರದಲ್ಲಿ ದೀಪಾವಳಿ ಆಚರಿಸಲಾಯಿತು.

ನೆಹರೂನಗರ: ಎಲ್ಲರ ಜತೆಗೂಡಿ ಹಬ್ಬ ಅಚರಿಸುವುದು ನಮ್ಮ ದೇಶದ ಸಂಸ್ಕೃತಿ. ದೀಪಾವಳಿ ಕೇವಲ ಒಂದು ಮನೆಗೆ ಸೀಮಿತವಲ್ಲ, ಸಮಾಜದ ಪ್ರತಿಯೊಬ್ಬರೂ ಸೇರಿ ಸಂಭ್ರಮದಿಂದ ಆಚರಿಸಬೇಕು.

ಪುತ್ತೂರು ತಾಲೂಕು ತುಳು ಸಮ್ಮೇಳನದಲ್ಲಿ ಶನಿವಾರ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

ನಗರ: ಪುತ್ತೂರು ತಾಲೂಕು ತುಳು ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಕಬಿಕೂಟದಲ್ಲಿ ವಾಚಿಸಿದ 10 ಮಂದಿ ಕವನಗಳಲ್ಲಿ ದಾಯೆಗ್‌ ಮಾನ್ಯ ನಿಕ್ಕ್ ಈ ಬುದ್ಧಿ, ಒಕ್ಕೆಲುದಕ್ಲು, ಕೊರತೆನೇ ಇಜ್ಜಿ ಕವನಗಳು...

ಮಹಾಲಿಂಗೇಶ್ವರ ದೇವಸ್ಥಾನದ ಹೊರಾಂಗಣದಲ್ಲಿ ಧ್ವಜಮರದ ಕೆಲಸ ನಡೆಯುತ್ತಿದೆ.

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧ್ವಜಮರದ ಕೆಲಸ ಭರದಿಂದ ಸಾಗುತ್ತಿದೆ. ಸುಳ್ಯದ ಕುಕ್ಕುಜಡ್ಕದಿಂದ ದರ್ಬೆಗೆ ಮರವನ್ನು ತಂದು, ಅಲ್ಲಿಂದ ಮೆರವಣಿಗೆ ಮೂಲಕ ದೇಗುಲದ ವಠಾರಕ್ಕೆ...

ಅಭಿವೃದ್ಧಿಯಾಗದಿರುವ ಮೃತ್ಯುಂಜಯೇಶ್ವರ ದೇವಸ್ಥಾನದ ಪುಷ್ಕರಿಣಿ.

ಪುತ್ತೂರು: ಪುತ್ತೂರು ತಾಲೂಕಿನ ಮುಂಡೂರು ಗ್ರಾಮದಲ್ಲಿರುವ ಶ್ರೀ ಮೃತ್ಯುಂಜಯೇಶ್ವರ ದೇಗುಲ ಮುಜರಾಯಿ ಇಲಾಖೆಗೆ ಒಳಪಟ್ಟ ಏಕೈಕ ಮೃತ್ಯುಂಜಯೇಶ್ವರ ದೇವಾಲಯವೆನಿಸಿದೆ. ಕ್ಷೇತ್ರದ ಕುರಿತ ಕಾರಣೀಕ,...

ಶಾಸಕ ಸಂಜೀವ ಮಠಂದೂರು ಅವರು ಉದ್ಘಾಟಿಸಿದರು.

ಪುತ್ತೂರು: ಜಾತಿ, ಧರ್ಮಗಳ ಮೇರೆಯನ್ನು ಮೀರಿ ಜಗತ್ತಿನ ಉದ್ದಕ್ಕೂ ಕಂಪು ಪಸರಿಸಿ ಬಾಂಧವ್ಯ ಬೆಸೆದ ಭಾಷೆ ತುಳು. ನಮ್ಮ ಕೃಷಿ ಜೀವನ, ಪ್ರಾಣಿಗಳು, ಜಲಮೂಲಗಳನ್ನು ಉಳಿಸಿಕೊಳ್ಳುವುದು ಅಗತ್ಯ.

ಪುತ್ತೂರು: ಸಮ್ಮೇಳನದ ಮೂಲಕ ತುಳು ಸಂಪತ್ತಿನ ಬೀಗದ ಕೀಯನ್ನು ಹಂಚುವ ಕೆಲಸ ಆಗಿದೆ. ಬೀಗ ತೆರೆದು ಕೃಷಿ ಮಾಡುವ ಕೆಲಸವನ್ನು ಅವರವರೇ ಮಾಡಿಕೊಳ್ಳಬೇಕು ಎಂದು ಹಾವೇರಿ ಜಾನಪದ ವಿಶ್ವವಿದ್ಯಾಲಯದ...

ಕನ್ನಡ ರಾಜ್ಯೋತ್ಸವವ ಜಾಗೃತಿ ಜಾಥಾ ನಡೆಯಿತು.

ದರ್ಬೆ: ಅರವತ್ತನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ಸಂತ ಫಿಲೋಮಿನಾ ಪ.ಪೂ. ಕಾಲೇಜಿನ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವವನ್ನು ಮ್ಯಾರಥಾನ್‌ ಓಟವನ್ನು ಆಯೋಜಿಸುವ ಮೂಲಕ 'ಸೇವ್‌ ಅರ್ಥ್'...

ಸಹಾಯಕ ಆಯುಕ್ತ ಎಚ್‌.ಕೆ. ಕೃಷ್ಣಮೂರ್ತಿ ದೀಪ ಬೆಳಗಿಸಿದರು.

ಪುತ್ತೂರು : ಏಕೀಕೃತ ಕನ್ನಡ ಕಟ್ಟಿದ ಮಹನೀಯರು ನಮಗೆ ಆದರ್ಶವಾಗಬೇಕು. ಕನ್ನಡ ನಾಡು ಉದಯಿಸಿದ ಆತ್ಮಾಭಿಮಾನ, ಸ್ವಾಭಿಮಾನದ ದಿನ ಒಂದು ದಿನಕ್ಕೆ ಸೀಮಿತವಾಗದೆ ನಿತ್ಯೋತ್ಸವ ಆಗಬೇಕು ಎಂದು ಪುತ್ತೂರು...

ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ವಿಷಯದ ಆಯ್ಕೆಯ ಚೀಟಿ ಎತ್ತುವ ಮೂಲಕ ಚಾಲನೆ ನೀಡಲಾಯಿತು.

ಪುತ್ತೂರು: ಮಕ್ಕಳ ಕನಸಿಗೆ ಬಣ್ಣ ತುಂಬುವ ಕೆಲಸವನ್ನು ಹಿರಿಯರಾದವರು ಮಾಡಬೇಕು. ಇಂತಹ ದೃಷ್ಟಿಕೋನದೊಂದಿಗೆ ಪತ್ರಿಕೆಯೊಂದು ಕಾಳಜಿ ತೋರುವುದು ಉತ್ತಮ ಬೆಳವಣಿಗೆ ಎಂದು ವಿವೇಕಾನಂದ ವಿದ್ಯಾವರ್ಧಕ...

ಮಹಾವೀರ ಅಜ್ರಿ ಜನಪದ ಕ್ರೀಡಾಕೂಟವನ್ನು ಉದ್ಘಾಟಿಸಿದರು.

ಪುತ್ತೂರು: ತುಳುನಾಡಿನ ಸಂಪ್ರ ದಾಯ, ಸಂಸ್ಕೃತಿ ಸಮ್ಮಿಳಿತ ತುಳು ಜನ ಪದ ಕ್ರೀಡಾಕೂಟ ರವಿವಾರ ತುಳುವರ ಪಾಲ್ಗೊಳ್ಳುವಿಕೆಯೊಂದಿಗೆ ಕೊಂಬೆಟ್ಟು ತಾ| ಕ್ರೀಡಾಂಗಣದಲ್ಲಿ ವಿಶಿಷ್ಟ ರೀತಿಯಲ್ಲಿ ನಡೆದು...

ಚಿಂತಕ ಲಕ್ಷ್ಮೀಶ ತೋಳ್ಪಾಡಿ ಅವರು ಕೃತಿಗಳನ್ನು ಅನಾವರಣ ಮಾಡಿದರು.

ಪುತ್ತೂರು: ನಾಚುವುದು ಮಣ್ಣಿನ ಗುಣ. ಆದ್ದರಿಂದ ಮಣ್ಣಿಗೆ ಹಸಿರು ಹೊದಿಸುವ ಕೆಲಸ ಮಾಡಬೇಕು. ಈ ಮೂಲಕ ಮಣ್ಣಿನೊಳಗೆ ನಡೆಯುವ ಏಕಾಗ್ರತೆಯ ಕ್ರಿಯೆಗೆ ಭಂಗ ಆಗದಂತೆ ನೋಡಿಕೊಳ್ಳಬೇಕಿದೆ ಎಂದು ಚಿಂತಕ...

ಅಜಲಾಡಿ ಕೆರೆಯಲ್ಲಿ ಹೂಳು ತುಂಬಿ, ಪೊದರುಗಳು ಹಬ್ಬಿವೆ.

ನರಿಮೊಗರು: ಜಲಮೂಲಗಳಾದ ಕೆರೆ, ಹಳ್ಳ, ಕೊಳ್ಳಗಳ ಅಭಿವೃದ್ಧಿಯಾದರೆ ನೀರಿನ ಕೊರತೆಯಾಗದು. ಕೆರೆಗಳ ಹೂಳೆತ್ತದಿದ್ದರೆ ಜಲಮೂಲಗಳು ಬತ್ತಿ ಹೋಗಿ ನೀರಿಗೆ ಪರಿತಪಿಸಬೇಕಾದ ಸಂದರ್ಭ ಒದಗಿ ಬರುವ...

ಪ್ಲಾಸ್ಟಿಕ್‌ ಸಂಗ್ರಹಣ ಗೋದಾಮು

ಸವಣೂರು: ಮೂರು ವರ್ಷಗಳ ಹಿಂದೆ ಶಾಲೆಯ ಮಕ್ಕಳು ಮಾಡುತ್ತಿದ್ದ ಪರಿಸರ ಜಾಗೃತಿ ಜಾಥಾದ ಕುರಿತು ವ್ಯಕ್ತಿ ಯೊಬ್ಬರು ನೀಡಿದ ತಾತ್ಸಾರದ ಹೇಳಿಕೆ ಯನ್ನೇ ಸವಾಲಾಗಿ ಸ್ವೀಕರಿಸಿದ ಜಿನಸು...

ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಗಾಂಧಿ ಭಾವಚಿತ್ರದ ಮುಂದೆ ಸಹಾಯಕ ಆಯುಕ್ತ ಎಚ್‌.ಕೆ. ಕೃಷ್ಣಮೂರ್ತಿ ದೀಪ ಪ್ರಜ್ವಲಿಸಿದರು.

ಪುತ್ತೂರು: ಯೌವನದಲ್ಲಿ ಎಲ್ಲರಂತೆ ತಾನೂ ತಪ್ಪು ಮಾಡುತ್ತಾ ಬೆಳೆದ ಮಹಾತ್ಮಾ ಗಾಂಧೀಜಿ, ಮುಂದೆ ವಿಶ್ವ ನಾಯಕರಾಗಿ ರೂಪುಗೊಳ್ಳುತ್ತಾರೆ. ಅವರಂತೆಯೇ ಎಲ್ಲರೂ ಧೀಮಂತ ನಾಯಕರಾಗಿ ರೂಪುಗೊಳ್ಳ ಬಹುದು...

ಇದು ಪುತ್ತೂರಿನಲ್ಲಿ 1934ರಲ್ಲಿ ನಡೆದ ದಸರಾ ಸಾಹಿತ್ಯೋತ್ಸವದ ಅಪೂರ್ವ ಫೊಟೊ. ಈ ಸಾಹಿತ್ಯೋತ್ಸವದ ಹೊಣೆ ಹೊತ್ತುಕೊಂಡಿದ್ದವರು ಶಿವರಾಮ ಕಾರಂತರು. ಆ ವರ್ಷ ಸಮ್ಮೇಳನದ ಅಧ್ಯಕ್ಷರಾಗಿದ್ದವರು ಬಿ. ಎಂ. ಶ್ರೀಕಂಠಯ್ಯನವರು.

ಹತ್ತೂರು ಕೊಟ್ಟರೂ ಪುತ್ತೂರು ಬಿಡೆ ಎನ್ನುವ ನಾಣ್ನುಡಿ ಜನಪ್ರಿಯವಾದುದು. ಅದು ಕೊಡಗಿನ ರಾಜನೊಬ್ಬನು ಹೇಳಿದ ಮಾತು ಎಂಬುದು ಪ್ರತೀತಿ. ಪುತ್ತೂರು 1834ರವರೆಗೆ ಕೊಡಗು ರಾಜರ ವಶ ಇತ್ತು. ನಾನು ಪುತ್ತೂರು...

18ನೇ ತಾಲೂಕು ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಹರಿಕೃಷ್ಣ ಭರಣ್ಯ ಅವರು ಮಾತನಾಡಿದರು.

ಪುತ್ತೂರು: ಸಂಘಟನೆ, ಸಾಹಿತ್ಯ ಸಹಿತ ಪ್ರತಿಯೊಂದು ಚಟುವಟಿಕೆಗೂ ತಾಯ್ನೆಲವಾಗಿ ಗುರುತಿಸಿಕೊಂಡ ಪುತ್ತೂರಿನಲ್ಲಿ ಎರಡು ದಿನಗಳ ಕಾಲ ನಡೆದ ಸಾಹಿತ್ಯ ಸಮ್ಮೇಳನ ಗುರುವಾರ ಸಂಜೆ ಸಮಾಪನಗೊಂಡಿತು.

Back to Top