CONNECT WITH US  

ಆನೇಕಲ್‌: ಆನೇಕಲ್‌ ಪುರಸಭೆಯ 2019ರ ಚುನಾವಣಾ ಪಟ್ಟಿಯಲ್ಲಿ ಅಕ್ರಮವಾಗಿ ಪೂರಕ ಮತದಾರರ ಪಟ್ಟಿ ತಯಾರಿಸುವುದನ್ನು ಖಂಡಿಸಿ ಸ್ಥಳೀಯರು ಪುರಸಭೆ ಕಚೇರಿ ಎದುರು ಬೃಹತ್‌ ಪ್ರತಿಭಟನೆ ನಡೆಸಿದರು.

ಕುಂದಾಪುರ: ಚುನಾವಣೆಯಲ್ಲಿ ಗೆದ್ದು ತಿಂಗಳು ಐದಾಗುತ್ತಾ ಬಂದರೂ ಇನ್ನೂ ಅಧಿಕಾರ ದೊರೆಯಲಿಲ್ಲ. ಆದ್ದರಿಂದ ಇಲ್ಲಿನ ಪುರಸಭೆಯಲ್ಲಿ ಇನ್ನೂ ಪ್ರಜಾಪ್ರತಿನಿಧಿ ಆಡಳಿತ ಜಾರಿಗೆ ಬಂದಿಲ್ಲ....

ಬೆಳಗಾವಿ: ಜಿಲ್ಲೆಯಲ್ಲಿ ಎರಡು ನಗರಸಭೆ, 10 ಪುರಸಭೆ ಮತ್ತು 2 ಪ.ಪಂ.ಗಳಿಗೆ ನಡೆದ ಚುನಾವಣೆಯಲ್ಲಿ ಪಕ್ಷೇತರರು ಅಧಿಕ ಸ್ಥಾನಗಳಲ್ಲಿ ಜಯಗಳಿಸಿ ಗಮನ ಸೆಳೆದಿದ್ದು, ಬಿಜೆಪಿ ಮತ್ತು ಕಾಂಗ್ರೆಸ್‌ ತಲಾ...

ಕುಂದಾಪುರ: ಪುರಸಭೆಯ ಮಂಗಳೂರು ಟೈಲ್ಸ್‌ ಫ್ಯಾಕ್ಟರಿ ವಾರ್ಡಿನ ಸಂತ ತೋಮಸ್‌ ಹಿ.ಪ್ರಾ. ಶಾಲೆಯಲ್ಲಿ ಬೆಳಗ್ಗೆ ಬಿರುಸಿನ ಮತದಾನ ನಡೆಯಿತು.

ಕುಂದಾಪುರ: ಕುಂದಾಪುರ ಪುರಸಭೆಗೆ ಮಳೆ ವಿರಾಮದ ನಡುವೆ ನಡೆದ ಶುಕ್ರವಾರದ ಮತದಾನ ಶಾಂತಿಯುತವಾಗಿತ್ತು. ಯುವಕರು, ಮಹಿಳೆಯರು, ಹಿರಿಯ ನಾಗರಿಕರು, ಅಂಗವಿಕಲರು ಹಾಗೂ ಕೆಲವೆಡೆ ಅನಾರೋಗ್ಯ ಪೀಡಿತರು...

ಕಾಪು: ಪದೇ ಪದೇ ಟ್ರಾಫಿಕ್‌ ಸಮಸ್ಯೆಗೆ ಕಾರಣವಾಗುತ್ತಿದ್ದ ಮತ್ತು ಜನರಿಗೆ ಅಪಘಾತದ ಭೀತಿಯನ್ನು ತಂದೊಡ್ಡುತ್ತಿದ್ದ ಕಾಪುವಿನ ವಾರದ ಸಂತೆ ಮತ್ತು ಟ್ರಾಫಿಕ್‌ ಜಾಮ್‌ನ ಸಮಸ್ಯೆ ಪರಿಹಾರಕ್ಕೆ...

ಕುಂದಾಪುರ: ಪುರಸಭೆಗೆ ನಡೆಯುವ ಚುನಾವಣೆಯಲ್ಲಿ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಬಿಜೆಪಿ ನೇರ ಹಣಾಹಣಿ ಹೊಂದಿದೆ. ಈ ಮಧ್ಯೆ ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಬಂಡಾಯದ ತಲೆಬಿಸಿಯೂ ಇದೆ. ಬಿಜೆಪಿಯಲ್ಲಿ...

ತೋಡಿಲ್ಲದೆ ನಡೆದಾಡುವ ದಾರಿಯೇ ತೋಡಾಗಿದೆ.

ಕುಂದಾಪುರ: ಪುರಸಭೆ ವ್ಯಾಪ್ತಿಯ 4ನೇ ವಾರ್ಡ್‌ ಆಗಿರುವ ಖಾರ್ವಿಕೇರಿಯಲ್ಲಿ ಕೆಲವು ಕಡೆ ಚರಂಡಿ ಸ್ವಚ್ಛತೆ ಮಾಡಿದ್ದರೆ, ಮತ್ತೆ ಕೆಲವು ಕಡೆ ಹಾಗೆಯೇ ಇದೆ. ಇನ್ನು ಕೆಲವು ಕಡೆ ಸರಿಯಾದ ರಸ್ತೆ ಇಲ್ಲ...

ಪ್ಲಾಸ್ಟಿಕ್‌ ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು.

ಬಂಟ್ವಾಳ : ಪುರಸಭಾ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ನೇತೃತ್ವದಲ್ಲಿ ಜೂ. 13ರಂದು ನಗರದ ವಿವಿಧ 30 ಅಂಗಡಿಗಳಿಗೆ ದಾಳಿ ನಡೆಸಿ ಪ್ಲಾಸ್ಟಿಕ್‌ ವಸ್ತುಗಳನ್ನು ವಶಪಡಿಸಿ ಅಂಗಡಿ ಮಾಲಕರಿಗೆ ನೋಟಿಸ್...

ಸಾಂದರ್ಭಿಕ ಚಿತ್ರ

ಪುತ್ತೂರು: ರಾಜ್ಯ ರಾಜಕೀಯ ತಲ್ಲಣಗಳ ನಡುವೆಯೇ ಪುರಸಭೆ, ನಗರಸಭೆ ಚುನಾವಣೆಗೆ ವೇದಿಕೆ ಸಿದ್ಧತೆ ನಡೆಯುತ್ತಿದೆ. ಮತದಾರರ ಪಟ್ಟಿ, ವಾರ್ಡ್‌ ವಿಂಗಡಣೆ ಮಾಡಿ, ಕರಡು ಮತದಾರರ ಪಟ್ಟಿ ತಯಾರಿಗೆ...

ಸೇಡಂ: ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪೂರ್ವಭಾವಿಯಾಗಿ ಚರ್ಚಿಸಲು ನಿರ್ಧರಿಸಲಾಗಿದ್ದ ವಿಷಯಗಳನ್ನು

ಮೂಡಬಿದಿರೆ: ಸ್ವರಾಜ್ಯ ಮೈದಾನವನ್ನು ಆವರಿಸಿಕೊಂಡ ರಸ್ತೆ ಹೊಂಡ ಗುಂಡಿಗಳಿಂದ ತುಂಬಿರುವುದನ್ನು ಶಾಸಕರ ಸಮ್ಮುಖವೇ ಪುರಸಭಾ ಮುಖ್ಯಾಧಿಕಾರಿಗಳ ಗಮನಕ್ಕೆ ತಂದು ತಿಂಗಳುಗಳೇ ಸರಿದರೂ...

ಅಫಜಲಪುರ: ಪುರಸಭೆ ಸ್ಥಾಯಿ ಸಮಿತಿ ರಚನೆ ಕುರಿತಂತೆ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರಲ್ಲಿ ಗದ್ದಲ ಉಂಟಾಗಿ ಸಭೆ ಸಂತೆಯಂತಾಗಿತ್ತು.

ಸುಳ್ಯ ನಗರ ಪಂಚಾಯತ್‌.

ಸುಳ್ಯ: ರಾಜ್ಯ ಸರಕಾರವು ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್‌ಗಳ ಪುನಃ ವಿಂಗಡಣೆ ಮಾಡಲು ನಿರ್ಧರಿಸಿದ್ದು, ಅದರಂತೆ ಸುಳ್ಯ ನ.ಪಂ.ನಲ್ಲಿ 2 ವಾರ್ಡ್‌ಗಳು ಹೆಚ್ಚಳವಾಗುವ ಸಾಧ್ಯತೆ ಇದೆ. ಇದುವರೆಗೆ...

ಬಂಟ್ವಾಳ: ಪುರಸಭೆಯ ಸಾಮಾನ್ಯ ಸಭೆಯಲ್ಲಿ ಎ.27ರಂದು ಬೆಳಗ್ಗಿನಿಂದ ಧರಣಿ ಕುಳಿತಿದ್ದ ಸದಸ್ಯರಿಗೆ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಪ್ರಸನ್ನ ಅವರು ಸಮಸ್ಯೆ ಬಗೆಹರಿಸುವ ಬಗ್ಗೆ ಲಿಖೀತ ಭರವಸೆ...

ಪುತ್ತೂರು: ಪುರಸಭೆ ನಗರ ಸಭೆಯಾಗಿ ಬದಲಾಗಿದೆ. ಅದಕ್ಕೆ ತಕ್ಕ ಹಾಗೆ ಕಡತ, ಕಚೇರಿ ಫಲಕಗಳಲ್ಲಿ ಪುರಸಭೆ ಬದಲು ನಗರಸಭೆ ಎಂದಾಗಿದೆ. ಆದರೆ ಬಾಹ್ಯ ಪ್ರಪಂಚಕ್ಕೆ ಕಾಣುವ ಮುಖ್ಯ ರಸ್ತೆಗಳ ಬದಿಗಳ...

ನರಗುಂದ: ಪುರಸಭೆಯಲ್ಲಿ ಸ್ಪಷ್ಟ ಬಹುಮತ ಹೊಂದಿರುವ ಬಿಜೆಪಿ ಮಂಗಳವಾರ ನಡೆದ ಚುನಾವಣೆಯಲ್ಲಿ ಸಹಜವಾಗಿ
ತನ್ನ ಅಭ್ಯರ್ಥಿಗಳಾದ ಪ್ರಕಾಶ ಪಟ್ಟಣಶೆಟ್ಟಿ ಅವರನ್ನು ಅಧ್ಯಕ್ಷರನ್ನಾಗಿ, ರೇಣುಕಾ...

ಮಾಲೂರು: ಪುರಸಭೆಯ 2ನೇ ಅವದಿಯ ಅಧ್ಯಕ್ಷರಾಗಿ ಬಿಜೆಪಿಯ ರಾಮಮೂರ್ತಿ ಹಾಗೂ ಉಪಾಧ್ಯಕ್ಷರಾಗಿ ಜೆಡಿಎಸ್‌ನ ಗೀತಾ ರಮೇಶ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೊದಲ 30 ತಿಂಗಳ ಅವಧಿಯ ನಂತರ

ದೇವನಹಳ್ಳಿ: ಪುರಸಭೆಗೆ ಮುಖ್ಯಾಧಿಕಾರಿಯಾಗಿ ನೇಮಕ ಮಾಡಿರುವ ಎಸ್‌.ರಾಂಪ್ರಕಾಶ್‌ ಅವರ ಮೇಲೆ ಅನೇಕ ಹಗರಣಗಳು ಇರುವುದರಿಂದ ಅವರನ್ನು ನೇಮಕ ಮಾಡದಂತೆ ಪುರಸಭೆ ಸದಸ್ಯರು ಒತ್ತಾಯಿಸಿದರು.

ನೆಲಮಂಗಲ: ಆಧುನಿಕತೆಯ ಒತ್ತಡ ಸಂಘರ್ಷಗಳಿಂದ ಬದುಕು ಬತ್ತಿಹೋಗುತ್ತಿದೆ ಎಂದು ಬೇಲಿ ಮಠದ ಶ್ರೀಶಿವರುದ್ರ ಸ್ವಾಮೀಜಿ ತಿಳಿಸಿದರು.

Back to Top