ಪುರಸಭೆ ಚುನಾವಣೆ

 • ನ.12ಕೆ ನಗರಸಭೆ, ಪುರಸಭೆ ಚುನಾವಣೆ

  ರಾಮನಗರ: ಜಿಲ್ಲೆಯ ಕನಕಪುರ ನಗರಸಭೆ ಮತ್ತು ಮಾಗಡಿ ಪುರಸಭೆಗಳಿಗೆ ನವೆಂಬರ್‌ 12ರಂದು ಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಪ್ರಕಟಿಸಿದೆ. ಜಿಲ್ಲೆಯಲ್ಲಿ ರಾಜಕೀಯ ಗರಿಗೆದರಿದೆ. ಸ್ಪರ್ಧಾಕಾಂಕ್ಷಿಗಳು ಟಿಕೆಟ್‌ಗಾಗಿ ತಮ್ಮ ನಾಯಕರ ದುಂಬಾಲು ಬಿದ್ದಿದ್ದಾರೆ. ಕನಕಪುರ ನಗರಸಭೆ ಮತ್ತು ಮಾಗಡಿ ಪುರಸಭೆಯ…

 • ವರ್ಷವಾದ್ರೂ ರಚನೆ ಆಗದ ಆಡಳಿತ ಮಂಡಳಿ

  ದೇವಪ್ಪ ರಾಠೊಡ ಮುದಗಲ್ಲ: ಸ್ಥಳೀಯ ಪುರಸಭೆ ಚುನಾವಣೆ ಮುಗಿದು ವರ್ಷವಾದರೂ ಆಡಳಿತ ಮಂಡಳಿ ರಚನೆ ಆಗಿಲ್ಲ. ಅಧಿಕಾರ ಸಿಗದೇ ಮತ್ತು ತಮ್ಮ ಮಾತನ್ನು ಅಧಿಕಾರಿಗಳು ಕೇಳದ್ದರಿಂದ ಸದಸ್ಯರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. 2018ರ ಆಗಸ್ಟ್‌ 31ರಂದು ಪುರಸಭೆಯ 21 ವಾರ್ಡ್‌ಗಳಿಗೆ…

 • ಅಭಿವೃದ್ಧಿಯತ್ತ ಪುರಸಭೆ ಸದಸ್ಯರು ಹರಿಸಲಿ ಚಿತ್ತ

  ಶಶಿಕಾಂತ ಕೆ.ಭಗೋಜಿ ಹುಮನಾಬಾದ: ಪುರಸಭೆ ಚುನಾವಣೆ ಮುಗಿದು ಈಗಾಗಲೇ ಫಲಿತಾಂಶ ಪ್ರಕಟಗೊಂಡಿದೆ. ಇನ್ನೇನು ಸರ್ಕಾರದ ನಿಯಮಾನುಸಾರ ಹೊಸ ಆಡಳಿತ ಮಂಡಳಿ ಸಭೆ ಸೇರಿ ನಗರದಲ್ಲಿನ ಜ್ವಲಂತ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ, ಇತ್ಯರ್ಥಪಡಿಸುವತ್ತ ಚಿತ್ತ ಹರಿಸಬೇಕಿದೆ. ಕೋಟ್ಯಂತರ ವೆಚ್ಚವಾದರೂ ಉದ್ದೇಶಿತ…

 • ಬೆದರಿಕೆಯಿಂದ ಜನರ ಪ್ರೀತಿ ಗೆಲ್ಲಲು ಆಗಲ್ಲ

  ಹರಪನಹಳ್ಳಿ: ಸಾರ್ವಜನಿಕ ಜೀವನದಲ್ಲಿ ರಾಜಕಾರಣಿಗಳು ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ಮೂಲಕ ಜನರ ಪ್ರೀತಿ ಗೆಲ್ಲಬೇಕೆಯೇ ಹೊರತು ಹೆದರಿಕೆ, ಬೆದರಿಕೆಯಿಂದ ಸಾಧ್ಯವಿಲ್ಲ ಎಂದು ಶಾಸಕ ಜಿ.ಕರುಣಾಕರರೆಡ್ಡಿ ತಿಳಿಸಿದರು. ಪಟ್ಟಣದ ಗಾಜೀಕೇರಿಯಲ್ಲಿ ಶನಿವಾರ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರೊಕ್ಕಪ್ಪ…

 • ಸ್ಥಳೀಯ ಸಂಸ್ಥೆ ಚುನಾವಣೆ, BSYಗೆ ಮುಖಭಂಗ; ಶಿಕಾರಿಪುರ ಕೈ ವಶ, ಶಿರಾಳಕೊಪ್ಪ ಮೈತ್ರಿಪಾಲು

  ಶಿವಮೊಗ್ಗ/ಸೊರಬ:ಶಿಕಾರಿಪುರ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪಗೆ ಭಾರೀ ಹಿನ್ನಡೆಯಾಗಿದ್ದು, ಪುರಸಭೆಯ 23 ವಾರ್ಡ್ ಗಳಿಗೆ ನಡೆದ ಚುನಾವಣೆಯಲ್ಲಿ 12ರಲ್ಲಿ ಕಾಂಗ್ರೆಸ್, ಬಿಜೆಪಿ 8 ಹಾಗೂ ಪಕ್ಷೇತರರು 3 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದ್ದಾರೆ. ಬಿಎಸ್ ಯಡಿಯೂರಪ್ಪ…

 • ಮೂಡುಬಿದಿರೆ: ಬಿಜೆಪಿ ಕಾರ್ಯಕರ್ತರ ಸಂಭ್ರಮ

  ಮೂಡುಬಿದಿರೆ: ಪುರಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿನಲ್ಲಿ ನಡೆದು ವಿಜೇತ ಅಭ್ಯರ್ಥಿಗಳ ಘೋಷಣೆಯಾಗುತ್ತಿದ್ದಂತೆ ಒಂದೊಂದು ಪಕ್ಷಗಳ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಜಯಘೋಷ ಕೇಳಲಾರಂಭಿಸಿತು. ಒಮ್ಮೆ ಕಾಂಗ್ರೆಸ್‌, ಇನ್ನೊಮ್ಮೆ ಬಿಜೆಪಿ ಹೀಗೆ ಎರಡೂ ಪಕ್ಷಗಳ…

 • ಕಾಂಗ್ರೆಸ್‌ ಪ್ರಾಬಲ್ಯ; ಬಿಜೆಪಿಗೆ ಮುಖಭಂಗ

  ಹರಪನಹಳ್ಳಿ: ಲೋಕಸಭೆ ಚುನಾವಣೆಗೆ ಕ್ಷೇತ್ರದಿಂದ ಹೆಚ್ಚಿನ ಲೀಡ್‌ ಕೊಡುವ ಮೂಲಕ ತನ್ನ ಪ್ರಾಬಲ್ಯ ಮೆರೆದಿದ್ದ ಬಿಜೆಪಿ ಪಕ್ಷವು ಪುರಸಭೆ ಚುನಾವಣೆಯಲ್ಲಿಯೂ ಭಾರೀ ಮುಖಭಂಗ ಅನುಭವಿಸಿದೆ. ಕಾಂಗ್ರೆಸ್‌ ಪಕ್ಷವು ಪುರಸಭೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಪಾರುಪತ್ಯ ಸಾಧಿಸುವಲ್ಲಿ ಯಶಸ್ವಿಯಾಗಿದೆ….

 • ಕಾಂಗ್ರೆಸ್‌ 18 ಸ್ಥಾನ, ಜೆಡಿಎಸ್‌ 4, ಬಿಜೆಪಿ 4, ಪಕ್ಷೇತರ 1 ಸ್ಥಾನದಲ್ಲಿ ಗೆಲುವು

  ಭಾಲ್ಕಿ: ಪುರಸಭೆಯ 27 ವಾರ್ಡ್‌ಗಳಲ್ಲಿ ಈ ಮೊದಲೇ ಕಾಂಗ್ರೆಸ್‌ನ ಒಬ್ಬ ಅಭ್ಯರ್ಥಿ ಅವಿರೋಧ ಆಯ್ಕೆಯಾಗಿದ್ದು, ಒಟ್ಟು ಕಾಂಗ್ರೆಸ್‌ ಪಕ್ಷದ 18 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು ಪುರಸಭೆ ಆಡಳಿತ ಮತ್ತೂಮ್ಮೆ ಕಾಂಗ್ರೆಸ್‌ ಪಾಲಾಗಿದೆ. ಬಿಜೆಪಿ-04, ಜೆಡಿಎಸ್‌-04 ಮತ್ತು 01 ಪಕ್ಷೇತರ…

 • ಬಿಜೆಪಿ ಕಾರ್ಯತಂತ್ರ ಇಲ್ಲಿ ನಡೆಯಲ್ಲ

  ಸಂಡೂರು: ಪುರಸಭೆ ಚುನಾವಣೆಯನ್ನು ಸರಳವಾಗಿ ಗೆಲ್ಲಬೇಕಾಗಿತ್ತು. ಆದರೆ ನಮ್ಮವರೇ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರೇ ಖುದ್ದು ಬಿಜೆಪಿ ಪರ ಪ್ರಚಾರ ಮಾಡಿದ ಪರಿಣಾಮ ಪ್ರಯಾಸದಿಂದ ಕಾಂಗ್ರೆಸ್‌ ಪುರಸಭೆಯ ಗದ್ದುಗೆ ಹಿಡಿಯಬೇಕಾಯಿತು. ಇಲ್ಲಿ ಮೋದಿ ಅಲೆ ನಡೆಯದು ಎಂದು ಮಾಜಿ…

 • ಪುರಸಭೆ ವೀರರಿಂದ ವಿಜಯೋತ್ಸವ

  ತಾಳಿಕೋಟೆ: ಪಟ್ಟಣದ ಪುರಸಭೆ ಚುನಾವಣೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಗುಲಾಲು ಎರಚಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಬೆಳಗ್ಗೆ 8ಕ್ಕೆ ಮತ ಎಣಿಕೆ ಪ್ರಾರಂಭಗೊಂಡು ಕೇವಲ 30 ನಿಮಿಷದಲ್ಲಿ ಅಭ್ಯರ್ಥಿಗಳ ಮತಗಳ ಪ್ರಮಾಣದ ಚಿತ್ರಣ ಹೊರಬಿದ್ದಿತು. ಆಯ್ಕೆಗೊಂಡ…

 • ಕಾಂಗ್ರೆಸ್‌ ಭದ್ರಕೋಟೆ ಮತ್ತಷ್ಟು ಭದ್ರ

  ಬಂಗಾರಪೇಟೆ: ಪುರಸಭೆ ಚುನಾವಣೆಯಲ್ಲಿ 27ರಲ್ಲಿ ಕಾಂಗ್ರೆಸ್‌ 20 ಸ್ಥಾನಗಳಿಸುವುದರ ಮೂಲಕ ತನ್ನ ಭದ್ರಕೋಟೆ ಉಳಿಸಿಕೊಂಡಿದೆ. ಬಿಜೆಪಿ ಮತ್ತು ಜೆಡಿಎಸ್‌ ಹೀನಾಯವಾಗಿ ಸೋಲುಂಡು ತೀವ್ರ ಮುಖಭಂಗಕ್ಕೆ ಒಳಗಾಗಿವೆ. 30 ವರ್ಷಗಳಿಂದಲೂ ಕಾಂಗ್ರೆಸ್‌ ತನ್ನ ಪ್ರಾಬಲ್ಯ ಮೆರೆಯುತ್ತಿದ್ದು, ಬಿಜೆಪಿ ಹಾಗೂ ಜೆಡಿಎಸ್‌…

 • 1ರಲ್ಲಿ ಕೈಗೆ ಅಧಿಕಾರ, 2ರಲ್ಲಿ ಅತಂತ್ರ

  •ಜಿ.ಎಸ್‌. ಕಮತರ ವಿಜಯಪುರ: ಜಿಲ್ಲೆಯ 3 ಪುರಸಭೆಗಳಿಗೆ ಮೇ 29ರಂದು ಚುನಾವಣೆ ನಡೆದಿದ್ದು ಶುಕ್ರವಾರ ಮತ ಎಣಿಕೆ ನಡೆದು ಫ‌ಲಿತಾಂಶ ಹೊರ ಬಿದ್ದಿದೆ. ಮೂರರಲ್ಲಿ ಒಂದು ಪುರಸಭೆಯಲ್ಲಿ ಕಾಂಗ್ರೆಸ್‌ ಸರಳ ಬಹುಮತದೊಂದಿಗೆ ಅಧಿಕಾರಕ್ಕೆ ಏರಲು ಸನ್ನದ್ಧವಾಗಿದೆ. ಅತಂತ್ರ ಸ್ಥಿತಿ…

 • ನಾಳೆ ಮತದಾನಕ್ಕೆ ಸಜ್ಜಾದ ಮತದಾರರು

  ನೆಲಮಂಗಲ: ಪಟ್ಟಣದ ಪುರಸಭೆ ಚುನಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು, ಜೂನ್‌ 1ರಂದು ಪಟ್ಟಣಿಗರು ಮತದಾನಕ್ಕೆ ಸಜ್ಜಾಗಿದ್ದಾರೆ. ಈ ನಡುವೆ ಮತದಾರರನ್ನು ಓಲೈಸುವಲ್ಲಿ ಉಮೇದುವಾರರು ಇನ್ನಿಲ್ಲದ ಕಸರತ್ತುಗಳನ್ನು ನಡೆಸುತ್ತಿರುವುದು ಕುತೂಹಲ ಕೆರಳಿಸಿದೆ. 31ಮತಗಟ್ಟೆ ಸ್ಥಾಪನೆ: 23ವಾರ್ಡ್‌ ಮತಕ್ಷೇತ್ರಗಳನ್ನು ಹೊಂದಿರುವ ಪುರಸಭೆ ವ್ಯಾಪ್ತಿಯಲ್ಲಿ…

 • ಶಿಕಾರಿಪುರ ಪುರಸಭೆ ಚುನಾವಣೆ: ಶೇ. 67 ಮತದಾನ

  ಶಿಕಾರಿಪುರ: ಬುಧವಾರ ನಡೆದ ಪಟ್ಟಣದ ಪುರಸಭೆ ಚುನಾವಣೆ ಅತ್ಯಂತ ಶಾಂತಿಯುತವಾಗಿ ಪೂರ್ಣಗೊಂಡಿದ್ದು, 23 ವಾರ್ಡ್‌ಗಳಲ್ಲಿ ಬಿಜೆಪಿ, ಕಾಂಗ್ರೆಸ್‌ ಹಾಗೂ ಪಕ್ಷೇತರ 68 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. 23 ಸದಸ್ಯ ಬಲದ ಪುರಸಭೆಗೆ ಬುಧವಾರ ನಡೆದ ಚುನಾವಣೆಯಲ್ಲಿ ಶೇ.67.26…

 • ಅಭ್ಯರ್ಥಿಗಳ ಭವಿಷ್ಯ ಬರೆದ ಮತದಾರ

  ಹರಪನಹಳ್ಳಿ: ಪುರಸಭೆ ಚುನಾವಣೆಗೆ ಹರಪನಹಳ್ಳಿ ಪಟ್ಟಣದಲ್ಲಿ ಬುಧವಾರ ಶಾಂತಿಯುತ ಮತದಾನ ನಡೆಯಿತು. ಮತದಾರರು ಮುಂಜಾನೆ 7ರಿಂದ ಸಂಜೆ 5 ಗಂಟೆವರೆಗೆ ನಿರ್ಭಯವಾಗಿ ತಮ್ಮ ಮತದಾನದ ಹಕ್ಕು ಚಲಾಯಿಸಿದರು. ಕೆಲವು ಮತಗಟ್ಟೆಗಳಲ್ಲಿ ಮಂದಗತಿಯಲ್ಲಿ ಮತದಾನ ನಡೆದರೆ, ಮತ್ತೆ ಕೆಲವು ಕಡೆಗಳಲ್ಲಿ…

 • ಬಿಗಿ ಭದ್ರತೆಯೊಂದಿಗೆ ಚುನಾವಣೆಗೆ ಸಕಲ ಸಿದ್ಧತೆ

  ಮೂಡುಬಿದಿರೆ: ಪುರಸಭೆಯ 23 ವಾರ್ಡ್‌ಗಳಿಗೆ ಬುಧವಾರ ನಡೆಯಲಿರುವ ಚುನಾವಣೆಗೆ ಸಕಲ ಸಿದ್ಧತೆಗಳಾಗಿವೆ. ಪ್ರಾಂತ್ಯ, ಮಾರ್ಪಾಡಿ, ಕರಿಂಜೆ, ಮಾರೂರು, ಕಲ್ಲಬೆಟ್ಟು ಹೀಗೆ ಐದು ಗ್ರಾಮಗಳಲ್ಲಿರುವ 23 ವಾರ್ಡ್‌ಗಳಲ್ಲಿ ಪುರುಷರು 12,038, ಮಹಿಳೆಯರು 13,024 ಹೀಗೆ ಒಟ್ಟು 25,068 ಮತದಾರರಿದ್ದಾರೆ.  ವಾರ್ಡ್‌ಗಳಿಗೊಂದು ಬೂತ್‌…

 • ಪ್ರಚಾರ ಅನುಮತಿ ಕೊಟ್ಟು, ಬೇಡ ಅಂದ್ರು

  ಬಂಗಾರಪೇಟೆ: ಪುರಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲು ಸಂಸದ ಎಸ್‌.ಮುನಿಸ್ವಾಮಿಗೆ ಅನುಮತಿ ನೀಡಿದ್ದ ಚುನಾವಣಾಧಿಕಾರಿಗಳೇ ಮತಯಾಚನೆ ಮಾಡದಂತೆ ಅಡ್ಡಿ ಮಾಡಿದ್ದರಿಂದ ಪಟ್ಟಣದಲ್ಲಿ ಕೆಲಕಾಲ ಗೊಂದಲ ಸೃಷ್ಟಿಯಾಗಿತ್ತು. ಬಂಗಾರಪೇಟೆ ಪುರಸಭೆಯ 27 ಸ್ಥಾನಗಳ ಪೈಕಿ 19 ವಾರ್ಡ್‌ಗಳಲ್ಲಿ…

 • ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಕಮಲಕ್ಕೆ ಮತ ನೀಡಿ: ಕಲ್ಲೂರ

  ಹುಮನಾಬಾದ: ಭ್ರಷ್ಟಾಚಾರ ರಹಿತ ಆಡಳಿತಕ್ಕಾಗಿ ಮತದಾರ ಪ್ರಭುಗಳು ಕಮಲಕ್ಕೆ ಮತ ನೀಡಬೇಕು ಎಂದು ಮಾಜಿ ಶಾಸಕ ಸುಭಾಷ ಕಲ್ಲೂರ ಹೇಳಿದರು. ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಕಾಲ್ನಡಿಗೆ ಮೂಲಕ ಸಂಚರಿಸಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸುತ್ತಿದ್ದ ವೇಳೆ ಮಾತನಾಡಿದ ಅವರು,…

 • ಪುರಸಭೆ ಅಭಿವೃದ್ಧಿ ರೂಪರೇಷೆ

  ಮುಂಡರಗಿ: ಪುರಸಭೆ ಚುನಾವಣೆಗಳು ಮೇ 29ರಂದು ನಡೆಯಲಿದ್ದು, ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌, ಪಕ್ಷೇತರರು ಸೇರಿದಂತೆ 72 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. 72 ಅಭ್ಯರ್ಥಿಗಳಲ್ಲಿ 23 ಅಭ್ಯರ್ಥಿಗಳು ಆಯ್ಕೆಯಾಗಿ ಪುರಸಭೆಯಲ್ಲಿ ಐದು ವರ್ಷಗಳವರೆಗೆ ಆಡಳಿತ ನಡೆಸಬೇಕಿದೆ. ಪುರಸಭೆ 23 ವಾರ್ಡುಗಳಲ್ಲಿ…

 • 22 ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಸ್ಪರ್ಧೆ

  ಕಡೂರು: ಪುರಸಭೆ ಚುನಾವಣೆಯನ್ನು ಕಾಂಗ್ರೆಸ್‌ ಪಕ್ಷವು ಗಂಭೀರವಾಗಿ ಪರಿಗಣಿಸಿದ್ದು, 22 ವಾರ್ಡ್‌ಗಳಲ್ಲಿಯೂ ಸಮರ್ಥ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸಲಾಗಿದೆ ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಾಸೂರು ಚಂದ್ರಮೌಳಿ ಹೇಳಿದರು. ಪಟ್ಟಣದ ವಾರ್ಡ್‌ ಸಂಖ್ಯೆ 8 ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸೀಮೆಎಣ್ಣೆ ಮಲ್ಲೇಶಪ್ಪ…

ಹೊಸ ಸೇರ್ಪಡೆ